ಡಿಎಂಕೆ- ವಿಜಯ್ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದರೆ; ಬಿಜೆಪಿ- ಕಾನೂನು ಕುಣಿಕೆಯ ಇಕ್ಕಟ್ಟಿಗೆ ಸಿಲುಕಿಸಿ ಮೈತ್ರಿ ಎಂಬ ಖೆಡ್ಡಾಕ್ಕೆ ಕೆಡವಲು ಹವಣಿಸುತ್ತಿದೆ. ಈ ಷಡ್ಯಂತ್ರದಲ್ಲಿ ಸದ್ಯಕ್ಕೆ ಸ್ಟಾಲಿನ್ ಮತ್ತು ಮೋಶಾ- ಗೆದ್ದಿರಬಹುದು. ಆದರೆ, ಇವರ...
ಹಾವನೂರು ಆಯೋಗದ ವರದಿ ಜಾರಿ ಸಂದರ್ಭದಲ್ಲಿ ಬಂದ ತೀವ್ರ ಸ್ವರೂಪದ ಧಮಕಿಗೆ ತಲೆಬಾಗದೆ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು ಎಲ್ಲಿ? ಬಲಿಷ್ಠ ಜಾತಿಗಳ ಗುಡುಗಿಗೆ ಶಿರ ಬಗ್ಗಿಸಿದ ಸಿದ್ದರಾಮಯ್ಯ...
ಅದು ತುರ್ತುಪರಿಸ್ಥಿತಿಯ ಕಾಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ದೆಹಲಿಯ ಅನಭಿಷಕ್ತ ದೊರೆಯಂತೆ ವರ್ತಿಸುತ್ತಿದ್ದ ದಿನಗಳು. ದೆಹಲಿಯನ್ನು “ಸುಂದರಗೊಳಿಸುವ” ನೆಪದಲ್ಲಿ ಕೊಳೆಗೇರಿಗಳನ್ನು ನಿರ್ನಾಮ ಮಾಡುವ, ಜನಸಂಖ್ಯೆಯನ್ನು ನಿಯಂತ್ರಿಸುವ...
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಮಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಹಾಗೂ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ. ಸಂಧ್ಯಾ ಶೆಣೈ...
ಟಿ20 ಕ್ರಿಕೆಟ್ ಎಷ್ಟೇ ಅಬ್ಬರಿಸಿದರೂ, ಏಕದಿನ ವಿಶ್ವಕಪ್‌ಗೆ ಇರುವ ಪ್ರತಿಷ್ಠೆ ಮತ್ತು ಗೌರವ ಐಪಿಎಲ್ ಟ್ರೋಫಿಗಿಲ್ಲ ಎಂಬುದು ಸತ್ಯ. 50 ಓವರ್‌ಗಳ ಪಂದ್ಯವು ಆಟಗಾರನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವಿಭಿನ್ನವಾಗಿ ಪರೀಕ್ಷಿಸುತ್ತದೆ....
ರಕ್ತದಲ್ಲಿನ ಕಬ್ಬಿಣಾಂಶದ ಕೊರತೆ, ಅಗತ್ಯ ಪ್ರೋಟೀನ್ ಮತ್ತು ವಿಟಮಿನ್‌ಗಳ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ಸಂಗತಿ. ಇದೇ ಸಮಸ್ಯೆಗೆ ಕಾರಣವಾಗುವ, ಪೌಷ್ಠಿಕಾಂಶಗಳ ಕೊರತೆ ಮಾತ್ರವಲ್ಲದ ಮತ್ತೊಂದು ಗಂಭೀರ ಕಾಯಿಲೆ ಕುರಿತು...
ಅರಸು ಮುತ್ಸದ್ದಿ ರಾಜಕಾರಣಿ, ರಾಜಕಾರಣದ ನೆಲದಲ್ಲಿ ಶ್ರಮವಹಿಸಿ ದುಡಿದು ಫಲ ಪಡೆದವರು; ಸಿದ್ದರಾಮಯ್ಯ ಅದೃಷ್ಟವಂತ ರಾಜಕಾರಣಿ, ರಾಜಕಾರಣದ ಆಟದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿದ್ದು ಅವಕಾಶವನ್ನು ಪಡೆದುಕೊಳ್ಳಲು ಯಾವ ರೀತಿಯ ರಾಜಕಾರಣವನ್ನು ಎಷ್ಟರಮಟ್ಟಿಗೆ...
ಅಮೆರಿಕದ ಸಾಮ್ರಾಜ್ಯಶಾಹಿ ದಾಹ ದಕ್ಷಿಣ ಅಮೆರಿಕದ ತೈಲ ಸಂಪತ್ತಿನಿಂದ ಉತ್ತರ ಧ್ರುವದ ಮಂಜಿನಡಿ ಹುದುಗಿರುವ ಅಪರೂಪ ಖನಿಜಗಳತ್ತ ವಿಸ್ತರಿಸುತ್ತಿದೆಯೇ? ವೆನೆಜುವೆಲಾದ ರಾಜಕೀಯ ಅಸ್ಥಿರತೆಯ ಹಿಂದೆ ಅಮೆರಿಕದ ಕೈವಾಡ ಎಂಬ ಆರೋಪಗಳ ನಡುವೆಯೇ ಈಗ...
ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 8 ಲಕ್ಷ ಮಂದಿ ಆತ್ಮಹತ್ಯೆಯಿಂದ ತಮ್ಮ ಜೀವನ ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಪ್ರತಿ 40 ಸೆಕೆಂಡಿಗೆ ಒಬ್ಬರಂತೆ ಜನ ಸಾವಿನ ಮನೆ ಸೇರುತ್ತಿದ್ದಾರೆ. ಮಾತ್ರವಲ್ಲ, ಒಂದು ಆತ್ಮಹತ್ಯೆ ಪ್ರಕರಣದ ಹಿಂದೆ ಕನಿಷ್ಠ...
ಇಂದು ವಿಶ್ವಮಾನ್ಯ ಕವಿ ಖಲೀಲ್ ಗಿಬ್ರಾನ್‌ನ ಜನ್ಮದಿನ. ಬದುಕನ್ನು ತೀವ್ರವಾಗಿ ಪ್ರೀತಿಸಿದ, ಕಡು ಕಾವ್ಯ ವ್ಯಾಮೋಹಿ, ಪ್ರೇಮ ಕವಿ ಗಿಬ್ರಾನನ ಕೆಲವು ಝಲಕ್‌ಗಳು ಇಲ್ಲಿವೆ...
ಪ್ರೀತಿಯ ಅಂಬರಕ್ಕೆ ಸಂಭ್ರಮದ ಆತ್ಮವಿಶ್ವಾಸದ ಉಡುಗೊರೆ ನೀಡಿದ, ಮೊಗೆದಷ್ಟು ಚಿಮ್ಮುವ ಬುಗ್ಗೆಯಂತೆ ಒಲವಿನ...
ಜಾಗತಿಕವಾಗಿ AI ತಂತ್ರಜ್ಞಾನ ಬೆಳೆದಂತೆಲ್ಲ ಅದರ ಪರಿಣಾಮಗಳ ಕುರಿತು ಅಧ್ಯಯನಗಳು ವೇಗ ಪಡೆದುಕೊಂಡಿವೆ. ಈ ಕುರಿತು ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆ ನಡೆಸಿದ ಇತ್ತೀಚಿನ ಆರ್ಥಿಕ ವಿಶ್ಲೇಷಣೆಯೊಂದು ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ ಎಂಬುದರ...
ಟ್ರಂಪ್ ನೇತೃತ್ವದಲ್ಲಿ ನಡೆದ ಏಕಪಕ್ಷೀಯ ಸೇನಾ ದಾಳಿ ಮಡುರೊ ಅವರನ್ನು ಅಪಹರಿಸಿ, ದಕ್ಷಿಣ ಅಮೆರಿಕದ ಈ ಸಂಪನ್ಮೂಲ ಭರಿತ ರಾಷ್ಟ್ರವನ್ನು ಜಾಗತಿಕ ಸಂಘರ್ಷದ ಕೇಂದ್ರವನ್ನಾಗಿಸಿದೆ. ಪ್ರಜಾಪ್ರಭುತ್ವ ಮತ್ತು ಮಾದಕ ತಡೆಯ ನೆಪದ ಹಿಂದೆ...