ವಿಜಯಪುರ

ವಿಜಯಪುರ | ಆದ್ಯತೆ ಮೇರೆಗೆ ಸೋಮದೇವರಹಟ್ಟಿ ತಾಂಡಾದ ಸಮಗ್ರ ಅಭಿವೃದ್ಧಿಗೆ ಕ್ರಮ: ಎಂ ಬಿ ಪಾಟೀಲ

ವಿಜಯಪುರದ ಸೋಮದೇವರಹಟ್ಟಿ ತಾಂಡಾದ ದುರ್ಗಾದೇವಿ ಮಂದಿರ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಒಂದು ಎಂಬ ಖ್ಯಾತಿ ಗಳಿಸಿದೆ. ಆದ್ಯತೆ ಮೇರೆಗೆ ಈ ತಾಂಡಾದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ...

ವಿಜಯಪುರ | ಪಂಪನಿಂದ ಮುಷ್ತಾಕ್‌ವರೆಗೆ ಕನ್ನಡದ ಶ್ರೀಮಂತಿಕೆ ಹಬ್ಬಿದೆ: ಶಂಕರಗೌಡ ಸೋಮನಾಳ

ಕನ್ನಡ ಭಾಷೆಗೆ 2,000 ವರ್ಷಗಳ ದೀರ್ಘ ಮತ್ತು ಶ್ರೀಮಂತ ಇತಿಹಾಸವಿದೆ. ಪಂಪನಿಂದ ಬಾನು ಮುಷ್ತಾಕ್‌ವರೆಗೆ ಅನೇಕ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಜಯಪುರ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ...

ವಿಜಯಪುರ | ಸಿಎಸ್ಆರ್ ಅನುದಾನದಡಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ: ಸಚಿವ ಎಂ ಬಿ ಪಾಟೀಲ

ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿಸಲು ಸಿಎಸ್ಆರ್ ಅನುದಾನಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ...

ವಿಜಯಪುರ | ಹೊರ್ತಿಯಲ್ಲಿ ಬಸ್ ನಿಲ್ದಾಣವಿಲ್ಲದೆ ಜನ ತತ್ತರ: ಸಮಸ್ಯೆ ಪರಿಹಾರಕ್ಕೆ ಮುಂದಾಗುವುದೇ ಸರ್ಕಾರ?

20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೊರ್ತಿ ಗ್ರಾಮದ ರಸ್ತೆ ವ್ಯಾಪಾರ ವಹಿವಾಟಿಗೂ ಕೇಂದ್ರಬಿಂದುವಾಗಿದೆ. ಸುತ್ತಲಿನ ಹಲವಾರು ಹಳ್ಳಿ ಮಂದಿ ಇಲ್ಲಿ ವ್ಯಾಪಾರ, ವಹಿವಾಟಿಗೆ ಬರುತ್ತಾರೆ. ಅಲ್ಲದೆ ಇಂಡಿ, ವಿಜಯಪುರ, ಸೋಲಾಪುರ, ಜಿಗಜೇವಣಗಿ, ಚಡಚಣ...

ವಿಜಯಪುರ | ʼವೃಕ್ಷಥಾನ್ ಹೆರಿಟೇಜ್ ರನ್ʼ ಅಂಗವಾಗಿ ನ.23ರಂದು ಪ್ರಬಂಧ ಸ್ಪರ್ಧೆ

ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ʼವೃಕ್ಷಥಾನ್ ಹೆರಿಟೇಜ್ ರನ್-2025ʼರ ಅಂಗವಾಗಿ ಮಕ್ಕಳಿಗೆ ನ.23ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ನ.23ರ ರವಿವಾರ ಬೆಳಗ್ಗೆ 10 ಗಂಟೆಗೆ ವಿಜಯಪುರ ನಗರದ ಗಗನ ಮಹಲ್ ಉದ್ಯಾನವನದಲ್ಲಿ...

ವಿಜಯಪುರ | ಬಗರ್ ಹುಕುಂ ಸಾಗುವಳಿದಾರರ ಹಕ್ಕುಪತ್ರಕ್ಕೆ ಆಗ್ರಹಿಸಿ ʼಬೆಂಗಳೂರು ಚಲೋʼ

ರಾಜ್ಯದ ದುಡಿಯುವ ಜನರಿಗೆ ಅದರಲ್ಲೂ ಬಗರ್ ಹುಕುಂ ಸಾಗುವಳಿದಾರರ ಭೂಮಿಯ ಹಕ್ಕುಪತ್ರಕ್ಕೆ ಆಗ್ರಹಿಸಿ ನ.26 ಮತ್ತು 27ರಂದು ʼಬೆಂಗಳೂರು ಚಲೋʼ ಎಂಬ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ವಸತಿ ಹಕ್ಕು...

ದೇವರ ಹಿಪ್ಪರಗಿ | ಕಾರ್ಮಿಕರು ಸಮಾಜದ ನಿಜವಾದ ನಿರ್ಮಾತೃಗಳು: ಫಾ. ಸಂತೋಷ

ಪ್ರತಿಯೊಂದು ಕುಟುಂಬ ಇಂದು ಪುಟ್ಟ ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದೆ. ಪ್ರತಿ ಸೂರಿನ ಹಿಂದೆ ಕಟ್ಟಡ ಕಾರ್ಮಿಕರ ಶ್ರಮ ಸಾಕಷ್ಟಿದೆ. ಒಂದರ್ಥದಲ್ಲಿ ಕಟ್ಟಡ ಕಾರ್ಮಿಕರೇ ಸಮಾಜದ ನಿಜಮಾದ ನಿರ್ಮಾತೃಗಳು ಎಂದು...

ವಿಜಯಪುರ ವಿಮಾನ ನಿಲ್ದಾಣಕ್ಕೆ ಅಡ್ಡಿ ನಿವಾರಣೆ: ಕಾರ್ಯಾರಂಭದ ಸುಳಿವು ನೀಡಿದ ಎಂ ಬಿ ಪಾಟೀಲ್

ಸಾರ್ವಜನಿಕ ಮಹತ್ತ್ವದ ಯೋಜನೆಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗಳು ಪೂರ್ವಾನ್ವಯವಾಗುವಂತೆ ಅನುಮೋದನೆಗಳನ್ನು ನೀಡಬಾರದೆಂದು ಈ ವರ್ಷದ ಮೇ ತಿಂಗಳಲ್ಲಿ ತಾನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ...

ವಿಜಯಪುರ | ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ವಿರೋಧಿಸಿ ರಂಗೋಲಿ ಚಳವಳಿ

ಸರ್ಕಾರಿ, ಖಾಸಗಿ, ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯ ವೈದಿಕೀಯ ಕಾಲೇಜು ಸ್ಥಾಪನೆಯನ್ನು ವಿರೋಧಿಸಿ ವಿಜಯಪುರ ಹಾಗೂ ಕರ್ನಾಟಕ ಜನಾರೋಗ್ಯ ಚಳವಳಿ ಸಂಸ್ಥೆಯ ಸಾವಿರಾರು ಕಾರ್ಯಕರ್ತೆಯರು ಜಿಲ್ಲಾದ್ಯಂತ ರಂಗೋಲಿ ಚಳವಳಿ ನಡೆಸಿದರು. ನಗರದ ಅಂಬೇಡ್ಕರ್ ವೃತ್ತ,...

ವಿಜಯಪುರ | ಶಿಕ್ಷಣ ಕ್ಷೇತ್ರಕ್ಕೆ ಮೌಲಾನ ಆಜಾದ್ ಅವರ ಕೊಡುಗೆ ಅಪ್ರತಿಮ: ರಾಮು ಸಜ್ಜನ

ಮೌಲಾನಾ ಆಜಾದ್ ಅವರು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪ್ರತಿಮವಾಗಿದ್ದು, ಅವರ ತತ್ವಗಳು ಇಂದಿನ ಪೀಳಿಗೆಗೂ ಮಾರ್ಗದರ್ಶಕವಾಗಿವೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಎಂಜಿವಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ...

ಮುದ್ದೇಬಿಹಾಳ | ಖಾಸಗಿ ಶಾಲೆಗಳನ್ನು ಮೀರಿಸುವ ಶಿಕ್ಷಕರು ನಮ್ಮಲ್ಲಿದ್ದಾರೆ: ಖಾಜಿ

ಖಾಸಗಿ ಶಾಲೆಗಳನ್ನು ಮೀರಿಸಬಲ್ಲ ಶಿಕ್ಷಕ ಬಳಗ ನಮ್ಮಲ್ಲಿದೆ. ಮಕ್ಕಳ ಕಲಿಕೆಯಲ್ಲಿ ನವೀನ ಪ್ರಯೋಗಗಳನ್ನು ಮಾಡುತ್ತಿದ್ದು, ನಮ್ಮ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲೆಯ...

ಸ್ಥಗಿತ ಸಂಶೋಧನೆಗಿಂತ ಚಲನಶೀಲ ಸಂಶೋಧಕರು ಅಗತ್ಯ ಎಂದು ಕಲಬುರ್ಗಿ ಹೇಳುತ್ತಿದ್ದರು: ಶರತ್‌ ಸ್ವಾಮೀಜಿ

ಸಂಶೋಧನೆ ಮೂಲಕ ಚರಿತ್ರೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಹೋರಾಡಬೇಕಿದೆ. ಸ್ಥಗಿತ ಸಂಶೋಧನೆಗಿಂತ ಸಮಾಜಕ್ಕೆ ಚಲನಶೀಲ ಸಂಶೋಧಕರು ಅಗತ್ಯ ಎಂದು ಕಲಬುರ್ಗಿ ಹೇಳುತ್ತಿದ್ದರು ಎಂದು ಮೈಸೂರಿನ ಕುಂದೂರು ಮಠದ ಡಾ. ಶರತ್ ಚಂದ್ರ...

ಈ ಹೊತ್ತಿನ ಪ್ರಮುಖ ಸುದ್ದಿ