ಮಾದಿಗರ ಕರೇಬಾನಿ/ ಕರೇಗುಂಡಿಯ ನೀರನ್ನು ಮದುವೆಯ ಮುಹೂರ್ತಕ್ಕೇ ಕೊಂಡೊಯ್ಯುವರೆಂದ ಮೇಲೆ ಅದಕ್ಕಿಂತ ಮೇಲಾದುದು ದೇವರ ಮನೆಯಲ್ಲಿರುವುದೇನು? "ಮೆಟ್ಟು ಕೊಟ್ಟವರು ನೆಂಟರು, ಅಂಗಾಲಿನ ನೆತ್ತರು ಸೋರದ ಹಾಗೆ ತಣ್ಣಗಿಟ್ಟುಕೊಂಡವರು" ಎಂದು ಭಾವಿಸಿದವರಿಂದ ಇಂತಹ ಅನಾಹುತಾಕಾರಿ...
ಕಾನೂನು- ಶಿಸ್ತು ಪಾಲಿಸುವ ವಿಷಯದಲ್ಲಿ ಸರಕಾರ ರಾಜಕೀಯ ಲೆಕ್ಕಾಚಾರ ನಡೆಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆಯೇ ಕಾಂಗ್ರೆಸ್ ಒಳಗಿನ ನಾಯಕರ ಭಿನ್ನಮತ ಬಹಿರಂಗ ಕಾಳಗವಾಗಿ, ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಸಮಾಜದ ಶಾಂತಿ...
ರಾಜ್ಯಗಳಿಗೆ ಜನಸಂಖ್ಯೆ ಆಧಾರಿತ ತೆರಿಗೆ ಸಂಗ್ರಹವನ್ನು ಹಂಚಿಕೆ ಮಾಡುವುದರಿಂದಾಗಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಒಪ್ಪಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ. 3.64ರಷ್ಟು ಮಾತ್ರ ಹಂಚಿಕೆಯಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯನವರು...
ತಮ್ಮ ಭೂಮಿಯನ್ನು ಬಿಜೆಪಿ ನಾಯಕರೊಬ್ಬರು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಮತ್ತು 1,000 ರೂ. ಪಿಂಚಣಿಯಲ್ಲಿ ಬದುಕುತ್ತಿರುವ ವೃದ್ಧ ದಲಿತ ರೈತರನ್ನು ಇ.ಡಿ. ಹಿಂಸಿಸುತ್ತಿದೆ. ವಿಚಾರಣೆಗೆ ಇ.ಡಿ. ಕರೆದಾಗ ಈ ದಲಿತರ ಖಾತೆಯಲ್ಲಿ ಇದ್ದದ್ದು...
ಕನ್ನಡದ ಸಮಸ್ಯೆಗಳು ಮಾತ್ರ ದಶಕಗಳಿಂದಲೂ ಹಾಗೇ ಇವೆ. ಶೈಕ್ಷಣಿಕವಾಗಿ ಕನ್ನಡದ ಮಹತ್ವ ಕಡಿಮೆಯಾಗುತ್ತಿದೆ. ಮುಖ್ಯವಾಗಿ, ಕನ್ನಡ ಅನ್ನದ ಭಾಷೆಯಾಗಿ ಬದಲಾಗಿಲ್ಲ. ಕನ್ನಡ ಓದಿದವರಿಗೆ ಕೆಲಸ ಸಿಗುತ್ತದೆ ಎನ್ನುವ ಭರವಸೆಯಿಲ್ಲ. ಕನ್ನಡ ಶಾಲೆಗಳು ವರ್ಷದಿಂದ...
ಕನ್ನಡಪರ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಕಾನೂನು ಉಪದೇಶ ಮಾಡಿ ನಾರಾಯಣಗೌಡ ಮತ್ತಿತರರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರು ಈ ರೀತಿ ಏಕಾಏಕಿ ಬೀದಿಗಿಳಿಯಲಿಲ್ಲ. ಬೀದಿಗಿಳಿಯುವ...
ಈ ಪುಸ್ತಕದ ಓದು ಮುಗಿಯುವಂಥದ್ದಲ್ಲ, ನಮ್ಮ ನಮ್ಮ ಎದೆಗಳಲ್ಲಿ ಬೆಳೆಯುವಂಥದ್ದು. ಜೀವಲೋಕದ ಬಗ್ಗೆ ನಮ್ಮ ಅಪತಿಳಿವಳಿಕೆಯನ್ನ ಮನ್ನಿಸಿ ಹೊಸ ನೋಟ ಕರುಣಿಸುತ್ತದೆ. ಏರೋಪ್ಲೇನ್ ಚಿಟ್ಟೆಯನ್ನೇ ಧ್ಯಾನಿಸಿ ಧ್ಯಾನಿಸಿ ಅದರ ಬದುಕಿನಲ್ಲಿ ಒಂದಾಗಿ ತಾವೂ...
ಸದಾ ಸಂಸ್ಕೃತಿಯ ಬಗ್ಗೆ ಉಪದೇಶ ಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ...
ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ 'ದಿನಕ್ಕೊಬ್ಬ ಗಂಡ'ನ ಕಾನ್ಸೆಪ್ಟ್ ಅರ್ಥ ಆಗುತ್ತದೆ
"ದಿನಕ್ಕೊಬ್ಬ ಗಂಡ" - ಸನಾತನ ಧರ್ಮದೊಳಗಿನ ಮಹಿಳಾ ದೌರ್ಜನ್ಯದ ಈ ಪಿಡುಗು ಮತ್ತು...
ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ...
ಸಾಕ್ಷಿಯವರ ಹತಾಷೆ, ಭವಿಷ್ಯದ ರೂಪಕದಂತಿತ್ತು. ಜಾಟ್ ಆಯಾಮದ ಲೆಕ್ಕಾಚಾರವಷ್ಟೇ ಮುಖ್ಯವಾಗದೆ, ಸಂತ್ರಸ್ತ ಹೆಣ್ಣುಮಕ್ಕಳ ನಿಜವಾದ ಆತಂಕಕ್ಕೆ ಸರ್ಕಾರ ಉತ್ತರ ಕಂಡುಕೊಳ್ಳಲಿ
ಸರಣಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಹಲವು ಅಪರಾಧಗಳ ಹಿನ್ನೆಲೆಯ ಬಿಜೆಪಿ ಸಂಸದ...
ಬಾಬಾ ಸಾಹೇಬರು ಹಿಂದುತ್ವ ಸಂಘಟನೆಗಳ ಕುರಿತು ಆಡಿದ್ದ ಎಚ್ಚರಿಕೆಯ ಮಾತುಗಳನ್ನುಇವರು ಅರ್ಥಮಾಡಿಕೊಳ್ಳುವರೇ?
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ್ದ ಎಚ್ಚರಿಕೆಯ ಮಾತುಗಳಿಂದಲೇ ಈ ಹೊತ್ತಿನ ವಿದ್ಯಮಾನಕ್ಕೆ ಪ್ರತಿಕ್ರಿಯಿಸುವುದು ಸೂಕ್ತ. "ಹಿಂದೂ ಮಹಾಸಭಾ...