ಸಿನಿಮಾ

ಪ್ರಶ್ನಿಸುವವರ ಕಂಡರೆ ‘ಮಹಾಪ್ರಭು’ವಿಗೆ ಭಯ: ನಟ ಪ್ರಕಾಶ್ ರಾಜ್ ವಾಗ್ದಾಳಿ

ಪ್ರಶ್ನೆ ಕೇಳುವವರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದ್ದು, ಈ ಆಡಳಿತವು ಭಿನ್ನಾಭಿಪ್ರಾಯದ ಸದ್ದಿಗೆ ಬೆದರುತ್ತಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲ್ಲಿಕೋಟೆಯಲ್ಲಿ...

Breaking News | Home Bound ಹಿಂದಿ ಸಿನಿಮಾ ಆಸ್ಕರ್ ರೇಸ್‌ನಿಂದ ಹೊರಕ್ಕೆ: ಭಾರತದ ಆಸೆಗಳು ಭಗ್ನ

97ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಗುರುವಾರ ಘೋಷಿಸಲಾಗಿದ್ದು, ಹಿಂದಿ ಸಿನಿಮಾ 'ಹೋಮ್ ಬೌಂಡ್' ಆಸ್ಕರ್ ರೇಸ್‌ನಿಂದ ಹೊರಕ್ಕೆ ಉಳಿದಿದೆ. ವಿಶಾಲ್ ಜೆತ್ವಾ ಮತ್ತು ಇಶಾನ್ ಖಟ್ಟರ್ ನಟಿಸಿರುವ ನೀರಜ್ ಘಯ್ವಾನ್ ನಿರ್ದೇಶನದ ಧರ್ಮ...

ಅಂತಾರಾಷ್ಟ್ರೀಯ ಚಲನಚಿತ್ರಗಳ ಮೌನ; ಭಾರತ- ಪ್ಯಾಲೆಸ್ತೀನ್‌ ರಾಜಕಾರಣ ಮತ್ತು ಸಾಂಸ್ಕೃತಿಕ ಹೇಡಿತನ

ಇತ್ತೀಚಿನ ಹತ್ತು ವರ್ಷಗಳಲ್ಲಿ ಈ ಎಲ್ಲ ಮಾನವೀಯ ಸಾಂಸ್ಕೃತಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಂತೆ ಕಾಣಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಬಹಳಷ್ಟು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ಯಾಲೆಸ್ತೀನ್‌ ಚಿತ್ರಗಳ ಪ್ರದರ್ಶನವನ್ನು ಒಂದು ರೀತಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟವಾಗಿ...

ನಟ ವಿಜಯ್ ಪಕ್ಷಕ್ಕೆ ‘ಸೀಟಿ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಕ್ಕೆ ‘ಸೀಟಿ’ (Whistle)...

ಎರಡು ಎಕ್ಸ್ಟ್ರಾ ಇಡ್ಲಿಯ ಮಹಿಮೆಯೂ, ಪಾತಾಳ ಭೈರವಿಯ ವಿಜಯವೂ!

ಎನ್.ಟಿ.ಆರ್ ಅವರ ವೃತ್ತಿ ಬದುಕಿಗೆ ದೊಡ್ಡ ಅಸ್ತಿಭಾರವನ್ನು ಹಾಕಿದ 'ಪಾತಾಳ ಭೈರವಿ' ಚಿತ್ರದ ಚಿತ್ರೀಕರಣದ ವೇಳೆ ನಡೆದ ಎರಡು ಎಕ್ಸ್ಟ್ರಾ ಇಡ್ಲಿಯ ಪ್ರಸಂಗ ಮತ್ತು ಚಿತ್ರ ಗೆದ್ದು ಎನ್.ಟಿ.ಆರ್ ಸೂಪರ್ ಸ್ಟಾರ್ ಆದ...

ರೇಣುಕಸ್ವಾಮಿ ಕೊಲೆ ಪ್ರಕರಣ: ನಟ, ಆರೋಪಿ ದರ್ಶನ್‌ಗೆ ಇಲ್ಲ ಮನೆ ಊಟ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ, ಅವರ ಸ್ನೇಹಿತೆ ಪವಿತ್ರಾ ಗೌಡ ಹಾಗೂ ಇತರರಿಗೆ ಮನೆಯಲ್ಲಿ ತಯಾರಿಸಿದ ಊಟ ಒದಗಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ...

ಬಾಡಿ ಶೇಮಿಂಗ್‌ : ʼಡಿಂಪಲ್‌ ಕ್ವೀನ್‌ʼ ರಚಿತಾ ರಾಮ್‌ ನೀಡಿದ ಎಚ್ಚರಿಕೆ ಏನು ಗೊತ್ತೇ?

ಹೆಣ್ಣು ಮಗಳು, ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿ ನಗುತ್ತಾಳೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ "ದಪ್ಪ ಆಗಿದ್ದೀಯಾ?" ಎಂಬ ಒಂದು ಕಾಮೆಂಟ್ ಆ ನಗುವನ್ನು ಕಸಿದುಕೊಳ್ಳುತ್ತದೆ. ಕನ್ನಡ ಸಿನಿರಂಗದಲ್ಲಿ “ಡಿಂಪಲ್...

ಬೆಂಗಳೂರು | ಕಪಾಲಿ ಚಿತ್ರಮಂದಿರವಿದ್ದ ಜಾಗಕ್ಕೆ ಮರುಕಳಿಸಿದ ಗತವೈಭವ!

ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಗಾಂಧಿನಗರ ಎಂದ ಕೂಡಲೇ ನೆನಪಾಗುವುದು ಅಲ್ಲಿನ ಗಿಜಿಗುಟ್ಟುವ ಜನಸಂದಣಿ ಮತ್ತು ಹಳೆಯ ಚಿತ್ರಮಂದಿರಗಳು. ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ಚಿತ್ರಮಂದಿರಗಳದ್ದೇ ಕಾರುಬಾರು. ಅವುಗಳಲ್ಲಿ, ಏಷ್ಯಾದಲ್ಲಿಯೇ ಅತೀ...

ಬಿಗ್‌ ಬಾಸ್‌ | ರಿಯಾಲಿಟಿ ಶೋಗಳೂ, ಜನಪ್ರಿಯತೆಯ ಭ್ರಮೆಯೂ…

ರಿಯಾಲಿಟಿ ಶೋಗಳು ಸ್ಪರ್ಧಿಗಳನ್ನು ರಾತ್ರೋರಾತ್ರಿ ಸ್ಟಾರ್‌ಗಳನ್ನಾಗಿ ಮಾಡುತ್ತವೆ. ಆದರೆ, ಆ ಶೋಗಳು ಮನರಂಜನೆಯ ಮುಖವಾಡ ಹೊತ್ತು ಜನರ ಭಾವನೆಗಳನ್ನು ಹಣವಾಗಿ ಪರಿವರ್ತಿಸಿಕೊಳ್ಳುವ ವ್ಯಾಪಾರಿ ವೇದಿಕೆಗಳು. ಇವುಗಳ ಲಾಭಬಡುಕತನವನ್ನು, ಅಸಲಿಯತ್ತನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ......

ಬಿಗ್ ಬಾಸ್ ಕನ್ನಡ 12ನೇ ಸೀಸನ್ ರಿಯಾಲಿಟಿ ಶೋ: ಗಿಲ್ಲಿ ನಟರಾಜ್ ವಿನ್ನರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದ್ದೀಪ್ ನಡೆಸಿಕೊಡುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಸೀಸನ್‌ನಲ್ಲಿ ಗಿಲ್ಲಿ ನಟ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ...

ಜನ ನಾಯಗನ್ ಮತ್ತು ಧುರಂದರ್ : ಸತ್ಯಕ್ಕೂ ಸುಳ್ಳಿಗೂ ವ್ಯತ್ಯಾಸಗಳೆಷ್ಟು!

ಕಾಲಿವುಡ್‌ನ ಬಹುಬೇಡಿಕೆಯ ನಟ 'ದಳಪತಿ ವಿಜಯ್', ಸ್ಟಾರ್ ನಟರಾಗಿ ಮಿಂಚುತ್ತಿರುವಾಗಲೇ ರಾಜಕೀಯಕ್ಕೆ ಧುಮುಕಿದ್ದಾರೆ. 2024ರಲ್ಲಿ ತಮ್ಮದೇ ಆದ ಸ್ವಂತ ‘ತಮಿಳಗ ವೆಟ್ರಿ ಕಳಗಂ’(ಟಿವಿಕೆ) ಎಂಬ ರಾಜಕೀಯ ಪಕ್ಷವನ್ನು ಘೋಷಿಸಿ, ರಾಜಕೀಯ ರ್ಯಾಲಿ, ಸಮಾವೇಶಗಳನ್ನು...

ʼಮತದಾನವಿಲ್ಲದೆ ಚುನಾವಣೆಗಳು ನಡೆಯುವ ಏಕೈಕ ಪ್ರಜಾಪ್ರಭುತ್ವʼ: ಮಹಾಯುತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ ಬಗ್ಗೆ ನಟ ಕಿಶೋರ್ ಕುಮಾರ್ ಕಳವಳ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು ಪ್ರಾಬಲ್ಯ ಮೆರೆದಿದ್ದು, ಮತದಾನ ನಡೆಯುವ ಮೊದಲೇ 68 ಮಹಾಯುತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ 44 ಮಂದಿ ಬಿಜೆಪಿಯವರಾಗಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ...

ಈ ಹೊತ್ತಿನ ಪ್ರಮುಖ ಸುದ್ದಿ