ಹುಬ್ಬಳ್ಳಿ

ಹುಬ್ಬಳ್ಳಿ | ಗರ್ಭಿಣಿ ಯುವತಿಯ ಕೊಂದವರಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಮೇಲ್ದಾತಿ ಯುವತಿ ದಲಿತ ಯುವಕನ ಮದುವೆ ಆಗಿದ್ದಕ್ಕೆ 7 ತಿಂಗಳ ಗರ್ಭಿಣಿಯನ್ನು ಕೊಂದ ತಂದೆ ಮತ್ತು ಇತರರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಅಗ್ರಹಿಸಿ ಜೈ ಭೀಮ ಯುವ...

ಹುಬ್ಬಳ್ಳಿ: ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮರ್ಯಾದಾಗೇಡು ಹತ್ಯೆ

ದಲಿತ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ಕುಟುಂಬವೊಂದು ತಮ್ಮ ಗರ್ಭಿಣಿ ಮಗಳನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದೆ. ಈ ಅಮಾನುಷ ಘಟನೆಯ ಬಗ್ಗೆ...

ಹುಬ್ಬಳ್ಳಿ | ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆಗೆ ಕನ್ನಡ ಬಳಗ ಒತ್ತಾಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ಕಛೇರಿ ಎದುರು ಕರ್ನಾಟಕ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಯ ಆಳೆತ್ತರದ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಹುಬ್ಬಳ್ಳಿಯ ವೀರ ಪುಲಿಕೇಶಿ ಕನ್ನಡ ಬಳಗದ ವತಿಯಿಂದ ಜಿಲ್ಲಾಧಿಕಾರಿ...

ಹುಬ್ಬಳ್ಳಿ | ಮಲ್ಲಿಕ್ ಹತ್ಯೆ ಪ್ರಕರಣ; ಮತ್ತೋರ್ವ ಆರೋಪಿ ಬಂಧನ

ಯುವಕರ ಗುಂಪೊಂದು ಮಲ್ಲಿಕ್ ಎಂಬಾತನನ್ನು ಹತ್ಯೆಗೈದ ಪ್ರಕರಣದಲ್ಲಿ ಪರಾರಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ. ಈ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಬೆಂಡಿಗೇರಿ ಪೊಲೀಸ್ ಠಾಣೆಯ...

ಹುಬ್ಬಳ್ಳಿ | ಮಹಿಳೆಯರೊಂದಿಗೆ ಅನುಚಿತ ವರ್ತನೆ; ಆರೋಪಿ ಬಂಧನ

ಹುಬ್ಬಳ್ಳಿಯ ಶಿವಸೋಮೇಶ್ವರ ನಗರದ ಮಹಿಳೆಯೊಬ್ಬರಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿ, ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದರ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಳೇಹುಬ್ಬಳ್ಳಿ ಈಶ್ವರ ನಗರದ ಬಸವರಾಜ್ ಹೊಸಮನಿ...

ಹುಬ್ಬಳ್ಳಿ | ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ: ಡಾ. ಸುಪ್ರೀಯಾ ಮಲಶೆಟ್ಟಿ

ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ. ತಾಯಿಯಿದ್ದಾಗ ಭಗವದ್ಗೀತೆಯೂ ಬೇಡ ಅಂತಾ ಪಿ. ಲಂಕೇಶ್. ಮೊಬೈಲ್, ಟಿವಿ ಎನ್ನುವ ಯಂತ್ರಗಳು ಕ್ಷಣುಕ ಸುಖ ಕೊಟ್ಟರೂ ಪ್ರಯೋಜನವಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ...

ಇಂಡಿಗೋ ರದ್ದು ಎಫೆಕ್ಟ್: ಹುಬ್ಬಳ್ಳಿಯಲ್ಲಿ ನಡೆದ ತಮ್ಮದೇ ಆರತಕ್ಷತೆಗೆ ‘ಆನ್‌ಲೈನ್‌’ನಲ್ಲಿ ಹಾಜರಾದ ನವದಂಪತಿ

ಈಗಾಗಲೇ ದೇವರ ದರ್ಶನ, ಪೂಜೆ ಮೊದಲಾದವು ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇದೀಗ ಮದುವೆ ಆರತಕ್ಷತೆಯೂ ಆನ್‌ಲೈನ್‌ ಮೂಲಕ ನಡೆದಿದೆ. ಇಂಡಿಗೋ ವಿಮಾನ ರದ್ದಾದ ಕಾರಣ ಹುಬ್ಬಳ್ಳಿಯಲ್ಲಿ ನಡೆದ ತಮ್ಮದೇ ಆರತಕ್ಷತೆಯನ್ನು ವಧು-ವರ ಆನ್‌ಲೈನ್‌ನಲ್ಲಿ ಹಾಜರಾದ...

ಹುಬ್ಬಳ್ಳಿ | 47 ಮನೆಗಳನ್ನು ಧ್ವಂಸಗೊಳಿಸಿದ ಪಾಲಿಕೆ; ಬೀದಿಗೆ ಬಿದ್ದ ಕುಟುಂಬಗಳು

ಹುಬ್ಬಳ್ಳಿಯಲ್ಲಿ ಸ್ಥಳೀಯ ಆಡಳಿತವು ಒತ್ತುವರಿ ತೆರವು ಹೆಸರಿನಲ್ಲಿ 47 ಮನೆಗಳನ್ನು ಧ್ವಂಸಗೊಳಿಸಿದ್ದು, ಹಲವಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮನೆಗಳನ್ನು ನೆಲಸಮ ಮಾಡಿರುವುದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ‌ ಪಾಲಿಕೆ...

ಹುಬ್ಬಳ್ಳಿ | ಯುವಕನನ್ನು ಥಳಿಸಿ ಮೊಬೈಲ್ ಕಳ್ಳತನ

ಬೈಕ್ ಮೇಲೆ ಬಂದ ಮೂವರು ಯುವಕನನ್ನು ಥಳಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರ–ರಾಯನಾಳ ರಸ್ತೆ ಸ್ಮಶಾನಗಟ್ಟಿ ಹತ್ತಿರ ನಡೆದಿದೆ. ಇದನ್ನೂ ಓದಿ ಧಾರವಾಡ | ಸರ್ಕಾರಿ...

ಧಾರವಾಡ | ರಸ್ತೆ ಅಪಘಾತ; ಬೈಕ್ ಸವಾರ ಸಾವು

ಏಕಮುಖ ರಸ್ತೆಯಲ್ಲಿ ಬಂದ ವಾಹನ ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಸಮೀಪದ ಗದಗ್-ಹುಬ್ಬಳ್ಳಿ ರಸ್ತೆಯ ಬಾಲಾಜಿ ದಾಬಾ ಎದುರು ನಡೆದಿದೆ. ಹನುಮಂತಪ್ಪ ಭಜಂತ್ರಿ...

ಹುಬ್ಬಳ್ಳಿ | ಮೋಟಾರ್ ಬಂದ್ ಮಾಡಲು ಹೋಗಿ ವಿದ್ಯುತ್ ತಗುಲಿದ್ದ ಯುವತಿ ಸಾವು

ಮನೆಯಲ್ಲಿ ಮೋಟಾರ್ ಬಂದ್ ಮಾಡಲು ಹೋಗಿದ್ದ ಯುವತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಗರದ ಮೂರುಸಾವಿರ ಮಠದ ಹತ್ತಿರ ನಡೆದಿದೆ. ಮೃತ ಯುವತಿಯನ್ನು ಮೇಘನಾ (23) ಎಂದು ಗುರುತಿಸಲಾಗಿದ್ದು, ಒಂದು ತಿಂಗಳ ಹಿಂದೆ ಮನೆಯಲ್ಲಿ...

ಹುಬ್ಬಳ್ಳಿ | ಕ್ಷುಲ್ಲಕ ಕಾರಣಕ್ಕೆ ಜಗಳ; ಚಾಕು ಇರಿತ

ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದ್ದು, ಕುಡಿದ ಅಮಲಿನಲ್ಲಿ ಚಾಕು ಇರಿದ ಘಟನೆ ನ. 21ರಂದು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಅನಿಲ್ ಗೊಲ್ಲರ ಎಂಬುವಾತ ಫೈರೋಜ್ ಜಾಪ್ರಿ ಎಂಬಾತನ ಹೊಟ್ಟೆಯ ಭಾಗಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ