ತೆಲಂಗಾಣದಲ್ಲಿ ಕಾಂಗ್ರೆಸ್ ಪುಟಿದೇಳುತ್ತಿರುವುದಕ್ಕೆ ಮತ್ತು ಬಿಆರ್‌ಎಸ್ ಕುಸಿತ ಕಾಣುತ್ತಿರುವುದಕ್ಕೆ ಈ ಆರು ಅಂಶಗಳು ಮುಖ್ಯವಾಗಿ ತೋರುತ್ತಿವೆ.
ತೆಲಂಗಾಣದಲ್ಲಿ ನಡೆದಿರುವ ರಾಜಕೀಯ ತಿರುವು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಎದ್ದು ಕಾಣುತ್ತದೆ. 'ರಾಷ್ಟ್ರೀಯ' ಮಾಧ್ಯಮಗಳು ತಮ್ಮ ಹೆಚ್ಚಿನ...
ಬ್ರಿಟಿಷರು ಮಾಡಿದ ಜಾತಿ ಗಣತಿಯನ್ನೇ ಪರಿಶಿಷ್ಟರಿಗೆ ಮತ್ತು ಒಬಿಸಿಗಳಿಗೆ ಮೀಸಲಾತಿ ನೀಡುವಾಗ ಭಾರತ ಸರ್ಕಾರ ಅವಲಂಬಿಸಬೇಕಾಗಿತ್ತು...
ಭರತ ಖಂಡದ ಬದುಕು ಜಾತಿಗಳಿಂದ ತುಂಬಿದೆ. ಇಲ್ಲಿ ಪ್ರತಿಯೊಬ್ಬರೂ ಶೇಕಡಾ 90ರಷ್ಟು ಜೀವನ ತಮ್ಮ ಜಾತಿಯವರ ನಡುವೆಯೇ...
'ಕಡೆಗೂ ಸತ್ತ, ಸೆಟೆದ, ನೆಗೆದುಬಿದ್ದ' ಎಂಬ ತಲೆಬರೆಹ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ತೀರಾ ವಿರಳವಿದ್ದೀತು. ‘ಅಮೆರಿಕೆಯ ಆಳುವ ವರ್ಗಕ್ಕೆ ಬಹು ಪ್ರಿಯವಾಗಿದ್ದ ಸಮರಪಾತಕಿ ಹೆನ್ರಿ ಕಿಸಿಂಜರ್ ಕಡೆಗೂ ಸತ್ತ’ ಎಂಬ ತಲೆಬರೆಹದ ವರದಿಯನ್ನು...
ಈಗ ರಂಗಶಂಕರದಲ್ಲಿ ಕವನವಾಚನ, ನಾಟಕವನ್ನು ನಡೆಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಒಂದೆಡೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಸ್ರೇಲ್ ಅತಿಕ್ರಮಣ, ಆಕ್ರಮಣವನ್ನು ಖಂಡಿಸುತ್ತಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆ ಅದಕ್ಕೆ ವಿರುದ್ಧವಾಗಿದೆ.
ಕಳೆದ...
ಜಾತಿಯ ಕಾರಣದಿಂದಲೇ ಬದುಕುವ ಹಕ್ಕುಗಳಿಂದ ನಿರಾಕರಣೆಗೊಂಡು ಹಸಿವು, ಅನಕ್ಷರತೆ, ನಿರುದ್ಯೋಗಗಳಡಿಯಲ್ಲಿ, ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ತಬ್ಬಲಿ ಸಮುದಾಯಗಳನ್ನು ಗುರುತಿಸುವ ಮೂಲಕ ಸರ್ಕಾರದ ಯೋಜನೆಗಳು ಇಂತಹ ಸಮುದಾಯಗಳಿಗೆ ತಲುಪುವಂತೆ ನೋಡಿಕ್ಕೊಳ್ಳುವ ಜವಾಬ್ಧಾರಿ ಕೇವಲ ಸರ್ಕಾರದಷ್ಟೇ...
ಬಹುಪಾಲು ಖಾಸಗಿ ಪ್ರತಿಷ್ಠಾನ, ಸಂಘ ಸಂಸ್ಥೆಗಳು ನೀಡುವ ಪುಸ್ತಕ ಬಹುಮಾನ, ಪ್ರಶಸ್ತಿ, ಮತ್ತು ಅವುಗಳ ಆಯ್ಕೆಗೆ ಅನುಸರಿಸುವ ವಿಧಾನ, ಪುರಸ್ಕಾರಗಳ ಒಳಹುನ್ನಾರಗಳು ವಸೂಲಿಬಾಜಿ ದಂಧೆಗಳಾಗಿವೆ. ಅವು ಗಳಿಕೆ ಮತ್ತು ಮೂಗಿನ ನೇರದ ಹೊಲಬುಗೇಡಿ...
ಚರಿತ್ರೆಯಲ್ಲಿ ನಡೆದು ಹೋಗಿರುವ ಅನ್ಯಾಯಗಳನ್ನು ಕಾಂತರಾಜ ಸಮಿತಿ ನಡೆಸಿರುವ ಜಾತಿ ಗಣತಿ ಸರಿಪಡಿಸಬಹುದಾದ್ದರಿಂದ ವರದಿ ಜಾರಿಗೆ ಬರಲೇ ಬೇಕಾಗಿದೆ. ಕರ್ನಾಟಕದ ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸರಕಾರ ಈ ವರದಿಯನ್ನು...
ಪಂಚರಾಜ್ಯಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಸ್ವಘೋಷಿತ ಪ್ರಮಾಣಪತ್ರ ಆಧರಿಸಿದ ವರದಿಯನ್ನು ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಜಂಟಿಯಾಗಿ ಬಿಡುಗಡೆ ಮಾಡಿದೆ.
ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿಚಾರದಲ್ಲಿ...
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯನ್ನು ತೀವ್ರ ಧಾವಂತದಲ್ಲಿ ಜಾರಿ ಮಾಡಲಾಗುತ್ತಿದೆ. ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಅಡ್ಡದಾರಿ ಹಿಡಿಯಲಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವೇ ಹೊರತು ಹಿಮಾಲಯವನ್ನು ರಕ್ಷಿಸುವುದು ಅವರ...
ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸರ್ಕಾರ, ತನ್ನ ನೀತಿಗಳ ವಿರುದ್ಧ, ಧರ್ಮಗಳನ್ನು ಬಗ್ಗೆ ಚರ್ಚಿಸುವ ವಸ್ತುವಿರುವ ಸಿನಿಮಾಗಳನ್ನು ಆಯ್ಕೆ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ಕೊಟ್ಟಿದೆ. ಹಾಗಾಗಿ ಗುಟ್ಟಮಟ್ಟದ ಸಿನಿಮಾಗಳನ್ನು ಆಯ್ಕೆ ಮಾಡಲು ಆಗಿಲ್ಲ...
ಎಸ್ ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ‘ಎಸ್ ದಿವಾಕರ್ ಸ್ನೇಹಿತರ ಬಳಗ’ ಸಂಪಾದಿಸಿ, ವೀರಲೋಕ ಪ್ರಕಾಶನ ಪ್ರಕಟಿಸಿರುವ ‘ಪರಿಮಳದ ಪಡಸಾಲೆ’ ಎಂಬ ಕೃತಿಗೆ ಬರೆದಿರುವ ಸಂಪಾದಕೀಯ ಮಾತುಗಳ ಆಯ್ದಭಾಗವಿದು. ಇದೇ...
ಸಾಹಿತ್ಯ ಎನ್ನುವುದು ಕಠಿಣ ಶಬ್ದಗಳಲ್ಲಿ ಕಳೆದುಹೋಗದೆ, ಜನರ ಹೃದಯಕ್ಕೆ ತಲುಪುವಂತಾಗಬೇಕು, ಬತ್ತಿದೆದೆಗಳಲ್ಲಿ ಜೀವಸೆಲೆ ಮೂಡಿಸಿ, ನೊಂದವರ ಕೈಹಿಡಿದು ಎತ್ತಬೇಕು. ತಮ್ಮೆಲ್ಲ ಶ್ರಮವನ್ನು ಧಾರೆಯೆರೆದ ದಲಿತರು ಇಂದು ಸಂಕಟಗಳ ಸರಮಾಲೆಯಲ್ಲಿ ಬದುಕುತ್ತಿದ್ದಾರೆ. ಇದನ್ನು ನಾವೆಲ್ಲ...