ತುಮಕೂರು

ಗುಬ್ಬಿ | ಸಹೋದರರಂತೆ ನೀರು ಹಂಚಿಕೊಳ್ಳೋಣ : ಡಿಸಿಎಂ ಡಿ.ಕೆ.ಶಿವಕುಮಾರ್

ಅನ್ಯ ರಾಜ್ಯಗಳ ರೀತಿ ನೀರಿಗಾಗಿ ಕಿತ್ತಾಡದೇ ಹೇಮಾವತಿ ನೀರು ಎಲ್ಲಾ ರೈತರಿಗೂ ಹಂಚಬೇಕಿದೆ. ಸರ್ವರಿಗೂ ಸಮಪಾಲು ಸಮಬಾಳು ತತ್ವದಂತೆ ಸಹೋದರರಂತೆ ನೀರು ಹಂಚಿಕೊಂಡು ಕೃಷಿ ನಡೆಸಿ ಬದುಕು ನಡೆಸೋಣ ಎಂದು ಉಪ...

ಶಿರಾ | ನ್ಯಾಯಗೆರೆ ಕೆರೆ ಏರಿ ಮೇಲೆ ವಿಜಯ ನಗರ ಅರಸರ ಕಾಲದ ಶಾಸನ ಪತ್ತೆ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನ್ಯಾಯಗೆರೆ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯ  ಕಾಲದ ಶಾಸನ ಪತ್ತೆಯಾಗಿದೆ. ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಮುಖ್ಯಸ್ಥ ಹಾಗೂ ಪ್ರಾಚಾರ್ಯ ಡಾ.ಗುರುರಾಜ್ ಪ್ರಭು.ಕೆ ಇವರ...

ತುಮಕೂರು | ನೀರಿನ ವಿಚಾರಕ್ಕೆ ಗ್ರಾ.ಪಂ. ಬಿಲ್ ಕಲೆಕ್ಟರ್ ಜೊತೆ ಜಗಳ: ಕೊಲೆಯಲ್ಲಿ ಅಂತ್ಯ

ಕುಡಿಯುವ ನೀರಿನ ವಿಚಾರಕ್ಕೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಜೊತೆ ಜಗಳ ಮಾಡಿದ್ದ ವ್ಯಕ್ತಿಯನ್ನು ಬಿಲ್ ಕಲೆಕ್ಟರ್‌ನ ಮಗ ಕೊಲೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು...

ಗುಬ್ಬಿ | ವಿಎಸ್ಎಸ್ಎನ್ ಹೆಸರು ಬದಲಾವಣೆ : ತಾರಕ್ಕಕೇರಿದ ಮಾತಿನ ಚಕಮಕಿ

ಕೃಷಿ ಪತ್ತಿನ ಸಹಕಾರ ಸಂಘದ ಹೆಸರು ಬದಲಾಯಿಸಿದ್ದಕ್ಕೆ ಗ್ರಾಮಸ್ಥರ ನಡುವೆ ತೀವ್ರ ಜಟಾಪಟಿ ನಡೆದು ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾಮದಲ್ಲಿ...

ಗುಬ್ಬಿ | ನಾಯಿಗಳ ಹಾವಳಿ ತಡೆಗೆ ಪಪಂ ತುರ್ತು ಸಭೆ : ವ್ಯಾಕ್ಸಿನ್, ಎಬಿಸಿ ಚಿಕಿತ್ಸೆಗೆ ನಿರ್ಧಾರ

ನಾಯಿಗಳ ಕಡಿತ ಹಾಗೂ ದಾಳಿಯ ಹಾವಳಿಯಿಂದ ನಾಗರೀಕರು ಹೈರಾಣಾದ ಹಿನ್ನಲೆ ತುರ್ತು ಸಭೆ ನಡೆಸಿದ ಸ್ಥಳೀಯ ಪಟ್ಟಣ ಪಂಚಾಯಿತಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ವ್ಯಾಕ್ಸಿನ್ ನೀಡುವ ಬಗ್ಗೆ ನಿರ್ಧಾರ ಕೈಗೊಂಡು...

ತುಮಕೂರು ದಸರಾ ಲಾಂಛನ ಬಿಡುಗಡೆ ಮಾಡಿದ ಗೃಹ ಸಚಿವ ಪರಮೇಶ್ವರ್

 ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಸೋಮವಾರ ತುಮಕೂರು ದಸರಾ-2025 ಲಾಂಛನವನ್ನು ಬಿಡುಗಡೆ ಮಾಡಿದರು. ತುಮಕೂರು ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿ...

ಗುಬ್ಬಿ | ಫೋಟೋಗ್ರಾಫರ್ ವೃತ್ತಿ ಪ್ರೀತಿಸಿ : ಡಾ.ಸುದರ್ಶನ್

ಒತ್ತಡ ಹಾಗೂ ಸಂತೋಷ ಎರಡೂ ಬೆರೆತ ವೃತ್ತಿಯನ್ನು ಪ್ರೀತಿಸುವ ಕೆಲಸ ಮಾಡಿದಲ್ಲಿ ಯಶಸ್ವಿ ಕಾಣುತ್ತೇವೆ. ಸುಂದರ ನೆನಪು ಮೂಡಿಸುವ ಛಾಯಾಗ್ರಾಹಕರ ಕೆಲಸ ಪ್ರೀತಿಸಿ ಅನುಭವಿಸಿ ನಡೆಸಿಕೊಂಡು ಹೋಗುವಂತೆ ಶಸ್ತ್ರ ಚಿಕಿತ್ಸಕ ಡಾ.ಸುದರ್ಶನ್...

ಗುಬ್ಬಿ | ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ನಾಯಿ ದಾಳಿ

ನ್ಯಾಯಾಲಯದ ಆವರಣದಲ್ಲಿ ಪ್ರಕರಣವೊಂದರ ಹಿನ್ನಲೆ ಆಗಮಿಸಿದ್ದ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿದ ನಾಯಿ ಮುಖ, ಕುತ್ತಿಗೆ ಕಚ್ಚಿ ಭಯಾನಕ ಗಾಯಗೊಳಿಸಿದ ಘಟನೆ ಇಡೀ ಗುಬ್ಬಿ ಪಟ್ಟಣವನ್ನೇ ಬೆಚ್ಚಿಬೀಳಿಸಿದೆ. ತಿಪಟೂರು ತಾಲೂಕಿನ ಬೀರಸಂದ್ರ...

ಗುಬ್ಬಿ | ದೀನ ದಲಿತರಿಗೆ, ಶೋಷಿತರಿಗೆ ಶಿಕ್ಷಣವೊಂದೆ ಮುಖ್ಯವಾಹಿನಿಯ ಮಾರ್ಗ : ಎನ್. ಸಿ ಕೃಷ್ಣಕಾಂತ್

 ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯಿಂದ ಸಮಾನತೆ ಬರುತ್ತಿದೆ. ಮಾನಸಿಕ ಮೈಲಿಗೆಯ ಜನರ ಮಧ್ಯೆ ದೃಢ ಬದುಕು ಕಟ್ಟಲು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ದೀನ ದಲಿತರಿಗೆ ಹಾಗೂ ಶೋಷಿತ ವರ್ಗಗಳಿಗೆ ಶಿಕ್ಷಣ ಒಂದೇ...

ತುಮಕೂರು | ಅಂತರ್ಜಾತಿ ವಿವಾಹವಾಗಿರುವ ದಂಪತಿಯ ಕೊಲೆ ಯತ್ನ: ರಕ್ಷಣೆ ಕೋರಿ ಎಸ್‌ಪಿಗೆ ದೂರು

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾತ್ರಿಕೆ ಹಾಲ್ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾಗಿರುವ ದಂಪತಿ ತಮಗೆ ಮನೆಯವರಿಂದ ರಕ್ಷಣೆ ಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶೋಕ್ ಕೆ ವಿ ಅವರಿಗೆ ರಕ್ಷಣೆ...

ಗುಬ್ಬಿ | ಶಿಕ್ಷಣ, ಸಮಾಜ ಒಂದೇ ನಾಣ್ಯದ ಎರಡು ಮುಖಗಳು : ಸುಧಾ ಬರಗೂರು

ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಉತ್ತಮ ಆರಂಭ ಸಿಗುವ ಶಿಕ್ಷಕ ವೃತ್ತಿ ಹೆಮ್ಮೆ ತರುತ್ತದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣ ಶಿಕ್ಷಣ ಮಾಡುವ ನಿಟ್ಟಿನಲ್ಲಿ ಸಮಾಜ ಶಿಕ್ಷಣ ಎರಡೂ ಒಂದೇ ನಾಣ್ಯದ ಎರಡು...

ತುಮಕೂರಿನಲ್ಲಿ ಈದ್ ಮಿಲಾದ್ ಸಂಭ್ರಮ : ಬೃಹತ್ ಮೆರವಣಿಗೆ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪ್ರಯುಕ್ತ ಶಾಂತಿನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆಯನ್ನು ನಡೆಸಲಾಯಿತು.  ತುಮಕೂರು ನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಶುಕ್ರವಾರ ಮಧ್ಯಾಹ್ನ 1.30ಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ