ಚಿಂತಾಮಣಿ

ಒತ್ತುವರಿ ತೆರವು ಅಧಿಕಾರಿಗಳ ಪರ ಹಾಗೂ ವಿರುದ್ಧ ಪ್ರತಿಭಟನೆ

ಚಿಂತಾಮಣಿ:ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೌಚಾಲಯವನ್ನು ಸ್ಥಳಾಂತರ ಗೊಳಿಸುವಂತೆ ಪಂಚಾಯಿತಿಯಿಂದ ನೋಟಿಸ್ ನೀಡಿದ್ದರು ನೋಟಿಸ್ ಗೆ ಕ್ಯಾರೆ ಎನ್ನದ ಒತ್ತುವರಿದಾರರು ಅಧಿಕಾರಿಗಳೇ ಖುದ್ದಾಗಿ ತೆರವು ಕಾರ್ಯಾಚರಣೆ ಮಾಡಿದ ಹಿನ್ನೆಲೆಯಲ್ಲಿ ಒತ್ತುವರಿದಾರರು ಚಿಂತಾಮಣಿ ನಗರದ ತಾಲೂಕು...

ವಿಬಿ ಗ್ರಾಮ ಜಿ ಯೋಜನೆ ಸಂಪೂರ್ಣ ಉಪಯೋಗಕ್ಕೆ ಬಾರದಾಗಿದೆ:ಸಚಿವ ಡಾ.ಎಂ.ಸಿ.ಸುಧಾಕ‌ರ್

ಚಿಂತಾಮಣಿ : ಭೂಮಿಯಿರುವ ತನಕ ಎಲ್ಲರೂ ಹಿಂದೂಗಳೇ ಕೊನೆಯವರೆಗೂ ಹಿಂದೂ ಧರ್ಮವಿರುತ್ತದೆ,ಆದರೆ ಬಿಜೆಪಿ ಪಕ್ಷದವರು ಹಿಂದೂ ಧರ್ಮದ ಹೆಸರಲ್ಲಿ ಜನರ ಭವನೆಗಳಲ್ಲಿ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಾ. ಎಂ.ಸಿ....

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ 77ನೇ ಗಣರಾಜ್ಯೋತ್ಸವ ಆಚರಣೆ.

ಚಿಂತಾಮಣಿ : ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವವರೆಗೂ ಸ್ವಾತಂತ್ರ್ಯಕ್ಕೆ ಬೆಲೆ ಸಿಗುವುದಿಲ್ಲ ಸಂವಿಧಾನ ಹೇಗೇ ಇರಲಿ ಅದನ್ನು ಅನುಷ್ಠಾನಗೊಳಿಸುವವರ ಉದ್ದೇಶ ಸರಿಯಾಗಿದ್ದರೆ ಸಂವಿಧಾನ ಸದಾ ಸಮಾಜಕ್ಕೆ ಅನುಕೂಲಕರವಾಗಿರುತ್ತದೆ ಎಂಬುದು ಅಂಬೇಡ್ಕರ್ ಅವರ...

ಅಂಜನಿ ಬಡಾವಣೆಯ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

ಚಿಂತಾಮಣಿ : ನಗರ ಭಾಗದಲ್ಲಿ ಈಗಾಗಲೇ ವಿವಿಧ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದುಇಂದು ನಗರದ ವಾರ್ಡ್ ನಂ:06 ರ.ಅಂಜನಿ ಬಡಾವಣೆಯ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮಾಜಿ ನಗರಸಭಾ ಸದಸ್ಯರಾದ ರಾಜಾ ಚಾರಿ...

ದಾರಿ ಬಿಡಿಸುವ ವಿಚಾರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ

ಚಿಂತಾಮಣಿ:ಸರ್ವೆ ಕಾರ್ಯ ಮುಕ್ತಾಯವಾದ ನಂತರ ಒತ್ತುವರಿ ತೆರವು ಗೊಳಿಸಲು ಮುಂದಾದಾಗ ಎರಡು ಗುಂಪುಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದು ಒತ್ತುವರಿ ತೆರವು ಮಾಡಲು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕಂದಾಯ...

ಚಿನ್ನಸಂದ್ರದಲ್ಲಿ ಉಚಿತ ಸಾಮೂಹಿಕ ವಿವಾಹಗಳು

ಚಿಂತಾಮಣಿ : ತಾಲ್ಲೂಕಿನ ಕಸಬಾ ಹೋಬಳಿಯ ಚಿನ್ನಸಂದ್ರ ಗ್ರಾಮದಲ್ಲಿರುವ ಹಜರತ್ ಸೈಯದ್ ಮಹಬುೂಬ್ ಶಾ ವಲಿ ದರ್ಗಾ ಉರುಸ್ ಕಾರ್ಯಕ್ರಮ ಕಳೆದ ಮೂರು ದಿನಗಳಿಂದ ಸಡಗರ ಸಂಭ್ರಮದಿಂದ ನಡೆದು ಕೊನೆಯ ದಿನದಂದು...

ಸಿಟಿಜನ್ ವೆಲ್ ಫೇರ್ ಫೋರಂ ಅಸೋಸಿಯೇಷನ್ ವತಿಯಿಂದ ಸಂಕ್ರಾಂತಿ ಸಂಭ್ರಮ.

ಚಿಂತಾಮಣಿ : ನಗರದ ರಾಜೀವ್ ಬಡಾವಣೆಯ ಸಿಟಿಜನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸಂಕ್ರಾಂತಿ ಸಂಭ್ರಮ 2026,ಸಂಭ್ರಮದ ಸುಗ್ಗಿ ಹಬ್ಬವನ್ನು ವಿವಿಧ ಚಟುವಟಿಕೆಗಳ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ಮುಂಜಾನೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೂ...

ಶಿಡ್ಲಘಟ್ಟ | ಪೌರಾಯುಕ್ತೆಗೆ ಬೆದರಿಕೆ: ಕಾಂಗ್ರೆಸ್ ಮುಖಂಡನ ಬಂಧನಕ್ಕೆ ಪೌರಕಾರ್ಮಿಕರ ಆಗ್ರಹ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಪ್ರಾಣ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜೀವ್ ಗೌಡರ ವಿರುದ್ಧ ಚಿಂತಾಮಣಿ ಪೌರಕಾರ್ಮಿಕರು ಬೀದಿಗಿಳಿದು...

ಬಾಯಿ ಚಪಲಕ್ಕೆ ಸುಳ್ಳು ಹೇಳುವವರ ಬಗ್ಗೆ ಮತದಾರರು ಎಚ್ಚರ ವಹಿಸಬೇಕು

ಚಿಂತಾಮಣಿ:ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳದೆ ಕೇವಲ ಬಾಯಿ ಚಪಲಕ್ಕೆ ಕೆಲವರು ಸುಳ್ಳು ಹೇಳುವುದೇ ಒಂದು ರೂಡಿ ಯಾಗಿದೆ. ನಮ್ಮ ಬದುಕಿನಲ್ಲಿ ಯಾರು ಬದಲಾವಣೆ ತರ್ತಾರೆ ನಮ್ಮಗೆ ಬೇಕಾದಂತ ಸೌಲಭ್ಯ ಯಾರು ಒದಗಿಸಿಕೊಡ್ತಾರೆ ಯಾರು...

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಬಾಂಗ್ಲಾ, ಆಪಘನಿಸ್ತಾನ ಇತರೆ ದೇಶಗಳ ಪ್ರಜೆಗಳು ಬಂದು ನೆಲೆಸಿದ್ದರೆ,ಅದು ಕೇಂದ್ರ ಸರ್ಕಾರದ ವೈಫಲ್ಯ

ಚಿಂತಾಮಣಿ:ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಬಾಂಗ್ಲಾ,ಪಾಕಿಸ್ತಾನ, ಆಪಘನಿಸ್ತಾನ ಹಾಗೂ ಇತರೆ ದೇಶಗಳ ಪ್ರಜೆಗಳು ಬಂದು ನೆಲೆಸಿದ್ದರೆ,ಅದು ಕೇಂದ್ರ ಸರ್ಕಾರದ ವೈಫಲ್ಯವಾಗುತ್ತದೆ ಎಂದು ರಾಜ್ಯದ ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ತಿಳಿಸಿದರು. ತಾಲ್ಲೂಕಿನ...

ಮುಸ್ಲಿಂ ಜನಾಂಗದವರಿಗೆ 1ಎಕರೆ 9 ಗುಂಟೆ ಜಮೀನು ಮಂಜೂರು ಸಚಿವರಿಗೆ ಕೃತಜ್ಞತೆ

ಚಿಂತಾಮಣಿ : ಎಲ್ಲಾ ಸಮುದಾಯಗಳಿಗೆ ಇಡೀ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚಿಂತಾಮಣಿಯಲ್ಲಿ ಒಂದೇ ಕಡೆ ಸಮುದಾಯಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲು ಜಮೀನು ನೀಡಿರುವದು ಸಂತೋಷದ ಸುದ್ದಿ...

ಬೋವಿ ಜನಾಂಗದ ಕಲಿಕಾ ಕೇಂದ್ರಕ್ಕೆ 30 ಗುಂಟೆ ಜಮೀನು ಮಂಜೂರು

ಚಿಂತಾಮಣಿ:ನಗರದ ಹೊರವಲಯದ ನಲ್ಲಗುಟ್ಟಹಳ್ಳಿ ಗ್ರಾಮದ ಸರ್ವೆ ನಂ:42ರ.ಭಾಗ 27ರಲ್ಲಿ 30 ಗುಂಟೆ ಜಮೀನನ್ನ ನಮ್ಮ ಜನಾಂಗದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಕಲಿಕಾ ಕೇಂದ್ರವನ್ನು ಸ್ಥಾಪಿಸಲು ಉನ್ನತ ಶಿಕ್ಷಣ ಸಚಿವರಾದ ಡಾ!ಎಂ ಸಿ...

ಈ ಹೊತ್ತಿನ ಪ್ರಮುಖ ಸುದ್ದಿ