ಕರ್ನಾಟಕ

ಸಮೀಕ್ಷೆ ವರದಿ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧಿಸಿ : ಪೋಷಕರ ಬೇಡಿಕೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಬೇಕೆಂದು ಶೇ 80ರಷ್ಟು ಪೋಷಕರು ಬೇಡಿಕೆ ಮಂಡಿಸಿರುವ ಬಗ್ಗೆ ಬೀದರ್ ನಗರದಲ್ಲಿ ಪದವಿ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಬೀದರ್ ನಗರದ ಶಾಹೀನ್ ಪದವಿ...

ದಾವಣಗೆರೆ | ಎಸ್ಐಆರ್ ಮ್ಯಾಪಿಂಗ್ ನಲ್ಲಿ ನ್ಯೂನತೆ:ಬಿಎಲ್ಓ ಮಾರ್ಗಸೂಚಿಗೆ ಮುಸ್ಲಿಂ ಒಕ್ಕೂಟ ಆಗ್ರಹ

ಚುನಾವಣಾ ಆಯೋಗದ ಆದೇಶದಂತೆಬಿಎಲ್ಓಗಳು ವಿಶೇಷ ತೀವ್ರ ಪರಿಶೀಲನೆ (SIR)ಗಾಗಿ ಕೈಗೊಂಡಿರುವ ಮತದಾರರ ಮ್ಯಾಪಿಂಗ್ ಕಾರ್ಯದಲ್ಲಿ ಹಲವು ನ್ಯೂನತೆಗಳನ್ನು ಎಸಗುತ್ತಿದ್ದಾರೆ.‌ ಮ್ಯಾಪಿಂಗ್ ಅನ್ನು ಸರಿಯಾಗಿ ನಿರ್ವಹಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಮಾರ್ಗಸೂಚಿ, ಸಲಹೆ...

ವಿಜಯಪುರದಲ್ಲಿ ಜನತಾ ಸಮಾವೇಶ: ಜೆಡಿಎಸ್‌ನ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗುವುದೇ ಉತ್ತರ ಕರ್ನಾಟಕ?

ಜೆಡಿಎಸ್ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷ ಬೆಳ್ಳಿ ಹಬ್ಬ ಆಚರಿಸುತ್ತಿದೆ. 'ಕಿತ್ತೂರು ಕರ್ನಾಟಕ ಜನತಾ ಸಮಾವೇಶ'ದ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಅದರ ಸಲುವಾಗಿ ಮೊದಲ...

ಕೊಳಗೇರಿಗಳಲ್ಲಿ ವಾಸವಾಗಿರುವ ಶೇ.80 ರಷ್ಟು ಅಲೆಮಾರಿಗಳಿಗೆ ಶಿಕ್ಷಣ, ವಸತಿ, ಭೂ ಹಕ್ಕು ನೀಡಿಕೆಗೆ ಶಿಫಾರಸ್ಸು

ರಾಜ್ಯದಲ್ಲಿರುವ 51 ಅಲೆಮಾರಿ ಜನಾಂಗಗಳು ಇಂದಿಗೂ ಸರ್ಕಾರದ ಸೇವೆಗಳಿಂದ ವಂಚಿತವಾಗಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಬದುಕುತ್ತಿವೆ. ಇವರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಕೂಡಲೇ 'ವಿಶೇಷ ಅಭಿವೃದ್ಧಿ ಯೋಜನೆ'ಯನ್ನು ರೂಪಿಸಬೇಕು ಹಾಗೂ...

ಜೈಲುಗಳಲ್ಲಿರುವ ಆದಿವಾಸಿಗಳ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚನೆಗೆ ಶಿಫಾರಸು: ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹ

ರಾಜ್ಯದ ವಿವಿಧ ಜೈಲುಗಳಲ್ಲಿರುವ ಆದಿವಾಸಿಗಳ ವಾಸ್ತವಿಕ ಸ್ಥಿತಿಗತಿಯನ್ನು ಪರಿಶೀಲಿಸಲು ತಕ್ಷಣವೇ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕು ಹಾಗೂ ಅವರ ಬಿಡುಗಡೆಗೆ ಜಾಮೀನು ಮತ್ತು ನ್ಯಾಯಯುತ ವಿಚಾರಣೆಗೆ ಸೂಕ್ತ ಏರ್ಪಾಡು ಮಾಡಬೇಕು ಎಂದು ರಾಜ್ಯ...

ʼಬ್ಯಾಡಗಿʼ ಮಾರುಕಟ್ಟೆಯಲ್ಲಿ ಕೆಂಪು ಕ್ರಾಂತಿ; ಅಂತೂ ರೈತರಿಗೆ ಸಿಹಿ ನೀಡಿದ ಮೆಣಸಿನಕಾಯಿ

ಬ್ಯಾಡಗಿ ಮಾರುಕಟ್ಟೆಯಲ್ಲಿ ಈ ವರ್ಷ ದಾಖಲೆ ಮಟ್ಟದ ದರಗಳು ಓಡಾಡಿವೆ. ಕಡಿಮೆ ಇಳುವರಿ, ಹೆಚ್ಚು ಬೇಡಿಕೆ ರೈತರಿಗೆ ಲಾಭ ತಂದಿದೆ. ಇ-ಟೆಂಡರ್ ವ್ಯವಸ್ಥೆ ಹಾಗೂ ಖರೀದಿದಾರರ ಸ್ಪರ್ಧೆಯಿಂದ ಕಡ್ಡಿ ಮತ್ತು ಡಬ್ಬಿ ತಳಿಗೆ...

‘ಹೌಸ್‌ಕೀಪಿಂಗ್’ ಹೆಸರಿನಲ್ಲಿ ಮುಂದುವರಿದ ಅಮಾನುಷ ಮಲ ಬಳಿಯುವ ಪದ್ಧತಿ: ನಿರ್ಮೂಲನೆಗೆ ರಾಜ್ಯದಿಂದ ಕಠಿಣ ಕಾನೂನು

ರಾಜ್ಯದಲ್ಲಿ 2013ರ ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ (ಮಲ ಬಳಿಯುವ) ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಈ ಅಮಾನವೀಯ ಹಾಗೂ ಜಾತಿ ಆಧಾರಿತ ಕ್ರೂರ ಪದ್ಧತಿಯು 'ಹೌಸ್‌ಕೀಪಿಂಗ್' ಮತ್ತು 'ಸ್ವಚ್ಛತಾ ವೃತ್ತಿ' ಎಂಬ ಆಧುನಿಕ ರೂಪಗಳನ್ನು ಪಡೆದುಕೊಂಡು...

ರಾಜ್ಯದಲ್ಲಿ ‘ಟ್ರಾನ್ಸ್‌ಜೆಂಡರ್ ಅಭಿವೃದ್ಧಿ ಮಂಡಳಿ’ ಸ್ಥಾಪನೆ: ಸರ್ಕಾರದ ಮಹತ್ವದ ಹೆಜ್ಜೆ

ರಾಜ್ಯದಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಘನತೆ ಹಾಗೂ ಸಮಾನ ಅವಕಾಶಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ 'ಟ್ರಾನ್ಸ್‌ಜೆಂಡರ್ ಕಲ್ಯಾಣ ಹಾಗೂ ಅಭಿವೃದ್ಧಿ ಮಂಡಳಿ'ಯನ್ನು ಶೀಘ್ರವೇ ಸ್ಥಾಪಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. 2019ರ...

ದಾವಣಗೆರೆ | ದಕ್ಷಿಣದಲ್ಲಿ ಮುಸ್ಲಿಂ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ನೀಡಲು ಮುಖಂಡರ ಆಗ್ರಹ

"ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಶೇಕಡವಾರು ಹೊಂದಿರುವ ಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಇಲ್ಲದಿರುವುದು ತುಂಬಾ ಶೋಚನೀಯ ಸಂಗತಿ. ಹಾಲಿ ನಮ್ಮ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಕ್ಷೇತ್ರದಲ್ಲಿ...

ಫೆ.21 ರಿಂದ ಸಫಾರಿ ಪುನಾರಂಭ: ಸಚಿವ ಈಶ್ವರ್ ಖಂಡ್ರೆ

ಮಾನವ-ಹುಲಿ ಸಂಘರ್ಷದ ಕಾರಣದಿಂದಾಗಿ ಕಳೆದ ನವೆಂಬರ್ 7ರಿಂದ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆಬ್ರವರಿ 21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮಾನವ-ಹುಲಿ ಸಂಘರ್ಷದ ನಂತರ ಸ್ಥಗಿತಗೊಂಡಿದ್ದ ಸಫಾರಿ ಕಾರ್ಯಾಚರಣೆಗಳು ಫೆಬ್ರವರಿ 21 ರಿಂದ ಷರತ್ತುಗಳೊಂದಿಗೆ ಪುನರಾರಂಭಗೊಳ್ಳಲಿವೆ....

ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸಮಿತಿ ರಚನೆ: ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ರಚನೆ ಮಾಡಿ, ರಾಜ್ಯ ಸರ್ಕಾರವು...

ಚಿಕ್ಕಮಗಳೂರು | ವಿಶ್ವ ಸಾಮಾಜಿಕ ನ್ಯಾಯ ದಿನ; ಕಾನೂನು ಅರಿವು ಕಾರ್ಯಕ್ರಮ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರ್ಯಾಯ ವಕೀಲರ ವೇದಿಕೆ, ಸಂವಿಧಾನ ಸಂರಕ್ಷಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಚಿಕ್ಕಮಗಳೂರು ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ವಿಶ್ವ ಸಾಮಾಜಿಕ ನ್ಯಾಯ...

ಈ ಹೊತ್ತಿನ ಪ್ರಮುಖ ಸುದ್ದಿ