ಹಾವೇರಿ 

ಬೇಡ್ತಿ-ವರದಾ ನದಿ ಜೋಡಣೆ | ಬಯಲುಸೀಮೆಗೆ ಹೊತ್ತು: ಪಶ್ಚಿಮ ಘಟ್ಟಕ್ಕೆ ಕುತ್ತು

ಬೇಡ್ತಿ-ವರದಾ ನದಿ ಜೋಡಣೆ- ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಆಶಾಕಿರಣವಾಗುವ ಕನಸು ಬಿತ್ತುತ್ತಿದೆಯಾದರೂ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಮತ್ತು ಕರಾವಳಿ ಜನರ ಪಾಲಿಗೆ ಇದು ಕಂಟಕವಾಗಿ ಪರಿಣಮಿಸಲಿದೆ ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ. ರಾಜ್ಯದ...

ಹಾವೇರಿ | ರೋಗಿಗಳಿಗೆ ಉಚಿತ ಆಹಾರ ವಿತರಣೆ

ಉಮ್ಮತ್ ವೆಲ್ಫೇರ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ ವಾರದ ಉಚಿತ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿನ ಮಾಜಿ ಶಾಸಕರು ಅಭ್ಯರ್ಥಿಯಾದ ಸಂತೋಷ್...

ಹಾವೇರಿ | ಜಯಶಾಲಿಯಾದ ಕರಾಟೆ ಕ್ರೀಡಾಪಟುಗಳಿಗೆ ಶುಭ ಕೋರಿದ ತರಬೇತಿದಾರರು

ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋಟ್ಸ್ ಕರಾಟೆ ಅಸೋಸಿಯೇಶನ್ ಆಯೋಜಿದ 3ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಫ್ ನಲ್ಲಿ ಅಗಸ್ತ್ಯ ಮಾರ್ಷಲ್ ಆಟ್ಸ್ ಸ್ಪೋರ್ಟ್ಸ್ ಕರಾಟೆ ಸಂಘದಿಂದ ತರಬೇತಿ ಪಡೆದ ಕರಾಟೆ ಕ್ರೀಡಾಪಟುಗಳು...

ಹಾವೇರಿ | ಶಿಕ್ಷಕಿಯರಿಗೆ ಚೈಲ್ಡ ಸೇಪ್ ಗಾರ್ಡಿಂಗ್ ಉಪನ್ಯಾಸ

"ಮಕ್ಕಳ ಮೇಲೆ ಕುಟುಂಬದಲ್ಲಿ ನೆರೆ ಹೊರೆ ಶಾಲೆ ಹಾಗೂ ಬಸ್ಸುಗಳಲ್ಲಿ ಯಾವೆಲ್ಲ ರೀತಿ ದೌರ್ಜನ್ಯಗಳು ಆಗುತ್ತವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯಗಳನ್ನು ಹೇಗೆ ತಿಳಿಯಬಹುದನ್ನು ಅರಿತುಕೊಳ್ಳಬೇಕಿದೆ" ಎಂದು ಚೈಲ್ಡ ಸೇಪ್ ಗಾರ್ಡಿಂಗ ಕುರಿತು...

ಹಾವೇರಿ | ಎಂಎಸ್‌ಪಿ ಖರೀದಿಗೆ ಪಾಸಾಗಿದ್ದ ಮೆಕ್ಕೆಜೋಳ, ಮಾರುವಾಗ ರಿಜೆಕ್ಟ್: ರೈತ ಕಂಗಾಲು

ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಎಂಎಸ್‌ಪಿ(ಬೆಂಬಲ ಬೆಲೆ) ಖರೀದಿಗೆ ನೋಂದಣಿ ಮಾಡಿಸುವ ವೇಳೆ ಪಾಸಾಗಿದ್ದ ಮೆಕ್ಕೆಜೋಳ ಮಾದರಿ‌, ಮಾರಾಟದ ವೇಳೆ...

ಹಾವೇರಿ | ಸರ್ಕಾರಿ ಪ್ರೌಢ ಶಾಲೆಗಿಲ್ಲ ಖಾಯಂ ಶಿಕ್ಷಕರು: ಶಿಕ್ಷಕರಿಗಾಗಿ ವಿದ್ಯಾರ್ಥಿಗಳು, ಎಸ್ಎಫ್ಐ ಪ್ರತಿಭಟನೆ

 ನೂತನವಾಗಿ ಆರಂಭವಾದ ಸರ್ಕಾರಿ ಪ್ರೌಢ ಶಾಲೆಯ ಎದುರು ನೂತನವಾಗಿ ಪ್ರಾರಂಭವಾದ ಸರ್ಕಾರಿ ಪ್ರೌಢ ಶಾಲೆಗೆ ಖಾಯಂ ಶಿಕ್ಷಕರು ನೇಮಕಾತಿ ಆಗಬೇಕಿತ್ತು. ಆದರೆ ಶಾಲೆಗೆ ಖಾಯಂ ಶಿಕ್ಷಕರಿಲ್ಲದೆ, ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಕುಂಠಿತಗೊಳ್ಳುತ್ತಿದ್ದೂ ಹೆಚ್ಚುವರಿಯಾಗಿ ವರ್ಗಾವಣೆಗೊಂಡ...

ಹಾವೇರಿ | ಚಾಲಕನ ನಿರ್ಲಕ್ಷದಿಂದ ವಿದ್ಯಾರ್ಥಿಗೆ ಸರಕಾರಿ ಬಸ್ ಡಿಕ್ಕಿ

ಪರೀಕ್ಷೆ ಬರೆಯಲು ಹೊರಟಿದ್ದ ರೋಹಿತ್ ಕೇಸರಹಳ್ಳಿ ವಿದ್ಯಾರ್ಥಿಗೆ ಚಾಲಕನ ನಿರ್ಲಕ್ಷ್ಯದಿಂದ ಸರಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯ ಬೆನ್ನು ಕೈಕಾಲುಗಳಿಗೆ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ...

ಹಾವೇರಿ | ಜ. 8ಕ್ಕೆ ಗಾಳಿಪಟಗಳು-ಲಲಿತ ಪ್ರಬಂಧ ಪುಸ್ತಕ ಬಿಡುಗಡೆ

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ದಿ ಜನೆವರಿ 8ಕ್ಕೆ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಇಲ್ಲಿಯ ವಿನಾಯಕ ನಗರದ ಬಿ ಬ್ಲಾಕ್ ನಲ್ಲಿರುವ ಗಂಗಾಧರ ನಂದಿ...

ಹಾವೇರಿ | ನಾಳೆ ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಜನವರಿ 7 ರಂದು ಹಾವೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜ.7 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೊರಟು,...

ಹಾವೇರಿ | ವಕ್ಫ್ ಕುರಿತು ಹರಡಲಾಗುತ್ತಿರುವ ತಪ್ಪುಮಾಹಿತಿಗೆ ಸ್ಪಷ್ಟತೆ ನೀಡುವ ಪುಸ್ತಕ 

"ವಕ್ಫ್ ಕುರಿತು ಇತ್ತೀಚಿನ ವರ್ಷಗಳಲ್ಲಿ ಉದ್ದೇಶಪೂರ್ವಕ ತಪ್ಪುಮಾಹಿತಿ, ಗೊಂದಲ ಮತ್ತು ತಪ್ಪಾದ ನಿರೂಪಣೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಹರಡಲಾಗುತ್ತಿರುವ ಸಂದರ್ಭದಲ್ಲಿ 'ವಕ್ಫ್:ಅಪಪ್ರಚಾರ ಮತ್ತು ವಾಸ್ತವ" ಎಂಬ ಹೊಸ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ" ಎಂದು...

ಹಾವೇರಿ | ವೆನೆಜುವೆಲಾ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾ ಆಕ್ರಮಣ; ಎಸ್ಎಫ್ಐ-ಡಿವೈಎಫ್ಐ ಖಂಡನೆ

"ಸಾರ್ವಭೌಮ ರಾಷ್ಟ್ರವಾದ ವೆನೆಜುವೆಲಾ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನವು ನಡೆಸಿರುವ ಘೋರ ಸೇನಾ ಆಕ್ರಮಣವನ್ನು ಡಿವೈಎಫ್ಐ ಪ್ರಬಲವಾಗಿ ಖಂಡಿಸುತ್ತದೆ. ವೆನೆಜುವೆಲಾದ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ಸ್ಥಳಗಳ ಮೇಲೆ...

ಹಾವೇರಿ | ಭೀಮಾ ಕೋರೆಂಗಾವ್ ಶೌರ್ಯ, ಪರಾಕ್ರಮ ಸಂಕೇತ: ಉಡಚಪ್ಪ ಮಾಳಗಿ

"ಭೀಮಾ ಕೋರೆಂಗಾವ್ ಘಟನೆಯನ್ನು ಶೌರ್ಯ- ಸಾಹಸಮಯ ಹಾಗೂ ಕೆಚ್ಚೆದೆಯ ಸೈನಿಕರ ಪರಾಕ್ರಮವೆಂದು ಹೇಳಬಹುದು. ಪೇಶ್ವೆ ಬಾಜಿರಾಯನ ಸೈನ್ಯದ ವಿರುದ್ಧ ದಲಿತರು ಶೌರ್ಯದಿಂದ  ಹೋರಾಡಿ ಅವನ ಸೈನ್ಯವನ್ನು ಧೂಳಿಪಟ ಮಾಡಿ, ವಿಜಯ ಪತಾಕಿ ಹಾರಿಸಿದ...

ಈ ಹೊತ್ತಿನ ಪ್ರಮುಖ ಸುದ್ದಿ