ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ(63) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಸಂಜೆವಾಣಿ ಪತ್ರಿಕೆ ಮತ್ತು ಇಂದು ಸಂಜೆ ಪತ್ರಿಕೆಗಳ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಚಳಿಗಾಲದ ಅಧಿವೇಶನದ ವರದಿ ಮಾಡಲು ಬೆಳಗಾವಿಗೆ ತೆರಳಿದ್ದ ದೊಡ್ಡಬೊಮ್ಮಯ್ಯ, ಶನಿವಾರ ಬೆಳಗ್ಗೆ...
ಒಂದ್ಕಾಲದಲ್ಲಿ ಏನಾದರೂ ಬೇಕಾದ್ರೆ ಪೇಟೆಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ತಗೊಂಡು ಬರಬೇಕಾಗಿತ್ತು. ಬೆಳಿಗ್ಗೆ ಹೊರಟ್ರೆ ಮಧ್ಯಾಹ್ನ ಮನೆ ಸೇರುವ ದಿನಗಳೂ ಇದ್ದವು. ಮೊಬೈಲ್ ಬಂದಿದ್ದೇ ಬಂದದ್ದು, ಎಲ್ಲಾ ಉಲ್ಟಾ-ಪಲ್ಟಾ! ನಮಗಿಂತ ಮೈಲುಗಳಷ್ಟು...
"ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ವ್ಯಾಪಕವಾಗಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಕಾರಣ ನೀಡಿ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಲ್ಲಿ,...
"ಗ್ರಾಮೀಣ ಭಾಗದ ಬಹುತೇಕ ಜನರು ನರೇಗಾ ಯೋಜನೆಯಿಂದಾಗಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಹೆಸರು ಬದಲಿಸಿ ಈ ರೀತಿ ಹೊಸ ಕಾನೂನು ನೀತಿ ನಿಯಮಗಳನ್ನು ತರುವ ಮೂಲಕ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವವರ ಸಂಖ್ಯೆಯನ್ನು ಕಡಿಮೆಗೊಳಿಸಲಾಗುತ್ತಿದೆ....
ಕಳೆದ ಎರಡು ಮೂರು ದಿನಗಳಿಂದ ಕೋಲಾರ ತಾಲೂಕು ಗರಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ನನ್ನ ಹೆಸರನ್ನೂ ತಳುಕು ಹಾಕಿ, ನಾನೇ ಒತ್ತುವರಿ ಮಾಡಿದ್ದೇನೆ ಎಂದೂ...
ಹಸಿಹಸಿ ಸುಳ್ಳುಗಳನ್ನು ಪೋಸ್ಟ್ ಮಾಡುತ್ತಿರುವ ಈ ಖಾತೆಯು ನಿರಂತರವಾಗಿ ದಲಿತರ ವಿರುದ್ಧ, ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ದ್ವೇಷವನ್ನು ಬಿತ್ತುತ್ತಿದೆ. ಅಂಬೇಡ್ಕರ್ ಅವರನ್ನು ಅತ್ಯಾಚಾರಿ ಎಂದು ಬಿಂಬಿಸುವ ವಿಕೃತಿಗೂ ಈ ಖಾತೆ ಇಳಿದಿದೆ.
''ಸ್ವತಂತ್ರ...
ಉತ್ತರ ಕರ್ನಾಟಕ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಈ ಭಾಗಕ್ಕೆ ಅಗತ್ಯವಾಗಿ ನಾನಾ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗಾಗಿ 1.6 ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದು, ಇದರಲ್ಲಿ...
ಹಾಲು ಉತ್ಪಾದಕರ ರೈತರಿಗೆ ನೀಡಲಾಗುವ ಸಹಾಯಧವನ್ನು ಪ್ರತಿ ಲೀಟರ್‌ಗೆ 7 ರೂ.ಗಳಿಗೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, "ರೈತರು ಹಸುಗಳನ್ನು ಸಾಕಿ, ಮೇವು...
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯ ಹೆಸರನ್ನು, ‘ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್’ (ವಿಬಿ–ಜಿ ರಾಮ್ ಜಿ) ಎಂದು ಮರುನಾಮಕರಣ ಹೆಸರಲ್ಲಿ ಕಾಯಿದೆಯನ್ನೇ ಬುಡಮೇಲು ಮಾಡಲು ಹೊರಟಿರುವ ಹುನ್ನಾರವನ್ನು ಕೇಂದ್ರ...
ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಎರಡನೇ ಬಾರಿಗೆ ಆದೇಶ ಹೊರಡಿಸಿದ್ದಾರೆ. ಆದೇಶವನ್ನು ತಿಮರೋಡಿ ಅವರ ಮನೆ ಬಾಗಿಲಿಗೆ ಅಂಟಿಸಿದ್ದಾರೆ.
ಈ ಹಿಂದೆಯೂ...
ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕ ಮತ್ತು ಅಕ್ರಮವಾಗಿ ಹೂತುಹಾಕಿದ್ದ ಪ್ರಕರಣದ ಸಾಕ್ಷಿ-ದೂರುದಾರ ಸಿ.ಎನ್ ಚಿನ್ನಯ್ಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದಲ್ಲಿ ಸುಳ್ಳು ಸಾಕ್ಷಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಸುಮಾರು...
ಭಾರತ ಸಂವಿಧಾನವು ಬುದ್ದ, ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲಾದ ಸಮಾಜದ ಪರಿವರ್ತನೆಗೆ, ದುಡಿದ ಪರಿವರ್ತನಕಾರರ ಒಟ್ಟು ಆಶಯವಾಗಿದೆ. ಇವರೆಲ್ಲರ ಫಲವೇ ನಮ್ಮ ಈ ದೇಶದ ಸಂವಿಧಾನ ಮತ್ತು ಕಾನೂನಾಗಿದೆ ಎಂದು ಚಿತ್ರದುರ್ಗ...