ಉಡುಪಿ

ಪುತ್ತೂರು ಶಾಸಕ ಅಶೋಕ್‌ ರೈ ಯಾವ ಪಕ್ಷದಿಂದ ಗೆದ್ದಿದ್ದಾರೆ, ಯಾವ ಸಿದ್ಧಾಂತ ಅನುಸರಿಸುತ್ತಿದ್ದಾರೆ?

ಪುತ್ತೂರು(Puttur) ಶಾಸಕ(MLA) ಅಶೋಕ್‌ ರೈ(Ashok rai)ಗೆ ತನ್ನ ಗೆಲುವಿನ ಗುಟ್ಟು ಗೊತ್ತಿದೆ. ಇದು ಅರ್ಹ ಗೆಲುವಲ್ಲ, ಆಕಸ್ಮಿಕ ಲಾಟರಿ ಎಂಬ ಅರಿವಿದೆ. ಹೀಗಾಗಿ ಹಿಂದುತ್ವದ ಆಧಾರದಲ್ಲೇ ಈಗವರು ಮುಂದಿನ ಚುನಾವಣೆಗೆ ಅಖಾಡ ಹದಗೊಳಿಸಿಕೊಳ್ಳುತ್ತಿದ್ದಾರೆ....

ಮಲ್ಪೆ ಮೀನುಪೇಟೆ ಪ್ರಕರಣ-2: ಬಡವರ ಬದುಕು ಹಿಂಡುವ ಹಿಂದುತ್ವ

ಬಡವರ ವಿರುದ್ದ ಸಹಬಂಧುಗಳಾದ ಬಡವರನ್ನೇ ಎತ್ತಿಕಟ್ಟಿ ತನ್ನ ಅಧಿಕಾರಸ್ಥಿಕೆ ಗಟ್ಟಿಗೊಳಿಸುವ ಫ್ಯಾಸಿಸ್ಟ್ ರಾಜಕೀಯದ ಭಯಾನಕ ವರಸೆ ಮಲ್ಪೆ ಮೀನುಪೇಟೆ ಪ್ರಕರಣದಿಂದ ಮೇಲೆದ್ದು ಬಂದಿದೆ. ಕರಾವಳಿಯುದ್ದಕ್ಕೂ ಕಣ್ಣಿಗೆ ರಾಚುತ್ತಿದೆ... ಇಟಲಿಯ ಸಮಾಜವಾದಿ ರಾಜಕಾರಣಿ ಹಾಗೂ ಪ್ರಸಿದ್ಧ...

ಮಲ್ಪೆ ಮೀನು ಪೇಟೆ ಪ್ರಕರಣ | ಕರಾವಳಿಯ (ಅ)ನ್ಯಾಯ ನಿರ್ಣಯದ ನಮೂನೆ

ಕರಾವಳಿಯ ಬಹುತೇಕ ವಿದ್ಯಮಾನಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು 'ಹೊರಗಿನವರು' 'ಅಪರಾಧಿ'ಗಳು ಎಂದು ನಿರ್ಣಯಿಸಿ ಕೃತ್ಯಗಳನ್ನು ನಡೆಸಲಾಗುತ್ತಿತ್ತು. ಅದು ನಿಧಾನಕ್ಕೆ ದಲಿತರ ಕಡೆ ತಿರುಗಿತು. ಈಗ ಪರಿಶಿಷ್ಟ ಜಾತಿಯ 'ಜಿಲ್ಲೆಯ ಹೊರಗಿನ' ಮಹಿಳೆಯ ಮೇಲೆ ತಿರುಗಿದೆ....

ಉಡುಪಿ | ಕಾಂಪೌಂಡ್‌ ಕುಸಿದು ಆಟೋ, ಬೈಕ್‌ಗಳಿಗೆ ಹಾನಿ

ತಡೆಗೋಡೆ (ಕಾಂಪೌಂಡ್) ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾ ಜಖಂಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಬಳಿಯ ಫೇಮಸ್ ಅಪಾರ್ಟ್‌ಮೆಂಟ್ ಬಳಿ ನಡೆದಿದೆ. ಭಾನುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು,...

ಉಡುಪಿ | ಅನಿವಾಸಿ ಭಾರತೀಯರ ಹೆಸರಿನಲ್ಲಿ ಮತದಾನ; ಅಪ್ರಾಪ್ತನ ವಿರುದ್ಧ ಪ್ರಕರಣ ದಾಖಲು

ವಿಧಾನಸಭಾ ಚುನಾವಣೆಯಲ್ಲಿ ಅಪ್ರಾಪ್ತ ಯುವಕನೊಬ್ಬ ವಿದೇಶದಲ್ಲಿದ್ದ ಇನ್ನೊಬ್ಬ ವ್ಯಕ್ತಿಯ ಹೆಸರಿನಲ್ಲಿ ಮತ ಚಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನ ವಿರುದ್ಧ ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. “ಮೇ 10...

ಉಡುಪಿ | ಮತದಾನ ಮಾಡುವ ವಿಡಿಯೋ ಚಿತ್ರಿಕರಣ; ಕ್ರಮಕ್ಕೆ ಆಗ್ರಹ

ಮತಗಟ್ಟೆ ಅಧಿಕಾರಿಗಳಿಂದ ಕರ್ತವ್ಯ ಲೋಪ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಮತದಾನ ಕೇಂದ್ರದೊಳಗೆ ಮೊಬೈಲ್ ಬಳಕೆ ನಿಷೇಧದ ನಡುವೆಯೂ ಮತದಾರರು ತಾವು ಮತದಾನ ಮಾಡುವ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋವೊಂದರಲ್ಲಿ ಮತದಾರ...

ಉಡುಪಿ | ಕಾಂಗ್ರೆಸ್‌ ಅಭ್ಯರ್ಥಿ ಉದಯಶೆಟ್ಟಿ ವಿರುದ್ಧ ಚುನಾವಣಾಧಿಕಾರಿಗೆ ದೂರು

ಸುಳ್ಳು ಸುದ್ದಿ ಪ್ರಸಾರ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಅವಾಚ್ಯ ಪದಗಳಿಂದ ನಿಂದಿಸಿ ಶಾಸಕರಿಗೆ ತೇಜೋವಧೆ ಆರೋಪ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉದಯಶೆಟ್ಟಿ ಕುಮ್ಮಕ್ಕಿನಿಂದ ಅವರ ಕಾರ್ಯಕರ್ತರು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ...

ಚುನಾವಣೆ 2023 | ಕರಾವಳಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸವಿಲ್ಲ

ಹಿಜಾಬ್, ಹಲಾಲ್ ಮತ್ತು ಲವ್ ಜಿಹಾದ್, ಹಿಂದುತ್ವವನ್ನು ಪಕ್ಕಕ್ಕಿಟ್ಟಿರುವ ಬಿಜೆಪಿ ಹಲವು ಬದಲಾವಣೆಗಳೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ. ಅಭಿವೃದ್ಧಿ ಮತ್ತು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಜಪ ಮಾಡುತ್ತಿದೆ. ಕೋಮು ರಾಜಕಾರಣದ ತಾಣವಾಗಿರುವ ಕರಾವಳಿಯಲ್ಲಿ...

ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲಿದ್ದಾರೆ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತನಾಡಿದ್ದೇವೆ ನಾಮಪತ್ರ ವಾಪಸ್ಸಿಗೆ ಏಪ್ರಿಲ್ 24 ಕೊನೆಯ ದಿನ ನಾಮಪತ್ರ ಪಡೆಯಲು ಇಂದು (ಏ.24) ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳೂ ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ. ಅದರಂತೆ ಕಾಂಗ್ರೆಸ್...

ಚುನಾವಣೆ 2023 | ಮೊಗವೀರರ ಕದನ ಕಣವಾದ ಉಡುಪಿ ಕ್ಷೇತ್ರ!

ಉಡುಪಿ ಕ್ಷೇತ್ರದಲ್ಲಿ ಎರಡು ಪಕ್ಷಗಳು ಮೊಗವೀರ ಯುವಕರಿಗೆ ಟಿಕೆಟ್ ನೀಡಿರುವುದು ಜಾತಿ ಆಧಾರಿತ ರಾಜಕೀಯಕ್ಕೆ ಇಂಬು ನೀಡಿರುವಂತೆ ಕಾಣಿಸಿಕೊಂಡಿವೆ. ಆ ಮೂಲಕ ಉಡುಪಿ ಕ್ಷೇತ್ರವೀಗ ಮೊಗವೀರರ ಕದನ ಕಣವಾಗಿ ಮಾರ್ಪಟ್ಟಿದೆ ವಿಧಾನಸಭಾ ಚುನಾವಣೆಯ ನಾಮಪತ್ರ...

ಈ ಹೊತ್ತಿನ ಪ್ರಮುಖ ಸುದ್ದಿ