ಸಿನಿಮಾ

ರಜನೀಕಾಂತ್ @ 75: ಸರಳ, ಸಾಮಾನ್ಯ, ಸಹಜಾಭಿನಯದ ಸಾಮ್ರಾಟ

ಬೆಂಗಳೂರಿನ ಬಡ ಕುಟುಂಬದಿಂದ ಬಂದು ಭಾರತದ ಅತಿ ದೊಡ್ಡ ಸೂಪರ್‌ಸ್ಟಾರ್ ಆಗಿರುವುದು; ಯಾವುದೆ ಲಾಬಿ ಇಲ್ಲದೆ ಕೇವಲ ಪ್ರತಿಭೆಯಿಂದಲೇ ಉತ್ತುಂಗಕ್ಕೇರಿರುವುದು; 75ರ ಹರೆಯದಲ್ಲಿಯೂ ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವುದು- ರಜನೀಕಾಂತ್ ಕೇವಲ ಒಬ್ಬ ನಟನಲ್ಲ,...

‘ದಿ ಡೆವಿಲ್’ ರೇಟಿಂಗ್ ಮತ್ತು ರಿವ್ಯೂ ಬಂದ್ : ಕೋರ್ಟ್ ಆದೇಶವಿದೆ ಎಂದ ದಿನಕರ್‌ ತೂಗುದೀಪ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ ಸಿನಿಮಾ ಇಂದು (ಗುರುವಾರ) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ದರ್ಶನ್ ಅವರನ್ನು ಪರದೆಯ ಮೇಲೆ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬಹುತೇಕ...

ಸಿಪಿಐಎಂ ಪಕ್ಷದ ಗುಮ್ಮಡಿ ನರಸಯ್ಯನಾಗಿ ಶಿವ ರಾಜ್‌ಕುಮಾರ್

ಕನ್ನಡ ಚಿತ್ರರಂಗದ ಹಿರಿಯ ನಟ ಶಿವ ರಾಜ್‌ಕುಮಾರ್ ಅಭಿನಯಿಸುತ್ತಿರುವ ತೆಲುಗು ಸಿನಿಮಾ ಗುಮ್ಮಡಿ ನರಸಯ್ಯ ಇತ್ತೀಚೆಗಷ್ಟೇ ಸೆಟ್ಟೇರಿದೆ. ಗೀತಾ ಶಿವರಾಜ್ಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಚಿತ್ರಕ್ಕೆ ಪರಮೇಶ್ವರ್...

ಬಂಗಾಳದ ಅಂಗಳದಲ್ಲಿ ‘ಮೆಸ್ಸಿ’ ಆಕರ್ಷಣೆ: ದಾದಾ-ಬಾದ್‌ಷಾ ಸಾಥ್, ಅಭಿಮಾನಿಗಳ ಪಾಲಿಗೆ ಹಬ್ಬ

ಹದಿನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆ ಇನ್ನೇನು ಅಂತ್ಯಗೊಳ್ಳಲಿದೆ. ಫುಟ್ಬಾಲ್ ಜಗತ್ತಿನ ಅನಭಿಷಕ್ತ ದೊರೆ, ಅರ್ಜೆಂಟೀನಾದ ಮೋಡಿಗಾರ ಲಿಯೋನೆಲ್ ಮೆಸ್ಸಿ ಮತ್ತೆ ಭಾರತದ ʼಫುಟ್ಬಾಲ್ ಕಾಶಿʼ ಕೋಲ್ಕತ್ತಾಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಇದೇ ಡಿಸೆಂಬರ್...

ನಟಿ ಅತ್ಯಾಚಾರ ಪ್ರಕರಣ: ಮಲಯಾಳಂ ನಟ ದಿಲೀಪ್‌ ನಿರ್ದೋಷಿ ಎಂದು ಕೋರ್ಟ್ ತೀರ್ಪು

ಕೇರಳದ ಬಹುಚರ್ಚಿತ 2017ರ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂನ ನಟ ದಿಲೀಪ್ (8ನೇ ಆರೋಪಿ) ಅವರನ್ನು ಎರ್ನಾಕುಲಂನ ಪ್ರಧಾನ ಸೆಷನ್ಸ್ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಇದೇ ವೇಳೆ ಪ್ರಕರಣದ ಪ್ರಮುಖ...

ಆದಾಯ ತೆರಿಗೆ ಪ್ರಕರಣ; ಯಶ್‌ಗೆ ಹೈಕೋರ್ಟ್‌ನಿಂದ ರಿಲೀಫ್

ಆದಾಯ ತೆರಿಗೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ನಟ ಯಶ್ ಅವರಿಗೆ ರಿಲೀಫ್ ನೀಡಿದೆ. ನಟ ಯಶ್ ಅವರ ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್...

ಟಾಲಿವುಡ್‌ಗೆ ಶಿವರಾಜ್‌ಕುಮಾರ್ ‘ಎಂಟ್ರಿ’; ಗುಮ್ಮಡಿ ನರಸಯ್ಯ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ!

ಕನ್ನಡ ಖ್ಯಾತ ನಟ ಶಿವರಾಜ್‌ಕುಮಾರ್ ಅವರು ತಮ್ಮ ಸಿನಿ ಪಯಣದ ಮೂರು ದಶಕಗಳ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಅವರು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ 'ಗುಮ್ಮಡಿ ನರಸಯ್ಯ' ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ...

2029ಕ್ಕೆ 4 ಲಕ್ಷ ಕೋಟಿ ರೂ. ಮೌಲ್ಯದ ಉದ್ಯಮವಾಗಲಿದೆ ಭಾರತದ ಮಾಧ್ಯಮ – ಮನರಂಜನಾ ಕ್ಷೇತ್ರ

ಭಾರತದ ಮಾಧ್ಯಮ ಮತ್ತು ಮನರಂಜನಾ (Media and Entertainment) ಉದ್ಯಮವು ಭಾರಿ ಬೆಳವಣಿಗೆಯ ಹಾದಿಯಲ್ಲಿದ್ದು, 2029ರ ವೇಳೆಗೆ ಒಟ್ಟು ಉದ್ಯಮದ ಮೌಲ್ಯ 47.2 ಶತಕೋಟಿ ಡಾಲರ್ (ಅಂದಾಜು ₹3.96 ಲಕ್ಷ ಕೋಟಿ) ತಲುಪಲಿದೆ...

ಎಂ ಎಸ್ ಉಮೇಶ್- ಹತ್ತು ಕಟ್ಟುವ ಜೊತೆಗೆ ಮುತ್ತು ಕಟ್ಟಿದ ಕಲಾವಿದ

ನೂರಾರು ಚಿತ್ರಗಳಲ್ಲಿ ನಟಿಸಿದರೂ ಕೆಲವೇ ಪಾತ್ರಗಳಲ್ಲಿ ಕನ್ನಡಿಗರ ಭಾವಬಿತ್ತಿಯಲ್ಲಿ ಬಿಂಬವಾಗಿ ಎಂ.ಎಸ್. ಉಮೇಶ್ ಅವರು ಉಳಿದಿರುತ್ತಾರೆ. ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎಂಬ ಮಾತು ಇಂಥವರಿಗೆ ಒಪ್ಪುವ ಮಾತು.  ಎಂ ಎಸ್...

ʼದಿ ಫ್ಯಾಮಿಲಿ ಮ್ಯಾನ್ʼ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ಮದುವೆ

ತೆಲುಗು ನಟಿ ಸಮಂತಾ ರುತ್ ಪ್ರಭು ಇದೀಗ ಹೊಸ ಜೀವನ ಆರಂಭಿಸಿದ್ದಾರೆ. ʼದಿ ಫ್ಯಾಮಿಲಿ ಮ್ಯಾನ್ʼ ವೆಬ್‌ ಸೀರೀಸ್‌ ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ದಾಂಪತ್ಯ...

ಅನಾರೋಗ್ಯದಿಂದ ಹಿರಿಯ ನಟ ಉಮೇಶ್ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಉಮೇಶ್ ಅವರು ಭಾನುವಾರ ನಿಧನರಾಗಿದ್ದಾರೆ.   ಕಳೆದ ಕೆಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಉಮೇಶ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ...

GST | ಪ್ರೇಕ್ಷಕರನ್ನು ನಗಿಸುವ ಪ್ರೇತಾತ್ಮಗಳ ಫಜೀತಿ!

ಸಾವಿನ ನಂತರ ಮುಕ್ತಿ ಸಿಗದೆ ಅಂತರ್‌ ಪಿಶಾಚಿಗಳಾಗಿ ಓಡಾಡುವ ಆರು ಪ್ರೇತಾತ್ಮಗಳು 'GST' ಸಿನಿಮಾದ ಕತೆಯಲ್ಲಿವೆ. ಸಾಯಲು ಹೊರಟ ಚಿತ್ರದ ಹೀರೋಗೆ ಈ ಪ್ರೇತಾತ್ಮಗಳು ಮುಖಾಮುಖಿಯಾಗುತ್ತವೆ. ನಟ ಸೃಜನ್‌ ಕಿರುತೆರೆ ಕಾಮಿಡಿ ರಿಯಾಲಿಟಿ...

ಈ ಹೊತ್ತಿನ ಪ್ರಮುಖ ಸುದ್ದಿ