'ಗುರುತಿನ ಬಾಣಗಳು' ಕೃತಿಯ ಲೇಖನಗಳನ್ನು ಕರ್ನಾಟಕದ ಹೊಸತಲೆಮಾರಿನ ತರುಣ ತರುಣಿಯರು, ವಿದ್ಯಾರ್ಥಿಗಳು ಓದಬೇಕು. ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ, ಸಮಾನತೆ, ಸಹಬಾಳುವೆಗಳಂತಹ ಆದರ್ಶ ಮೌಲ್ಯಗಳು ಇಲ್ಲಿ ಪ್ರತಿಪಾದಿತವಾಗಿವೆ. ಇಲ್ಲೊಂದು ರೋಗಗ್ರಸ್ತ...
ನಾಯಕರ ಹೇಳಿಕೆಗಳಲ್ಲಿ, ಅವರಿಗೆ ಬೇಕಾದ ಅಂಶವನ್ನು ಹೆಕ್ಕಿ, ಅದಕ್ಕೆ ಒಗ್ಗರಣೆ ಕೊಟ್ಟು, ಆ ಒಗ್ಗರಣೆಯ ಘಾಟು ಊರಿಗೆಲ್ಲ ಅಡರುವಂತೆ ಮಾಡುವುದು. ಯಾವುದೋ ಪಕ್ಷದ ಪರ ವಕಾಲತ್ತು ವಹಿಸಿ ಸುದ್ದಿ ಸೃಷ್ಟಿಸುವುದು, ಹಂಚುವುದು ಎಂದರೆ...
ಈ ಲೇಖನದಲ್ಲಿ ನಾವು ನಿದರ್ಶನವಾಗಿ ತೋರಿಸಿದ ಮೂರು ಸಂವಾದಗಳು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಅನೇಕ ಸಂವಾದಗಳ ಪರಂಪರೆಯ ಒಂದು ಸಣ್ಣ ಭಾಗ ಅಷ್ಟೆ. ಭಾರತದ ಸ್ವಾತಂತ್ರ್ಯ ಹೋರಾಟ ಅನೂಹ್ಯ ಘಟನೆಗಳ...
ಡಾ. ಸಿ.ಆರ್. ಚಂದ್ರಶೇಖರ ಅಂದರೆ ಅಪ್ಪಟ ಜವಾರಿ ಮನುಷ್ಯನೊಬ್ಬನ ಸೀದಾ ಮತ್ತು ಸಾದಾತನದ ಸಾಕ್ಷಾತು. ಅತ್ಯಪರೂಪದ ವ್ಯಕ್ತಿತ್ವ. ಕೃಷ್ಣವರ್ಣ. ಸೌಜನ್ಯ ಕಾಲದ ಆದರ್ಶ ಮಾದರಿಯ ಉಡುಪು. ಸರಳತೆ, ಸಜ್ಜನಿಕೆ, ಸಾತ್ವಿಕತೆ, ಸಭ್ಯತೆ ಅಂದರೇನು...
ಮಂಹತ ಲಾಲ್ ದಾಸ್ ಅವರ ಅನುಮಾನಾಸ್ಪದ ಕೊಲೆಯೂ ಸೇರಿದಂತೆ, ಅವರ ಅಲ್ಪಾವಧಿಯ ಜೀವನವನ್ನು ಇಂದು ಅಯೋಧ್ಯೆಯಲ್ಲಿ ಬಹುತೇಕರು ಮರೆತುಹೋಗಿದ್ದಾರೆ. ಆದರೆ ಅವರು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಧಾರ್ಮಿಕ ಸಂಘರ್ಷವನ್ನು ನೆಲಮೂಲದಿಂದ ಅರ್ಥ ಮಾಡಿಕೊಂಡು ಜನರನ್ನು...
ಮೈಸೂರಿನ ಆನೆ ಲಾಯವೆಲ್ಲಿ ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೋ ಎಲ್ಲಿ? ಹಾಲಿವುಡ್ ಮತ್ತು ಮೈಸೂರು ನಡುವೆ ಬಾಂಧವ್ಯ ಬೆಸೆದ ಫ್ಲಾಹರ್ಟಿ- ಮೈಸೂರ್ ಸಾಬು ನಂಟು, ಚಲನಚಿತ್ರಗಳು ಮಾತ್ರವೇ ಸೃಷ್ಟಿಸಬಹುದಾದ ಪವಾಡಗಳಿಗೆ ಸಾಕ್ಷಿ. ಕಾವಾಡಿಗರ ಹಟ್ಟಿಯಲ್ಲಿದ್ದ...
ನಮ್ಮ ಗತಕಾಲದ ಸಮಾಜ ಅದ್ಭುತವಾದದ್ದು, ಅಲ್ಲಿಗೇ ನಾವು ವಾಪಸು ಹೋಗಬೇಕಿದೆಯೆಂದೂ, ಸಾವಿರಾರು ವರ್ಷಗಳ ಉಜ್ವಲ ಇತಿಹಾಸದಲ್ಲಿ ಕಳೆದ 70 ವರ್ಷಗಳ ಅವಧಿ ಮಾರ್ಗಚ್ಯುತಿ ಅಥವಾ ದಾರಿತಪ್ಪಿದ್ದು ಎಂಬ ಕಥೆ ಕಟ್ಟಲಾಗಿದೆ. ನೂರಾರು ವರ್ಷಗಳ...
ಜನವರಿ 26- ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಲಾದ ದಿನ. ಇದು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡಿತು. ಈ ಐತಿಹಾಸಿಕ ದಿನವು ಬ್ರಿಟೀಷರ ಕಾಲದ ಸಾಂವಿಧಾನಿಕ ರಾಜಪ್ರಭುತ್ವದಿಂದ ಮುಕ್ತಿ...
ಪರಕಾಲ ಪ್ರಭಾಕರ್ ಬುಧವಾರ(ಜ.24)ದಂದು ಬೆಂಗಳೂರಿಗೆ ಭೇಟಿ ನೀಡಿದ್ದರು. 'ಈ ದಿನ' ಯೂಟ್ಯೂಬ್ ಚಾನೆಲ್‌ಗಾಗಿ ಬ್ಯಾಂಕಿಂಗ್ ತಜ್ಞ ವೆಂಕಟ್ ಶ್ರೀನಿವಾಸನ್ ಅವರು ಪರಕಾಲ ಅವರ ಸಂದರ್ಶನ ನಡೆಸಿಕೊಟ್ಟಿದ್ದಾರೆ. 'The Crooked Timber of New...
ಎಂಬತ್ತರ ದಶಕದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ ರಂಗದಲ್ಲಿ ವಿಜೃಂಭಿಸತೊಡಗಿದ್ದ ಮೀಡಿಯೋಕ್ರಿಟಿಯನ್ನು ಎದುರಿಸುವ ಸಲುವಾಗಿ ಲಂಕೇಶ ಅವರು ಪತ್ರಿಕೆಯನ್ನು ಹುಟ್ಟುಹಾಕಿದರು. ಲಂಕೇಶರ ಅಗಾಧ ಕರ್ತೃತ್ವಶಕ್ತಿಗೆ, ಚಿಲುಮೆಯಂಥ ಬರಹಕ್ಕೆ ಬೆರಗಾದ ಕನ್ನಡನಾಡು, ಅವರಿಲ್ಲದ ಈ ಇಪ್ಪತ್ನಾಲ್ಕು...
ಲೋಹಿಯಾ ಅವರ ಇತಿಹಾಸ ದರ್ಶನದ ಬೆಳಕಿನಲ್ಲಿ ಜನವರಿ 22ರ ಘಟನೆ ನಿಸ್ಸಂದೇಹವಾಗಿ ಉದಾರವಾದಿ ಹಿಂದೂಗಳ ಮೇಲೆ ಮೂಲಭೂತವಾದದ ದಾಳಿಯಾಗಿದೆ. ಇದು ಗೆಲುವು. ಇಂತಹ ಸಂದರ್ಭದಲ್ಲಿ ಲೋಹಿಯಾ ಅವರಂತಹ ಇತಿಹಾಸಕಾರರ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ.
"ಹಿಂದೂ...
24, ಜನವರಿ 2024ರಂದು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ರವರಿಗೆ ನೂರು ವರ್ಷ ತುಂಬುತ್ತದೆ. ಅತಿ ಹಿಂದುಳಿದ ಕ್ಷೌರಿಕ ಸಮುದಾಯದಲ್ಲಿ ಜನಿಸಿದ ಕರ್ಪೂರಿ ಠಾಕೂರ್, ನಿಷ್ಠಾವಂತ ಸಮಾಜವಾದಿಯಾಗಿ ರೂಪುಗೊಂಡಿದ್ದು, ಹಿಂದುಳಿದ ಜಾತಿಗಳ ಪ್ರಾತಿನಿಧ್ಯದ...