ದಾಂಡೇಲಿ

ದಾಂಡೇಲಿ | ಪ್ರಯಾಣಿಕರ ರೈಲು ಮರುಸಂಚಾರಕ್ಕೆ ಆಗ್ರಹಿಸಿ ಅಳ್ನಾವರದಲ್ಲಿ ಪ್ರತಿಭಟನೆ

ದಾಂಡೇಲಿ – ಅಳ್ನಾವರ ನಡುವೆ ಸ್ಥಗಿತಗೊಂಡಿರುವ ಪ್ರಯಾಣಿಕರ ರೈಲು ಸೇವೆಯನ್ನು ಕೂಡಲೇ ಪುನರಾರಂಭಿಸುವಂತೆ ಒತ್ತಾಯಿಸಿ ಅಳ್ನಾವರ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು. ದಾಂಡೇಲಿಯಿಂದ ಆಗಮಿಸಿದ್ದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ,...

ದಾಂಡೇಲಿ | ಅಧಿಕಾರಾವಧಿ ಮುಗಿಯುವ ಮುನ್ನ ನಗರಸಭೆ ಸದಸ್ಯರ ಹೈದ್ರಾಬಾದ್ ಪ್ರವಾಸ; ಚರ್ಚೆಗೆ ಕಾರಣ

ದಾಂಡೇಲಿ: ನಗರಸಭಾ ಸದಸ್ಯತ್ವದ ಅವಧಿ ಮುಗಿಯಲು ಕೇವಲ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿ, ದಾಂಡೇಲಿ ನಗರಸಭೆಯ ಪೌರಾಯುಕ್ತರು, ಆಡಳಿತಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರನ್ನೊಳಗೊಂಡ ಸುಮಾರು 30 ಮಂದಿ ತಂಡ ಹೈದ್ರಾಬಾದಿಗೆ...

ದಾಂಡೇಲಿ | ವಾಣಿಜ್ಯ ಸೈಟ್‌ ಹಂಚಿಕೆ ವಿವಾದ: ಪೌರಾಯುಕ್ತ ಸೇರಿ ಮೂವರಿಗೆ ಲೋಕಾಯುಕ್ತ ನೋಟಿಸ್‌

ದಾಂಡೇಲಿ: ನಗರಸಭೆಯ ವ್ಯಾಪ್ತಿಯ ವಾಣಿಜ್ಯ ಸೈಟ್ ಅಕ್ರಮ ಹಂಚಿಕೆ ಪ್ರಕರಣ ಹೊಸ ತಿರುವು ಪಡೆದಿದೆ. ಆಶ್ರಯ ಮನೆ ಯೋಜನೆಯ ಅಡಿಯಲ್ಲಿ ವಾಣಿಜ್ಯ ಸೈಟೊಂದು ಅಕ್ರಮವಾಗಿ ಹಂಚಿಕೆಯಾಗಿದೆ ಎಂಬ ದೂರಿನ ಆಧಾರದ ಮೇಲೆ ಲೋಕಾಯುಕ್ತರು...

ದಾಂಡೇಲಿ | ಪಿಎಂಎವೈ ಮನೆಗಳ ಕಾಮಗಾರಿ ನಿಧಾನ; ಸತ್ಯಾಗ್ರಹ ಆರಂಭಿಸಿದ ಫಲಾನುಭವಿಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯಡಿ ಕರ್ನಾಟಕ ರಾಜ್ಯ ಗೃಹ ಮಂಡಳಿ ಕಳೆದ ಎಂಟು ವರ್ಷಗಳಿಂದ ದಾಂಡೇಲಿಯ ಅಂಬೇವಾಡಿಯಲ್ಲಿ ಒಟ್ಟು 1106 ಜಿ+2 ಮನೆಗಳ ನಿರ್ಮಾಣ ಕಾರ್ಯ ಕೈಗೊಂಡಿದೆ. ಈ ಕೆಲಸವನ್ನು...

ಉತ್ತರ ಕನ್ನಡ | ಪಟೇಲ್ ನಗರದ ಹತ್ತಿರ ಕಾಳಿ‌ ನದಿಯಲ್ಲಿ ಜಿಂಕೆಯನ್ನು ಎಳೆದೊಯ್ದ ಮೊಸಳೆ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿದ್ದ ಜಿಂಕೆಯ ಮೇಲೆ ಮೊಸಳೆಯೊಂದು ದಾಳಿ ನಡೆಸಿ, ಜಿಂಕೆಯನ್ನು ಎಳೆದೊಯ್ದ ಘಟನೆ ಪಟೇಲ್ ನಗರದ ಬಳಿ ನಡೆದಿದೆ. ನದಿಯಲ್ಲಿದ್ದ ಜಿಂಕೆಯನ್ನು ಮೊಸಳೆ ಬೆನ್ನತ್ತುವ ವೇಳೆ ಅಲ್ಲೇ ನದಿಯ...

ಮೈಕ್ರೋ ಫೈನಾನ್ಸ್‌ ಕಿರುಕುಳ | ರಾಜ್ಯದಲ್ಲಿ ಒಂದೇ ದಿನದಲ್ಲಿ 21 ಜನರ ಬಂಧನ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಪ್ರಕರಣ ದಿನೇ ದಿನೆ ಬೆಳಕಿಗೆ ಬರುತ್ತಿವೆ. ಮೀಟರ್‌ ಬಡ್ಡಿ ದಂಧೆ ನಡೆಸುತ್ತ, ಜನರನ್ನು ಬೆದರಿಸುತ್ತಿದ್ದ ಆರೋಪದ ಮೇಲೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ದಾಂಡೇಲಿ ಹಾಗೂ...

ಉತ್ತರ ಕನ್ನಡ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒಂದು ದಿನದ ಕಾರ್ಯಗಾರ

ಭಾಷೆ ಯಾರ ಸ್ವತ್ತೂ ಅಲ್ಲ, ನಾವು ಯಾವುದೇ ಭಾಷೆ ಬೇಕಾದರೂ ಕಲಿಯಬಹುದು ಎಂದು ದಾಂಡೇಲಿಯ ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ಅಬ್ದುಲ್‌ ರೆಹಮಾನ್‌ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲೆ...

ಈ ಹೊತ್ತಿನ ಪ್ರಮುಖ ಸುದ್ದಿ