ನವಲಗುಂದ

ಧಾರವಾಡ | ಇಂದಿರಾ ಕ್ಯಾಂಟೀನ್‍ ಆಹಾರ ಕುರಿತು ಸಾರ್ವಜನಿಕರ ದೂರು; ಅಧಿಕಾರಿಗಳ ದಿಢೀರ್ ಭೇಟಿ

ಧಾರವಾಡದ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನಲ್ಲಿ ಪೂರೈಸಲಾಗುತ್ತಿರುವ ಆಹಾರದ ಪ್ರಮಾಣ, ಗುಣಮಟ್ಟದ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ ಮೇರೆಗೆ ಅಧಿಕಾರಿಗಳ ತಂಡವು ಉಪಹಾರ...

ಧಾರವಾಡ | ಮಳೆಯಿಂದ ಹೆಸರು ಬೆಳೆ ನಾಶ; ಖರೀದಿ ಕೇಂದ್ರ ಸ್ಥಾಪನೆಗೆ ರೈತರ ಮನವಿ

ವಿಪರೀತ ಮಳೆಯಿಂದಾಗಿ ಹೆಸರು ಬೆಳೆ ನಾಶವಾಗಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತಹಶೀಲ್ದಾರ್‌ ಸುಧೀರ್‌ ಸಾಹುಕಾರ ಅವರಿಗೆ ರೈತರು ಮನವಿ...

ಧಾರವಾಡ | ಗ್ರಾಮಸ್ಥರಿಗೆ ಸದುಪಯೋಗವಾದ ಶಿರೂರು ಗ್ರಾಪಂ ಡಿಜಿಟಲ್ ಲೈಬ್ರರಿ ಅರಿವು ಕೇಂದ್ರ

ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ನವಲಗುಂದ ತಾಲೂಕಿನ ಶಿರೂರು ಗ್ರಾಮ ಪಂಚಾಯತಿಯ ಡಿಜಿಟಲ್ ಲೈಬ್ರರಿ ಅರಿವು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಕಥೆ ಕವನ...

ಧಾರವಾಡ | ಕೌಟುಂಬಿಕ ಕಲಹ; ಮಕ್ಕಳಿಗೆ ವಿಷವುಣಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನಲ್ಲಿ‌ ನಡೆದಿದೆ. ಮಾಲಂಬಿ ಎಂಬುವರು ತನ್ನ 8 ಹಾಗೂ...

ಯಮನೂರ ಉರುಸು | ಕೋಮುವಾದಿಗಳು ಇನ್ನಾದರೂ ಸಾಮರಸ್ಯದ ಪಾಠ ಕಲಿಯುತ್ತಾರ?!

ಯಮನೂರ ಪೀರ, ಚಾಂಗದೇವ, ರಾಜಾಬಾಗ ಸವಾರ್ ಹೆಸರಿನಿಂದ ಖ್ಯಾತಿ ಹೊಂದಿದ ಯಮನೂರ ಸಾಹೇಬರು ದುಡಿಯುವ ಮತ್ತು ಶ್ರಮಿಕ ವರ್ಗದ ಮನೆದೇವರಾಗಿರುವುದು ವಿಶೇಷ. ಆ ಹಿನ್ನೆಲೆಯಲ್ಲಿ ಯಮನೂರು ಪೀರನ ಉರುಸು ಪ್ರತಿ ವರ್ಷ ಹೋಳಿ...

ಧಾರವಾಡ | ಲಾರಿ ಗಾಲಿಗೆ ಸಿಕ್ಕು ಬೈಕ್ ಸವಾರ ಸಾವು

ಲಾರಿ ಗಾಲಿಗೆ ಸಿಕ್ಕು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ರೈತ ಭವನದ ಹತ್ತಿರ ನಡದಿದ್ದು, ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 23 ವರ್ಷದ ಮುತ್ತಪ್ಪ‌ ಈಸರಣ್ಣವರ...

ಧಾರವಾಡ | 30 ವರ್ಷಗಳ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧಾರ

ರೈತ ಬಂಡಾಯಕ್ಕೆ ಹೆಸರಾದ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಹಾದುಹೋಗುವ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾಡುವ ಕೂಗು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಕಾಲ ಕೂಡಿಬಂದಿದೆ. ರೈತ ಬಂಡಾಯಕ್ಕೆ ನವಲಗುಂದ ಪ್ರಮುಖ ನೆಲೆಯಾಗಿದೆ‌. ಪ್ರತಿಭಟನೆಗಳು...

ಧಾರವಾಡ | ಭೋವಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಬೆಳಗಾವಿ ಚಲೋ ಪಾದಯಾತ್ರೆ

ಭೋವಿ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ನವಲಗುಂದ ಪಟ್ಟಣದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಭೋವಿ ಸಮಾಜದ ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಪ್ರತಿಭಟನಾಕಾರರು ಮಾತನಾಡಿ, ಭೋವಿಗಳು...

ಧಾರವಾಡ | ಕಳಸಾ ಬಂಡೂರಿ ಕಾಮಗಾರಿ ಶೀಘ್ರ‌ ಪ್ರಾರಂಭಕ್ಕೆ ರೈತರ ಒತ್ತಾಯ

ಶೀಘ್ರದಲ್ಲಿ ಕಳಸಾ ಬಂಡೂರಿ ಕಾಮಗಾರಿಯನ್ನು ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಮಹದಾಯಿ ವೇದಿಕೆ ವತಿಯಿಂದ ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನವಲಗುಂದ ಬಸ್ ನಿಲ್ದಾಣದಿಂದ...

ಧಾರವಾಡ | ಮೊಬೈಲ್, ಟಿವಿ ಗೀಳಿನಲ್ಲಿ ಮಕ್ಕಳ ಬಾಲ್ಯ ಹಾಳಾಗುತ್ತಿದೆ: ವೀ.ಪಿ.ಜಾಕೋಜಿ

ನಾವೆಲ್ಲರೂ ಬಾಲ್ಯದಿಂದಲೇ ಕಥೆಗಳನ್ನು ಓದುತ್ತಾ ಬೆಳೆದಿದ್ದೇವೆ. ನಮಗೆ ಕಥೆ ಹೇಳಲು ಅಜ್ಜ. ಅಜ್ಜಿಯರು ಇದ್ದರು. ಇಂದಿನ ಮಕ್ಕಳು ಇಂತಹ ಬಾಲ್ಯದಿಂದ ವಂಚಿತರಾಗಿದ್ದಾರೆ. ಮೊಬೈಲ್, ಟಿವಿ ಗೀಳಿನಲ್ಲಿ ಮಕ್ಕಳ ಬಾಲ್ಯ ಹಾಳಾಗುತ್ತಿದೆ. ಕಥೆಗಳು ಮಕ್ಕಳ...

ಧಾರವಾಡ | ನವಲಗುಂದ ಬಸ್ ನಿಲ್ದಾಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ವಾ.ಕ.ರಾ.ರ.ಸಾ.ಸಂಸ್ಥೆ ಘಟಕದ ಕನ್ನಡ ಕ್ರಿಯಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ...

ಧಾರವಾಡ | ನೆರೆಮನೆಗೆ ಆಟವಾಡಲು ಹೋದ ಬಾಲಕ, ಬಂದಿದ್ದು ಶವವಾಗಿ: ಹೂತಿದ್ದ ಶವ ಹೊರತೆಗೆಸಿದ ತಾಯಿ!

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಇತ್ತೀಚಿಗೆ ಮೂರು ವರ್ಷದ ಮಗು ಸಾವನ್ನಪ್ಪಿರುವ ಹಿನ್ನೆಲೆ, ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಾಯಿ ತನಿಖೆ ನಡೆಸಲು ಪೊಲೀಸರಿಗೆ ದೂರು ಸಲ್ಲಿಸಿದ್ದರು.‌ ನವೆಂಬರ್ 8ಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ