ಕಾವೇರಿ ಹೋರಾಟಕ್ಕೆ ಚಿತ್ರರಂಗದ ನಟರು ಬೆಂಬಲ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೋರಾಟವನ್ನು ಬೆಂಬಲಿಸಿದ್ದಾರೆ. ಹೋರಾಟಗಳು ಬೀದಿಯಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ನಡೆಯಬೇಕು ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ರೈತ...
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಶ್ರೀಗುರು ಪುಟ್ಟರಾಜ ಪುರಸ್ಕಾರ ನೀಡಿ ಮೂರು ಸಾವಿರದ ಮಠದ ಡಾ. ಗುರುಸಿದ್ದರಾಜೇಂದ್ರ ಶ್ರೀ ಗೌರವಿಸಿದ್ದಾರೆ.
ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಪಂಚಾಕ್ಷರಿ ಗವಾಯಿಗಳ 79ನೇ...
ತೆಲುಗು ಸಿನಿಮಾ ನಿರ್ದೇಶಕ ತೇಜಾ ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಒಂದು ಮಾತು ಹೇಳಿದ್ದಾರೆ; ‘ಸಿನಿಮಾ ಸಾಯುತ್ತಿರುವುದು ಒಟಿಟಿಯಿಂದ ಅಥವಾ ಟಿವಿಯಿಂದ ಅಲ್ಲ. ಪಾಪ್‌ಕಾರ್ನ್‌ನಿಂದ. ಪಾಪ್‌ಕಾರ್ನ್, ಕೋಕ್ ಬೆಲೆ ಮಲ್ಟಿಫ್ಲೆಕ್ಸ್ ಗಳಲ್ಲಿ ಸಿನಿಮಾಗಳನ್ನು...
ಎನ್‌ಡಿಟಿವಿ ಮೂಲಕ ದಶಕಗಳ ಕಾಲ ಸುದ್ದಿ ನಿರೂಪಕರಾಗಿ ಹೆಸರು ಮಾಡಿದವರು ರವೀಶ್ ಕುಮಾರ್. ಪ್ರೈಮ್ ಟೈಮ್ ಬುಲೆಟಿನ್ ನಿರೂಪಕರಾಗಿದ್ದ ರವೀಶ್ ಮೋದಿ ವಿರೋಧಿ ಎಂದು ಅನೇಕರ ವಿರೋಧವನ್ನೂ ಕಟ್ಟಿಕೊಂಡವರು; ಹಿಂದುತ್ವವಾದಿಗಳ ತೀವ್ರ ಟೀಕೆ,...
ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ನನ್ನನ್ನು ಸರ್ಕಾರ ಆಯ್ಕೆ ಮಾಡಿದೆ. ಇದು ಕಾವ್ಯಕ್ಕೆ ಸಿಕ್ಕ ಗೌರವ, ಸಾಮಾಜಿಕ ನ್ಯಾಯ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಇದು ಸಾಮಾಜಿಕ ಕಲಾ ನ್ಯಾಯ ಎಂದು...
ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ಗಳಿಸಿದ ಶಾರೂಖ್ ಖಾನ್ ನಟನೆಯ ಜವಾನ್
ಪ್ರಸ್ತುತ ದೇಶದ ಆಡಳಿತ ವೈಫಲ್ಯವನ್ನು ಪರೋಕ್ಷವಾಗಿ ಎತ್ತಿ ತೋರುವ ಶಾರುಖ್ ಸಿನಿಮಾ
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸುಮಾರು...
ತಮಿಳುನಾಡಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಬಿಡುಗಡೆಯಾದ 'ಜೈಲರ್' ಸಿನಿಮಾದಲ್ಲಿ ಅವರು ವಿಲನ್ ಸಹಚರನ ಪಾತ್ರ ಮಾಡಿದ್ದರು.
ಚೆನ್ನೈನ ಸ್ಟುಡಿಯೋದಲ್ಲಿ ಟಿವಿ ಶೋ...
ಕೇಂದ್ರ ಸರ್ಕಾರ ದೇಶದ ಹೆಸರನ್ನು ಬದಲಿಸಲು ಮುಂದಾಗಿದೆ ಎಂಬ ಚರ್ಚೆ ಜೋರಾಗಿರುವ ಹೊತ್ತಿನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಮಯ ಸಾಧಕತನ ಕೂಡ ಜಗಜ್ಜಾಹೀರಾಗಿದೆ.
ಇತ್ತೀಚೆಗೆ ರಾಷ್ಟ್ರಪತಿಗಳ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ...
ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ
ಮನುಷ್ಯರನ್ನು ಮನುಷ್ಯರಾಗಿ ಕಾಣುವ, ಮನುಷ್ಯ ಧರ್ಮದವರಾಗುವ ಎಂದ ಕಿಶೋರ್
ಸನಾತನ ಧರ್ಮ ವಿವಾದ ದೇಶಾದ್ಯಂತ ಚರ್ಚೆ ಹುಟ್ಟುಹಾಕಿರುವ ಮಧ್ಯೆ ವಿವಾದಕ್ಕೆ ಎಂಟ್ರಿ ಕೊಟ್ಟಿರುವ ಬಹುಭಾಷಾ...
ಸುದ್ದಿ ನಿಜವೆಂದು ತಿಳಿದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಹಲವಾರು ನೆಟ್ಟಿಗರು
'ಅವರು ಚೆನ್ನಾಗಿಯೇ ಇದ್ದಾರೆ' ಎಂದು ಟ್ವೀಟ್ ಮಾಡಿದ ರಮ್ಯಾ ಆಪ್ತೆ ಚಿತ್ರಾ ಸುಬ್ರಹ್ಮಣ್ಯ
ಸ್ಯಾಂಡಲ್‌ವುಡ್ ನಟಿ, ಲೋಕಸಭೆಯ ಮಾಜಿ ಸದಸ್ಯೆ 'ರಮ್ಯಾ ಹೃದಯಾಘಾತದಿಂದ...
ಚಿಕ್ಕಮಗಳೂರಿನಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಅಪಘಾತವಾಗಿರುವ ಘಟನೆ ನಡೆದಿದೆ. ಆ ಕಾರು ಕನ್ನಡ ಕಿರುತೆರೆಯ ಕಾಮೆಡಿ ನಟ ಚಂದ್ರಪ್ರಭ ಅವರಿಗೆ ಸೇರಿದ್ದು ಎಂದು ಆರೋಪಿಸಲಾಗಿದೆ. ದ್ವಿಚಕ್ರ ವಾಹನ ಸವಾರನ ಪರಿಸ್ಥಿತಿ...
ಜಿ20 ಶೃಂಗಸಭೆಯ ವೇಳೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ‘President Of India’ ಬದಲು 'President Of Bharat' ಎಂದು ಬರೆಯಲಾಗಿದೆ. ದೇಶದ ಹೆಸರು ಬದಲಾವಣೆಗೆ ಹೊರಟಿರುವ ಕೇಂದ್ರದ ನಡೆಗೆ...