ಸಿನಿಮಾ

ಜಾತಿ ಸರ್ವಾಧಿಕಾರಕ್ಕೆ ಸೆಡ್ಡು ಹೊಡೆಯುವ ಸಿನಿಮಾ ‘ಲ್ಯಾಂಡ್‌ಲಾರ್ಡ್’

ಸಿನಿಮಾದಲ್ಲಿ ದೇವದಾಸಿ ಪದ್ಧತಿ ಕುರಿತು ತೋರಿಸಲಾಗಿದೆ. ವಾಸ್ತವದಲ್ಲಿ ಅದಕ್ಕಿಂತ ನೂರು ಪಟ್ಟು ಕರಾಳವಾಗಿ ಇದೆ. ಅದನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸಬೇಕಿತ್ತು ಅನ್ನೋದು ನನ್ನ ಅಭಿಪ್ರಾಯ. ಆದ್ರೆ ಇಷ್ಟು ತೋರಿಸುವ ಪ್ರಯತ್ನ ಮಾಡಿರುವುದು...

ತಮ್ಮನ ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್‌ ಪ್ರೊಡ್ಯೂಸರ್;‌ ಚಿತ್ರದ ಫರ್ಸ್ಟ್‌ ‌ಲುಕ್ ರಿಲೀಸ್

ಸ್ಯಾಂಡಲ್‌ವುಡ್‌ ಡೈನಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್ ಮೊದಲ ಬಾರಿಗೆ ಪ್ರೊಡ್ಯೂಸರ್‌ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸದ್ಯ ಸಹೋದರ ಪ್ರಣಮ್‌ ದೇವರಾಜ್‌ ಚಿತ್ರದ ನಾಯಕನಾಗಿದ್ದು, ಚಿತ್ರದ ಫರ್ಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಡೈನಮಿಕ್‌ ವೆಂಚರ್ಸ್‌ ಹಾಗೂ...

ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು

ತುಳುನಾಡಿನ ದೈವಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಟನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ವಕೀಲ ಪ್ರಶಾಂತ್...

ಇದು ಲ್ಯಾಂಡ್‌ಲಾರ್ಡ್‌ ಮಾತ್ರವಲ್ಲ ʼಲ್ಯಾಂಡ್‌ಮಾರ್ಕ್‌ʼ ಕೂಡ: ಕೋಟಿಗಾನಹಳ್ಳಿ ರಾಮಯ್ಯ

ಕಳೆದ ವಾರ ಬಿಡುಗಡೆಯಾಗಿರುವ ದುನಿಯಾ ವಿಜಯ್‌ ನಟನೆಯ ʼಲ್ಯಾಂಡ್‌ಲಾರ್ಡ್‌ʼ ಸಿನಿಮಾ ನೋಡಿದ ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ʼಈದಿನʼದ ಓದುಗರಿಗಾಗಿ ಇಲ್ಲಿ ಕೊಡಲಾಗಿದೆ. "30...

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೇದಿಕೆ ಸಜ್ಜು

ಸಿನಿಮಾ ಪ್ರೇಮಿಗಳು ಕುತೂಹಲ ಮತ್ತು ನಿರೀಕ್ಷೆಯಿಂದ ಕಾಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಅವತರಣಿಕೆಗೆ ವೇದಿಕೆ ಸಜ್ಜಾಗಿದ್ದು, ಗುರುವಾರ (ಜನವರಿ 29) ಸಂಜೆ 5ಕ್ಕೆ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ...

ಮಮ್ಮುಟ್ಟಿಗೆ ಪದ್ಮ ಭೂಷಣ ಪ್ರಶಸ್ತಿ: ಪ್ರತಿಭೆಗಾಗಿಯೇ, ಇಲ್ಲ ಕೇರಳ ಚುನಾವಣೆಗಾಗಿಯೇ?

ಭಾರತೀಯ ಚಿತ್ರರಂಗವೇ ಮಲಯಾಳಂ ಕಡೆ ತಿರುಗಿ ನೋಡುವಂತೆ ಮಾಡಿದ ಮಮ್ಮುಟ್ಟಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಈಗ ಪದ್ಮ ಪ್ರಶಸ್ತಿ ಘೋಷಿಸಿದೆ. ಇದರ ಹಿಂದೆ ಕೇರಳದ ಚುನಾವಣಾ ರಾಜಕಾರಣವಿದೆಯೇ? ಮುಸ್ಲಿಂ ಮತ್ತು ಈಳವ ಮತಗಳ...

Eko ಮಲೆಯಾಳಂ ಚಲನಚಿತ್ರ| ಹೆಣ್ಣನ್ನು ತಣ್ಣನೆಯ ಕ್ರೌರ್ಯದ ಪಂಜರದಲ್ಲಿ ಕೂಡಿಡುವ ಪಿತೃತ್ವದ ಪ್ರತಿಧ್ವನಿ!

ಮ್ಲಾಥಿ / ಸೋಯಿ ಎನ್ನುವ ಪಾತ್ರ, ಯಾವುದೇ ದೇಶವಿರಲಿ ಹೆಣ್ಣು “ರಕ್ಷಣೆ” ಎಂಬ ಸೋಗಿನ ಮುಖವಾಡದೊಳಗೆ ನಿರ್ಬಂಧಗಳ ಸಂಕೋಲೆಗಳಲ್ಲಿ ಹೇಗೆ ಸಿಲುಕಿಕೊಂಡಿರುತ್ತಾಳೆ ಎಂಬುದನ್ನು ಎಕೋ ಚಲನಚಿತ್ರ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಮೊದಲು ಯೋಸಿಹಾನ ಬಂಧನದಲ್ಲಿ...

ಮದುವೆಯಾಗುವುದಾಗಿ ನಂಬಿಸಿ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ: ‘ಧುರಂಧರ್’ ನಟನ ಬಂಧನ

ಮದುವೆಯಾಗುವುದಾಗಿ ನಂಬಿಸಿ ಕಳೆದ ಒಂದು ದಶಕದಿಂದ ಮನೆಕೆಲಸದಾಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ‘ಧುರಂಧರ್’ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ನದೀಮ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 41 ವರ್ಷದ ಸಂತ್ರಸ್ತೆ...

‘ಲ್ಯಾಂಡ್‌ಲಾರ್ಡ್’ | ಸಾಮಾಜಿಕ ಅನ್ಯಾಯಗಳಿಗೆ ಸವಾಲೆಸೆಯುವ ಸಾಹಸೀ ಪ್ರಯತ್ನ

ನಿನ್ನೆ (ಜ.೨೩) ಬಿಡುಗಡೆಯಾದ ‘ಲ್ಯಾಂಡ್‌ಲಾರ್ಡ್’ ಕನ್ನಡ ಸಿನೆಮಾ ಕೇವಲ ಮನರಂಜನೆಗಷ್ಟೇ ಸೀಮಿತವಾಗದೇ, ಸಮಾಜದಲ್ಲಿ ಅಡಗಿರುವ ಅನ್ಯಾಯಗಳನ್ನು ಪ್ರಶ್ನಿಸುವ ಧೈರ್ಯಶಾಲಿ ಪ್ರಯತ್ನವಾಗಿದೆ. ಸಮಾನತೆ, ಮಾನವನ ಘನತೆ ಮತ್ತು ಸಂವಿಧಾನದ ಆಶಯಗಳನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡಿರುವ ಈ...

eko | ಮುಗಿದ ನಂತರವೂ ಕಾಡುವ-ಕೆಣಕುವ ಚಿತ್ರ

ಚಿತ್ರದಲ್ಲಿ 'ಸಮ್‌ಟೈಮ್ಸ್ ರಿಸ್ಟ್ರಿಕ್ಷನ್ ಅಂಡ್ ಪ್ರೊಟೆಕ್ಷನ್ ದೇ ಬೋತ್ ಲುಕ್ ಸೇಮ್' ಎನ್ನುವ ಮಾತೊಂದಿದೆ. ಅದನ್ನು ಚಿತ್ರತಂಡ ಬಳಸಿಕೊಂಡಿರುವ ಬಗೆ ಬೆರಗುಟ್ಟಿಸುತ್ತದೆ. ಕಂಡದ್ದನ್ನು ಅನುಮಾನಿಸುವಂತೆ ಮಾಡುತ್ತದೆ. ಪಶ್ಚಿಮ ಘಟ್ಟದ ಕಾಟುಕುನ್ನು ಬೆಟ್ಟ-ಗುಡ್ಡಗಳ ಮೇಲೆ ಮಂಜಿನ...

ಲ್ಯಾಂಡ್ ಲಾರ್ಡ್: ಸಂವಿಧಾನದ ಆಶಯವಾದ ‘ಸಮಾನತೆ’ಯನ್ನು ಸಾರುವ ಚಿತ್ರ

ಇತ್ತೀಚೆಗೆ 'ಬಡವರ ರಾಜಕುಮಾರ' ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ''ನಾನು ತುಂಬಾ ಇಷ್ಟ ಪಟ್ಟು ಓದುತ್ತಿರುವುದು ಬಾಬಾಸಾಹೇಬರನ್ನು ಮಾತ್ರ'' ಎಂದ ವಿಜಯ್ ಅವರ ಮಾತು ಅಲ್ಲಿದ್ದ ಎಲ್ಲರಿಗೂ ಬೆರಗು ಮೂಡಿಸಿತ್ತು. ಜ.18ರಂದು ಬರ್ತಡೆ ನೆಪದಲ್ಲಿ...

ʼಹೋಂಬೌಂಡ್‌ʼ – ಮೌನವಾಗಿ ಮಣ್ಣುಗೂಡಿದ ಕನಸುಗಳು!

ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನ ಈಗಲೂ ನಮಗೆ ನೆನಪು ಮಾಡಿಕೊಳ್ಳಲು ಇಷ್ಟವಿಲ್ಲ. ಜಗತ್ತೇ ನಿಂತುಹೋಗಿತ್ತು,  ರಸ್ತೆಗಳು ಖಾಲಿಯಾಗಿದ್ದವು,  ಮನುಷ್ಯ ಮನುಷ್ಯನಿಂದ ದೂರವಾಗಿದ್ದ. ಅದೇ ಸಮಯದಲ್ಲಿ “ಮನೆ” ಅನ್ನೋ ಪದ ಮೊದಲ ಬಾರಿ...

ಈ ಹೊತ್ತಿನ ಪ್ರಮುಖ ಸುದ್ದಿ