ತನ್ನ ಜಮೀನಿಗೆ ಹೋಗಲು ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಉಂಟಾದ ವೈಷಮ್ಯ ವಿಕೋಪಕ್ಕೆ ತಿರುಗಿ ಜೀವನಕ್ಕೆ ಆಧಾರವಾಗಿದ್ದ ನೂರಾರು ಅಡಿಕೆ ಮರಗಳನ್ನು ಅಮಾನುಷವಾಗಿ ಕಡಿದು ವಿಕೃತಿ ಮೆರೆದಿರುವ ಘಟನೆ...
ವಾಣಿಜ್ಯ ಅಡಕೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಡಕೆಕಾಯಿ ಮತ್ತು ಗೋಟು ಸುಲಿಯುವ ನವ ನವೀನ ಯಂತ್ರಗಳನ್ನು ನಮ್ಮಲ್ಲಿ ಆವಿಷ್ಕಾರ ಮಾಡಲಾಗಿದೆ. ಈ ವರ್ಷದ ಮೊದಲ ನೂರು ಮಂದಿ ಗ್ರಾಹಕ ರೈತ...
ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಳೇನಹಳ್ಳಿ ಕೆ.ಜಿ.ಶಿವಣ್ಣ, ಉಪಾಧ್ಯಕ್ಷರಾಗಿ ಕೊಡಗೀಹಳ್ಳಿ ಪಾಳ್ಯ ವೆಂಕಟಲಕ್ಷ್ಮಮ್ಮ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ...
ನಾಲ್ಕು ವರ್ಷಗಳಿಂದ ಸೊಂಟ ಕೀಲು ಕೊಳೆತು ನಿತ್ಯ ಕರ್ಮ ಕೂಡಾ ಮಾಡಿಕೊಳ್ಳದ ಸ್ಥಿತಿಯಲ್ಲಿ ನಿರ್ಜೀವದಂತಾಗಿದ್ದ ಮಧ್ಯ ವಯಸ್ಸಿನ ಮಹಿಳೆಗೆ ಮರು ಜೀವನ ಕಲ್ಪಿಸಿದ ಗುಬ್ಬಿಯ ಜಯಸಿಂಹ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞ...
ವೈಷಮ್ಯ ರೈತನ ಬೆಳೆ ನಾಶ ಮಾಡುವ ಮಟ್ಟಕ್ಕೆ ಬೆಳೆದಿದೆ. ಎರಡು ಬಾರಿ ಅಡಕೆಸಸಿಗಳನ್ನು ಕಡಿದ ದುಷ್ಕರ್ಮಿ ಮನುಷ್ಯನ ತಲೆ ತೆಗೆಯಲೂ ಸಿದ್ದವಿರುತ್ತಾನೆ. ಇಂತಹ ಅಪರಾಧಿಯನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು...
ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ವೆಬ್ ಸೈಟ್ ಮೂಲಕ ದೇವಾಲಯದ ಎಲ್ಲಾ ವಿಚಾರ ಹರಿಬಿಟ್ಟು ದೇಶವಿದೇಶದಲ್ಲಿನ ಭಕ್ತರಿಗೆ ಅವಶ್ಯ ಮಾಹಿತಿ ರವಾನಿಸುವ ಕೆಲಸ ನಡೆದಿದೆ. ಈ ಜೊತೆಗೆ ದೇವಾಲಯಕ್ಕೆ...
ಮನುಷ್ಯ ಬದುಕಲು ಯೋಗ್ಯವಲ್ಲದ ಗಡಿ ಪ್ರದೇಶದಲ್ಲಿ ಕಣ್ಣು ಮುಚ್ಚದೆ ಶತ್ರುಗಳಿಂದ ನಮ್ಮನ್ನು ರಕ್ಷಿಸುವ ವೀರ ಯೋಧರಿಗೆ ಗೌರವ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಎಸ್...
ಸೌಜನ್ಯ ಸಾವಿಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿ ಭಾರತ ಭೀಮ್ ಸೇನಾ ಸಂಘಟನೆಯ ನೂರಾರು ಪದಾಧಿಕಾರಿಗಳು ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಿಂದ ಪಾದಯಾತ್ರೆಗೆ ಚಾಲನೆ ನೀಡುವ...
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ನೆಟ್ಟೆಕೆರೆ ಮಜರೆ ಕರಿಯಣ್ಣನಪಾಳ್ಯ ಗ್ರಾಮದಲ್ಲಿ ಜುಲೈ 27 ರಂದು ಶ್ರೀ ಭೂತರಾಯಸ್ವಾಮಿ ನೂತನ ದೇವಾಲಯ ಉದ್ಘಾಟನೆ ನಡೆಯಲಿದೆ ಎಂದು ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಲ್.ಕರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರ...
ನಮ್ಮ ಮಾತೃ ಭಾಷೆ ಕನ್ನಡವನ್ನು ಕಲಿತು ನಂತರ ಬೇರೆ ಭಾಷೆಯತ್ತ ಹೋಗಲಿ. ಶಿಕ್ಷಣ ಸೇರಿದಂತೆ ಎಲ್ಲಾ ರಂಗದಲ್ಲೂ ಎಂದಿಗೂ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ...
ಸಮಾಜದಲ್ಲಿ ಗುರುತಿಸಿಕೊಂಡು ಬೆಳೆದ ನಂತರ ತಮ್ಮ ದುಡಿಮೆಯ ಒಂದಂಶ ಸಮಾಜದ ಸೇವೆ ಮುಡಿಪಾಗಿ ಇಡುವುದು ನಿಜವಾದ ಸೇವೆ. ಇದರಲ್ಲಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಶ್ಯ ಸೌಕರ್ಯ ಒದಗಿಸುವುದು ಪ್ರಸ್ತುತ ದಿನಗಳಲ್ಲಿ...