ಗುಬ್ಬಿ

ಗುಬ್ಬಿ | ಪೆದ್ದನಹಳ್ಳಿ ಗ್ರಾಪಂ ಮುತ್ತಿಗೆ : ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ

ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಇರುವ ಕುರುಬರಹಳ್ಳಿ ರಸ್ತೆ ಸಂಪೂರ್ಣ ಕೆಸರುಮಡುವಾಗಿದೆ. ಕಳೆದ ಆರು ತಿಂಗಳಿಂದ ಮನವಿ ಮಾಡಿ ಬೇಸತ್ತ ಗ್ರಾಮಸ್ಥರು ಕೆಸರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ...

ಗುಬ್ಬಿ | ಮುಸುಕುಧಾರಿ ಕಳ್ಳರ ಬೈಕ್ ಸಂಚಾರ : ಆತಂಕಕ್ಕೆ ಒಳಗಾದ ನಾಗರಿಕರು

ಗುಬ್ಬಿ ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯ ನಾಲ್ಕನೇ ಕ್ರಾಸ್ ನಲ್ಲಿ ತಡರಾತ್ರಿ ಮುಸುಕುಧಾರಿ ಕಳ್ಳರು ಎರಡು ಬೈಕ್ ನಲ್ಲಿ ಸಂಚಾರ ಮಾಡಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪರಿಣಾಮ ಸ್ಥಳೀಯ ನಾಗರೀಕರು...

ಗುಬ್ಬಿ | ಹಳೆ ವಿದ್ಯಾರ್ಥಿಗಳಿಂದ ನಿರ್ಮಿಸಿದ್ದ ಸೈಕಲ್ ಸ್ಟ್ಯಾಂಡ್ ಉದ್ಘಾಟನೆ

 ಓದಿದ ಶಾಲೆ ಹಾಗೂ ಗ್ರಾಮವನ್ನು ಮರೆಯದೆ ಋಣ ತೀರಿಸುವಲ್ಲಿ ಹಳೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕೆಪಿಎಸ್ ಶಾಲೆಯ ಪ್ರಾಂಶುಪಾಲ ಡಾ. ವೆಂಕಟಾಚಲಯ್ಯ ತಿಳಿಸಿದರು. ಗುಬ್ಬಿ ತಾಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ...

ಗುಬ್ಬಿ | ಆಧುನಿಕ ತಂತ್ರಜ್ಞಾನ ಬಳಸಿ ವಾಣಿಜ್ಯ ಬೆಳೆ ಕೃಷಿ ನಡೆಸಿ : ಶಾಸಕ ಎಸ್.ಆರ್.ಶ್ರೀನಿವಾಸ್

ಕೃಷಿ ಕೂಲಿ ಕಾರ್ಮಿಕರ ಕೊರತೆ ಇರುವ ಈ ಸಂದರ್ಭದಲ್ಲಿ ರೈತರು ಆಧುನಿಕ ತಂತ್ರಜ್ಞಾನದ ಯಂತ್ರಗಳ ಬಳಕೆ ಮಾಡಿಕೊಂಡು ವಾಣಿಜ್ಯ ಬೆಳೆ ಕೃಷಿ ನಡೆಸಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು. ಗುಬ್ಬಿ ತಾಲ್ಲೂಕಿನ...

ಗುಬ್ಬಿ | ಸೆರೆ ಸಿಕ್ಕ ಉಪಟಳ ನೀಡಿದ್ದ ಚಿರತೆ : ಅರಣ್ಯ ಪೊಲೀಸರ ಯಶಸ್ವಿ ಜಂಟಿ ಕಾರ್ಯಾಚರಣೆ

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಸಮೀಪದ ವಿ.ಕೋಡಿಹಳ್ಳಿ ಗ್ರಾಮದಲ್ಲಿ ಮೂವರನ್ನು ಕಚ್ಚಿ ಗಾಯಗೊಳಿಸಿದ್ದ ಚಿರತೆಯನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಬಲೆ ಬೀಸಿ ಯಶಸ್ವಿಯಾಗಿ ಗುರುವಾರ ಸೆರೆ ಹಿಡಿದ್ದಾರೆ. ಚಿರತೆ ಚಿಕ್ಕಕೆರೆ...

ಗುಬ್ಬಿ | ವಿ.ಕೋಡಿಹಳ್ಳಿ ಗ್ರಾಮಸ್ಥರ ಮೇಲೇರಿಗಿದ ಚಿರತೆ : ಕಂಗಾಲಾದ ಗ್ರಾಮಸ್ಥರು

ಗುಬ್ಬಿ ತಾಲ್ಲೂಕಿನಲ್ಲಿ ಹಲವು ಕಡೆ ಚಿರತೆ ಕಾಣಿಸಿಕೊಂಡು ಸಿ.ಎಸ್.ಪುರ ಸಮೀಪದ ವಿ.ಕೋಡಿಹಳ್ಳಿ ಚಿಕ್ಕಕೆರೆ ಬಾರೆ ಬಳಿ ಸ್ಥಳೀಯ ರೈತರ ಮೇಲೆರಗಿ ಮೂರು ಮಂದಿಗೆ ಗಂಭೀರ ಗಾಯಗೊಳಿಸಿದೆ. ಈ ಜೊತೆಗೆ ನೆರಳೇಕೆರೆ ಗ್ರಾಮದ ಬಳಿ...

ಗುಬ್ಬಿ | ತಹಶೀಲ್ದಾರ್ ವಸತಿ ಗೃಹ ಅವರಣದಲ್ಲೇ ಗಂಧದ ಮರಗಳನ್ನು ಕಡಿದ ಕಳ್ಳರು

ಗುಬ್ಬಿ ತಾಲ್ಲೂಕು ದಂಡಾಧಿಕಾರಿಗಳ ವಸತಿ ಗೃಹದಲ್ಲಿ ಸೊಗಸಾಗಿ ಬೆಳೆದಿದ್ದ ಗಂಧದ ಮರಗಳಿಗೆ ಕೊಡಲಿ ಇಟ್ಟ ಖದೀಮರು ಗಂಧದ ಮರ ಕಡಿದು ದುಷ್ಕೃತ್ಯ ಮೆರೆದಿರುವ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ...

ಗುಬ್ಬಿ | ಜಿಡಿಪಿ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶ : ನಿರ್ಮಲಾನಂದನಾಥ ಸ್ವಾಮೀಜಿ

ಭಾರತ ದೇಶ ಜಿಡಿಪಿಯಲ್ಲಿ ನಾಲ್ಕನೇ ಸ್ಥಾನವಿದ್ದು 2050 ರ ವೇಳೆಗೆ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಗುಬ್ಬಿ ತಾಲೂಕಿನ ಕೆ ಜಿ ಟೆಂಪಲ್...

ಗುಬ್ಬಿ | ಹಾಗಲವಾಡಿ ಕೆರೆಗೆ ನೀರು ಹರಿಸಲು ಕ್ರಮಕೈಗೊಳ್ಳಿ : ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚನೆ

ಹಾಗಲವಾಡಿ ಕೆರೆಗೆ ನೀರು ಪೂರೈಕೆಗೆ ಈಗಾಗಲೇ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ. ಕೊನೆಯ 6 ಕಿಮೀ ದೂರದ ಕಾಮಗಾರಿಗೆ ಕೆಲ ರೈತರಿಂದ ತೊಡಕಾದ ಹಿನ್ನಲೆ ನಾನೇ ಖುದ್ದು ರೈತರೊಟ್ಟಿಗೆ ಚರ್ಚಿಸುತ್ತೇನೆ. ಹೇಮಾವತಿ...

ಗುಬ್ಬಿ | ಟೊಮೊಟೊ ತುಂಬಿದ್ದ ಲಾರಿ ಪಲ್ಟಿ

ಬೆಂಗಳೂರು ಮಾರ್ಕೆಟ್ ಕಡೆ ಹೊರಟಿದ್ದ ಟೊಮೋಟೊ ತುಂಬಿದ್ದ ಲಾರಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಎದುರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೋಟಸಾಗರ ಗ್ರಾಮದಿಂದ ರೈತರ ಟೊಮೋಟೊ ತುಂಬಿಕೊಂಡ...

ಗುಬ್ಬಿ | ಸರಣಿ ಅಪಘಾತ : ಓರ್ವ ಸಾವು

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಎಚ್ ಎಎಲ್ ಸಮೀಪ ಸರಣಿ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವರುಣ್ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಎರಡು ಕಾರು, ಒಂದು ಕ್ಯಾಂಟರ್ ಹಾಗೂ ಬೈಕ್ ನಡುವೆ...

ಗುಬ್ಬಿ | ನಿಶ್ಚಿತಾರ್ಥಕ್ಕೆ ತಂದ ಬಂಗಾರದ ಒಡವೆಗಳು, ನಗದನ್ನು ಹಾಡಹಗಲೇ ದೋಚಿದ ಖದೀಮರು

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು, ಮಗಳ ನಿಶ್ಚಿತಾರ್ಥಕ್ಕೆಂದು ಮಾಡಿಸಿದ್ದ ಬಂಗಾರದ ಒಡವೆಗಳು ಹಾಗೂ ಹಣವನ್ನು ಖದೀಮರು ದೋಚಿರುವ ಘಟನೆ ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಪಟ್ಟಣದ ಮಾರುತಿ ನಗರ...

ಈ ಹೊತ್ತಿನ ಪ್ರಮುಖ ಸುದ್ದಿ