ಗದಗ

ಗದಗ | ಬಡವರ ಬದುಕು ಹಸನಾಗಿಸುಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪಾತ್ರ ಮಹತ್ವದ್ದು : ಅಧ್ಯಕ್ಷ ಅಶೋಕ ಮಂದಾಲಿ

"ರಾಜ್ಯ ಸರ್ಕಾರದಿಂದ ಅನುಷ್ಟಾನಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕು ಹಸನಾಗುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಬಡ ಜನರ ಜೀವನ ಮಟ್ಟ ಸುಧಾರಣೆಗೆ ಇವು ಸಹಕಾರಿಯಾಗಿವೆ" ಎಂದು ಗದಗ ತಾಲೂಕಾ ಗ್ಯಾರಂಟಿ ಯೋಜನೆ...

ಗದಗ | ಅವೈಜ್ಞಾನಿಕ ಒಳಚರಂಡಿ ನಿರ್ಮಾಣದಿಂದ ರಸ್ತೆ ಮೇಲೆ ಹರಿದ ಕೊಳಚೆ ನೀರು: ಸಾರ್ವಜನಿಕರು ಹೈರಾಣು

ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣದಿಂದ ಮಾಡಿರುವುದರಿಂದ ಚರಂಡಿಯ ಕೊಳಚೆ ನೀರು ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಗಬ್ಬೆದ್ದು ನಾರುತ್ತಿರುವ ಕೊಳಚೆ ನೀರಲ್ಲಿಯೇ ನಡೆದಾಡುವ ದುಃಸ್ಥಿತಿ ಎದುರಾಗಿದ್ದು, ಗದಗ...

ಗದಗ | ಬಗರ್ ಹುಕುಂ  ಸಮಿತಿ ಸಭೆ: ಜಿಲ್ಲಾ ಸಮಿತಿ ಸಭೆಯಲ್ಲಿ ವಿಶೇಷ ಪ್ರಕರಣವಾಗಿ ಚರ್ಚೆ ನಡೆಸಲಾಗುವುದು

"ಸರ್ಕಾರದ ಚೌಕಟ್ಟಿನಲ್ಲಿ ಮಾಡಬಹುದಾದ ಉದಾಹರಣೆಗೆ ದಾಖಲೆಗಳನ್ನು ತೋರಿಸಿದ ಮೇಲೆ, ಸರ್ಕಾರದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮದ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಚರ್ಚೆ ಮಾಡಿಸಿ ಸರ್ಕಾರದ ಕೆಲಸಕ್ಕೆ ಕಳುಹಿಸಲಾಗುವುದು" ಎಂದು ಸಮಿತಿಯ ಅಧ್ಯಕ್ಷರು ಹಾಗೂ...

ಗದಗ | ಕತೆಗಾರ ಮೊಗಳ್ಳಿ ಗಣೇಶ ಅವರು ನೇರ ಮಾತು, ನಿಷ್ಠುರ ವ್ಯಕ್ತಿತ್ವ: ಚಿಂತಕ ಬಸವರಾಜ ಸೂಳಿಬಾವಿ

"ಮೊಗಳ್ಳಿ ಗಣೇಶ ಅವರ ಸಾವಿನ ನಂತರ ಯಾವುದೇ ಸರಕಾರಿ ಸೌಲಭ್ಯಗಳು ಇಲ್ಲದೆ ಹೋದರು. ನನ್ನನ್ನು ಭೇಟಿ ಮಾಡಿದಾಗ 'ನನ್ನ ಕೃತಿಗಳನ್ನು ಯಾರು ಓದುತ್ತಿಲ್ಲ' ಎಂಬ ಮಾತುಗಳನ್ನು ಹೇಳಿದ್ದರು. ಸಾಹಿತ್ಯ ವಲಯದಲ್ಲಿ ಪಿ. ಲಂಕೇಶ...

ಗದಗ | ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರಿಗೆ ಅವಮಾನ ಖಂಡಿಸಿ ಇಂದು ಬೃಹತ್ ಪ್ರತಿಭಟನೆ

"ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಅನುಯಾಯಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ ಹಾಲ್ ನಲ್ಲಿ ಸನಾತನವಾದಿ ವಕೀಲ ರಾಕೇಶ ಕಿಶೋರ್ ಶೂ ಎಸೆದಿರುವುದನ್ನು ಖಂಡಸಿ ಇಂದು ಬೆಳಿಗ್ಗೆ 10:30ಕ್ಕೆ...

ಗದಗ | ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರಿಗೆ ಅವಮಾನಿಸಿದ ದಲಿತ ವಿರೋಧಿ ಮೇಲೆ ಕ್ರಮಕ್ಕೆ ಆಗ್ರಹ

"ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರಿಗೆ ಅವಮಾನ ಮಾಡಿದ ಮಬ್ಬಕ್ತ, ಸನಾತನಿ, ಆರ್.ಎಸ್.ಎಸ್ ಚೇಲಾ, ದಲಿತ ವಿರೋಧಿ, ದೇಶದ್ರೋಹಿ, ವಕೀಲನನ್ನು ವಿಚಾರಣೆ ಮಾಡಬೇಕು. ಈ ಘಟನೆ ನಡೆಯಲು ಪ್ರೇರೆಪಿಸಿದವರನ್ನು ಹಾಗೂ ಇವನ ಹಿಂದಿರುವವರನ್ನು...

ರೋಣ | ನರೇಗಾ ಜಾಬ್ ಕಾರ್ಡ್‌ಗಳಿಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಸೂಚನೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ಮಾಡುತ್ತಿರುವ ರೋಣ ತಾಲೂಕಿನ ಕೂಲಿಕಾರರಿಗೆ ಇ-ಕೆವೈಸಿ (eKYC) ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದೆ. ತಾಲೂಕಿನ ಎಲ್ಲಾ 22 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ...

ಗದಗ | ಸಿಜೆಐ ಗವಾಯಿ ಮೇಲಿನ ದಾಳಿ ಸಂವಿಧಾನಕ್ಕೆ ಎಸಗಿದ ಅವಮಾನ: ನ್ಯಾ. ಬಾಲು ರಾಠೋಡ

ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ಎಸೆದ ಕೃತ್ಯವು ಸಂವಿಧಾನಕ್ಕೆ ಎಸಗಿದ ಅವಮಾನ ಎಂದು ನ್ಯಾಯವಾದಿ ಬಾಲು ರಾಠೋಡ ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಅಖಿಲ ಭಾರತ...

ಗದಗ | ಗ್ರಾಮಾಭಿವೃದ್ಧಿಗೆ ಕೆಳಹಂತದ ವಾರ್ಷಿಕ ಯೋಜನೆ ಅತ್ಯಂತ ಸಹಕಾರಿ: ಡಾ.‌ ಯತೀಂದ್ರ ಸಿದ್ಧರಾಮಯ್ಯ

"ಗ್ರಾಮಾಭಿವೃದ್ಧಿಗೆ ಕೆಳ ಹಂತದ ವಾರ್ಷಿಕ ಯೋಜನೆಗಳು ಅತ್ಯಂತ ಸಹಕಾರಿಯಾಗಿವೆ. ವಿಕೇಂದ್ರೀಕರಣ ವ್ಯವಸ್ಥೆಯಿಂದ ಹಾಗೂ ಸರಿಯಾದ ಯೋಜನೆಗಳಿಂದ ಮಹತ್ತರ ಅಭಿವೃದ್ಧಿ ಸಾಧನೆ ಸಾಧ್ಯ" ಎಂದು ವಿಧಾನ ಪರಿಷತ್ ಶಾಸಕ ಡಾ.‌ ಯತೀಂದ್ರ ಸಿದ್ಧರಾಮಯ್ಯ ಅವರು...

ಗದಗ | ಆರೋಗ್ಯ, ಶಿಕ್ಷಣ ಇರುವ ನಾಡಲ್ಲಿ ಬಡತನ, ಅಜ್ಞಾನ ಇರುವುದಿಲ್ಲ: ಬಸವರಾಜ ಬೊಮ್ಮಾಯಿ

"ಆರೋಗ್ಯ ಮತ್ತು ಶಿಕ್ಷಣ ಯಾವ ನಾಡಿನಲ್ಲಿ ಇರುತ್ತದೆ. ಅಲ್ಲಿ ಬಡತನ ಮತ್ತು ಅಜ್ಞಾನ ಇರುವುದಿಲ್ಲ. ಆದ್ದರಿಂದ ಆ ಕೆಲಸ ಮಾಡಬೇಕೆಂದು ನಾನು ಆರಂಭ ಮಾಡಿದ್ದೇನೆ. ಕರ್ನಾಟಕದಲ್ಲಿ ಪೂರ್ಣಗೊಂಡಾಗ ನನ್ನ ಕನಸು ಈಡೇರುತ್ತದೆ" ಎಂದು...

ಗದಗ | ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರ ‘ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’

ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರವಾಗಿ 2025ನೇ ಸಾಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗದಗ ಪಟ್ಟಣದ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ....

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇದ ಮಸೂದೆ - 2025 ಅಂಗೀಕರಿಸಿದೆ. ಎಲ್ಲ ದೇವದಾಸಿ ಮಹಿಳೆಯರ ಮೂರು ತಲೆ ಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮವಹಿಸಿರುವುದನ್ನು...

ಈ ಹೊತ್ತಿನ ಪ್ರಮುಖ ಸುದ್ದಿ