ವಿಜಯಪುರ

ವಿಜಯಪುರ | ಕೇಶಿರಾಜನ ಕಾಯಕ ಭೂಮಿ ಪುನಶ್ಚೇತನಕ್ಕೆ ಕೆಆರ್‌ಎಸ್ ಪಕ್ಷ ಆಗ್ರಹ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಭಾಗದಲ್ಲಿರುವ ಶಬ್ದಮಣಿ ದರ್ಪಣಂ ಕೃತಿಯ ಕರ್ತೃ ಕೇಶಿರಾಜನ ಕಾಯಕ ಭೂಮಿಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಕೊಂಡಗೂಳಿ ಗ್ರಾಮಸ್ಥರು ಮತ್ತು ಕೆಆರ್‌ಎಸ್ ಪಕ್ಷದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೆಆರ್‌ಎಸ್‌ ಪಕ್ಷದ ರಾಜ್ಯ...

ವಿಜಯಪುರ | ಭಾರತೀಯತೆಯ ಜೊತೆಗೆ ಭ್ರಾತೃತ್ವ ಭಾವನೆಯನ್ನೂ ಬೆಳಸಿಕೊಳ್ಳಬೇಕು:‌ ವೈದ್ಯೆ ರೇಖಾ ಪಾಟೀಲ್

ಭಾರತೀಯತೆ ಎನ್ನುವುದು ನಾಮವಲ್ಲ, ಅದು ಪ್ರತಿಯೊಬ್ಬರ ನಾಡಿಯಲ್ಲಿ ಸೇರಿಕೊಂಡಿರುವ ಆತ್ಮೀಯತೆ ಎಂದು ವಿಜಯಪುರದ ಖ್ಯಾತ ವೈದ್ಯೆ ರೇಖಾ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ʼಇದಾತಯೆ ಅದಬೆ ಇಸ್ಲಾಮಿ ಹಿಂದ್ʼ ಎನ್ನುವ ಸಾಹಿ‌ತ್ಯಿಕ ಸಂಸ್ಥೆ ಹಮ್ಮಿಕೊಂಡಿದ್ದ...

ವಿಜಯಪುರ | ಭಾರತೀಯ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮೌಲಾನಾ ಅಬುಲ್ ಕಲಾಂ ಆಜ಼ಾದ್ ಪಾತ್ರರಾಗಿದ್ದರು: ಮುಖ್ಯಶಿಕ್ಷಕ ಖಾಜಿ

ಮೌಲಾನಾ ಅಬುಲ್ ಕಲಾಂ ಆಜ಼ಾದ್ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮರುರೂಪಿಸಲು ಕಂಕಣ ಬದ್ಧರಾಗಿದ್ದರು. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು...

ವಿಜಯಪುರ | ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನ ಕಡಿತ; ಆದೇಶ ಹಿಂಪಡೆಗೆ ಎಐಡಿಎಸ್‌ಒ ಆಗ್ರಹ

ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪೆಪಡೆಯಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗೆ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂರ ಮನವಿ ಸಲ್ಲಿಸಿದರು. "ಪ್ರತಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ...

ವಿಜಯಪುರ | ಯುವಕನ ಮೇಲೆ ಗುಂಡಿನ ದಾಳಿ; ಗಂಭೀರ ಗಾಯ

ವಿಜಯಪುರ ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುಂಪೊಂದು ಯುವಕನ ಮೇಲೆ ಗುಂಡಿನ ದಾಳಿ ನಡೆಸಿದೆ. ದಾಳಿಯಿಂದಾಗಿ ಯುವಕ ಶೋಯೇಬ್ ಕಕ್ಕಳಮೇಲಿ ಅವರ ಕಿವಿಗೆ ತೀವ್ರವಾದ ಗಾಯಗಳಾಗಿವೆ. ಕಳೆದ ಕೆಲ...

ವಿಜಯಪುರ | ಮಕ್ಕಳ ಸಮಸ್ಯೆಗಳ ಕುರಿತು ‘ಮಕ್ಕಳ ಸಂಸತ್’ ನಡೆಸಿದ ವಿದ್ಯಾರ್ಥಿಗಳು

ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗಳು ಮಕ್ಕಳ ಸುಂದರ ಭವಿಷ್ಯವನ್ನು ನರಕವನ್ನಾಗಿಸುತ್ತಿವೆ. ಮಕ್ಕಳಿಗೆ ಪೌಷ್ಠಿಕ ಆಹಾರ ಕೊರತೆ ಎದುರಾಗುತ್ತಿದೆ. ಇವು ಮಕ್ಕಳ ಸಂಸತ್‌ನಲ್ಲಿ ಪ್ರತಿಧ್ವನಿಸಿದ ಪ್ರಮುಖ ಮಕ್ಕಳ...

ವಿಜಯಪುರ | ‘ವೃಕ್ಷೋತ್ಥಾನ್ ಹೆರಿಟೇಜ್ ರನ್’ ಐತಿಹಾಸಿಕ ಕಾರ್ಯಕ್ರಮವಾಗಬೇಕು: ಎಡಿಸಿ ಮುರಗಿ

ಪರಿಸರ ಜಾಗೃತಿ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಡಿಸೆಂಬರ್ 24 ರಂದು ವಿಜಯಪುರದಲ್ಲಿ 'ವೃಕ್ಷೋತ್ಥಾನ್ ಹೆರಿಟೇಜ್ ರನ್-2023' ಆಯೋಜಿಸಲಾಗಿದೆ. ಎಲ್ಲರೂ ಸಕ್ರಿಯವಾಗಿ ಪಾಲ್ಗೋಂಡು ಇದನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ...

ವಿಜಯಪುರ | ಟಿಪ್ಪು ಕ್ರಾಂತಿ ಸೇನೆಯಿಂದ ಟಿಪ್ಪು ಜಯಂತಿ ಕಾರ್ಯಕ್ರಮ

ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ದೇಶಭಕ್ತ ಟಿಪ್ಪು ಸುಲ್ತಾನ್ ಅವರ ದೇಶಭಕ್ತಿ ಹಾಗೂ ಆದರ್ಶಗಳು ನಮಗೆ ದಾರಿದೀಪ ಎಂದು ಟಿಪ್ಪು ಕ್ರಾಂತಿ ಸೇನೆಯ ಅಧ್ಯಕ್ಷ ಖಾಜಂಬರ್ ನದಾಫ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ...

ವಿಜಯಪುರ | ಡಿಬಿಟಿ ಜಾಗೃತಿ; ಬಳಕೆ, ಆದ್ಯತೆ ಹಾಗೂ ಅಡೆತಡೆಗಳ ಗುಂಪು ಚರ್ಚೆ

ಅನ್ನಭಾಗ್ಯ ಯೋಜನೆಯಡಿಯಲ್ಲಿ ನೇರ ಹಣ ವರ್ಗಾವಣೆ (ಡಿಬಿಟಿ) ಜಾಗೃತಿ, ಬಳಕೆ ಆದ್ಯತೆಗಳು ಹಾಗೂ ಅಡೆತಡೆಗಳ ಕುರಿತು  ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೌಲ್ಯಮಾಪನದ ಕೇಂದ್ರೀಕೃತ ಗುಂಪು ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಗು ಮತ್ತು ಕಾನೂನು...

ವಿಜಯಪುರ | ನೇರ ನೇಮಕವಾದರೂ ಬೇಕು ಸಿಂಧುತ್ವ; ಶಿಕ್ಷಕ ಅಭ್ಯರ್ಥಿಗಳ ಪ್ರತಿಭಟನೆ

ಜಿಪಿಟಿ ಶಿಕ್ಷಕರ ನೇಮಕಾತಿ 2022ನೇ ಸಾಲಿನಲ್ಲಿ ಸಾಮಾನ್ಯ ವರ್ಗದ ನೂರಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ, ನೇಮಕಾತಿ ಆದೇಶ ಪ್ರತಿ ನೀಡುವಂತೆ ವಿಜಯಪುರ ನಗರದ ಡಿಡಿಪಿಐ ಕಚೇರಿಯ ಎದುರು ಶಿಕ್ಷಕ...

ವಿಜಯಪುರ | ಡಿವಿಪಿ ವತಿಯಿಂದ ‘ವಿದ್ಯಾರ್ಥಿ ದಿವಸ’ ಆಚರಣೆ

ಅಂಬೇಡ್ಕರ್ 1900 ನವೆಂಬರ್ 7ರಂದು ಶಾಲೆಗೆ ಸೇರಿದ್ದರು. ಅವರು ಶಾಲೆಗೆ ಸೇರಿದ ದಿನವನ್ನು 'ವಿದ್ಯಾರ್ಥಿ ದಿನ'ವೆಂದು ಆಚರಿಸಲು ಮಹರಾಷ್ಟ್ರ ಸರ್ಕಾರ ಆದೇಶಿಸಿದೆ. ಅಂತೆಯೇ ನಾವೂ ಕೂಡ 'ವಿದ್ಯಾರ್ಥಿ ದಿನ' ಆಚರಿಸುತ್ತಿದ್ದೇವೆ ಎಂದು ದಲಿತ...

ವಿಜಯಪುರ | ಎದ್ದೇಳು ಭಾರತ ಪೂರ್ವ ಭಾವಿ ಸಭೆ

ಎದ್ದೇಳು ಕರ್ನಾಟಕ ಮುಖಾಂತರ ನಾವು 'ಚಾಯ್ ಪೆ ಚರ್ಚೆ, ಮನ್‌ಕಿ ಬಾತ್' ಯಾಕೆ ಮಾಡಬಾರದು. ನಾವು ಕೂಡಾ ಮಾಡಬಹುದು. ಜಗತ್ತಿನಲ್ಲಿ ಯುದ್ಧ ನಡೆತಿದೆ. ಮಕ್ಕಳ ಮೇಲೆ ಹಿಂಸೆ, ಶಾಲೆಗಳ ಮೇಲೆ ದಾಳಿಗಳು ನಡೆಯುತ್ತಿವೆ....

ಈ ಹೊತ್ತಿನ ಪ್ರಮುಖ ಸುದ್ದಿ