ಬಹಳ ಕಾಲ ನಮ್ಮ ತೊಂಭತ್ತು ವರ್ಷದ ಇತಿಹಾಸವಿರುವ ಕರ್ನಾಟಕ ಚಿತ್ರರಂಗದ ಪರಂಪರೆ-ಆಸ್ತಿಯ ರಕ್ಷಣೆ ವಾರ್ತಾ ಮತ್ತು ಪ್ರಚಾರ ಇಲಾಖೆಯಡಿಯಲ್ಲಿ ಇತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದ ನಂತರ ಅದರ ಬಹಳಷ್ಟು ಭಾಗವನ್ನು ಅಕಾಡೆಮಿಗೆ...
ರಾಮನಗರದ ಬೆಟ್ಟಗುಡ್ಡಗಳಲ್ಲಿ 1974ರಲ್ಲಿ 'ಶೋಲೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ವೃತ್ತಿಪರ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆಟ್‌ಗೆ ಭೇಟಿ ನೀಡಿದ್ದರ ಒಂದು ನೆನಪು...
'ಶೋಲೆ' ಹಿಂದಿ ಸಿನಿಮಾದಲ್ಲಿ ಛಾಯಾಗ್ರಾಹಕ ದ್ವಾರಕಾ...
89ರ ಹರೆಯದಲ್ಲೂ ತಮ್ಮ ಎಂದಿನ ತಮಾಷೆ, ಉಡಾಫೆ, ಲವಲವಿಕೆಯ ಮಾತು ಮತ್ತು ವರ್ತನೆಗಳಿಂದ ಹರೆಯದ ಹುಡುಗನಂತಿದ್ದ ಧರ್ಮೇಂದ್ರ, ಒಂದು ತಲೆಮಾರನ್ನು ಪ್ರಭಾವಿಸಿದ ನಟ. ಹಿಂದಿ ಚಿತ್ರೋದ್ಯಮದಲ್ಲಿ ಸುಮಾರು ಆರು ದಶಕಗಳ ಕಾಲ ನಟಿಸಿ,...
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಇಂದು (ನವೆಂಬರ್ 24) ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದೇವರು ಕರೆದುಕೊಂಡಿದ್ದಾರೆ. ಡಿಸೆಂಬರ್ 8ರಂದು...
ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಹಿನ್ನೆಲೆ ಕೆಜಿಎಫ್ ನಟ ಯಶ್ ತಾಯಿ ಪುಷ್ಪಾ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ವರ್ಣಗೌರಿ ಹಾಗೂ ಪಿಆರ್‌ಒ ಹರೀಶ್ ಸೇರಿ ನಾಲ್ಕು ಮಂದಿಯ ವಿರುದ್ಧ ದೂರು ನೀಡಲಾಗಿದೆ....
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಖ್ಯಾತ ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಹಾಗೂ ನಟಿ-ರಾಜಕಾರಣಿ ಖುಷ್ಬು ಅವರ ನಿವಾಸಗಳಿಗೆ ಭಾನುವಾರ (ನ.16) ರಾತ್ರಿ ಬಾಂಬ್ ಬೆದರಿಕೆ ಬಂದಿರುವ ಘಟನೆ ವರದಿಯಾಗಿದೆ.
ಪೊಲೀಸ್...
ದಾವಣಗೆರೆ ಜಿಲ್ಲಾ ವೃತ್ತಿ ರಂಗಭೂಮಿ ರಂಗಾಯಣದ ಕಲಾವಿದರು ದಾವಣಗೆರೆ ದೃಶ್ಯ ಕಲಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಡಾ. ರಹಮತ್ ತರೀಕೆರೆ ಅವರ 'ಅಮೀರಬಾಯಿ ಕರ್ನಾಟಕಿ' ಕೃತಿ ಪ್ರೇರಿತ ಡಾ. ರಾಜಪ್ಪ ದಳವಾಯಿ ರಚಿಸಿರುವ, ಮಾಲತೇಶ...
ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿಯನ್ನು ಬಂಧಿಸಲಾಗಿದೆ.
ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿಯನ್ನು ಬಂಧಿಸಲಾಗಿದೆ. ಶ್ರೀಲಂಕಾದಿಂದ ಬೆಂಗಳೂರಿಗೆ...
ಹಿರಿಯ ನಟಿ ಕಾಮಿನಿ ಕೌಶಲ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. "ಗುರುವಾರ ತಡರಾತ್ರಿ ಕಾಮಿನಿ ಅವರು ತಮ್ಮ ಮುಂಬೈನ ಮನೆಯಲ್ಲಿ ನಿಧನರಾದರು. ಫೆಬ್ರವರಿಯಲ್ಲಿ ಅವರಿಗೆ 99 ವರ್ಷ ವಯಸ್ಸಾಗುತ್ತಿತ್ತು" ಎಂದು...
ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದ ಹಲವು ನಟ-ನಟಿಯನ್ನೂ ವಿಚಾರಣೆಗೆ ಒಳಪಡಿಸಿದೆ. ಅಂತೆಯೇ, ನಟ ಪ್ರಕಾಶ್ ರಾಜ್ ಅವರಿಗೂ ಸಿಐಡಿ ಸಮನ್ಸ್...
ರಾಷ್ಟ್ರ ಪ್ರಶಸ್ತಿ ಪಡೆದ 'ತಿಥಿ' ಸಿನಿಮಾ ಖ್ಯಾತಿಯ ಹಿರಿಯ ನಟ ಗಡ್ಡಪ್ಪ ವಯೋಸಹಜ ಕಾಯಿಲೆಗಳಿಂದಾಗಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ತಿಥಿ ಸಿನಿಮಾದಲ್ಲಿ ನಟಿಸಿ ಗಡ್ಡಪ್ಪ ಎಂದೇ ಖ್ಯಾತರಾದ ಚನ್ನೇಗೌಡ ಅವರು ಮಂಡ್ಯ...
ಬಾಲಿವುಡ್ ನಟ ಗೋವಿಂದ ಮಂಗಳವಾರ ರಾತ್ರಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಮುಂಬೈನ ಜುಹುವಿನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 61 ವರ್ಷದ ನಟ ನಿನ್ನೆ ತಡರಾತ್ರಿ ಮನೆಯಲ್ಲಿ ಮೂರ್ಛೆ ಹೋದರು ಎಂದು ಅವರ...