ಕರ್ನಾಟಕ

ರಾಜ್ಯದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ‌ ಜಾಲತಾಣ ಬಳಕೆ ನಿಷೇಧ; ಸರ್ಕಾರ ಚಿಂತನೆ

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ವೇದಿಕೆಗಳ ಬಳಸುವುದನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈಗಾಗಲೇ, ಆಸ್ಟ್ರೇಲಿಯಾದಲ್ಲಿ 16 ವರ್ಷಕ್ಕಿಂತ ಕಡಿಮೆ...

ದಾವಣಗೆರೆ | ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವ: ಚಿನ್ನದ ಹುಡುಗಿ ನಯನ ಎನ್ ಬಿ ಏಳು ಪದಕ

ದಾವಣಗೆರೆ ವಿಶ್ವವಿದ್ಯಾಲಯದ 45 ವಿದ್ಯಾರ್ಥಿಗಳು ಪ್ರಸ್ತುತ ವರ್ಷದಲ್ಲಿ 87 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದು, 70 ಸಂಶೋಧನಾರ್ಥಿಗಳು ಪಿಎಚ್.ಡಿ. ಪದವಿ ಪಡೆದರು.‌ ಈ ಬಾರಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ನಯನ ಎನ್.ಬಿ...

ಬೆಂಗಳೂರು | ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನದಲ್ಲಿ ಕನ್ನೇರಿ ಸ್ವಾಮಿ; ಕಾರ್ಯಕ್ರಮದಲ್ಲೇ ಬಸವ ಸಂಘಟನೆಗಳ ಪ್ರತಿಭಟನೆ

ಲಿಂಗಾಯತರನ್ನು ಹಲವು ಬಾರಿ ದೂಷಿಸಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯನ್ನು ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನಕ್ಕೆ ಆಹ್ವಾನಿಸಿರುವುದನ್ನು ಬಸವ ಸಂಘಟನೆಗಳು ತೀವ್ರವಾಗಿ ವಿರೋಧಿಸಿದೆ. ಸಮಾವೇಶದಲ್ಲೇ ಬಸವ ಸಂಘಟನೆಗಳ 60ಕ್ಕೂ ಅಧಿಕ ಕಾರ್ಯಕರ್ತರು...

ಕಮಿಷನ್ ಹೆಚ್ಚಳ: ಖರ್ಗೆ, ರಾಹುಲ್‌ಗೆ ಪತ್ರ ಬರೆಯಲು ಮುಂದಾದ ಗುತ್ತಿಗೆದಾರರ ಸಂಘ

ಕಮಿಷನ್ ದುಪ್ಪಟ್ಟಾಗಿದೆ, ಭಷ್ಟಾಚಾರ ಹೆಚ್ಚಾಗಿದೆ. ಹಣ ಬಿಡುಗಡೆ ಮಾಡಲು ಕಮಿಷನ್ ನೀಡಬೇಕಾಗಿದೆ ಎಂದು ಆರೋಪಿಸುತ್ತಿರುವ ಗುತ್ತಿಗೆದಾರರ ಸಂಘವು ಈ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ...

ದಾವಣಗೆರೆ : ಕೌಶಲ್ಯದ ನವೋದ್ಯಮ ಸ್ಥಾಪನೆ ಭವಿಷ್ಯ ನಿರ್ಮಾಣದ ಹೊಣೆ ಪದವೀಧರರದ್ದು: ರಾಜ್ಯಪಾಲ ಗೆಹ್ಲೋಟ್

"ಸುಧಾರಿತ ತಂತ್ರಜ್ಞಾನ, ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯ ಬೆಳೆಸಿಕೊಂಡು ನವೋದ್ಯಮಗಳ ಸ್ಥಾಪನೆಗೆ ಮುಂದಾಗಬೇಕು. ಅಲ್ಲದೆ ಪದವೀಧರರಿಗೆ ಭವಿಷ್ಯ ನಿರ್ಮಾಣದ ಹೊಣೆಯಿದೆ" ಎಂದು ರಾಜ್ಯಪಾಲರಾದ ಥಾವರ್‌ಚಂದ್...

BREAKING NEWS | ಐಟಿ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ. ಸಿ ಜೆ ರಾಯ್ ಆತ್ಮಹತ್ಯೆ

ದಕ್ಷಿಣ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಸಿ ಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿಗೆ ಹೆದರಿ ಅಶೋಕ್ ನಗರದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು...

ದಾವಣಗೆರೆ | ಪ್ರಜಾಪ್ರಭುತ್ವ ಗಣರಾಜ್ಯ ಕುರಿತು ವಿಚಾರ ಸಂಕಿರಣ ಹಾಗೂ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ

ದಾವಣಗೆರೆಯಲ್ಲಿ ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಕುರಿತು ವಿಚಾರ ಸಂಕಿರಣ ಹಾಗೂ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮವನ್ನು ನ್ಯಾ. ಶಿವರಾಜ ವಿ. ಪಾಟೀಲ ಪ್ರತಿಷ್ಠಾನ,ರಾಯಚೂರು, ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿ, ದಾವಣಗೆರೆಯ ಮಹಿಳಾ ಮತ್ತು...

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ‘ಸ್ಕ್ಯಾಮ್ ಲಾರ್ಡ್’ ಎಂದ ಬಿಜೆಪಿ: ದೂರು ದಾಖಲು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯದ ಇತರ ಸಚಿವರ ವಿರುದ್ಧ 'ಅವಹೇಳನಕಾರಿ' ಪೋಸ್ಟ್ ಮಾಡಿದ ಆರೋಪದಲ್ಲಿ ಕರ್ನಾಟಕ ಬಿಜೆಪಿಯ ಎಕ್ಸ್ ಖಾತೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಕರ್ನಾಟಕ ಬಿಜೆಪಿ 'ಸ್ಕ್ಯಾಮ್ ಲಾರ್ಡ್'...

ಲೋಕಾಯುಕ್ತ ದಾಳಿ: ಅರಣ್ಯ ಅಧಿಕಾರಿ ತೇಜಸ್‌ ಕುಮಾರ್‌ ಬಳಿ 26.55 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಅರಣ್ಯ ಇಲಾಖೆಯ ಶಿವಮೊಗ್ಗ ವಿಭಾಗದ ಮ್ಯಾಜೇಜರ್‌ ಆಗಿರುವ ಎನ್‌. ತೇಜಸ್‌ ಕುಮಾರ್‌ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ದಾಳಿ ವೇಳೆ, ತೇಜಸ್ ಕುಮಾರ್ ಅವರ ನಿವಾಸದಲ್ಲಿ 26.65 ಕೋಟಿ ರೂ....

ಬಳ್ಳಾರಿ ಗಾಳಿ ಗುಣಮಟ್ಟ ಬೆಂಗಳೂರಿಗಿಂತ ಅಪಾಯಕಾರಿ

ರಾಜ್ಯ ರಾಜಧಾನಿ ಬೆಂಗಳೂರಿನ ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಆದರೆ, ಈಗ ಬಳ್ಳಾರಿಯ ಗಾಳಿ ಗುಣಮಟ್ಟ ಬೆಂಗಳೂರನ್ನೂ ಮೀರಿಸುವಷ್ಟು ಕಳಪೆ ಮಟ್ಟಕ್ಕೆ ಇಳಿದಿದೆ. ಬೆಂಗಳೂರಿನ ಗಾಳಿ ಗುಣಮಟ್ಟ (AQI) 192...

ಚಿಕ್ಕಮಗಳೂರು | ಫಲ-ಪುಷ್ಪ ಪ್ರದರ್ಶನ ಕಣ್ಮನತುಂಬುವಂತಿದ್ದ ಕಲಾಕೃತಿ; ಚೈತ್ರೋತ್ಸವ ತೆರೆ

ಮಲೆನಾಡು ಹಚ್ಚ ಹಸಿರಿನಿಂದ ಕೂಡಿದ ಸೌಂದರ್ಯದ ಪ್ರಕೃತಿ ವಾತಾವರಣ ಹಾಗೆಯೇ, ಪ್ರವಾಸಿಗರ ತಾಣ. ಇದೇ ಜನವರಿ ತಿಂಗಳು 26ರಂದು ಭಾರತದಲ್ಲಿ ಸಂವಿಧಾನ ನಮಗೆ ದೊರೆತ ದಿನ, ಅದ್ರಲ್ಲೂ ಗಣರಾಜ್ಯವಾದದ್ದು ಎಂಬ ಇತಿಹಾಸವೇ ಇದೆ....

ಸಮಾನತೆಗಾಗಿ ಹೋರಾಟವನ್ನು ಯಾರಿಂದಲೂ ನಿಲ್ಲಿಸಲಾಗದು: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಅವರಂತವರ ನೆರಳುಗಳು ಬಿದ್ದಿದ್ದರಿಂದಲೇ ನಾನೂ ಕೂಡ 'ಲ್ಯಾಂಡ್ ಲಾರ್ಡ್' ರೀತಿಯ ಸಿನಿಮಾಗಳಿಗೆ ಕೈಹಾಕಿದ್ದೇನೆ. ಎಲ್ಲರ ಬೆಂಬಲದೊಂದಿಗೆ ಮುಂದೆ ಸಾಗುತ್ತಿದ್ದೇನೆ. ಈ ಹೋರಾಟವನ್ನು ಯಾರಿಂದಲೂ ನಿಲ್ಲಿಸಲು ಆಗುವುದಿಲ್ಲ ಎಂದು ನಟ ದುನಿಯಾ...

ಈ ಹೊತ್ತಿನ ಪ್ರಮುಖ ಸುದ್ದಿ