ಬಸವಕಲ್ಯಾಣ

ಬೀದರ್‌ | ಬಸವಕಲ್ಯಾಣ, ಹುಲಸೂರ ಬರಪೀಡಿತ ತಾಲೂಕು ಘೋಷಣೆಗೆ ರೈತ ಸಂಘ ಆಗ್ರಹ

ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಘೋಷಿಸಿ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯ ರೈತರ ಬೇಡಿಕೆಗಳಿಗೆ ಜಿಲ್ಲೆಯ ಎಲ್ಲಾ ಶಾಸಕರು ಬೆಂಬಲ ಸೂಚಿಸಿ ಸರ್ಕಾರದ ಗಮನಕ್ಕೆ ತರಬೇಕು ಬೀದರ್ ಜಿಲ್ಲೆ ಕಳೆದ ಒಂದು ದಶಕದಿಂದ ಅತಿವೃಷ್ಟಿ...

ಬೀದರ್ | ಪೊಲೀಸ್ ಪೇದೆ ಆತ್ಮಹತ್ಯೆ

ಪೋಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಟೂರಿಸ್ಟ್ ಲಾಡ್ಜ್‌ನಲ್ಲಿ ಜರುಗಿದೆ. ಉಮೇಶ್ ನಾಯ್ಕ್(25) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ಇವರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗಿರುವ...

ಕಲಬುರಗಿ | ಎಲ್ಲದರಲ್ಲೂ ಗುಣಾತ್ಮಕತೆ ಕಾಣುವ ಮನೋಭಾವ ಬೆಳೆಯಬೇಕು: ಪ್ರೊ. ವಿಕ್ರಮ ವಿಸಾಜಿ

ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠ ಮತ್ತು ಒಳ್ಳೆಯ ಪುಸ್ತಕಗಳೊಂದಿಗಿನ ಒಡನಾಟ ಮುಖ್ಯ. ಕ.ಕ. ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸಲು ಇಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಬೇಕಿದೆ. ಹೊಸ ಪೀಳಿಗೆಯ ಆಲೋಚನೆಗಳೇ ದೇಶದ ನಿಜವಾದ ಆಸ್ತಿ. ಎಲ್ಲ ಕಾಲದ...

ಬೀದರ್ | ಸರ್ಕಾರಿ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ; ಭೂಮಾಪಕನಿಗೆ ಮೂರು ವರ್ಷ ಜೈಲು ಶಿಕ್ಷೆ

ಸರ್ಕಾರಿ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟ ಬಸವಕಲ್ಯಾಣ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಭೂಮಾಪಕ ಅಬ್ದುಲ್ ರಹೀಮ ಬಡೇಸಾಬ್ ವಿರುದ್ಧದ ಆರೋಪ ಸಾಬೀತಾಗಿದೆ. ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಬೀದರ್...

ಬೀದರ್‌ | ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ಸಾವು

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪುಲ್ದರ್‌ ವಾಡಿ ಗ್ರಾಮದಲ್ಲಿ ಬುಧುವಾರ ನಡೆಗಿದೆ. ಸಕ್ಕುಬಾಯಿ (15) ಹಾಗೂ ಚಾಂದನಿ (15) ಎಂಬ ಇಬ್ಬರು ಹುಡುಗಿಯರು ...

ಬೀದರ್‌ | ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು

ಚಲಿಸುತ್ತಿದ್ದ ಆಟೋಗೆ ಹಿಂದಿನಿಂದ ವೇಗವಾಗಿ ಬಂದು ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ. ಈ...

ಬೀದರ್‌ | ವ್ಯಕ್ತಿತ್ವ ರೂಪಿಸುವ ಕನಸು ನಮ್ಮಲ್ಲಿರಬೇಕು: ಪ್ರೊ. ಬಸವರಾಜ ಡೋಣುರ

ಹಸಿವು, ಕಾಯುವಿಕೆ ಮತ್ತು ಕನಸುಗಾರಿಕೆ ಜೀವನದ ಪ್ರಕ್ರಿಯೆಗಳು ಸಾಹಿತ್ಯದಿಂದ ಹೊಸ ಅನುಭವ ಚಿಂತನೆ ಹುಟ್ಟಲು ಸಾಧ್ಯ ಹಸಿವು, ಕಾಯುವಿಕೆ ಮತ್ತು ಕನಸುಗಾರಿಕೆ ಈ ಮೂರು ಅಂಶಗಳು ಬದುಕಿನ ಬಹುದೊಡ್ಡ ಪ್ರಕ್ರಿಯೆಗಳಾಗಿವೆ. ಈ ಮೂರು ಅಂಶಗಳು...

ಬೀದರ್‌ | ಜಾತ್ಯತೀತ ಮೌಲ್ಯಗಳನ್ನು ಸಾರುವ ರಂಗಭೂಮಿ ಭಾರತೀಯತೆ ಪ್ರತಿಪಾದಿಸುತ್ತದೆ: ಉಮೇಶ ಪಾಟೀಲ

ಜನಪದ ರಂಗಭೂಮಿ ಜನ ಚಳುವಳಿಯನ್ನು ಕಟ್ಟಲು ದಾರಿಯಾಗಿವೆ. ಬಸವಕಲ್ಯಾಣದಲ್ಲಿ ಜರುಗಿದ 'ರಂಗಭೂಮಿ, ಸಿನಿಮಾ ಮತ್ತು ಸಮಾಜ' ಕುರಿತ ಉಪನ್ಯಾಸ. "ನಾಟಕಗಳು ಮತ್ತು ರಂಗಭೂಮಿ ಜನರಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿ ಬಿತ್ತುತ್ತವೆ ಹೊರತು ಬರೀ ಮನರಂಜನೆ...

ಬೀದರ್ | ಸಂವಿಧಾನದಲ್ಲಿ ವಚನಗಳ ತತ್ವ ಸಿದ್ಧಾಂತ ಅಡಕವಾಗಿದೆ: ಪ್ರೊ. ಮೀನಾಕ್ಷಿ ಬಾಳಿ

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ನೆಲವು ವಚನಗಳ ಮೂಲಕ ಇಡೀ ಜಗತ್ತಿಗೆ ಸಾಂಸ್ಕೃತಿಕ ಅಸ್ಮಿತೆಯೊಂದನ್ನು ಕಟ್ಟಿ ಕೊಟ್ಟಿದೆ. ವಚನಗಳು ಮತ್ತು ಸಂವಿಧಾನದ ಆಶಯ, ತತ್ವಗಳಲ್ಲಿ ಹೆಚ್ಚು ಸಾಮ್ಯತೆಯಿದೆ. ಸಂವಿಧಾನದಲ್ಲಿ ವಚನಗಳ ತತ್ವ ಸಿದ್ಧಾಂತ ಅಡಕವಾಗಿದೆ...

ಬೀದರ್ | ಲಂಚ ಸ್ವೀಕಾರ ಆರೋಪ; ವಸತಿಶಾಲೆ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ

ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ​ ಶಂಕರ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಪೋಷಕ ನಾಗಶೆಟ್ಟಿ ಎಂಬುವರು ʼತಮ್ಮ ಮಗನಿಗೆ...

ಬೀದರ್ | ಸಾಹಿತ್ಯದಿಂದ ವಿವೇಕ ಮತ್ತು ಅಂತಃಕರಣ ಬೆಳೆಯುತ್ತದೆ: ಮಾರ್ಥಂಡ ಜೋಷಿ

ವ್ಯವಹಾರ, ಸಾಹಿತ್ಯ ಮತ್ತು ಮೌಲ್ಯಗಳು - ಈ ಮೂರು ಅಂಶಗಳು ಇರದಿದ್ದರೆ ಬದುಕು ಸಾಗಿಸುವುದು ಕಷ್ಟ. ವ್ಯವಹಾರಗಳು ಮನುಷ್ಯನ ಹೊರ ಜಗತ್ತು ಕಟ್ಟಿದರೆ, ಸಾಹಿತ್ಯ ಮತ್ತು ಮೌಲ್ಯಗಳು ಮನುಷ್ಯನಲ್ಲಿ ವಿವೇಕ ಹಾಗೂ ಅಂತಃಕರಣ...

ಬೀದರ್ | ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ತಂದೆ; ಪ್ರಕರಣ ದಾಖಲು

ಹೆತ್ತ ಮಗಳ ಮೇಲೆಯೇ ಕಾಮುಕ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಜುಲೈ 29ರ ಸಂಜೆ ಮನೆಯಲ್ಲಿ ಯಾರು ಇಲ್ಲದಾಗ 12 ವರ್ಷದ ಅಪ್ರಾಪ್ತ ಮಗಳ ಮೇಲೆ...

ಈ ಹೊತ್ತಿನ ಪ್ರಮುಖ ಸುದ್ದಿ