ಜಿಲ್ಲೆಗಳು

ತಿಪಟೂರು | ಭಯವನ್ನು ಮೆಟ್ಟಿನಿಂತು ಸಮುದ್ರವಾಗಬೇಕು : ಮಾಹಿತಿ ಆಯುಕ್ತೆ ಡಾ. ಮಮತಾ

ಹೆಣ್ಣಿನಲ್ಲಿನ ಭಯವನ್ನು ಅವಳಿಗೆ ಬಳುವಳಿಯಾಗಿ ಕೊಡುತ್ತ ಬಂದಿರುವುದು ಹೆಣ್ಣೇ ಹೊರತು, ಗಂಡಲ್ಲ. ಮಹಿಳೆಯರು ತಮ್ಮಲ್ಲಿನ ದ್ವಂದ್ವ ಮತ್ತು ಭಯ ಬಿಟ್ಟು ಆತ್ಮವಿಶ್ವಾಸದಿಂದ ತಮ್ಮ ಗುರಿಯತ್ತ ಮುನ್ನಡೆಯಬೇಕು. ಭಯವನ್ನು ಮೆಟ್ಟಿನಿಂತು ಸಮುದ್ರವಾಗಬೇಕು ಎಂದು ರಾಜ್ಯ...

ಮಂಗಳೂರು | ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ...

ಕನ್ನಡ ಸಾಹಿತ್ಯದ ಪ್ರತಿಭಾವಂತ ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿಯವರ ‘ಸಮಗ್ರ ಕಥೆಗಳು’ ಪುಸ್ತಕ ಪ್ರಕಟ

ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು, ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಪ್ರಮುಖರು ಶ್ರೀಕೃಷ್ಣ ಆಲನಹಳ್ಳಿ. ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ...

ಹಗಲು ರೈಲ್ವೆ ಉದ್ಯೋಗಿ, ಸಂಜೆ ಶಿಕ್ಷಕ; ಇದು ಹಳ್ಳಿ ಮೇಷ್ಟ್ರು ವೀರಪ್ಪರ ಕಥೆ!

ಊರಲ್ಲಿ ಹುಟ್ಟಿ-ಬೆಳೆದು, ಶಿಕ್ಷಣ ಪಡೆದು ನೌಕರಿ ಗಿಟ್ಟಿಸಿದ ಬಳಿಕ ಹೆಚ್ಚಿನವರು ನಗರಕ್ಕೆ ತೆರಳಿ ಆರಾಮದಾಯಕ ಬದುಕು ಕಟ್ಟಿಕೊಳ್ಳುವುದನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಸರ್ಕಾರಿ ಮೇಷ್ಟ್ರು ಆ ದಾರಿಯನ್ನು ಆರಿಸಿಕೊಳ್ಳಲಿಲ್ಲ. ನೌಕರಿಯ ಜೊತೆಗೆ ತಮ್ಮ...

ತುಮಕೂರು | ಪಾವನಭೂಮಿ ಆಶಯ ಈಡೇರಿಸಲು ಶ್ರಮಿಸೋಣ : ನುಡಿನಮನ

ತುಮಕೂರು ನಗರದ ವಿಜ್ಞಾನ ಸಭನದಲ್ಲಿ ಪ್ರಗತಿಪರ ಯುವಜನರ ಸ್ನೇಹ ಬಳಗದಿಂದ ಕವಯತ್ರಿ ಪಾವನ. ಎಸ್ (ಪಾವನ ಭೂಮಿ) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಕವತ್ರಿ ಪಾವನ ಭೂಮಿ ಅವರ ಕವಿತೆಗಳನ್ನು ಓದುವ ಮೂಲಕ...

ತುಮಕೂರು | ಗಮನ ಸೆಳೆದ ಗಿರಿಧಾರಿ, ಭರತನಾಟ್ಯ ನೃತ್ಯ ನಾಟಕ ಪ್ರದರ್ಶನ

ತುಮಕೂರು ನಗರದ ಪ್ರಸಿದ್ದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ, ಸ್ವರವಿ ಆರ್ಟ್ಸ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಕಲಾತ್ಮಕ ನಿರ್ದೇಶಕಿ, ವಿದುಷಿ ವರ್ಷ ರವಿಪ್ರಕಾಶ ಅವರು ಪಾರಂಪರ್ಯ ಕಲಾತ್ಮಕತೆ ಮತ್ತು ತಂತ್ರಜ್ಞಾನದ ಅದ್ಭುತ ಸಂಯೋಜನೆಯ ಮೂಲಕ...

ಉಡುಪಿ ನಗರಸಭೆ; ಪರಿಷ್ಕೃತ ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ ನಗರಸಭಾ ವ್ಯಾಪ್ತಿಯ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗದೇ ಇರುವುದರಿಂದ, ಪ್ರಸಕ್ತ ಸಾಲಿನಲ್ಲಿ ನಿರ್ಧರಣೆಯಾದ ತೆರಿಗೆಯ ಮೇಲೆ ಶೇ.3 ರಷ್ಟು ತೆರಿಗೆಯನ್ನು ನಗರಸಭೆಯ ಆಡಳಿತಾಧಿಕಾರಿಗಳ ಸಭೆಯ ನಿರ್ಣಯದಂತೆ ಹೆಚ್ಚಿಸಲಾಗಿರುತ್ತದೆ. ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ...

ಗದಗ | ಜನಗಣತಿಗೆ ಪೂರ್ವಸಿದ್ಧತೆ; ಎಪ್ರೀಲ್ ತಿಂಗಳಲ್ಲಿ ಗಣತಿ ಆರಂಭ: ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್

"ದೇಶದಲ್ಲೇ ಮೊದಲು ರಾಜ್ಯದಲ್ಲಿ 2026ರ ಡಿಜಿಟಲ್ ಜನಗಣತಿಗೆ ಸಿದ್ಧತೆ, ಏಪ್ರಿಲ್‌ನಿಂದ ಮೊದಲ ಹಂತ ಆರಂಭ ಜನಗಣತಿ ಪ್ರಕ್ರಿಯೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಬೃಹತ್ ಕಾರ್ಯವು ಏಪ್ರಿಲ್...

ಹಾವೇರಿ | ನ್ಯಾಯ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪಾ ಎನ್.

"ನ್ಯಾಯ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಮಹಿಳಾ ನ್ಯಾಯಾಧೀಶರು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಹಾಗೂ ಇತರೆ ಮಹಿಳೆಯರಿಗೆ ಪ್ರೇರಣೆಯಾಗಿರುತ್ತಾರೆ" ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ...

ಉಡುಪಿ | 30 ವರ್ಷ ಜೀತದಾಳಾಗಿ ದುಡಿಸಿಕೊಂಡ ಪ್ರಕರಣ: ಕುಂದಾಪುರದಲ್ಲಿ ಮಹಿಳೆಯ ಬಂಧನ

ಪರಿಶಿಷ್ಟ ಪಂಗಡದ ವೃದ್ಧನನ್ನು ಸುಮಾರು 30 ವರ್ಷಗಳ ಕಾಲ ಜೀತದಾಳಾಗಿ ಕೆಲಸ ಮಾಡಿಸಿಕೊಂಡು ದೌರ್ಜನ್ಯ ಎಸಗಿದ ಆರೋಪದಲ್ಲಿ ಮಹಿಳೆಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕನ್ಯಾನ ಗ್ರಾಮದ ಕಬ್ಬೈಲು ಉಳಿಯಾರ ಮನೆ ನಿವಾಸಿ ನಾಗ...

ಬೀದರ್‌ | ಗಾಂಜಾ ಸಾಗಾಟ : ₹19.77 ಲಕ್ಷ ಮೌಲ್ಯದ ಸ್ವತ್ತು ಜಪ್ತಿ; ಹೊರ ರಾಜ್ಯದ 2 ಬಂಧನ

ತೆಲಂಗಾಣದಿಂದ ಮಹಾರಾಷ್ಟ್ರದ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹19.77 ಲಕ್ಷ ಮೌಲ್ಯದ ಗಾಂಜಾವನ್ನು ಔರಾದ್‌ ತಾಲೂಕಿನ ಸಂತಪೂರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಔರಾದ್‌ ತಾಲೂಕಿನ ಗಡಿ ಗ್ರಾಮ ಜಂಬಗಿಯಿಂದ...

ಸಚಿವ ಮಹಾದೇವಪ್ಪ ಜಾತಿವಾಗಿ, ಢೋಂಗಿ ರಾಜಕಾರಣಿ: ಅಸ್ಪೃಶ್ಯ ಅಲೆಮಾರಿ ಮಹಾಒಕ್ಕೂಟ ಆರೋಪ

“ಮಹಾದೇವಪ್ಪನವರೇ ನೀವೊಬ್ಬ ಅಪ್ಪಟ ಜಾತಿವಾಗಿ, ಸುಳ್ಳುಗಾರ ಢೋಂಗಿ ರಾಜಕಾರಣಿ. ಬಾಬಾ ಸಾಹೇಬರ ಹೆಸರು ನಿಮ್ಮಂಥವರ ಬಾಯಲ್ಲಿ ಬಾರಬಾರದು. ನಮ್ಮಂತಹ ವಂಚಿತ ಸಮುದಾಯಗಳಿಗೆ ಮತ್ತಷ್ಟು ವಂಚನೆ ಮಾಡಿದ್ದೀರಿ” ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ...

ಈ ಹೊತ್ತಿನ ಪ್ರಮುಖ ಸುದ್ದಿ