ಗಂಗಾವತಿ

ಕೊಪ್ಪಳ | ಕುಡಿಯುವ ನೀರಿಗಾಗಿ ಪರದಾಟ; ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಆಗ್ರಹ

ಕೊಪ್ಪಳದ ಗಂಗಾವತಿ ನಗರದ ಹಲವು ಓಣಿಗಳಲ್ಲಿ ಕಳೆದ 3-4 ದಿನದಿಂದ‌ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ತೆರೆದ ಚರಂಡಿಯಿಂದ‌ ತ್ಯಾಜ್ಯ ವಿಲೇವಾರಿಯಾಗದಿರುವುದು ನಿತ್ಯ ತೀವ್ರ ಸಂಕಷ್ಟಕ್ಕೀಡುಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಶೀಘ್ರವೇ ಈ ಸಮಸ್ಯೆಗಳನ್ನು...

ಕೊಪ್ಪಳ | ಬಾಲ್ಯವಿವಾಹ ಪ್ರಕರಣ ಸಾಬೀತು: ಚರ್ಚ್ ಫಾದರ್ ಸೇರಿ 6 ಮಂದಿಗೆ ಜೈಲು ಶಿಕ್ಷೆ

ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗದ್ವಾಲ್ ಕ್ಯಾಂಪ್ ಚರ್ಚ್‌ನಲ್ಲಿ ಅಪ್ರಾಪ್ತೆಯ ವಿವಾಹ(ಬಾಲ್ಯವಿವಾಹ) ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 2 ವರ್ಷ ಜೈಲು ಹಾಗೂ 10 ಸಾವಿರ ದಂಡ ಸಹಿತ ಜೈಲು...

ಕೊಪ್ಪಳ | ತಿರಸ್ಕೃತ ಸಸಿಯಿಂದಲೇ ಲಾಭದ ಬದುಕು! ನಿಂಬೆ ಬೆಳೆದು ಯಶಸ್ಸು ಕಂಡ ರೈತ ಗವಿಸಿದ್ದಪ್ಪ

ಕೃಷಿ ಕೆಲಸ ಎಂದರೆ ಮೂಗು ಮುರಿಯುವ ಸುಶಿಕ್ಷಿತರು ಒಂದು ಕಡೆಯಾದರೆ, ಮತ್ತೊಂದೆಡೆ ಎಂಜನಿಯರಿಂಗ್, ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಗಳಾಗಿ ಲಕ್ಷಾಂತರ ಸಂಬಳ ಕೊಡುವ ಉದ್ಯೋಗ ಬಿಟ್ಟು ನಗರ, ಪಟ್ಟಣ ತೊರೆದು ಹಳ್ಳಿ ಕಡೆ ಮುಖ...

ಕೊಪ್ಪಳ | ತನಿಖೆಯಲ್ಲಿ ಸತ್ಯ ಬಯಲು: ಕೋಮು ಸಂಘರ್ಷಕ್ಕೆ ಆಹಾರವಾಗದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ!

ಕೊಪ್ಪಳದ ಗಂಗಾವತಿ ನಗರದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಕೆ ವೆಂಕಟೇಶ್ ಅವರ ಭೀಕರ ಹತ್ಯೆ ಪ್ರಕರಣವು ಪಟ್ಟಣವನ್ನೇ ಬೆಚ್ಚಿ ಬೀಳಿಸಿತ್ತು. ಎಂದಿನಂತೆ ಇದೊಂದು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದಾದ ಘಟನೆಯಾಗುವುದೆಂದು...

ಗಂಗಾವತಿಯಲ್ಲಿ ಯುವಕನ ಭೀಕರ ಹತ್ಯೆ: ಪೊಲೀಸರಿಂದ ಅರೋಪಿಗಳ ಪತ್ತೆಗೆ ಶೋಧ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಯವಕನೊರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರು ಘಟನೆ ನಡೆದಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಗಂಗಾವತಿಯ ಜುಲೈನಗರದ ನಿವಾಸಿ ಜೆ ವೆಂಕಟೇಶ(34) ಎಂಬುವವರನ್ನು ಭೀಕರವಾಗಿ ಕೊಲೆ...

ಗಂಗಾವತಿ | ಮನೆಯ ಬಳಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ಹಳ್ಳಕ್ಕೆ ಬಿದ್ದು ಸಾವು

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಆರನೇ ವಾರ್ಡ್ ಮಹಬೂಬ್ ನಗರದಲ್ಲಿ ಆರು ವರ್ಷದ ಬಾಲಕ ಆಜಾನ್ ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆ ಪಕ್ಕದಲ್ಲಿದ್ದ ದುರ್ಗಮ್ಮನ ಹಳ್ಳದ ಬಳಿ ಆಟವಾಡುತ್ತಿದ್ದ ಆಜಾನ್, ಹಳ್ಳಕ್ಕೆ...

ಬಾಕಿ ಶುಲ್ಕದ ಬದಲಿಗೆ ತಾಳಿ, ಓಲೆ ಬಿಚ್ಚಿಸಿಕೊಂಡು ಟಿಸಿ ನೀಡಿದ್ದ ಕಾಲೇಜು ಆಡಳಿತ ಮಂಡಳಿ; ತಾಯಿಯ ಬಳಿ ಕ್ಷಮೆಯಾಚನೆ

ಬಾಕಿ ಶುಲ್ಕವನ್ನು ಪಾವತಿಸದೆ ಟಿಸಿ(ವರ್ಗಾವಣೆ ಪ್ರಮಾಣ ಪತ್ರ) ನೀಡಲು ಒಪ್ಪದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿ ತಾಯಿಯ ತಾಳಿ ಹಾಗೂ ಕಿವಿಯ ಬಂಗಾರದ ಓಲೆ ಬಿಚ್ಚಿಸಿಕೊಂಡಿರುವ ಅಮಾನವೀಯ ಘಟನೆ...

ಕೊಪ್ಪಳ | ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್‌ನಲ್ಲಿ ಗಂಗಾವತಿಯ ಜಾಗೃತಿಗೆ ಬೆಳ್ಳಿ ಪದಕ

ಮಂಡ್ಯ ಜಿಲ್ಲೆಯಲ್ಲಿ ಹ್ಯಾಂಡ್ ಬಾಲ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ 2025-26ನೇ ಸಾಲಿನ 39ನೇ ರಾಷ್ಟ್ರೀಯ ಸಬ್-ಜೂನಿಯರ್ ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಗಂಗಾವತಿಯ ಜಾಗೃತಿಗೆ ಬೆಳ್ಳಿ...

ಕೊಪ್ಪಳ | ಸೆ.15ವರೆಗೆ ‘ಡಿಜಿಟಲ್ ಸ್ವಾತಂತ್ರ್ಯ ಜಾಗೃತಿ’ ಅಭಿಯಾನ; ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ ಚಾಲನೆ

ಕೊಪ್ಪಳ ಗಂಗಾವತಿಯಲ್ಲಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ರಾಜ್ಯವ್ಯಾಪಿ ನಡೆಯಲಿರುವ “ಡಿಜಿಟಲ್ ಸ್ವಾತಂತ್ರ್ಯ” ಜಾಗೃತಿ ಅಭಿಯಾನದ ಪೋಸ್ಟರ್ ಅನ್ನು ಗಂಗಾವತಿ ಪೊಲೀಸ್ ಉಪ ವಿಭಾಗದ ಅಧಿಕಾರಿ...

ಕೊಪ್ಪಳ | ಶರಣರ ಸತ್ಸಂಗ, ಅನುಭಾವದಿಂದ ಅಲೌಕಿಕ ಆನಂದ ದೊರೆಯುತ್ತದೆ: ಸಾಹಿತಿ ಅರುಣಾ ನರೇಂದ್ರ

ಮನುಷ್ಯ ದುರಾಸೆಯಿಂದ ಅನ್ಯಮಾರ್ಗ ತುಳಿದು ಹಣ ಗಳಿಸಿದರೆ ಅದು ಪಾಪದ ಹಣವಾಗುತ್ತದೆ. ಹಣ, ಆಸ್ತಿಗಿಂತ ಮಾನವನಿಗೆ ಒಳ್ಳೆಯ ವ್ಯಕ್ತಿತ್ವ ಗೌರವವನ್ನು ನೀಡುತ್ತದೆ. ಶರಣರು ಭ್ರಷ್ಟಾಚಾರದ ವಿರೋಧಿಯಾಗಿದ್ದರು ಎಂದು ಸಾಹಿತಿ ಅರುಣಾ ನರೇಂದ್ರ ಹೇಳಿದರು. ಕೊಪ್ಪಳ...

ಕೊಪ್ಪಳ | ತಳಕಲ್‌ನಲ್ಲಿ 20 ಮಂದಿ ಮೇಲೆ ಬೀದಿ ನಾಯಿಗಳ ದಾಳಿ: ಇಬ್ಬರು ಬಾಲಕರು ಜಿಲ್ಲಾಸ್ಪತ್ರೆಗೆ ದಾಖಲು

ಕೊಪ್ಪಳ ತಾಲೂಕಿನ ತಳಕಲ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಂದು ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ 20 ಮಂದಿ ಗಾಯಗೊಂಡಿದ್ದಾರೆ. ಆಟವಾಡುತ್ತಿದ್ದ ಬಾಲಕರ ಮೇಲೆಯೂ ದಾಳಿ ಮಾಡಿವೆ. ಗಾಯಗೊಂಡ ಮಕ್ಕಳನ್ನು ಜಿಲ್ಲಾಸ್ಪತ್ರಗೆ ಸೇರಿಸಲಾಗಿದೆ....

ಕೊಪ್ಪಳ | 102 ಕೆಜಿ ತೂಕದ ಜೋಳದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ 61 ವರ್ಷದ ವ್ಯಕ್ತಿ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹನ್ನೂರ ಗ್ರಾಮದ ನಿಂಗಪ್ಪ ಸವಣೂರ ಎನ್ನುವ 61 ವರ್ಷದ ವ್ಯಕ್ತಿಯೊಬ್ಬರು 102 ಕೆಜಿ ತೂಕದ ಜೋಳದ ಮೂಟೆ ಬೆನ್ನ ಮೇಲೆ ಹೊತ್ತು ಮಂಗಳವಾರ 575 ಮೆಟ್ಟಿಲುಗಳು ಇರುವ...

ಈ ಹೊತ್ತಿನ ಪ್ರಮುಖ ಸುದ್ದಿ