ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ | ಐತಿಹಾಸಿಕ ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ನಾಗೇಂದ್ರ

ಐತಿಹಾಸಿಕ ನಗರಿ ಶ್ರೀರಂಗಪಟ್ಟಣದ ಸ್ಮಾರಕಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ರೋಟರಿ ಸಂಸ್ಥೆಯ ಕಾರ್ಯದರ್ಶಿ ನಾಗೇಂದ್ರ ಅವರು ಹೇಳಿದರು. ​ಮೈಸೂರಿನ ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ...

ಸಹಕಾರ-ಸೌಹಾರ್ದತೆಯೇ NSS ಉದ್ದೇಶ; ನಾಡೋಜ ಡಾ. ವೂಡೆ ಕೃಷ್ಣ ಅಭಿಮತ

ಗ್ರಾಮೀಣ ಪ್ರದೇಶದ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿಗೆ ಹೊಂದಾಣಿಕೆಯಾಗಿ ಸಹಕಾರ ನೀಡುವುದೇ ರಾಷ್ಟೀಯ ಸೇವಾ ಯೋಜನಾ ಶಿಬಿರ (NSS)ದ ಮುಖ್ಯ ಉದ್ದೇಶ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ, ಶೇಷಾದ್ರಿಪುರಂ ಶಿಕ್ಷಣ...

​ದೇವರ ಹೆಸರಲ್ಲಿ ನಡೆಯುವ ಸುಲಿಗೆ ತಡೆಗೆ ಬಸವಣ್ಣನ ಅರಿವಿನ ಹಾದಿ ಅನಿವಾರ್ಯ: ಎಂ ಸಿ ಬಸವರಾಜು

ಇಂದು ಸಮಾಜದಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ವಂಚನೆ ಮತ್ತು ಸುಲಿಗೆಗಳನ್ನು ತಡೆಯಲು ಬಸವಣ್ಣನವರು ತೋರಿದ 'ಅರಿವಿನ ಹಾದಿ' ನಮಗೆ ದಾರಿದೀಪವಾಗಬೇಕಿದೆ ಎಂದು ಕರಾವೈಸಂ ಪರಿಷತ್ತಿನ ಗೌರವಾಧ್ಯಕ್ಷ ಎಂ ಸಿ ಬಸವರಾಜು ಪ್ರತಿಪಾದಿಸಿದರು. ​ಪಟ್ಟಣದ...

ಶ್ರೀರಂಗಪಟ್ಟಣ | ವೈಜ್ಞಾನಿಕ ರೂಢಿಗಳಿಂದ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ: ಅಗಲೆ ಯಾದವ್

​ಸಮಾಜದಲ್ಲಿ ಬೇರೂರಿರುವ ಅವೈಜ್ಞಾನಿಕ ಸಂಪ್ರದಾಯ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಿ, ವೈಜ್ಞಾನಿಕ ರೂಢಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯಕ್ಕೆ ನಿಜವಾದ ಅರ್ಥ ಸಿಗಲು ಸಾಧ್ಯ ಎಂದು ಉದ್ಯಮಿ ಅಗಲೆ ಯಾದವ್ ತಿಳಿಸಿದರು. ​ಶ್ರೀರಂಗಪಟ್ಟಣದ ಪ್ರಜ್ಞಾವಂತ ವೇದಿಕೆಯಿಂದ...

ಅಂಕೇಗೌಡರ ʼಪುಸ್ತಕದ ಮನೆʼ ಮಂಡ್ಯ ಜಿಲ್ಲೆಯ ಹಿರಿಮೆ: ಡಾ. ರಾಘವೇಂದ್ರ

​ಮಂಡ್ಯ ಜಿಲ್ಲೆಯ ಹರಳಹಳ್ಳಿಯ ಅಂಕೇಗೌಡರʼ ಪುಸ್ತಕದ ಮನೆʼಯು ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹದೊಂದಿಗೆ ವಿಶ್ವ ವಿಖ್ಯಾತಿ ಪಡೆಯುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯ ಎಂದು ರೋಟರಿ ಸಂಸ್ಥೆ ಹಾಗೂ ಅಚೀವರ್ಸ್...

ಶ್ರೀರಂಗಪಟ್ಟಣ | ಐಕ್ಯ ಅಲಯನ್ಸ್ ವತಿಯಿಂದ ಗಾಂಧಿ ಹುತಾತ್ಮ ದಿನಾಚರಣೆ

ಐಕ್ಯ ಅಲಯನ್ಸ್ ಸಂಸ್ಥೆಯ ವತಿಯಿಂದ ಹುತಾತ್ಮ ದಿನವನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ನದಿ ತಟದಲ್ಲಿರುವ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಬಿಟ್ಟ ಸ್ಥಳದ ಸ್ಮಾರಕದಲ್ಲಿ ಪುಷ್ಪಾರ್ಚನೆ ಮೂಲಕ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಐಕ್ಯ...

ಶ್ರೀರಂಗಪಟ್ಟಣ | ಉಚಿತ ಕೌಶಲ್ಯ ತರಬೇತಿ: ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಶ್ರೀರಂಗಪಟ್ಟಣದ ರೋಟರಿ ಸಂಸ್ಥೆ ಮತ್ತು ಶ್ರೀ ರಂಗನಾಯಕಿ ಸಮಾಜ ಹಾಗೂ ಕಾಮಧೇನು ಸ್ವಸಹಾಯ ಸ್ತ್ರೀ ಸಮಾಜದ ವತಿಯಿಂದ ಮೂರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ಯಂತ್ರ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ...

ಶ್ರೀರಂಗಪಟ್ಟಣ | ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜನ್ಮದಿನ ಆಚರಣೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಸ್ವಾತಂತ್ರದ ಹೋರಾಟದಲ್ಲಿ ಅಪ್ರತಿಮ ಸ್ಥಾನ ಪಡೆದವರು. ಆಜಾದ್ ಹಿಂದ್ ಪೌಜ್ ಸೇನೆಯ ಸ್ಥಾಪಿಸಿ ಭಾರತ ಸ್ವಾತಂತ್ರ್ಯ ಚಳವಳಿಯ...

ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಮೌಲ್ಯ ಕಲಿಸುವುದು ಅಗತ್ಯ: ಡಾ. ರಾಘವೇಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಮೌಲ್ಯಗಳನ್ನು ಬೆಳೆಸುವುದು ಅವರ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ಶ್ರೀರಂಗಪಟ್ಟಣ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ರಾಘವೇಂದ್ರ ಅಭಿಪ್ರಾಯಪಟ್ಟರು. ಶ್ರೀರಂಗಪಟ್ಟಣ ತಾಲೂಕಿನ ಮಿಣಜಿ ಬೋರನ ಕೊಪ್ಪಲು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 'ಬಾಲ...

​ಶ್ರೀರಂಗಪಟ್ಟಣ | ಸ್ವಾಮಿ ವಿವೇಕಾನಂದರ 163ನೇ ಜಯಂತಿ: ‘ಪ್ರಜ್ಞಾವಂತ ವೇದಿಕೆ’ಯಿಂದ ಸೌಹಾರ್ದತೆಯ ಸಂದೇಶ

​ವಿವೇಕಾನಂದರು ಅಂದು ಚಿಕಾಗೋದಲ್ಲಿ ನೀಡಿದ 'ಸಹೋದರ ಸಹೋದರಿಯರೇ' ಎಂಬ ಕರೆ ಇಂದು ನಮ್ಮ ಸಂವಿಧಾನದ 'ಭ್ರಾತೃತ್ವ' ಎಂಬ ಪದದಲ್ಲಿ ಅಡಗಿದೆ. ವಿವೇಕಾನಂದರು ಸನ್ಯಾಸತ್ವವೆಂದರೆ ಸರ್ವಸಂಗ ಪರಿತ್ಯಾಗಿಯೆಂದು ನಂಬಿದ್ದರು. ಅವರಿಗೆ ಆಹಾರ, ಜಾತಿ ಇಲ್ಲವೇ...

ಶ್ರೀರಂಗಪಟ್ಟಣ | ನಿರಾಶ್ರಿತರಿಗೆ ಕಂಬಳಿ- ಉಣ್ಣೆ ಬಟ್ಟೆ ವಿತರಣೆ

ಚಳಿಗಾಲದ ಈ ಕಠಿಣ ಸಮಯದಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆಬದಿಯನ್ನೇ ನಂಬಿ ಬದುಕುತ್ತಿರುವ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ, ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಶ್ರೀರಂಗಪಟ್ಟಣದ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಕಂಬಳಿ...

ಸ್ಮಾರಕಗಳ ರಕ್ಷಣೆಗಾಗಿ ʼಶ್ರೀರಂಗಪಟ್ಟಣ ಪಾರಂಪರಿಕ ನಡೆ’

ಐತಿಹಾಸಿಕ ನಗರಿ ಶ್ರೀರಂಗಪಟ್ಟಣದ ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಶ್ರೀರಂಗಪಟ್ಟಣದ ರೋಟರಿ ಕ್ಲಬ್, ಬೆಂಗಳೂರಿನ ಭುವನೇಶ್ವರಿ ಕ್ಲಬ್ ಹಾಗೂ ಮೈಸೂರಿನ ಅಂಬಾರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ 'ಶ್ರೀರಂಗಪಟ್ಟಣ ಪಾರಂಪರಿಕ...

ಈ ಹೊತ್ತಿನ ಪ್ರಮುಖ ಸುದ್ದಿ