ದೇಶ

ಕರ್ನಾಟಕ ಸರ್ಕಾರದಿಂದ ಪರಿಶಿಷ್ಟರ ಮೀಸಲು ಹೆಚ್ಚಳದ ಪ್ರಸ್ತಾವ ಬಂದಿಲ್ಲ: ಕೇಂದ್ರ ಹೇಳಿಕೆ

ಮೀಸಲು ಹೆಚ್ಚಳದ ಶಿಫಾರಸಿಗೆ ಒಪ್ಪಿಗೆ ನೀಡಿದ ರಾಜ್ಯ ಸಚಿವ ಸಂಪುಟ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳದ ಭರವಸೆ ನೀಡಿದ್ದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ಕುರಿತು ಕರ್ನಾಟಕ...

ಏರ್‌ ಇಂಡಿಯಾದಲ್ಲಿ ಸಿಬ್ಬಂದಿ ಕೊರತೆ ; ಹಲವು ವಿಮಾನಗಳ ಕಡಿತ

ನ್ಯೂಯಾರ್ಕ್‌, ಸ್ಯಾನ್‌ ಫ್ರಾನ್ಸಿಸ್ಕೊದ ತಲಾ 3 ವಿಮಾನ ಕಡಿತ ಏರ್‌ ಇಂಡಿಯಾದಿಂದ ಅಮೆರಿಕಕ್ಕೆ ವಾರಕ್ಕೆ 47 ವಿಮಾನ ಕಾರ್ಯ ಏರ್‌ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆಯೊಂದಾಗಿ ಭಾರತದಿಂದ ಅಮೆರಿಕಕ್ಕೆ ತೆರಳುವ ಹಲವು ವಿಮಾನಗಳನ್ನು ಕಡಿತಗೊಳಿಸಲಾಗಿದೆ. “ನ್ಯೂಯಾರ್ಕ್‌...

ದೆಹಲಿ ಅಬಕಾರಿ ಹಗರಣ |ಸಿಸೋಡಿಯಾಗೆ ಏಪ್ರಿಲ್ 3ರವರೆಗೆ ನ್ಯಾಯಾಂಗ ಬಂಧನ

ಸಿಸೋಡಿಯಾ ಇ.ಡಿ ಬಂಧನ ಮಾ.22ರವರೆಗೆ ವಿಸ್ತರಣೆ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಇ.ಡಿ, ಸಿಬಿಐ ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಪಟ್ಟಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಸಿಬಿಐ ನ್ಯಾಯಾಂಗ...

2024ರ ಫೆ.28ರೊಳಗೆ ಪಿಂಚಣಿದಾರರಿಗೆ ಬಾಕಿ ಪಾವತಿಸಿ : ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಒಆರ್‌ಒಪಿ ಬಾಕಿ ಪ್ರಕರಣ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಮುಚ್ಚಿದ ಲಕೋಟೆಯಲ್ಲಿ ಸರ್ಕಾರದ ಪ್ರತಿಕ್ರಿಯೆ ತಿರಸ್ಕಾರ ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಯೋಜನೆಯಡಿ ಸುಮಾರು 10-11 ಲಕ್ಷ ಪಿಂಚಣಿದಾರರ ಬಾಕಿಯನ್ನು 2024ರ...

ಅಮೃತ್‌ಪಾಲ್‌ ಆಪ್ತರ ಬಂಧನಕ್ಕೆ ಬ್ರಿಟಿಷ್‌ ಸಂಸದ ಮೃದು ಧೋರಣೆ; ಸಿಂಘ್ವಿ ಖಂಡನೆ

ಅಮೃತ್‌ಪಾಲ್‌ ಸಿಂಗ್‌ನ 112 ಬೆಂಬಲಿಗರ ಬಂಧನ ಪೊಲೀಸರಿಂದ ತಲೆಮರೆಸಿಕೊಂಡಿರುವ ಅಮೃತ್‌ಪಾಲ್ ಪಂಜಾಬ್‌ನಲ್ಲಿ ಸಿಖ್‌ ಮೂಲಭೂತವಾದಿ ಮತ್ತು ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ ಆಪ್ತರ ಬಂಧನದ ಬಗ್ಗೆ ಬ್ರಿಟಿಷ್‌ ಸಂಸತ್‌ನ ಲೇಬರ್‌ ಪಕ್ಷದ ಸಿಖ್‌...

ರಾಹುಲ್ ತಿರುಗೇಟು; ಸಂಸತ್ತಿನಲ್ಲಿ ಮಾತನಾಡುವ ಪ್ರಜಾಸತ್ತಾತ್ಮಕ ಹಕ್ಕನ್ನು ಕೇಳಿದ್ದೇನೆ

ಸಂಸತ್ತಿನಲ್ಲಿ ನಿಲುವು ಮುಂದಿಡುವ ಪ್ರಜಾಸತ್ತಾತ್ಮಕ ಹಕ್ಕನ್ನು ಕೇಳಿದ ರಾಹುಲ್ ಬಿಜೆಪಿ ಆರೋಪಗಳಿಗೆ ಸಂಸತ್ತಿನಲ್ಲೇ ಉತ್ತರ ನೀಡಲು ಮುಂದಾದ ಕಾಂಗ್ರೆಸ್ ಭಾರತದಲ್ಲಿ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತಿದ್ದರೆ, ಸಂಸತ್ತಿನಲ್ಲಿ ನನ್ನ ಮಾತನ್ನು ಹೇಳಲು ಸಾಧ್ಯವಾಗುತ್ತದೆ. ನಾಳೆಯೇ ಭಾರತದ ಪ್ರಜಾಪ್ರಭುತ್ವದ ಪರೀಕ್ಷೆ...

ಲೋಕಸಭೆಯಲ್ಲಿ ಮೈಕ್ ದನಿ ಕಡಿತ; ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

ರಾಜ್ಯಸಭೆಯಲ್ಲಿ ರಾಹುಲ್ ಟೀಕಿಸಿದ್ದ ಪ್ರಧಾನಿ ಮೋದಿ ಮಾರ್ಚ್‌ 17ಕ್ಕೆ ರಾಜ್ಯಸಭೆ, ಲೋಕಸಭೆ ಕಲಾ ಮುಂದೂಡಿಕೆ ಬಜೆಟ್ ಅಧಿವೇಶನದ ಐದನೇ ದಿನವಾದ ಶುಕ್ರವಾರದ (ಮಾರ್ಚ್ 17) ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪ ಆಡಳಿತಾರೂಢ ಬಿಜೆಪಿ...

ಒಡಿಶಾ | ರಾತ್ರಿಯಿಡೀ ಕಾಲುನಡಿಗೆಯಲ್ಲೇ 28 ಕಿ.ಮೀ ಸಾಗಿ ವಧುವಿನ ಗ್ರಾಮ ತಲುಪಿದ ವರ

ರಾಯಗಢದ ವಧುವಿನ ಗ್ರಾಮದಲ್ಲಿ ನಿಗದಿಯಾಗಿದ್ದ ವಿವಾಹ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಚಾಲಕರ ಸಂಘ ಚಾಲಕರ ಮುಷ್ಕರದ ಹಿನ್ನೆಲೆ ಮರುದಿನ ವಿವಾಹವಾಗಬೇಕಿದ್ದ ವರ ಹಾಗೂ ಆತನ ಕುಟುಂಬ ರಾತ್ರಿಯಿಡೀ 28 ಕಿ.ಮೀ ಕಾಲು ನಡಿಗೆಯಲ್ಲೇ...

ಖಲಿಸ್ತಾನ್ ನಾಯಕ ಅಮೃತ್‌ಪಾಲ್‌ ಬಂಧನಕ್ಕೆ ಸಜ್ಜು; ಪಂಜಾಬ್‌ನಾದ್ಯಂತ ಇಂಟರ್‌ನೆಟ್‌ ಸ್ಥಗಿತ

ಅಹಿತಕರ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ನಾಳೆಯವರೆಗೂ ಇಂಟರ್‌ನೆಟ್‌ ಸ್ಥಗಿತ ‘ವಾರಿಸ್ ಪಂಜಾಬ್‌ ದೇ’ ಎಂಬ ಮೂಲಭೂತ ಸಂಘಟನೆಯ ನೇತೃತ್ವ ವಹಿಸಿರುವ ಅಮೃತಪಾಲ್ ಸಿಂಗ್ ಖಲಿಸ್ತಾನ್ ಪ್ರಮುಖ ನಾಯಕ ಅಮೃತ್‌ ಪಾಲ್‌ ಬಂಧನಕ್ಕೆ...

45 ದಿನಗಳ ನಂತರ ಈಗೇಕೆ ನೋಟಿಸ್? ಕೇಂದ್ರದ ನಡೆಗೆ ಕಾಂಗ್ರೆಸ್ ಆಕ್ರೋಶ

ಶ್ರೀನಗರದಲ್ಲಿ ಜನವರಿ 30ರಂದು ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾತು ಮಾರ್ಚ್ 16ರಂದು ರಾಹುಲ್ ಅವರ ದೆಹಲಿ ನಿವಾಸಕ್ಕೆ ನೋಟಿಸ್ ನೀಡಿದ್ದ ದೆಹಲಿ ಪೊಲೀಸರು ಭಾರತ್ ಜೋಡೋ ಯಾತ್ರೆ ವೇಳೆ...

ಬಜೆಟ್ ಅಧಿವೇಶನ | ಖರ್ಗೆ ನೇತೃತ್ವದಲ್ಲಿ ಸಮಾನ ಮನಸ್ಕ ಪಕ್ಷಗಳಿಂದ ಸಭೆ

ಕಾಂಗ್ರೆಸ್ ಸಂಸದರಿಂದ ಕಾರ್ಯ ಕಲಾಪ ಅಮಾನತು ನೋಟಿಸ್ ಅದಾನಿ ವಿಷಯ ಚರ್ಚೆಗೆ ಆಗ್ರಹಿಸಲು ಪ್ರತಿಪಕ್ಷಗಳ ತೀರ್ಮಾನ ಸಂಸತ್ ಬಜೆಟ್ ಅಧಿವೇಶನದ ಎರಡನೇ ಅವಧಿಯೂ ಆಡಳಿತ ಹಾಗೂ ಪ್ರತಿಪಕ್ಷಗಳ ಗದ್ದಲದಲ್ಲಿ ಕರಗಿ ಹೋಗುತ್ತಿದೆ. ಬಿಜೆಪಿ,...

ಲೈಂಗಿಕ ಕಿರುಕುಳ ಸಂತ್ರಸ್ತೆಯರ ಕುರಿತು ಭಾಷಣ; ಮಾಹಿತಿಗಾಗಿ ರಾಹುಲ್ ನಿವಾಸಕ್ಕೆ ಪೊಲೀಸರ ಭೇಟಿ

ಈ ವರ್ಷದ ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ಭಾಷಣದಲ್ಲಿ, ಲೈಂಗಿಕ ಕಿರುಕುಳ ಸಂತ್ರಸ್ತೆಯರ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯ ಕುರಿತು ವಿವರಪಡೆಯಲು...

ಈ ಹೊತ್ತಿನ ಪ್ರಮುಖ ಸುದ್ದಿ