ಧಾರವಾಡ

ಧಾರವಾಡ | ಸಾಧನೆ ಹಾದಿಯಲ್ಲಿ ಸಮಸ್ಯೆಗಳು ಬರುವುದು ಸಹಜ: ಜಿಲ್ಲಾಧಿಕಾರಿ ದಿವ್ಯಪ್ರಭು

ಸಾಧನೆಗೆ ಗುರಿ ಅತಿ ಮುಖ್ಯವಾಗುತ್ತದೆ, ಸಾಧನೆಯ ಸಮಯದಲ್ಲಿ ಸಮಸ್ಯೆ ಬರುವುದು ಸಹಜ. ಗುರಿಯು ಅಚಲವಾದರೆ ಅಸಾಧಾರಣ ಸಾಧನೆ ಸಾಧ್ಯ. ನಿಗದಿತ ಅವಧಿಯ ಪರಿಶ್ರಮವು ಶಾಶ್ವತವಾದ ಸಿಹಿಫಲ ನೀಡುವುದು. ಸಮಸ್ಯೆಗೆ ಕುಂದಿದರೆ ಸಾಧನೆ ಸಾಧ್ಯವಿಲ್ಲ...

ಧಾರವಾಡ | ಬಡ್ಡಿ ಕಿರುಕುಳಕ್ಕೆ ಮನನೊಂದ ಯುವಕ ಕೆರೆಗೆ ಹಾರಿ ಆತ್ಮಹತ್ಯೆ

ಸಾಲ ಪಡೆದುಕೊಂಡಿದ್ದ ಯುವಕನೊಬ್ಬ ಬಡ್ಡಿ ಕಟ್ಟಲಾಗದೆ ಸಾಲ ಕೊಟ್ಟವರ ಕಿರುಕುಳಕ್ಕೆ ಮನನೊಂದು ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಜುನಾಥ ಕಟಗೆಣ್ಣವರ (32) ಮೃತ ಯುವಕನೆಂದು ಗುರುತಿಸಲಾಗಿದ್ದು, ನಗರದ ಚರಂತಿಮಠ...

ಧಾರವಾಡ | ಯೋಗೀಶಗೌಡ ಕೊಲೆ ಆರೋಪಿ ಬಸವರಾಜ ಮುತ್ತಗಿಗೆ ಜೀವ ಬೆದರಿಕೆ

ಧಾರವಾಡದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಬಸವರಾಜ ಮುತ್ತಗಿಗೆ ಜೀವ ಬೆದರಿಕೆ ಬಂದಿದ್ದು, ಮುತ್ತಗಿ ಮನೆಗೆ ಸಿಬಿಐ ಭದ್ರತೆ ನೀಡಿದ್ದಾರೆ. ಇದೇ ಕೊಲೆ ಪ್ರಕರಣದ ಎ-9 ಆರೋಪಿ ಆಗಿರುವ, ಅಶ್ವತ್ಥ ಎಂಬುವವನಿಂದ...

ಧಾರವಾಡ | ಗೌರಿ ಹಂತಕರಿಗೆ ಸನ್ಮಾನ; ಆರೋಪಿಗಳ ಬಂಧನಕ್ಕೆ ಪ್ರಗತಿಪರ ಚಿಂತಕರ ಒತ್ತಾಯ

ಗೌರಿ ಲಂಕೇಶ್‌ರವರನ್ನು ಕೊಂದ ಹಂತಕರನ್ನು ಸನ್ಮಾನಗೈದ ಹಿನ್ನೆಲೆಯಲ್ಲಿ ಎಲ್ಲ ಪ್ರಗತಿಪರ ಚಿಂತಕರು, ಸಂಘಟನೆಗಳಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕಚೇರಿಗಳ ಮುಂದೆ ಹಂತಕರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆ ದಿಸೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ...

ಧಾರವಾಡ | ಮೂಢನಂಬಿಕೆಯಿಂದ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿವೆ: ನ್ಯಾ. ಪರಶುರಾಮ ದೊಡ್ಡಮನಿ

ಸಮಾಜದಲ್ಲಿ ಮೂಢನಂಬಿಕೆಯಿಂದ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದ್ದು, ಮೌಢ್ಯತೆಯ ತಪ್ಪು ಕಲ್ಪನೆಗಳಿಂದ ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ತಾಳುವುದು ಬೇಡ ಎಂದು ಧಾರವಾಡದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ...

ಧಾರವಾಡ | ಅಪಘಾತ : ಮೂವರ ಸಾವು: ಮಾರ್ಗ ಬದಲಾವಣೆಗೆ ಆಗ್ರಹ

ಧಾರವಾಡ ಸಂಪಿಗೆ ನಗರದ ಬಳಿ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ನುಚ್ಚುನೂರಾಗಿ ಅದರಲ್ಲಿದ್ದ ಮಗು ಸೇರಿ ಮೂವರು ಸಾವಿಗೀಡಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲಗೇರಿ ಗ್ರಾಮದ ಹಿರಿಯ ಮುಖಂಡ...

ಧಾರವಾಡ | ಹಿಟ್ ಆ್ಯಂಡ್ ರನ್: ವ್ಯಕ್ತಿಯ ದೇಹ ಎರಡು ತುಂಡು

ಅಪರಿಚಿತ ವಾಹನವೊಂದು ಹಿಟ್ ಆ್ಯಂಡ್ ರನ್ ಮಾಡಿದ ಪರಿಣಾಮ ವ್ಯಕ್ತಿ ಓರ್ವನ ದೇಹವು ಎರಡು ತುಂಡಾಗಿರುವ ಘಟನೆ ಧಾರವಾಡದ ಕಾರವಾರ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಚಿನ್ ಬೋಸ್ಲೆ ಎಂದು ಗುರುತಿಸಲಾಗಿದ್ದು, ನವಲೂರಿನ‌ ನಿವಾಸಿ...

ಧಾರವಾಡ | ಇಪಿಎಸ್ ನಿವೃತ್ತರ ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ

ಇಪಿಎಸ್ ನಿವೃತ್ತರ ಪಿಂಚಣಿ ಮೊತ್ತವನ್ನು ಹೆಚ್ಚಿಗೆ ಮಾಡಲು ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಮಂಡಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು. ಇಪಿಎಸ್ ನೌಕರ ಹೋರಾಟ ಸಂಘದ ಪ್ರಧಾನ ಕಾರ್ಯದರ್ಶಿ ಸಿ...

ಧಾರವಾಡ | ಆಟೋ-ಲಾರಿ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

ಧಾರವಾಡ ಸಂಪಿಗೆ ನಗರದ ಬಳಿ ಆಟೋ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಟೋ ರೈಲ್ವೆ ನಿಲ್ದಾಣದ ಕಡೆಗೆ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ....

ಧಾರವಾಡ | ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಸರ್ಕಾರದಿಂದ ಕಡಿಮೆ ಅನುದಾನ: ಅರವಿಂದ್ ಬೆಲ್ಲದ್ ಆರೋಪ

ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ನೀಡುವ ಪರಿಣಾಮ‌ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲು ಕಾರಣವಾಗುತ್ತದೆ ಎಂದು ಧಾರವಾಡದಲ್ಲಿ ಶಾಸಕ ಮತ್ತು ವಿರೋಧ ಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ನಗರದ ಕೆಲಗೇರಿ...

ಧಾರವಾಡ | ಹೈಡ್ರೋಜನ್ ಅನಿಲ ತುಂಬಿದ ಲಾರಿ ಪಲ್ಟಿ: ಸಂಚಾರ ಸ್ಥಗಿತ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಹೊರವಲಯದ ರಾಯನಾಳ ಸೇತುವೆಯ ಹತ್ತಿರ ಹೈಡ್ರೋಜನ್ ಅನಿಲ ಹೊತ್ತು ಸಾಗುತ್ತಿದ್ದ ಟ್ಯಾಂಕರ್ (ಲಾರಿ) ಪಲ್ಟಿಯಾಗಿರುವ ಘಟನೆ ಅಕ್ಟೋಬರ್ 17ಕ್ಕೆ ನಡೆದಿದೆ. ಟ್ಯಾಂಕರ್ ಪಲ್ಟಿಯಾಗಿ ಬಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ...

ಧಾರವಾಡ | ಪೋಲಿಸರ ದಾಳಿ: ಜೂಜು ಆಡುತ್ತಿದ್ದ 13 ಜನರ ಬಂಧನ

ಧಾರವಾಡ ಜಿಲ್ಲೆಯಲ್ಲಿ ಹಾಡಹಗಲೆ ನಡೆಯುತ್ತಿರುವ ಜೂಜು ದಂಧೆಯಂತಹ ಕಾನೂನು‌ ಬಾಹಿರ ಚಟುವಟಿಕೆಗಳ ಹತ್ತಿಕ್ಕಲು, ಅಪರಾಧ ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಾರ್ಯಾಚರಣೆ ನಡೆದಿದ್ದು ಈಗಾಗಲೇ ಜೂಜು ಆಡುತ್ತಿದ್ದ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಧಾರವಾಡ...

ಈ ಹೊತ್ತಿನ ಪ್ರಮುಖ ಸುದ್ದಿ