ಸಿನಿಮಾ

ಶಾರುಖ್ ಖಾನ್ ನಾಲಿಗೆ ‘ಕತ್ತರಿಸಿದರೆ’ 1 ಲಕ್ಷ ರೂ. ಬಹುಮಾನ: ಹಿಂದೂ ಮಹಾಸಭಾ ನಾಯಕಿ ಘೋಷಣೆ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿದ್ದಕ್ಕಾಗಿ ಬಿಜೆಪಿ, ಹಿಂದುತ್ವ ನಾಯಕರು ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಶಾಸಕ ಸಂಗೀತ್ ಸೋಮ್...

‘ತೀರ್ಥರೂಪ ತಂದೆಯವರಿಗೆ’ ಚಿತ್ರ ವಿಮರ್ಶೆ | ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ…!

ಮದರ್ ಸೆಂಟಿಮೆಂಟ್ ಚಿತ್ರಗಳು ಸಾಮಾನ್ಯ. ಆದರೆ ಈ ಚಿತ್ರದಲ್ಲಿ ನಿರ್ದೇಶಕ ಜಗನ್ನಾಥ್‌ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಕತೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ... 'ಹೊಂದಿಸಿ ಬರೆಯಿರಿ' ಚೊಚ್ಚಲ ಸಿನಿಮಾದಲ್ಲೇ ಸಾಕಷ್ಟು...

ಗಡಿ ವಿವಾದದ ಗರಿಗೆದರಿದ ಗಾಯ: ಸಲ್ಮಾನ್ ಖಾನ್ ಟೀಸರ್‌ಗೆ ಡ್ರ್ಯಾಗನ್ ಗರ್ಜನೆ

ಗಡಿ ಗಾಯದ ಮೇಲೆ ಸಲ್ಮಾನ್ ಖಾನ್‌ರ 'ಬ್ಯಾಟಲ್ ಆಫ್ ಗಲ್ವಾನ್' ಟೀಸರ್ ಸಂಚಲನ! ಏಪ್ರಿಲ್ 17ರ ಬಿಡುಗಡೆಗೆ ತಯಾರಾಗುತ್ತಿರುವ ಈ ಚಿತ್ರದ ಭಾರತೀಯ ಯೋಧರ ಪರಾಕ್ರಮದ ದೃಶ್ಯಗಳು ಚೀನಾವನ್ನು ಕೆರಳಿಸಿವೆ. ಸರ್ಕಾರಿ ಮಾಧ್ಯಮಗಳು...

ಸಲ್ಮಾನ್‌ ಖಾನ್ ಅಭಿನಯದ ಗಲ್ವಾನ್‌ ಟೀಸರ್‌ಗೆ ಚೀನಾ ವಿರೋಧ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ ಯುದ್ಧ ಆಧಾರಿತ ಚಿತ್ರ ಬ್ಯಾಟಲ್ ಆಫ್ ಗಲ್ವಾನ್ ಟೀಸರ್‌ಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗ್ಲೋಬಲ್ ಟೈಮ್ಸ್ ಲೇಖನವು ಗಲ್ವಾನ್ ಕಣಿವೆಯು ಚಿತ್ರದಲ್ಲಿ ಚಿತ್ರೀಕರಿಸಿರುವ...

2025 ಹಿನ್ನೋಟ | ಸಾಹಿತ್ಯ, ಉದ್ಯಮ, ಸಿನಿಮಾ ಬಾಹ್ಯಾಕಾಶ, ಕ್ರೀಡೆ… ಸಾಧನೆ ತೋರಿದ ಭಾರತೀಯ ನಾರಿಯರು

ದೇಶ ಎಷ್ಟೇ ಅಭಿವೃದ್ಧಿಯಾದರೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಅವೆಲ್ಲವುದರ ನಡುವೆ ದೃಢವಾಗಿ ನಿಂತು, ಸಾಧಿಸಿ ತೋರಿಸಿದ ಮಹಿಳೆಯರ ಸಾಲಿನಲ್ಲಿ ನಮ್ಮ ನಾಡಿನ ಹೆಮ್ಮೆ ಬಾನು ಮುಷ್ತಾಕ್ ಅವರೂ...

ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಸೇರಿ 23 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ 'ಪುಷ್ಪ 2' ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ದುರದೃಷ್ಟಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈದರಾಬಾದ್ ಪೊಲೀಸರು ಈಗ ನಟ ಅಲ್ಲು ಅರ್ಜುನ್ ಸೇರಿದಂತೆ 23 ಜನರ...

ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ

ಟಿವಿಕೆ ಪಕ್ಷದ ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆ ಮತ್ತು ಕ್ರಿಸ್ಮಸ್ ಆಚರಣೆಗಳಿಂದ ತಮಿಳುನಾಡಿನ ರಾಜಕಾರಣ ಹೊಸ ರಂಗು ಪಡೆಯುತ್ತಿದೆ, ಕುತೂಹಲ ಕೆರಳಿಸುತ್ತಿದೆ. 2026ರಲ್ಲಿ ನಡೆಯುವ ವಿಧಾನಸಭಾ...

‘ಬಿಫೆಸ್‌’ ಸ್ಥಳಾಂತರ: ಲುಲು ಮಾಲ್‌ ಆಯ್ಕೆಗೆ ಸಿನಿಪ್ರಿಯರ ಆಕ್ಷೇಪ; ‘ಓರಿಯಾನ್‌’ ಬಿಟ್ಟಿದ್ದಕ್ಕೆ ಅಸಮಾಧಾನ

2026ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಫೆಸ್) ಪ್ರಮುಖ ಪ್ರದರ್ಶನ ಸ್ಥಳವನ್ನು ರಾಜಾಜಿನಗರದ ಓರಿಯಾನ್ ಮಾಲ್‌ನಿಂದ ಲುಲು ಮಾಲ್‌ಗೆ ಸ್ಥಳಾಂತರಿಸಿರುವುದು ಸಾಮಾನ್ಯ ಪ್ರತಿನಿಧಿಗಳು ಹಾಗೂ ಸಿನಿಪ್ರಿಯರ ಆತಂಕಕ್ಕೆ ಕಾರಣವಾಗಿದೆ. ​ಮುಖ್ಯಮಂತ್ರಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಜನವರಿ 29ರಿಂದ...

ಧುರಂಧರ್: ಪ್ರೊಪಗ್ಯಾಂಡ ಸಿನಿಮಾಗೆ ಹೊಸ ಚೌಕಟ್ಟು

ಸಿನಿಮಾ ಎನ್ನುವುದು ಕಲೆ, ಜನರ ಭಾವನೆಗಳ ಪ್ರತಿಬಿಂಬ. ಇದನ್ನು ಮಂಡಿಸುವಾಗ ನೈತಿಕತೆ ಮತ್ತು ಅನೈತಿಕತೆ ನಡುವೆ ಗೆರೆ ಇರುತ್ತದೆ. ಸತ್ಯದ ಪರವಾಗಿರಬೇಕಾಗುತ್ತದೆ. ಧರ್‌ ತರಹದ ನಿರ್ದೇಶಕರು ʼಧುರಂಧರ್ʼ ಥರದ ಪ್ರೊಪಗ್ಯಾಂಡ ಚಿತ್ರಗಳ ಮೂಲಕ...

ಆಸ್ಕರ್ ರೇಸ್‌ನಲ್ಲಿರುವ ‘ಹೋಮ್‌ಬೌಂಡ್’ ಚಿತ್ರಕ್ಕೆ ಕೃತಿಚೌರ್ಯದ ಕಂಟಕ: ಧರ್ಮ ಪ್ರೊಡಕ್ಷನ್ಸ್‌ ವಿರುದ್ಧ ಲೇಖಕಿ ದೂರು

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿರುವ (ಶಾರ್ಟ್‌ಲಿಸ್ಟ್) ನೀರಜ್ ಘಾಯ್ವಾನ್ ನಿರ್ದೇಶನದ 'ಹೋಮ್‌ಬೌಂಡ್' ಸಿನಿಮಾ ಇದೀಗ ಕಾನೂನು ಸಂಕಷ್ಟದಲ್ಲಿ ಸಿಲುಕಿದೆ. ತಮ್ಮ ಕಾದಂಬರಿಯನ್ನು ಕದ್ದು ಈ ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿ ಪತ್ರಕರ್ತೆ ಹಾಗೂ...

ಜ.29 ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯಲಿದ್ದು, ಮಹಿಳಾ ಸಬಲೀಕರಣ ಈ ಬಾರಿಯ ಚಿತ್ರೋತ್ಸವದ ಪ್ರಮುಖ ಥೀಮ್ ಆಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನಸೌಧದ...

ಕ್ರಿಸ್‌ಮಸ್‌ ಸ್ಪೆಷಲ್‌: ಡಿ.25ರಂದು ಬಹು ನಿರೀಕ್ಷಿತ ಮಲ್ಟಿಸ್ಟಾರರ್ ಚಿತ್ರ “45” ತೆರೆಗೆ

ಸ್ಯಾಂಡಲ್‌ವುಡ್‌ ಹಿರಿಯ ನಟ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ಮಲ್ಟಿ ಸ್ಟಾರರ್‌ ಚಿತ್ರ "45", ಕ್ರಿಸ್‌ಮಸ್‌ ಸ್ಪೆಷಲ್‌ ಆಗಿ ಇದೇ ಡಿ.25ರಂದು ರಾಜ್ಯಾದ್ಯಂತ ತೆರೆ...

ಈ ಹೊತ್ತಿನ ಪ್ರಮುಖ ಸುದ್ದಿ