ವೈವಿಧ್ಯ

ಆಸ್ಟ್ರೇಲಿಯಾ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಟಿಕ್‌ಟಾಕ್‌ನ ರೀಲ್‌ಗಳು, ಇನ್‌ಸ್ಟಾಗ್ರಾಮ್‌ನ ಫಿಲ್ಟರ್‌ಗಳು ಮತ್ತು ಸ್ನ್ಯಾಪ್‌ಚಾಟ್‌ನ ಕ್ಷಣಿಕ ಸಂದೇಶಗಳ ಜಾಲದಲ್ಲಿ ಸಿಲುಕಿ ತಮ್ಮ ಅಮೂಲ್ಯ ಬಾಲ್ಯ ಮತ್ತು ಹದಿಹರೆಯದ ಅವಧಿಯನ್ನು ಕಳೆದುಕೊಳ್ಳುತ್ತಿರುವ ಶಾಲಾ ಮಕ್ಕಳನ್ನು ರಕ್ಷಿಸಲು ಆಸ್ಟ್ರೇಲಿಯಾ ಸರ್ಕಾರವು ಇತ್ತೀಚೆಗೆ ಐತಿಹಾಸಿಕ...

ಬಿ ಕೆ ವೆಂಕಟೇಶ್ ಪ್ರಸಾದ್ ಹೊಸ ಇನಿಂಗ್ಸ್‌ಗೆ ಸಿದ್ಧ: ಕೆಎಸ್‌ಸಿಎ ಸಾಮಾನ್ಯರ ಕೈಗೆಟುಕಲಿ

ಕೆಎಸ್‌ಸಿಎ ಅಧ್ಯಕ್ಷರಾಗಿ, ಅವರು ಕರ್ನಾಟಕ ಕ್ರಿಕೆಟ್‌ನ ಇಡೀ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಕರ್ನಾಟಕವು ಭಾರತೀಯ ಕ್ರಿಕೆಟ್‌ಗೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ನೀಡುವ ಮೂಲಕ, ತನ್ನ ಹಳೆಯ ವೈಭವವನ್ನು...

ಬಂಗಾಳದ ಅಂಗಳದಲ್ಲಿ ‘ಮೆಸ್ಸಿ’ ಆಕರ್ಷಣೆ: ದಾದಾ-ಬಾದ್‌ಷಾ ಸಾಥ್, ಅಭಿಮಾನಿಗಳ ಪಾಲಿಗೆ ಹಬ್ಬ

ಹದಿನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆ ಇನ್ನೇನು ಅಂತ್ಯಗೊಳ್ಳಲಿದೆ. ಫುಟ್ಬಾಲ್ ಜಗತ್ತಿನ ಅನಭಿಷಕ್ತ ದೊರೆ, ಅರ್ಜೆಂಟೀನಾದ ಮೋಡಿಗಾರ ಲಿಯೋನೆಲ್ ಮೆಸ್ಸಿ ಮತ್ತೆ ಭಾರತದ ʼಫುಟ್ಬಾಲ್ ಕಾಶಿʼ ಕೋಲ್ಕತ್ತಾಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಇದೇ ಡಿಸೆಂಬರ್...

ಇಮ್ರಾನ್ ಖಾನ್ | ಮೈದಾನದ ‘ಕಪ್ತಾನ’ನಿಂದ ಜೈಲಿನ ಕೈದಿಯವರೆಗೆ  

ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಹೋರಾಡುವ ಗುಣವಿದ್ದ ಇಮ್ರಾನ್, ರಾಜಕೀಯದಲ್ಲೂ ಸೋಲೊಪ್ಪಿಕೊಳ್ಳದೆ ಜೈಲಿನಿಂದಲೇ ಹೋರಾಟ ಮುಂದುವರಿಸಿದ್ದಾರೆ. ಒಂದು ಕಾಲದಲ್ಲಿ ಪಾಕಿಸ್ತಾನದ ಭರವಸೆಯ ಕಿರಣವಾಗಿದ್ದ 'ಕಪ್ತಾನ', ಇಂದು ತನ್ನದೇ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವುದು ವಿಪರ್ಯಾಸವೇ...

ಸಂಚಾರ್ ಸಾಥಿ | ‘ಡಿಜಿಟಲ್ ಗೂಢಾಚಾರಿಕೆ’ಗೆ ಹೊರಟಿತ್ತೇ ಮೋದಿ ಸರ್ಕಾರ?

ಡಿಜಿಟಲ್ ಇಂಡಿಯಾದ ಕನಸು ಬಿತ್ತಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ವಿಪಕ್ಷಗಳ ಭಾರೀ ವಿರೋಧ ಮತ್ತು ಸ್ಮಾರ್ಟ್‌ಫೋನ್‌ ಕಂಪನಿಗಳ ಅಸಹಕಾರದಿಂದಾಗಿ ʼಸಂಚಾರ್‌ ಸಾಥಿ ಆ್ಯಪ್ ಕಡ್ಡಾಯʼ ಆದೇಶವನ್ನು ಇಂದು ವಾಪಸ್‌ ಪಡೆಯುವ...

ವ್ಯಕ್ತಿಚಿತ್ರ | KSCA ಕ್ರೀಡಾಂಗಣದ ಶಿಲ್ಪಿ- ಎಂ ಚಿನ್ನಸ್ವಾಮಿ

ಚಿನ್ನಸ್ವಾಮಿ ಅವರು ಕೇವಲ ಕ್ರೀಡಾಂಗಣ ನಿರ್ಮಿಸದೇ, ಪ್ರತಿಭೆಗಳನ್ನು ಬೆಳೆಸುವ ಶಕ್ತಿಶಾಲಿ ವ್ಯವಸ್ಥೆಯನ್ನು ರೂಪಿಸಿದರು. ಕ್ರೀಡಾಂಗಣದಲ್ಲಿ ಸುಸಜ್ಜಿತ ಪೆವಿಲಿಯನ್, ಉತ್ತಮ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಪ್ರೇಕ್ಷಕರಿಗೆ ಅನುಕೂಲಕರ ಗ್ಯಾಲರಿಗಳನ್ನು ನಿರ್ಮಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸಿದರು....

EWS | ವೈದ್ಯಕೀಯ ಪಿಜಿ ಸೀಟುಗಳ ಹಂಚಿಕೆಯಲ್ಲಿ ಮೇಲ್ವರ್ಗದ ಮೇಲಾಟ: ದುರ್ಬಲ ವರ್ಗದವರಿಗೆ ಅನ್ಯಾಯ

ಪಿಜಿ ಸೀಟುಗಳ ಹಂಚಿಕೆಯಲ್ಲಿನ ಈ ಅನ್ಯಾಯವು ಕೇವಲ ಒಂದು ಉದಾಹರಣೆಯಷ್ಟೇ. ಒಟ್ಟಾರೆ ಮೋದಿ ಸರ್ಕಾರ ಜಾರಿಗೆ ತಂದಿರುವ EWS ಮೀಸಲಾತಿಯು ಸಂವಿಧಾನದ ಮೂಲ ತತ್ವವನ್ನೇ ಅಣಕಿಸುವಂತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ...

ಮದುವೆ-ಉದ್ಯೋಗ: ಯುವಜನತೆಯ ಗೊಂದಲ, ಭಯ, ಆಶಯಗಳು

ಈಗಿನ ಪೀಳಿಗೆಯವರಿಗೆ ಹಿಂದಿನವರಂತೆ 60 ವರ್ಷದವರೆಗೆ ದುಡಿಯುವ ಮನಸಿಲ್ಲ. ಅವರಿಗೆ ಬೇಕಿರುವುದು ಅರ್ಥಪೂರ್ಣ, ಸಾರ್ಥಕ ಬದುಕಿಗೆ ಪೂರಕವಾದ ಮೌಲ್ಯಯುತವಾದ ಕೆಲಸ, ಸಂಬಂಧಗಳು, ಪರಿಣಾಮಕಾರಿ ಯೋಜನೆಗಳು. ಅಲ್ಲದೆ ಈಗಿನ ವೇಗದ ಬದಲಾವಣೆಗಳಿಗೆ ತುರ್ತಿನ ಯೋಜನೆಗಳ...

KSCA ಅಧ್ಯಕ್ಷ ಚುನಾವಣೆ ನಡೆಯುವುದು ಹೇಗೆ? ಸಂಸ್ಥೆ ಇತಿಹಾಸ; ಸಮಗ್ರ ಒಳನೋಟ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 1933ರಿಂದ ಭಾರತೀಯ ಕ್ರಿಕೆಟ್‌ಗೆ ಅನೇಕ ದಿಗ್ಗಜರನ್ನು ನೀಡಿದ ಹೆಮ್ಮೆಯ ಸಂಸ್ಥೆ. ಚಿನ್ನಸ್ವಾಮಿ ಯುಗದಲ್ಲಿ ಕಟ್ಟಿದ ಬುನಾದಿ, ಗ್ರಾಮೀಣ ವಲಯಗಳ ವಿಸ್ತರಣೆ, ರಣಜಿ ಟ್ರೋಫಿ ಸೇರಿದಂತೆ ಅನೇಕ...

ದೀಪಿಕಾ ಟಿ ಸಿ | ಅಂಧತ್ವದ ಗೆರೆಗಳನ್ನು ಮೀರಿ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ನಕ್ಷತ್ರ

ಕನಸು ಕಾಣಲು ಕಣ್ಣುಗಳೇ ಬೇಕು ಎಂಬ ನಂಬಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದ ಸಾಹಸಿ ದೀಪಿಕಾ ಟಿ ಸಿ. ಅವರ ಜೀವನವೇ ಸ್ಫೂರ್ತಿಯ ಪಯಣ. ದೃಷ್ಟಿ ದೋಷ, ಆರ್ಥಿಕ ಸಂಕಷ್ಟ, ಸಮಾಜದ ಕೀಳರಿಮೆ—ಎಲ್ಲವನ್ನೂ ಮೀರಿ...

ಪೂರ್ವಜರ ನಾಡಿನಲ್ಲಿ ‘ಫ್ರೀಡಂ ಬೇಬಿ’ಯ ಐತಿಹಾಸಿಕ ಶತಕ: ಹರಿಣಗಳ ನಾಡಿನ ‘ಸೆನುರಾನ್ ಮುತ್ತುಸ್ವಾಮಿ’ ಹಿನ್ನಲೆಯೇ ರೋಚಕ

ಸೆನುರಾನ್ ಅವರ ಈ ಸಾಧನೆಯ ಹಿಂದಿನ ಕಥೆ ತಿಳಿಯಬೇಕೆಂದರೆ ನಾವು ಸುಮಾರು ನೂರು ವರ್ಷಗಳ ಹಿಂದಿನ ಇತಿಹಾಸಕ್ಕೆ ಹೋಗಬೇಕು. ತಮಿಳುನಾಡಿನ ವೆಲ್ಲೂರು ಮತ್ತು ನಾಗಪಟ್ಟಣಂ ಭಾಗದಿಂದ ಹಡಗು ಏರಿದವರಲ್ಲಿ ಸೆನುರಾನ್ ಮುತ್ತುಸ್ವಾಮಿ ಅವರ...

ʼಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ

ಇಂದು ತೆಂಬಾ ಬವುಮಾ ಎಂಬ ಹೆಸರು ಕೇವಲ ಒಬ್ಬ ಕ್ರಿಕೆಟ್ ಆಟಗಾರನ ಹೆಸರಾಗಿ ಉಳಿದಿಲ್ಲ; ಅದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಬಂದ ಹೊಸ ಬದಲಾವಣೆ, ಹೊಸ ಆತ್ಮವಿಶ್ವಾಸ ಮತ್ತು ದೃಢತೆಯ ಪ್ರತೀಕವಾಗಿ ಕಾಣುತ್ತಿದೆ....

ಈ ಹೊತ್ತಿನ ಪ್ರಮುಖ ಸುದ್ದಿ