ಏಪ್ರಿಲ್ 24ರಂದು ಮಸೂದೆಗೆ ತಡೆ ನೀಡಿದ್ದ ಎಂ ಕೆ ಸ್ಟಾಲಿನ್
ಕಾರ್ಮಿಕರ ಕೆಲಸದ ಅವಧಿ 8ರಿಂದ 12 ತಾಸಿಗೆ ಹೆಚ್ಚಿಸುವ ಮಸೂದೆ
ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಕೆಲಸದ ಸಮಯ ಹೆಚ್ಚಿಸುವ ಕಾರ್ಖಾನೆಗಳು (ತಿದ್ದುಪಡಿ), 2023 ಮಸೂದೆಯನ್ನು ಹಿಂಪಡೆಯುವುದಾಗಿ...
ವಿವಾಹ ವಿಚ್ಛೇದನಕ್ಕೆ 6 ತಿಂಗಳು ಕಾಯಬೇಕಾಗಿಲ್ಲ
ಪರಮಾಧಿಕಾರ ಬಳಸಿ ವಿಚ್ಚೇದನ ಊರ್ಜಿತ
ಹಿಂದೂ ವಿವಾಹ ಕಾಯ್ದೆಯಡಿಯ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ʻದಂಪತಿಗೆ ಪರಸ್ಪರ ಒಪ್ಪಿಗೆ ಇದ್ದಲ್ಲಿ 6 ತಿಂಗಳು...
ವಾಣಿಜ್ಯ ಸಿಲಿಂಡರ್ ಬೆಲೆ ಏಪ್ರಿಲ್ 1ರಂದು ₹91.5 ಇಳಿಕೆ
ಬೆಂಗಳೂರಿನಲ್ಲಿ ₹2,019ಕ್ಕೆ ಮಾರಾಟವಾಗಲಿರುವ ಸಿಲಿಂಡರ್
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಪ್ರತಿ ಕಿಲೋ ಗ್ರಾಂಗೆ ₹171.5 ಕಡಿತವಾಗಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಕಡಿಮೆಯಾಗಿಲ್ಲ.
ಭಾರತ...
ಗುಜರಾತ್ ಗಲಭೆ ಸಂದರ್ಭ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೂ, ಅವರನ್ನು ಹತ್ಯೆಗೈದವರು ಒಬ್ಬರ ನಂತರ ಮತ್ತೊಬ್ಬರು ನ್ಯಾಯಾಲಯದಿಂದ ಬಿಡುಗಡೆಗೊಳ್ಳುತ್ತಿರುವುದು ಏಕೆ?
ಅಹಮದಾಬಾದ್‌ನ ವಿಶೇಷ ನ್ಯಾಯಾಲಯ ಕಳೆದ ವಾರ ಬಿಜೆಪಿಯ ಮಾಜಿ ಶಾಸಕಿ ಮಾಯಾ ಕೊಡ್ನಾನಿ...
ಜಂತರ್ ಮಂತರ್‌ಗೆ ಹೋಗಿ ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳ 'ಮನ್ ಕಿ ಬಾತ್' ಆಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸೋಮವಾರ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರು ಭಾನುವಾರ...
ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡ ರೇಖಾ ಸಿಂಗ್
2020ರ ಪೂರ್ವ ಲಡಾಖ್‌ನ ಗಾಲ್ವಾನ್ ಸಂಘರ್ಷದಲ್ಲಿ ಯೋಧನ ಸಾವು
ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮಡಿದ ವೀರ ಯೋಧನ ಪತ್ನಿ ರೇಖಾ ಸಿಂಗ್ ಅವರನ್ನು ಇದೀಗ ಭಾರತೀಯ...
ಸಚಿವ ಗಜೇಂದ್ರ ಸಿಂಗ್ ವಿರುದ್ದ ಚಿತ್ತೋರ್‌ಗಢದಲ್ಲಿ ಪ್ರಕರಣ ದಾಖಲು
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾವಣನೆಂದು ಟೀಕಿಸಿದ ಸಚಿವ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ರಾವಣನಿಗೆ ಹೋಲಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ವಿರುದ್ಧ ಪೊಲೀಸರು...
ಹೈದರಾಬಾದ್‌ನಲ್ಲಿರುವ ಐತಿಹಾಸಿಕ ಮಕ್ಕಾ ಮಸೀದಿ
ಮಹಾರಾಷ್ಟ್ರದ ಇಬ್ಬರು, ಕರ್ನಾಟಕದ ಅಮೋಲ್ ಬಂಧನ
ಹೈದರಾಬಾದ್‌ನಲ್ಲಿರುವ ಐತಿಹಾಸಿಕ ಮಕ್ಕಾ ಮಸೀದಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದ ಮೇರೆಗೆ ಕರ್ನಾಟಕ ಮೂಲದ ಓರ್ವ ಯುವಕ ಸೇರಿದಂತೆ ಒಟ್ಟು ಮೂವರನ್ನು...
ಪಂಜಾಬ್‌ನ ಲುಧಿಯಾನ ನಗರದಲ್ಲಿ ಮಿಥೇನ್‌ಅನಿಲ ಸೋರಿಕೆ ಶಂಕೆ
ಶೇರ್ಪುರ್ ಚೌಕ್ ಬಳಿಯ ಗಿಯಾಸ್‌ಪುರ ಪ್ರದೇಶದ ಕಾರ್ಖಾನೆಯಲ್ಲಿ ಘಟನೆ
ಪಂಜಾಬ್‌ನ ಲುಧಿಯಾನ ನಗರದಲ್ಲಿನ ಕಾರ್ಖಾನೆಯೊಂದರಲ್ಲಿ ಭಾನುವಾರ (ಏಪ್ರಿಲ್ 30) ಅನಿಲ ಸೋರಿಕೆ 11 ಮಂದಿ ಮೃತಪಟ್ಟಿದ್ದು, 10ಕ್ಕೂ...
ಭಾರತದ ವ್ಯಾಪ್ತಿಯ ಸಾಗರ ಸಮೀಪ ಚೀನಾ ನೌಕಾಪಡೆ ಹಡಗುಗಳ ಲಂಗರು
2047ರ ಹೊತ್ತಿಗೆ ನೌಕಾಪಡೆ ಆತ್ಮನಿರ್ಭರವಾಗಲಿದೆ ಎಂದ ನೌಕಾಸೇನೆ ಮುಖ್ಯಸ್ಥ
ಚೀನಾ ನೌಕಾಪಡೆ ಹಡಗುಗಳು ಭಾರತದ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ವಿಶಾಲ ಉಪಸ್ಥಿತಿ ಹೊಂದಿವೆ...
ಷೇರುಗಳಲ್ಲಿ ತಿರುಚುವಿಕೆ ಪರಿಶೀಲಿಸಿ ಮೇ 2ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದ್ದ ಸೆಬಿ
ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದ್ದ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ
ಅದಾನಿ ಸಮೂಹಗಳ ವಿರುದ್ಧ ಹಿಂಡೆನ್‌ಬರ್ಗ್ ಮಾಡಿರುವ ಷೇರು...
ನಮಾಜ್ ಮಾಡುತ್ತಿದ್ದವರ ವಿರುದ್ಧ ಮೂರು ಜಿಲ್ಲೆಗಳಲ್ಲಿ ಪ್ರಕರಣ
ಕಾನ್ಪುರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಅಪರಿಚಿತರ ವಿರುದ್ಧ ದೂರು
ನಮಾಜ್ ಅನ್ನು ಅನುಮತಿ ಪಡೆಯದೆ ರಸ್ತೆಯಲ್ಲಿ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ವಾರದಲ್ಲಿ ಸಾವಿರಾರು ಮಂದಿ ವಿರುದ್ದ...