ಹರಿಯಾಣ ಗಲಭೆ ಕುರಿತಂತೆ ಮಾಡಿದ ಪೋಸ್ಟ್ ನಂತರ ನಟ ಗೋವಿಂದ ತಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗಿದೆ.
ಗುರುವಾರ ಇನ್‌ಸ್ಟಾಗ್ರಾಂ ಪೋಸ್ಟ್ ಒಂದನ್ನು ಮಾಡಿದ ಗೋವಿಂದ ತಮ್ಮ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದಿದ್ದಾರೆ....
ಆಗಸ್ಟ್ 4ರಂದು ಬಿಡುಗಡೆಗೊಳಿಸಲಿದೆ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್
108 ದಿನ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್
ಕರ್ನಾಟಕ ಮತ್ತು ತಮಿಳುನಾಡಿನ ಕಾಡುಗಳಲ್ಲಿ ವಾಸವಿದ್ದ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕುರಿತ ಕಥೆಯು ನೆಟ್‌ಫ್ಲಿಕ್ಸ್(Netflix)ನಲ್ಲಿ ಬರಲು ಸಿದ್ಧವಾಗಿದೆ.
ಆಗಸ್ಟ್...
ಬಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಗ್ಗೆ ಮುಂಬೈ ಸಮೀಪದ ಕಾರ್ಜತ್‌ನಲ್ಲಿರುವ ತಮ್ಮದೇ ಒಡೆತನದ ಎನ್‌ಡಿ ಸ್ಟುಡಿಯೋದಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಣಕಾಸಿನ...
ಟಾಲಿವುಡ್ ನಲ್ಲಿ ಇದುವರೆಗೆ ಮುಸ್ಲಿಮರನ್ನು ವಿಲನ್‌ಗಳಂತೆ ಚಿತ್ರಿಸಿರುವ ಸಿನಿಮಾಗಳು ಬಂದಿವೆಯಾದರೂ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ಯಂಥ ಪರಿಪೂರ್ಣ ಪ್ರಾಪಗಾಂಡಾ, ಮುಸ್ಲಿಂ ವಿರೋಧಿ ಎನ್ನುವಂಥ ಚಿತ್ರಗಳು ಬಂದಿಲ್ಲ. ಇದೀಗ ತೆಲಂಗಾಣ ಬಿಜೆಪಿ...
ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಾಜ್ಯಾದ್ಯಂತ ಆಗ್ರಹಗಳು ಕೇಳಿ ಬರುತ್ತಿವೆ. ಈ ನಡುವೆ ಸ್ಯಾಂಡಲ್‌ವುಡ್‌ನ ನಟ ದುನಿಯಾ ವಿಜಯ್,...
ಪ್ರಭಾಸ್, ರಾಮ್‌ಚರಣ್ ತೇಜಾ, ಅಲ್ಲು ಅರ್ಜುನ್, ಜೂ ಎನ್‌ಟಿಆರ್‌ರಂಥ ಪ್ಯಾನ್ ಇಂಡಿಯನ್ ಸ್ಟಾರ್ಸ್ ಚಿತ್ರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಿಂದುತ್ವದ ಕಂಟೆಂಟ್ ತುರುಕುವುದು ಸಂಘ ಪರಿವಾರದ ಹಿನ್ನೆಲೆಯ ನಿರ್ಮಾಪಕ, ನಿರ್ದೇಶಕ, ಕಥೆಗಾರರ ಅಜೆಂಡಾ....
ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ಮಿಸಿರುವ ಸಿನಿಮಾ
ಲೈಂಗಿಕ ಕ್ರಿಯೆಗೆ ಪ್ರಚೋದನೆ ದೃಶ್ಯದ ವೇಳೆ ಭಗವದ್ಗೀತೆಯ ಶ್ಲೋಕ ಓದುತ್ತಿರುವುದಕ್ಕೆ ತೀವ್ರ ವಿರೋಧ
'ಅಣು ಬಾಂಬ್ ಶಕ್ತಿಯ ಜನಕ' ಎಂದೇ ಹೆಸರು ಪಡೆದಿರುವ ಅಮೆರಿಕದ ಖ್ಯಾತ...
'ಹೆಬ್ಬುಲಿ' ಸಿನಿಮಾದಲ್ಲಿ ನಟ ಸುದೀಪ್ ಕೇಶ ವಿನ್ಯಾಸ ಮಾಡಿದ್ದ ಶೈಲಿಯಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ಕ್ಷೌರ ಮಾಡಬೇಡಿ ಎಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಸಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ...
‘ನಗುವುದು ಒಂದು ಭೋಗ. ನಗಿಸುವುದು ಒಂದು ಯೋಗ. ನಗದೇ ಇರುವುದು ಒಂದು ರೋಗ’ ಎನ್ನುವುದು ಹಾಸ್ಯಗಾರನ ಬದುಕಿನ ಸಾರ್ಥಕತೆಗೆ ಸಂಬಂಧಿಸಿದ ಒಂದು ಉಕ್ತಿ. ಕನ್ನಡದ ಪ್ರಸಿದ್ಧ ಹಾಸ್ಯ ನಟ ನರಸಿಂಹರಾಜು ಅವರ ಜೀವನ...
ಭಗ್ನಪ್ರೇಮಿಗಳ ಪ್ರತಿನಿಧಿಯಂತಿದ್ದ ಮುಖೇಶ್, ದರ್ದ್ ಭರೇ ಗೀತ್ ಗಳ ಮೂಲಕ ವಿಷಾದದ ಛಾಯೆ ಬಿತ್ತಿದ ಬೆರಗಿನ ಗಾಯಕ, ಸದ್ದಿಲ್ಲದೆ ಕೇಳುಗರ ಹೃದಯ ಗೆದ್ದ ಗಾಯಕ. ಅವರು ಇಲ್ಲವಾಗಿ 47 ವರ್ಷಗಳಾದರೂ, ಇಂದಿಗೂ ಅವರ...
ವಿಶ್ವಕಪ್ ಪ್ರಚಾರ ವಿಡಿಯೋದಲ್ಲಿ ಕಾಣಿಸಿಕೊಂಡ 'ಕಿಂಗ್ ಖಾನ್'
ಅಕ್ಟೋಬರ್ 5ರಂದು ಭಾರತದಲ್ಲಿ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್
ಬಾಲಿವುಡ್‌ನಲ್ಲಿ 'ಕಿಂಗ್ ಖಾನ್' ಎಂದೇ ಗುರುತಿಸಿಕೊಂಡಿರುವ ಶಾರುಖ್ ಖಾನ್, ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ...
'ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ, ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ'
ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ ಎಂದ ಬಹುಭಾಷಾ ನಟ
'ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು...