ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ(APMC) ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಜಿಲ್ಲೆಯ ರೈತರು, ವರ್ತಕರು ಹಾಗೂ ಸಾಮಾನ್ಯ ಜನರು ಮಾರುಕಟ್ಟೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೋಲಾರ ಬಯಲುಸೀಮೆ ಜಿಲ್ಲೆಯಾಗಿದ್ದರೂ ಕೂಡ ರೈತರು ಕಷ್ಟಪಟ್ಟು...
ಕೆಜಿಎಫ್ : ಬೇತಮಂಗಲ: ಇಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಕೋಲಾರ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕೆಜಿಎಫ್ ತಾಲೂಕು ಘಟಕದ ನೂತನ...
ಕೋಲಾರ : ಮಕ್ಕಳಿಗೆ ತಂದೆ ತಾಯಿಯ ಪೂರ್ಣ ಆಶೀರ್ವಾದವಿಲ್ಲದಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಪೋಷಕರು ಮತ್ತು ಗುರುಗಳ ಬೆಂಬಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತರಬೇತಿ ವಿಭಾಗದ ಡಿಐಜಿಪಿ ಡಿ.ದೇವರಾಜ್ ತಿಳಿಸಿದರು.
ತಾಲೂಕಿನ...
ಕೋಲಾರ: ದೇಶದಲ್ಲಿ ಆದಿವಾಸಿಗಳ ಅಭಿವೃದ್ಧಿ ಬಿಜೆಪಿ ಮತ್ತು ಅದರ ಪೋಷಕ ಸಂಘಟನೆ ಆರ್.ಎಸ್.ಎಸ್ ನಿಂದ ಸಾಧ್ಯವಿಲ್ಲ ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ಆದಿವಾಸಿಗಳು ನೆನಪಿಗೆ ಬರತ್ತಾರೆ ಹೊರತು ಅಧಿಕಾರದಲ್ಲಿ ಇದ್ದಾಗ ಬರಲ್ಲ ಬಿಜೆಪಿ ಅಧಿಕಾರದಲ್ಲಿ...
ಕೋಲಾರ: ನಿಗದಿತ ಸಮಯ ಮುಗಿದರು ಮಾಹಿತಿ ನೀಡದೆ ಇರೋದಕ್ಕೆ ಕರ್ನಾಟಕ ಮಾಹಿತಿ ಆಯೋಗವು ಶ್ರೀನಿವಾಸಪುರ ತಾಲೂಕಿನ ಅರಿಕುಂಟೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ 25 ಸಾವಿರ ರೂ.ದಂಡ ವಿಧಿಸಿದೆ.
ತಾಲೂಕಿನ ಅರಾಭಿಕೊತ್ತನೂರು ಗ್ರಾಮದ ಆರ್‌ಟಿಐ ಕಾರ್ಯಕರ್ತ...
ಕೋಲಾರ: ರಾಜ್ಯದ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಡಾ. ಪರಮಶಿವಯ್ಯನವರ ಮಹಾತ್ವಕಾಂಕ್ಷಿ ಯೋಜನೆಯ ಎತ್ತಿನ ಹೊಳೆ ಯೋಜನೆಯು ನೀರು ಇನ್ನು ಒಂದೂವರೆ ವರ್ಷದಲ್ಲಿ ಜಿಲ್ಲೆಯ ಗಡಿ ಭಾಗವಾದ ನಂಗಲಿಗೆ...
ಶ್ರೀನಿವಾಸಪುರ: ಅರಣ್ಯ ಇಲಾಖೆಯು ಗಡಿ ಗುರುತಿಸಿ ಸಿಮೆಂಟ್ ಪಿಲ್ಲರ್ ಅಳವಡಿಸುತ್ತಿರುವ ಕ್ರಮ ತಾಲ್ಲೂಕಿನಾದ್ಯಂತ ರೈತರ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆಯ ಈ ಏಕಪಕ್ಷೀಯ ಧೋರಣೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಬೆಂಬಲಕ್ಕೆ ಜನಪ್ರತಿನಿಧಿಗಳು...
ಕೋಲಾರ: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಇದರ ನಿದರ್ಶನದಂತೆ ನಗರದ ಆರ್ ಟಿ ಓ ಕಚೇರಿ ಬಳಿ ಹಲವರಿಗೆ ಹುಚ್ಚುನಾಯಿ ಕಡಿದು ಗಾಯಗೊಳಿಸಿರುವ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ ಆರ್ ಟಿ ಓ...
ಕೋಲಾರ: ನಗರದ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸರು ಸೋಮವಾರ ಹಮ್ಮಿಕೊಂಡಿದ್ದ ಆಸ್ತಿ ವಾಪಸ್ ವಾರ್ಷಿಕ ಪರೇಡ್‌ನಲ್ಲಿ 533 ಪ್ರಕರಣಗಳ ಒಟ್ಟು ₹ 2.57 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿದ್ದಾರೆ.ಈ ವರ್ಷ...
ಶ್ರೀನಿವಾಸಪುರ: ರೈತರು ವಂಶಪಾರಂಪರ್ಯವಾಗಿ ನಂಬಿಕೊಂಡು ಬಂದಿರುವ ಕೃಷಿ ಭೂಮಿಯಲ್ಲಿ ಅರಣ್ಯ ಇಲಾಖೆಯು ದೌರ್ಜನ್ಯ ಎಸಗುತ್ತಿದ್ದು, ಗುರುವಾರದೊಳಗೆ ಈಗಾಗಲೇ ಹಾಕಿರುವ ಸಿಮೆಂಟ್ ಪಿಲ್ಲರ್‌ಗಳನ್ನು ತೆರವುಗೊಳಿಸದಿದ್ದರೆ ರೈತರೇ ಸ್ವಇಚ್ಛೆಯಿಂದ ಅವುಗಳನ್ನು ಕಿತ್ತೆಸೆಯಲಿದ್ದಾರೆ ಎಂದು ಕೆಪಿಆರ್‌ಎಸ್ ರಾಜ್ಯ...
ಕೋಲಾರ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ 8 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು.
ಮುಂದಿನ ವರ್ಷ ಫೆ. 8 ಮತ್ತು...
ಕೆಜಿಎಫ್ : ಅನೇಕ ದಶಕಗಳಿಂದ ಸುಗಮ ರಸ್ತೆ ಇಲ್ಲದೆ ಪರಿತಪಿಸುತ್ತಿದ್ದ ಗ್ರಾಮೀಣ ಗಡಿಭಾಗದ ಭಟ್ರಕುಪ್ಪ, ಮಾರಸಂದ್ರ, ನಾಯನಹಳ್ಳಿ ಗ್ರಾಮಗಳಿಗೆ 4 ಕೋಟಿ ರೂ., ವೆಚ್ಚದಲ್ಲಿ ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು...