ಮೈಸೂರು

ಮೈಸೂರು | ರಂಗಭೂಮಿ ಶಿಕ್ಷಣದ ದಿಕ್ಕು ಬದಲಿಸುವ ಶಕ್ತಿ: ಪ್ರೊ ವಿಜಯಲಕ್ಷ್ಮಿ

ಮೈಸೂರು ನಗರದ ಕಲಾಮಂದಿರದ, ಕಿರುರಂಗಮಂದಿರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ 'ನಿರಂತರ ರಂಗ ಉತ್ಸವ'ದಲ್ಲಿ ದೇವಾನಂದ್ ವರಪ್ರಸಾದ್ ಹಾಗೂ ನಿರಂತರದ ಗೆಳೆಯರಿಂದ ಮಂಟೇಸ್ವಾಮಿ ಕಾವ್ಯ ಮತ್ತು ಇತರ ಜನಪದ ಗೀತೆಗಳ ಸಂಗೀತ ಕಾರ್ಯಕ್ರಮ...

ಬಿಜೆಪಿಗೆ ಚಾರ್ ಸೌ ಪಾರ್ ಗದ್ದುಗೆ ಹಿಡಿಯುವ ಸಂಖ್ಯೆಯಲ್ಲ; ಸಂವಿಧಾನ ಬದಲಾಯಿಸಲು ಬೇಕಿರುವ ಸಂಖ್ಯೆ: ನೂರ್ ಶ್ರೀಧರ್

ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ಅಂಬೇಡ್ಕರ್ ಭವನದಲ್ಲಿ ಗುರುವಾರ 'ಸಂವಿಧಾನ ಸಂರಕ್ಷಣಾ ಪಡೆ-ಕರ್ನಾಟಕ' ನೇತೃತ್ವದಲ್ಲಿ 'ಸಂವಿಧಾನ ಅಳಿವು-ಉಳಿವು ಸಂರಕ್ಷಣೆ' ಕುರಿತಾಗಿ ನಡೆದ ಒಂದು ದಿನದ ಚಿಂತನ-ಮಂಥನ ಕಾರ್ಯಗಾರದಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್...

ಎಸ್.ಐ.ಆರ್: ಮೌನವಾಗಿ ಬೆನ್ನಿಗೆ ಇರಿದ ಸರ್ಕಾರ: ಚಿಂತಕ ಶಿವಸುಂದರ್

ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ಅಂಬೇಡ್ಕರ್ ಭವನದಲ್ಲಿ ಗುರುವಾರ 'ಸಂವಿಧಾನ ಸಂರಕ್ಷಣಾ ಪಡೆ-ಕರ್ನಾಟಕ' ನೇತೃತ್ವದಲ್ಲಿ 'ಸಂವಿಧಾನದ ಅಳಿವು-ಉಳಿವು ಸಂರಕ್ಷಣೆ' ಕುರಿತಾಗಿ ನಡೆದ ಒಂದು ದಿನದ ಚಿಂತನ-ಮಂಥನ ಕಾರ್ಯಗಾರದಲ್ಲಿ ಮಾತನಾಡಿದ ಸಾಮಾಜಿಕ ಚಿಂತಕ ಹಾಗೂ...

ಮೈಸೂರು | ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನಕ್ಕೆ ಚಾಲನೆ; ಸಾರ್ವಜನಿಕರಲ್ಲಿ ಜಾಗೃತಿ

ಮೈಸೂರು ನಗರ ಪಾಲಿಕೆ ಪ್ರಾಣಿಗಳ ಕಲ್ಯಾಣದತ್ತ ಬದ್ಧತೆಯ ಭಾಗವಾಗಿ ಇಂದು ನಗರದ ಟೌನ್ ಹಾಲ್‌ನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನವನ್ನು ಆಯೋಜಿಸಿತ್ತು. ಈ ಮೂಲಕ ಬೀದಿ ನಾಯಿಮರಿಗಳಿಗೆ ಸುರಕ್ಷಿತ ಮನೆ ಒದಗಿಸುವುದರ...

‘ಗ್ರೇಟರ್ ಮೈಸೂರು-ಗ್ರೇಟರ್ ದೃಷ್ಟಿಕೋನ’ ಹಾಗಾದರೆ, ನಿಜವಾಗಿ ಬೇಕಾಗಿರುವುದು ಏನು?

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ರಾಣಿಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ನಲ್ಲಿ, ವಿಆರ್ ಟ್ರಸ್ಟ್ ವತಿಯಿಂದ 'ಗ್ರೇಟರ್ ಮೈಸೂರು-ಗ್ರೇಟರ್ ದೃಷ್ಟಿಕೋನ' ಹಾಗಾದರೆ, ಮೈಸೂರಿಗೆ ನಿಜವಾಗಿ ಬೇಕಿರುವುದು ಏನು? ಎಂಬ ವಿಷಯದ ಕುರಿತು...

ಮೈಸೂರಿಗೆ ವೇಗ, ಒತ್ತಡದ ಬೆಳವಣಿಗೆ ಬೇಡ: ಪ್ರೊ ಎಂ ಕೃಷ್ಣೆಗೌಡ

ಜಿಎಸ್‌ಎಸ್‌ ಯೋಗಿಕ್‌ ಫೌಂಡೇಷನ್ ವತಿಯಿಂದ '2050ರ ದೃಷ್ಠಿಕೋನದಲ್ಲಿ ಉತ್ತಮ ಮೈಸೂರು ನಿರ್ಮಾಣ' ವಿಷಯ ಕುರಿತು ಕೃಷ್ಣಮೂರ್ತಿಪುರಂ ಬಿಎಸ್‌ಎಸ್‌ ವಿದ್ಯೋದಯ ಸಂಸ್ಥೆಯ ಸಭಾಂಗಣದಲ್ಲಿ ʻಮೈಸೂರು ಸಿಎಸ್‌ಆರ್‌ ಕಾನ್ಲೇವ್‌ʼ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ...

ಮೈಸೂರು | ಅಸ್ಪೃಶ್ಯತೆ-ತಾರತಮ್ಯದ ವಿರುದ್ಧ; ರಾಜಕೀಯ-ಸಾಂಸ್ಕೃತಿಕ ಸಂವೇದನೆ ಮೂಡಿಸಿದ್ದು ದಲಿತ ಸಂಘರ್ಷ ಸಮಿತಿ

ಮೈಸೂರಿನ ಭೋಗಾದಿಯಲ್ಲಿರುವ ಬನವಾಸಿ ತೋಟದಲ್ಲಿ ಎರಡು ದಿನಗಳ 'ಅರಿವಿನ ಚಾವಡಿ' ಶಿಬಿರದಲ್ಲಿ ಮಾತನಾಡಿದ ದಸಂಸ ಹಿರಿಯ ಮುಖಂಡರಾದ ಹೆಚ್.ಎಂ. ರುದ್ರಸ್ವಾಮಿ, 'ಅಂದಿನ ಕಾಲಘಟ್ಟದಲ್ಲಿ ಅಸ್ಪೃಶ್ಯತೆ-ತಾರತಮ್ಯದ ವಿರುದ್ಧ, ರಾಜಕೀಯ-ಸಾಂಸ್ಕೃತಿಕ ಸಂವೇದನೆ ಮೂಡಿಸಿದ್ದು ದಲಿತ ಸಂಘರ್ಷ...

ಮೈಸೂರು | ಆಲೋಚನೆಗಳ ಮೇಲೆ ಪ್ರಭಾವ ಬೀರುವುದು, ಬದುಕಿನ ಮೇಲೆ ಪ್ರಭಾವಿಸುವ ಕೆಲಸ ಸಾಂಸ್ಕೃತಿಕ ಹೋರಾಟ: ರಹಮತ್ ತರೀಕೆರೆ

ಮೈಸೂರಿನ ಬೋಗಾದಿಯಲ್ಲಿರುವ ಬನವಾಸಿ ತೋಟದಲ್ಲಿ 'ಅರಿವಿನ ಚಾವಡಿ' ಎರಡು ದಿನಗಳ ಶಿಬಿರದಲ್ಲಿ 'ಸಾಂಸ್ಕೃತಿಕ ಹೋರಾಟ' ವಿಚಾರವಾಗಿ ಮಾತನಾಡಿದ ಸಾಹಿತಿ ಹಾಗೂ ಚಿಂತಕರಾದ ರಹಮತ್ ತರೀಕೆರೆ, 'ಆಲೋಚನೆಗಳ ಮೇಲೆ ಪ್ರಭಾವ ಬೀರುವುದು, ಬದುಕಿನ ಮೇಲೆ...

ಮೈಸೂರು | ಡಿ.17 ರಿಂದ 21ರವರೆಗೆ ‘ನಿರಂತರ ರಂಗ ಉತ್ಸವ-2025’

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ಸಂಸ್ಕೃತಿ ಸಚಿವಾಲಯ ನವದೆಹಲಿ ಇವರ ಸಹಯೋಗದಲ್ಲಿ, ನಿರಂತರ ಫೌಂಡೇಶನ್ ಮೈಸೂರು ಆಯೋಜಿಸಿರುವ 'ನಿರಂತರ ರಂಗ ಉತ್ಸವ-2025' ಡಿಸೆಂಬರ್. 17 ರಿಂದ 21ರವರಗೆ ಮೈಸೂರಿನ ಕಲಾಮಂದಿರ...

ಹುಣಸೂರು | ತಂಬಾಕು ಬೆಳೆಗಾರರ ಸಭೆ; ಉತ್ತಮ ಬೆಲೆಗೆ ಆಗ್ರಹ

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿ ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರ ಸಭೆ ನಡೆದು, ಉತ್ತಮ ಬೆಲೆ ನೀಡುವಂತೆ, ಸಂಬಂಧಪಟ್ಟವರ ಭೇಟಿಗೆ ನಿಯೋಗದ ಅನುವ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಕಳೆದ...

ಮೈಸೂರು | ಪತ್ರ ಬರಹಗಾರರ ಪ್ರತಿಭಟನೆ; ಪ್ರತ್ಯೇಕ ಲಾಗಿನ್ ನೀಡಿ ಸಮಸ್ಯೆ ಪರಿಹರಿಸಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟ ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾ ಉಪನೋಂದಣಾಧಿಕಾರಿ ಹಾಗೂ ಮೈಸೂರು ತಾಲ್ಲೂಕು ತಹಶೀಲ್ದಾರ್...

ಮೈಸೂರು ಚಲೋ: ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿ

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮೈಸೂರಿನ ಪುರಭವನದ ಆವರಣದಲ್ಲಿ 'ಮೈಸೂರು ಚಲೋ' ಪ್ರತಿಭಟನಾ ಸಮಾವೇಶ ನಡೆಸಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು. ಸುಪ್ರೀಂ...

ಈ ಹೊತ್ತಿನ ಪ್ರಮುಖ ಸುದ್ದಿ