ಲೋಕಸಭಾ ಚುನಾವಣೆ

ಗುಜರಾತಿನ ವ್ಯಾಪಾರಿಗಳ ಕೈಗೆ ಕೋಲು: ಇದಲ್ಲವೇ ದೇವೇಗೌಡರ ದುರಂತ?

ದಾಢಸಿ ವ್ಯಕ್ತಿತ್ವದ ಧೈರ್ಯಸ್ಥ, ಪ್ರಾದೇಶಿಕ ಪೈಲ್ವಾನ್, ಕಾವೇರಿಯ ವರಪುತ್ರ, ಮಣ್ಣಿನ ಮಗ ಎಂದೇ ಹೆಸರು ಪಡೆದಿದ್ದ ದೇವೇಗೌಡ ಕರ್ನಾಟಕದ ಅಸ್ಮಿತೆಯಾಗಿದ್ದವರು. ಕುಟುಂಬಪ್ರೀತಿ ಎಂಬ ಮೋಹದ ಬಲೆಗೆ, ʼಕ್ಲೀನ್ ಕುಟುಂಬʼವಾಗುತ್ತದೆಂಬ ಭ್ರಮೆಗೆ ಬಿದ್ದು, ಮೈತ್ರಿಯ...

ಮತದಾನದ ವಿವರ ಪ್ರಕಟಿಸಲು 11 ದಿನ ವಿಳಂಬ; ಚುನಾವಣಾ ಆಯೋಗದ ಮೇಲಿನ ಗುಮಾನಿಗಳೇನು?

ಚುನಾವಣಾ ಆಯೋಗವು 11 ದಿನಗಳ ವಿಳಂಬದ ನಂತರ, ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಚುನಾವಣೆಯ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ. ಇದು ಚರ್ಚೆಯನ್ನೂ ಕೆಲವು ಗಂಭೀರ ಪ್ರಶ್ನೆಗಳನ್ನೂ ಮುನ್ನೆಲೆಗೆ ತಂದಿದೆ. ಏಪ್ರಿಲ್ 19ರಂದು...

ಮೋದಿ ಸುಳ್ಳುಗಳು ಭಾಗ-7 | ಹತ್ತು ವರ್ಷದ ಮೋದಿ ಆಡಳಿತದಲ್ಲಿ ʼಅಚ್ಛೇ ದಿನ್‌ʼ ಬಂದಿದ್ದು ಯಾರಿಗೆ?

ಲೋಕಸಭಾ ಚುನಾವಣೆ‌ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಚಾರ ಕೈಗೊಂಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಆನಂದ್ ಮತ್ತು ಸುರೇಂದ್ರನಗರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಧ್ಯೇಯ 'ವಿಕಸಿತ್ ಭಾರತ್' ಎಂದಿರುವ ಅವರು,...

‘ಪ್ರತಿಯೊಬ್ಬ ಭಾರತೀಯರೂ ನಮ್ಮ ಮತಬ್ಯಾಂಕ್’; ಪ್ರಧಾನಿ ಮೋದಿಗೆ ಖರ್ಗೆ ಮತ್ತೊಂದು ಪತ್ರ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. 'ದ್ವೇಷದ ಭಾಷಣ ಮಾಡುವ ಬದಲು ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಸರ್ಕಾರ ಮಾಡಿದ ಸಾಧನೆಯ ಬಗ್ಗೆ...

ಮೋದಿ ಸುಳ್ಳುಗಳು: ಭಾಗ-6 | ಕಾಂಗ್ರೆಸ್‌ನ 10 ವರ್ಷದ ಖರ್ಚನ್ನು ಮೋದಿ ಒಂದೇ ವರ್ಷದಲ್ಲಿ ಮಾಡಿದ್ದು ಯಾರ ಪ್ರಗತಿಗೆ?

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಬನಸ್ಕಾಂತದ ದೀಸಾ ನಗರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ದೂರದೃಷ್ಟಿ ಮತ್ತು ಜನರ ಸೇವೆ ಮಾಡುವ ಬದ್ಧತೆಯ ಕೊರತೆಯಿದೆ. ಕಾಂಗ್ರೆಸ್ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಬದಲು...

11 ದಿನದ ನಂತರ ಶೇಕಡವಾರು ಮತದಾನದ ವಿವರ ಪ್ರಕಟ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಕಪಿಲ್ ಸಿಬಲ್

ಮೊದಲ ಹಾಗೂ ಎರಡನೇ ಹಂತದ ಶೇಕಡವಾರು ಮತದಾನದ ವಿವರಗಳನ್ನು ಗಮನಾರ್ಹವಾಗಿ ತಡ ಮಾಡಿದ ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಮೊದಲ...

‘ಈ ದಿನ’ ಸಮೀಕ್ಷೆ | ಮೋದಿಗಿಲ್ಲ ಮತ; ಕಾಂಗ್ರೆಸ್‌ನತ್ತ ಉತ್ತರ ಕನ್ನಡಿಗರ ಒಲವು

ಅಭಿವೃದ್ಧಿಯ ಹರಿಕಾರನೆಂಬ ಅಬ್ಬರದ ಪ್ರಚಾರದೊಂದಿಗೆ ಅಬ್ಬರಿಸಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದು ಹೋಗಿವೆ. ಎರಡು ಅವಧಿಗೆ ದೇಶದ ಜನರು ಮೋದಿ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ, ಅಭಿವೃದ್ಧಿ ಮಾತ್ರ...

ʼಈ ದಿನʼ ಸಮೀಕ್ಷೆ | ನಿರುದ್ಯೋಗವೇ ಮೂಲ ಸಮಸ್ಯೆ ಎಂದ ಉತ್ತರ ಕರ್ನಾಟಕದ ಮಂದಿ

ಭಾರತ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಅಗ್ರ ಸ್ಥಾನದಲ್ಲಿದೆ. ಈ ನಿರುದ್ಯೋಗ ಸಮಸ್ಯೆಯನ್ನೇ ದಾಳವಾಗಿಟ್ಟುಕೊಂಡು ಪ್ರಚಾರ ಪಡೆದುಕೊಂಡ ಮೋದಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಮೋದಿ...

ʼಈ ದಿನʼ ಸಮೀಕ್ಷೆ | ದಕ್ಷಿಣದ ರಾಜ್ಯಗಳು ಯಾವ ಪಾಪ ಮಾಡಿವೆ? ತೆರಿಗೆ ಅನ್ಯಾಯಕ್ಕೆ ಜನಾಕ್ರೋಶ

ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ಹೋದ ನರೇಂದ್ರ ಮೋದಿ ಸರ್ಕಾರ ಇತ್ತೀಚಿಗೆ ತಪರಾಕಿ ಹಾಕಿಸಿಕೊಂಡು ನಮ್ಮ ಪಾಲಿನ ಒಂದಿಷ್ಟು ಅನುದಾನವನ್ನು ನೀಡಿತ್ತು. ನಮ್ಮ ತೆರಿಗೆಯಿಂದ ನಮ್ಮ ಪಾಲನ್ನು ಕೊಡಿ. ನಾವು...

ಮೋದಿ ಸುಳ್ಳುಗಳು: ಭಾಗ-5 | ಮೋದಿ ಹೇಳುವಂತೆ ‘ಒಬಿಸಿ ಮೀಸಲಾತಿ’ ಮುಸಲ್ಮಾನರ ಪಾಲಾಗಿದೆಯೇ?

ತೆಲಂಗಾಣದ ಜಹೀರಾಬಾದ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ವಿಕಸಿತ ತೆಲಂಗಾಣ ಮತ್ತು ವಿಕಸಿತ ಭಾರತ'ದ ಕುರಿತು ತಮ್ಮ ದೃಷ್ಟಿಕೋನ ಏನೆಂಬುದನ್ನು ಹಂಚಿಕೊಂಡರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಎಲ್ಲ ನಾಗರಿಕರ...

ಕಲಬುರಗಿ | ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಸಂಸದ ಡಾ.ಉಮೇಶ ಜಾಧವ್‌; ಆಸ್ಪತ್ರೆಗೆ ದಾಖಲು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ ದಾಖಲಾಗಿದ್ದು, ಬಿಸಿಲಿನ ತಾಪಕ್ಕೆ ತಾಳಲಾರದೇ ಕಲಬುರಗಿ ಸಂಸದ ಡಾ.ಉಮೇಶ ಜಾಧವ್‌ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಕಲಬುರಗಿ ನಗರದಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ...

ಉತ್ತರಪ್ರದೇಶ | ಈ ಸಲ ಮೈತ್ರಿ ಕೂಟಗಳಿಂದ ಯಾಕೆ ದೂರ ಉಳಿದರು ಮಾಯಾವತಿ?

ಮಾಯಾವತಿ ಅವರು ಇದೀಗ ಕಾನ್ಷೀರಾಮ್ ಅವರು ಸೂಚಿಸಿದ್ದ ಮೂಲಮಂತ್ರಕ್ಕೆ ಹಿಂತಿರುಗಿದ್ದಾರೆ. ಗೆಲ್ಲಲಾಗದೆ ಹೋದರೆ ಸೋಲಿಸಲಾದರೂ ಹೋರಾಡಿ ಗಮನ ಸೆಳೆಯಬೇಕಿದೆ. ಈ ತಂತ್ರದಲ್ಲಿಯೇ ಮೂರನೆಯ ಶಕ್ತಿಯಾಗಿಯಾದರೂ ಉಳಿದು ಮತ್ತೆ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಅಸ್ತಿತ್ವಕ್ಕಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ