ಸಾಹಿತ್ಯ

ಮದ್ಯ ಕರ್ನಾಟಕ-ಕಾವ್ಯ ಸಂಭ್ರಮ; ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಕವಿಗಳು ಭಾಗಿ

ಜುಲೈ 27, 2025ರಂದು ಚಿತ್ರದುರ್ಗದ ಪಿಳ್ಳೇಕಾರನ ಹಳ್ಳಿಯ ಬಾಪೂಜಿ ಸಮೂಹ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿರುವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮದಲ್ಲಿ ದಾವಣಗೆರೆ ಸೇರಿದಂತೆ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ...

ದಾವಣಗೆರೆ | ವಿರಕ್ತಮಠ, ಬಸವಕೇಂದ್ರದಿಂದ ಶ್ರಾವಣ ಮಾಸದ ವಚನಾನುಷ್ಠಾನ ಪ್ರವಚನ

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 1913 ರಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಿದ ದಾವಣಗೆರೆಯ ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ವಚನಾನುಷ್ಠಾನ...

ದಾವಣಗೆರೆ | ಪ್ರಮುಖ ವೃತ್ತಕ್ಕೆ ಶ್ರೀಮಡಿವಾಳ ಮಾಚಿದೇವ ಹೆಸರಿಸಲು ದಸಂಸ, ಮಡಿವಾಳ ಸಮಾಜ ಒತ್ತಾಯ

ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ಶರಣರ ಹೆಸರಿಡುವಂತೆ ಆಗ್ರಹಿಸಿ ಶ್ರೀ ಮಡಿವಾಳ ಮಾಚಿದೇವ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿಗಳ...

ದಾವಣಗೆರೆ | ಅನುಭವ ಮಂಟಪದ ಶರಣರ ಒಟ್ಟು ಸಾರಾಂಶವೇ ಬಸವಣ್ಣ; ಬುದ್ಧ ಬಸವ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಸಾಹಿತಿ ರಂಜಾನ್ ದರ್ಗಾ

"ಬಸವಣ್ಣನಲ್ಲಿನ ತತ್ವಜ್ಞಾನ ಗುರುತಿಸಿದವರು ಅಲ್ಲಮಪ್ರಭುಗಳು. ಕಲ್ಯಾಣದ ಮಹಾಮನೆ ಅಥವಾ ಅನುಭವ ಮಂಟಪದಲ್ಲಿದ್ದ ಲಕ್ಷದ ತೊಂಬತ್ತಾರು ಸಾವಿರ ಅಮರಗಣಂಗಳ ಅಂದರೆ ಶರಣರ ಒಟ್ಟು ಸಾರಾಂಶವೇ ಬಸವಣ್ಣ" ಎಂದು ಸಂತೋಷ್ ಲಾಡ್ ಫೌಂಡೇಶನ್ ದಾವಣಗೆರೆಯಲ್ಲಿ ಆಯೋಜಿಸಿದ್ದ...

ದಾವಣಗೆರೆ | ಪತ್ರಕರ್ತ ರಾಜಪ್ಪ ವ್ಯಾಸಗೊಂಡನಳ್ಳಿ ಅವರಿಗೆ ‘ಕರ್ನಾಟಕ ಕಲಾಭೂಷಣ’ ಪ್ರಶಸ್ತಿ

ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಅನುಪಮ ಟ್ರಸ್ಟ್(ರಿ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಚಾಮರಾಜನಗರದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರದೆಸೆ ನ್ಯೂಸ್...

ಪತ್ರಕರ್ತನ ಪಯಣ | ಕನ್ನಡ ಪತ್ರಿಕೋದ್ಯಮದ ಅರೆಶತಮಾನದ ನಿಷ್ಠುರ ಕಥನ

ಆಧುನಿಕ ಕರ್ನಾಟಕದ ಚರಿತ್ರೆಯ ಕುತೂಹಲಕಾರಿ ನೋಟವನ್ನು ಕಾಣಬಯಸುವವರಿಗೆ; ಮುಖ್ಯವಾಗಿ ಕನ್ನಡ ಪತ್ರಿಕೋದ್ಯಮದ ಅರೆಶತಮಾನದ ಚರಿತ್ರೆಯನ್ನು ಅಧ್ಯಯನ ಮಾಡಬಯಸುವವರಿಗೆ 'ಪತ್ರಕರ್ತನ ಪಯಣ' ಒಂದು ಆಕರಗ್ರಂಥವಾಗಿ ಒದಗಿಬರುತ್ತದೆ. ಕನ್ನಡ ಪತ್ರಿಕಾರಂಗದಲ್ಲಿ 'ಪ್ರಜಾವಾಣಿ'ಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ....

ಚಿತ್ರದುರ್ಗ | ದ್ವೇಷಿಸುವವರನ್ನು ನಾವು ಪ್ರೀತಿಸಬೇಕು ಎನ್ನುವುದೇ ಬುದ್ಧ ಪ್ರಜ್ಞೆ, ಕರುಣೆ; ಪ್ರೊ.ಕೃಷ್ಣಪ್ಪ ಕಾರ್ಯಕ್ರಮದಲ್ಲಿ ದು ಸರಸ್ವತಿ

"ಬುದ್ಧನ ಪ್ರಜ್ಞೆ ಕರುಣೆ ಬೆಳೆಸಿಬೇಕು. ನನ್ನನು ದ್ವೇಷಿಸುವವರನ್ನು ನಾವು ಪ್ರೀತಿಸಬೇಕು ಎನ್ನುವುದೇ ಬುದ್ಧ ಪ್ರಜ್ಞೆ, ಕರುಣೆ. ಅದು ಅತಿ ದೊಡ್ಡ ಶಕ್ತಿ. ಪ್ರೊ. ಕೃಷ್ಣಪ್ಪನವರಿಗೆ ಹೆಣ್ಣು ಮಕ್ಕಳಿಗೆ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಸು...

ಚಿತ್ರದುರ್ಗ | ವಚನ ಸಂಶೋಧನೆಗೆ ಜೀವನ ಮೀಸಲಿಟ್ಟ ಫ.ಗು.ಹಳಕಟ್ಟಿ; ಪ್ರಾಂಶುಪಾಲೆ ಡಾ.ಎನ್. ಮಮತಾ

ವಚನ ಸಾಹಿತ್ಯ ಸಂಶೋಧನೆಗೆ ತನ್ನ ಜೀವನವನ್ನೇ ಅರ್ಪಿಸಿದ ಡಾ.ಫ.ಗು.ಹಳಕಟ್ಟಿ ಅವರು ಲಾಭದಾಯಕ ವಕೀಲ ವೃತ್ತಿಯನ್ನು ತ್ಯಜಿಸಿ 60 ವರ್ಷಗಳ ಕಾಲ ವಚನ ಸಂಶೋಧನೆಗೆ ಮೀಸಲಿಟ್ಟ ಮಹನೀಯರು ಎಂದು ಚಿತ್ರದುರ್ಗದ ವಚನ ಸಂರಕ್ಷಣಾ ದಿನಾಚರಣೆ...

ಜೆ. ಬಾಲಕೃಷ್ಣರ ‘ಗಿಲ್ಗಮೆಶ್’ | ಅಮರತ್ವ ಅರಸಿ ಹೊರಟವನು ತಲುಪಿದ್ದೆಲ್ಲಿಗೆ?

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸಪೊಟೇಮಿಯಾದಲ್ಲಿ (ಈಗಿನ ಇರಾಕ್ ಮತ್ತು ಸಿರಿಯಾ) ರಚಿತವಾದ ಗಿಲ್ಗಮೆಶ್ ಮಹಾಗಾಥೆ, ಜಗತ್ತಿನ ಅತ್ಯಂತ ಪ್ರಾಚೀನ ಮಹಾಕಾವ್ಯವಾಗಿದೆ. ಇದನ್ನು ಕನ್ನಡಕ್ಕೆ ಜೆ.ಬಾಲಕೃಷ್ಣ ಅನುವಾದಿಸಿದ್ದಾರೆ... '... ದೇವತೆಗಳು ನನಗೆ ಅಮರತ್ವವನ್ನು...

ಜ.ನಾ. ತೇಜಶ್ರೀ ಅವರ ‘ಜೀವರತಿ’ | ಮನುಷ್ಯ ಮನಸ್ಸಿಗೆ ಬೇಕಾದ ಒಳ್ಳೆಯತನಗಳತ್ತ…

ಕಳೆದ ಭಾನುವಾರ ಸಾಂಕೇತಿಕವಾಗಿ ಬಿಡುಗಡೆಯಾದ ಜ.ನಾ. ತೇಜಶ್ರೀಯವರ ಮೊದಲ ಕಾದಂಬರಿ 'ಜೀವರತಿ'ಗೆ ಲೇಖಕಿ ಬರೆದ ಮುನ್ನುಡಿಯ ಆಯ್ದ ಭಾಗ… ಇದೆಲ್ಲ ಎಲ್ಲಿಂದ ಶುರುವಾಯಿತು ಹೇಳುವುದು ಕಷ್ಟ. ಹಿಂತಿರುಗಿ ನೋಡಿದರೆ ಇದೊಂದು ಅನಂತಯಾನದ ಹಾಗೆ ಭಾಸವಾಗುತ್ತದೆ....

ದಾವಣಗೆರೆ | ಮೂಢನಂಬಿಕೆ, ಭ್ರಷ್ಟಾಚಾರ, ಮತ್ತು ಜಾತಿವ್ಯವಸ್ಥೆಯಂತಹ ಸಮಸ್ಯೆಗೆ ವಚನ ಸಾಹಿತ್ಯ ಪರಿಹಾರ

"ದೇಶದಲ್ಲಿ ಮೂರು ಮುಖ್ಯ ಪಿಡುಗುಗಳಿದ್ದು,  ಮೂಢನಂಬಿಕೆ, ಭ್ರಷ್ಟಾಚಾರ, ಮತ್ತು ಜಾತಿವ್ಯವಸ್ಥೆಯ ಮೂರು ಪಿಡುಗುಗಳಿಂದಾಗಿ ಸಮಸ್ಯೆಗಳುಂಟಾಗಿ ದೇಶದ ಅಭಿವೃದ್ಧಿ ಕುಂಠಿತ ಆಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ವಚನ ಸಾಹಿತ್ಯವೇ ಪರಿಹಾರ" ಎಂದು ದಾವಣಗೆರೆ ಶರಣ...

ಎಸ್. ಮಂಜುನಾಥರ ‘ಹೆಬ್ಬಿರುಳಿನ ನಿಬ್ಬೆರಗು’ ಕೃತಿ ಕುರಿತು ಪ್ರೊ. ಎಸ್.ಜಿ ಸಿದ್ದರಾಮಯ್ಯರ ಬರೆಹ

ಕಾವ್ಯವೆನ್ನುವುದು ಬದುಕಧೇನಿಸುವ ಪ್ರಕ್ರಿಯೆ. ಹೀಗಾಗಿಯೇ ಇಲ್ಲಿ ಲೋಕಾಂತವೂ ಏಕಾಂತದ ಮೂಸೆಯಲ್ಲಿ ಕುದಿಗೊಂಡು ಪಾಕವಾಗಿದೆ, ಏಕಾಂತವೂ ಲೋಕಾಂತದ ವಿಸ್ತರಣೆಯಲ್ಲಿ ಚಿಂತನೆಗೆ ಒಡ್ಡಿಕೊಂಡು ಮುದವಾಗಿದೆ. ಕಾವ್ಯವೆಂದರೇನು? ಎಂಬ ಪ್ರಶ್ನೆಗೆ ಸಾವಿರದ ಒಂದು ಬಗೆಯ ಉತ್ತರಗಳು ಸಿಗಬಹುದು. ಆದರೂ...

ಈ ಹೊತ್ತಿನ ಪ್ರಮುಖ ಸುದ್ದಿ