ಇತಿಹಾಸದಲ್ಲಿ ಸಾಮಾಜಿಕ ಸಮಾನತೆಯನ್ನು ಪಡೆಯಲು ದಲಿತರು ನಾನಾ ದಾರಿಗಳನ್ನು ಹಿಡಿದಿದ್ದಾರೆ. ಹೇಗೆ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರಾಗಿದ್ದಾರೆಯೋ, ಈಗ ಬಾಬಾಸಾಹೇಬ್ ಅಂಬೇಡ್ಕರರ ಹಾದಿಯಲ್ಲಿ ಬೌದ್ಧರಾಗುತ್ತಿದ್ದಾರೆಯೋ ಹಾಗೇ ಬ್ರಾಹ್ಮಣರಾಗುವ ಪ್ರಯತ್ನವನ್ನೂ ದಲಿತರು ಮಾಡಿದ್ದರು!
ಇದೀಗ ಬಿಡುಗಡೆಯಾಗಿ ವಿಮರ್ಶಕರಿಂದ...
ಹಿರಿಯ ನಟ ಮೋಹನ್‌ಲಾಲ್ ಅವರಿಗೆ ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಕಾಣಿಸಿಕೊಂಡಿದ್ದು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ಉಸಿರಾಟದ ಸೋಂಕು ಇದೆ ಎಂದು...
ಪ್ರಸಿದ್ಧ ಚಲನಚಿತ್ರ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಪಿ ಸುಶೀಲಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿ ಸುಶೀಲಾ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ...
2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕಾಂತಾರ ಚಿತ್ರಕ್ಕಾಗಿ ಕನ್ನಡ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಕೆಜಿಎಫ್ -2 ಚಿತ್ರ ಅತ್ಯುತ್ತಮ...
ಬಿಡುಗಡೆಯಾದ ಕ್ಷಣದಿಂದ ಭಾರಿ ಸದ್ದು ಮತ್ತು ಸುದ್ದಿ ಮಾಡುತ್ತಿರುವ ಪಾ. ರಂಜಿತ್ ಅವರ 'ತಂಗಲಾನ್' ಸಿನೆಮಾದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಹೇಳುತ್ತಲೇ, ಈ ದೇಶದ ಜನರ ನಿಜವಾದ ಚರಿತ್ರೆಯನ್ನು ನೋಡುಗರ ಎದೆಗೆ ದಾಟಿಸುವ...
ನಟನೆಯ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಹಿಮಾಚಲ ಪ್ರದೇಶದ ಸಂಸದೆಯಾಗಿರುವ ಕಂಗನಾ ರನೌತ್ ಅವರು ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಎಂಬ ಮೂವರು ಖಾನ್‌ಗಳನ್ನು ಕೂಡಿಸಿ ನಿರ್ದೇಶಿಸುವ ಆಸೆ...
ಉತ್ತಮ ಕಂಟೆಂಟ್‌ಗಳೊಂದಿಗೆ ಸದಭಿರುಚಿಯ ಚಿತ್ರಗಳನ್ನು ನೀಡದೆ ಸೊರಗುತ್ತಿರುವ ಕನ್ನಡ ಚಿತ್ರರಂಗ ಈದೀಗ ಸಿನಿಮಾ ರಂಗವನ್ನು ಉಳಿಸಲು ಸಂಪೂರ್ಣ ಮೌಢ್ಯಕ್ಕೆ ಜಾರುತ್ತಿರುವುದು ನಿಜಕ್ಕೂ ದುಃಖಕರ ಸಂಗತಿ. ಅತ್ಯುತ್ತಮ ಕಥೆಗಳೊಂದಿಗೆ ಗುಣಮಟ್ಟದ ಚಿತ್ರಗಳನ್ನು ನೀಡದ ಸ್ಯಾಂಡಲ್‌ವುಡ್...
ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಇಂಡಿಯನ್ 2' ಜುಲೈ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 9ರಂದು ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ...
ಹೊಳೆದಾಟಿದ ಮೇಲೆ ಅಂಬಿಗ ನಿನ್ನ ಹಂಗೇಕೆ ಎಂಬ ಗಾದೆಯೇ ನಿಮ್ಮ ನಾದಬ್ರಹ್ಮ ವಿವಾದ ಕುರಿತ ಮಾತುಗಳನ್ನು ಕೇಳಿದ ಮೇಲೆ ಅನಿಸಿದ್ದು, ನಿಮ್ಮ ಸಾಧನೆ ಮರೆತು ವೇದನೆಯ ಮೇಲೆ ಕನಿಷ್ಠ ಕನಿಕರವೂ ಬರಲಿಲ್ಲ. ಗಣಪತಿಯ...
ಅನಾರೋಗ್ಯದ ಕಾರಣ ನೀಡಿ ತಮಗೆ ಮನೆಯಿಂದ ಊಟ ತರಿಸಿಕೊಡಬೇಕು. ಬಟ್ಟೆ, ಹಾಸಿಗೆಯನ್ನೂ ಮನೆಯಿಂದಲೇ ತರಿಸಿಕೊಡಬೇಕೆಂದು ಕೊಲೆ ಆರೋಪಿ, ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಜೈಲಿನಲ್ಲಿ ನೀಡುವ ಊಟವನ್ನೇ ತಿನ್ನಬೇಕು, ಅಲ್ಲಿ...
ಜುಲೈ 24, ಕನ್ನಡದ ಅಸಲಿ ಹಾಸ್ಯನಟ ನರಸಿಂಹರಾಜು ಜನ್ಮದಿನ. ಬದುಕಿದ್ದರೆ, ನೂರು ವರ್ಷ ತುಂಬುತ್ತಿತ್ತು. ಇನ್ನೂರಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳಲ್ಲಿ ನಟಿಸಿದ, ಪ್ರತಿ ಪಾತ್ರಗಳಿಗೂ ಜೀವತುಂಬಿದ ಅಭಿಜಾತ ಕಲಾವಿದ. ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ...
ಭಾರತೀಯ ಚಿತ್ರರಂಗವನ್ನು ಜಾಗತಿಕ ಹಂತಕ್ಕೆ ತಂದ ಕೆಲವೇ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ ಅವರ ಸಿನಿಮಾ ಸಾಹಸಗಾಥೆಯ ಸಾಕ್ಷ್ಯಚಿತ್ರ 'ಮಾಡರ್ನ್ ಮಾಸ್ಟರ್ಸ್: ಎಸ್‌ಎಸ್ ರಾಜಮೌಳಿ' ಟ್ರೇಲರ್ ಬಿಡುಗಡೆಯಾಗಿದೆ.
ಟ್ರೇಲರ್‌ನಲ್ಲಿ ರಾಜಮೌಳಿ ಅವರ ಪ್ರಸಿದ್ಧ...