ಕರ್ನಾಟಕ

ಅಪಘಾತ ಪರಿಹಾರ ನೀಡದಿದ್ದಕ್ಕೆ KSRTC ಬಸ್‌ಅನ್ನು ವಶಕ್ಕೆ ಪಡೆದ ನ್ಯಾಯಾಲಯ

ಅಪಘಾತ ಎಸಗಿ, ಪರಿಹಾರ ಕೊಡದೆ ನಿರ್ಲಕ್ಷ್ಯ ಧೋರಣೆ ತೋರಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಅನ್ನು ನ್ಯಾಯಾಲಯವು ವಶಕ್ಕೆ ಪಡೆದಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಅನ್ನು ನ್ಯಾಯಾಲಯದ ಆದೇಶದ ಮೇರೆಗೆ ವಕೀಲರ...

KCET | ಸಿಇಟಿ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಸಿಇಟಿ 2026 (KCET) ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತವಾಗಿ ವಿಸ್ತರಿಸಿದೆ. ಸರ್ವರ್ ದಟ್ಟಣೆಯ ಸಮಸ್ಯೆಯಿಂದಾಗಿ ದಿನಾಂಕ ವಿಸ್ತರಿಸಲು ಹಲವು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಅರ್ಜಿ ಸಲ್ಲಿಸಲು...

ವಿಜಯನಗರ | ಇನ್ಮುಂದೆ ನವೆಂಬರ್‌ ತಿಂಗಳಲ್ಲಿಯೇ ʼಹಂಪಿ ಉತ್ಸವʼ : ಸಿಎಂ ಸಿದ್ದರಾಮಯ್ಯ ಘೋಷಣೆ

ಇನ್ಮುಂದೆ ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿಯೇ ಹಂಪಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು. ಇದೇ ವರ್ಷ ನವೆಂಬರ್‌ ತಿಂಗಳು ಹಂಪಿ ಉತ್ಸವ ಮತ್ತೆ ನಡೆಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ...

ಶಿವಮೊಗ್ಗ | ಭದ್ರಾವತಿಯಲ್ಲಿ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರಿಗೆ ತರಬೇತಿ ಅಭಿನಂದನಾ ಕಾರ್ಯಕ್ರಮ

ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ.ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ. ಮತ್ತು ಬಿಸಲ್ ತರಬೇತಿದಾರರ ಕಂಪನಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ...

“ರೈತರಿಗೆ ಆತ್ಮಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ, ಆನಂತರ ಸುಂದರೇಶ್”- ತೇಜಸ್ವಿ

ಇಂದು (ಫೆ.13) ರೈತ ಮುಖಂಡ ದಿವಂಗತ ಪ್ರೊ ನಂಜುಂಡಸ್ವಾಮಿ ಅವರ ಜನ್ಮದಿನ. ಅಗ್ನಿ ವಾರಪತ್ರಿಕೆಗೆ ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಅವರು ಬರೆದ 'ರೈತರ ಆತ್ಮಗೌರವದ ಸಂಕೇತ' ಅಂಕಣ ಬರಹದ ಸಾಲುಗಳು....

ʼಅಮೃತಭೂಮಿ’ ಸೊಬಗು ಕಂಡಿರಾ?

ದಕ್ಷಿಣ ಕರ್ನಾಟಕದ ತಳಭಾಗದಲ್ಲಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಹೊಂಡರಬಾಳು ಸಮೀಪದಲ್ಲಿರುವ ‘ಅಮೃತಭೂಮಿ’ ನೈಸರ್ಗಿಕ ಕೃಷಿ ಮತ್ತು ಪರ್ಯಾಯ ಚಿಂತನೆಗಳ ಜೀವಂತ ತಾಣವಾಗಿದೆ. ಸಾಮೂಹಿಕ ಚಳವಳಿಯ ಮೂಲಕ ರೈತ ಸಮುದಾಯಕ್ಕೆ ಸ್ವಾಭಿಮಾನದ ಧ್ವನಿ...

‘ಮೈಸೂರು ಹುಲಿ’ಗಳ ಪರಂಪರೆ ಆರಂಭವಾದದ್ದು ಎಲ್ಲಿ? ಹೈದರ್‌ ಆಲಿ ಹುಟ್ಟೂರಿನ ರಹಸ್ಯ ತಿಳಿಯಬೇಕಾದರೆ ಪೂರ್ತಿ ಓದಿ

ಕರ್ನಾಟಕದ ಇತಿಹಾಸವೆಂದರೆ ಅದು ಕೇವಲ ಯುದ್ಧಗಳ ಕಥೆಯಲ್ಲ, ಅದು ಈ ಮಣ್ಣಿನ ಶೌರ್ಯ ಮತ್ತು ಸಂಸ್ಕೃತಿಯ ಅನಾವರಣ. ಮೈಸೂರು ಎಂಬ ಅಸ್ಮಿತೆಯನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು ಹೈದರ್‌ ಆಲಿ ಮತ್ತು ಅವರ...

ದಾವಣಗೆರೆ | ಕಸ ಬೇರ್ಪಡಿಸಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ; ಬಂಧನಕ್ಕೆ ಆಗ್ರಹ

ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಎಂದು ಹೇಳಿದ ಕಸ ಸಂಗ್ರಹಿಸುವ ವಾಹನದ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಘಟನೆ ದಾವಣಗೆರೆ ನಗರದ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹಬೂಬ್...

ಕೊಲೆ ಪ್ರಕರಣ | ಹೃದ್ರೋಗವಿದೆ ಎಂದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಇಲ್ಲ ಜಾಮೀನು; ಟೆಸ್ಟ್‌ ಮಾಡಿಸಿಕೊಂಡು ಬರುವಂತೆ ಕೋರ್ಟ್‌ ಸೂಚನೆ

ರೌಡಿಶೀಟರ್‌ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಶಕ ಬೈರತಿ ಬಸವರಾಜ್‌ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ, ಅವರನ್ನು ಇಂದೇ ಜಯದೇವ ಆಸ್ಪತ್ರೆಯಲ್ಲಿ ಹೃದಯ ಪರೀಕ್ಷೆಗೆ ಒಳಪಡಿಸಬೇಕು. ಶನಿವಾರ, ಪರೀಕ್ಷಾ...

ರಾಜ್ಯದಲ್ಲಿ 4.79 ಲಕ್ಷ ಮಕ್ಕಳು ಕುಬ್ಜರು – 14%ರಷ್ಟು ಮಕ್ಕಳ ಬೆಳವಣಿಗೆ ಕುಂಠಿತ; ಭ್ರಷ್ಟಾಚಾರಕ್ಕೆ ಎಳೆಯರ ಬಲಿ?

ಪೌಷ್ಟಿಕಾಂಶವೆಂದು ಮಕ್ಕಳಿಗೆ ನೀಡುತ್ತಿರೋ ಈ ಪುಷ್ಠಿಯನ್ನು ಮಕ್ಕಳು ತಿನ್ನಲು ಯೋಗ್ಯವಲ್ಲವೆಂದು ಅಂಗನವಾಡಿ ಶಿಕ್ಷಕಿಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ಗೊತ್ತಿದೆ. ಆದರೆ, ಕೆಲಸಕ್ಕೆ ಕುತ್ತು ಬರುತ್ತದೆಂಬ ಅವರು ಬಾಯಿ ಬಿಡುತ್ತಿಲ್ಲ ಕೇಂದ್ರದ 40% ಮತ್ತು ರಾಜ್ಯದ...

ಅದಾನಿ ಮಾನನಷ್ಟ ಮೊಕದ್ದಮೆ: ಪತ್ರಕರ್ತ ರವಿ ನಾಯರ್‌ಗೆ ಜೈಲು ಶಿಕ್ಷೆ; CASR ಖಂಡನೆ

ಅದಾನಿ ಗುಂಪಿನ ಹೆಸರಿನಲ್ಲಿ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದು ಪ್ರಭುತ್ವ ಹಿಂಸಾಚಾರ ವಿರುದ್ಧ ಅಭಿಯಾನ (CASR) ತೀವ್ರವಾಗಿ ಖಂಡಿಸಿದೆ. ಈ ದೋಷಾರೋಪಣೆ ಕೇವಲ ಒಬ್ಬ...

BREAKING NEWS | ಹೊಸಕೋಟೆಯಲ್ಲಿ ಸರಣಿ ಅಪಘಾತ; ಸ್ಥಳದಲ್ಲೇ ಏಳು ಮಂದಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಶುಕ್ರವಾರ ಬೆಳಿಗ್ಗೆ ಹಲವಾರು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದ್ದು ಕನಿಷ್ಠ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಂ ಸತ್ಯವಾರ ಗ್ರಾಮದ ಬಳಿ ಹೊಸಕೋಟೆ ದಾಬಸ್ಪೇಟೆ ರಾಷ್ಟ್ರೀಯ...

ಈ ಹೊತ್ತಿನ ಪ್ರಮುಖ ಸುದ್ದಿ