ಹುಲಿ ಉಗುರಿನ ವಿಚಾರ ಭಾರಿ ಸದ್ದು ಮಾಡುತ್ತಿದೆ. ನಟ ಜಗ್ಗೇಶ್, ದರ್ಶನ್, ರಾಜಕಾರಣಿ ಕಮ್ ಸಿನಿಮಾ ನಟ ನಿಖಿಲ್ ಕುಮಾರಸ್ವಾಮಿ ಮುಂತಾದವರಿಂದ ಪೊಲೀಸರು ಹುಲಿ ಉಗುರಿನ ಲಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು...
ನಮಗೆಲ್ಲರಿಗೂ ಕರಳುಬಳ್ಳಿ ಸಂಬಂಧ ಇರುವ ಈ ಪ್ರದೇಶದಲ್ಲಿ ಅನೇಕ ವೈಶಿಷ್ಟ್ಯಗಳು ಇವೆ. ಅವು ಇದಕ್ಕೆ ಇರುವ ಹೆಸರುಗಳಿಂದ ಶುರು ಆಗುತ್ತವೆ. ಈಶಾನ್ಯ ಕರ್ನಾಟಕ ಎನ್ನುವುದು ಭೌಗೋಳಿಕ ಹೆಸರಾದರೆ, ಹೈದರಾಬಾದು ಕರ್ನಾಟಕ ಎನ್ನುವುದು ಇಲ್ಲಿನ...
ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ ಆಳುವ ಪ್ರಭುತ್ವಕ್ಕೆ ಅಂಕುಶವಿಟ್ಟವರು. ಪುಟ್ಟ ಟಿಪ್ಪಣಿ ಮತ್ತು ವಿಡಂಬನಾತ್ಮಕ ಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹಂಚಿದವರು. ದೇಶ ಕಂಡ ಶ್ರೇಷ್ಠ,...
ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಒಕ್ಕಲಿಗ ಸಮುದಾಯದ ಬಗ್ಗೆ ಕುವೆಂಪು ಅವರ ವಿಚಾರಧಾರೆಗಳನ್ನು ಯಥಾವತ್ತಾಗಿ ಉಲ್ಲೇಖಿಸಿದ್ದಾರೆ. ಇದನ್ನು ಮನುವಾದಿಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳು ಎಲ್ಲೆ ಮೀರಿ ವೈಭವೀಕರಿಸಿ ಒಕ್ಕಲಿಗ...
ಸಾಮಾನ್ಯವಾಗಿ ಸಾಮಾಜಿಕ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಯಾವುದೇ ಆಡಳಿತಕ್ಕೆ ಮಾರ್ಗದರ್ಶಿ ತತ್ವವಾಗಿರಬೇಕು. ಅದರಲ್ಲೂ, ನಿರ್ದಿಷ್ಟವಾಗಿ ಉನ್ನತ ಶಿಕ್ಷಣದ ವಿಚಾರದಲ್ಲಿ ಅತಿ ಮುಖ್ಯ. ರಾಜಕೀಯ ಆವೇಶದ ಹೇಳಿಕೆಗಳು ಮತ್ತು ಪ್ರತಿ ಹೇಳಿಕೆಗಳಿಂದ ತಲೆ...
ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ 'ರಾಜ್ಯ ಶಿಕ್ಷಣ ಸಮಿತಿ’ಯು ರಾಜ್ಯದ ಶೈಕ್ಷಣಿಕ ಜಗತ್ತಿನ ರಚನಾತ್ಮಕ ಬದಲಾವಣೆಗೆ ಪ್ರಯತ್ನಿಸಬೇಕಾಗಿದೆ. ಅದರಲ್ಲಿಯೂ ಸಾರ್ವಜನಿಕ, ಶೈಕ್ಷಣಿಕ ವ್ಯವಸ್ಥೆಯ ಕರಗುವಿಕೆಯನ್ನು ತಡೆಯುವ ಮತ್ತು ಸಮಸಮಾಜವನ್ನು ರೂಪಿಸುವ...
ವೇಶ್ಯಾವೃತ್ತಿಯಲ್ಲಿ ಹಣ ಮಾಡುವ ಉದ್ದೇಶದಿಂದಲೇ ಫ್ಲಾಟ್ ಬಾಡಿಗೆಗೆ ಪಡೆದು ಹುಡುಗಿಯರನ್ನು ಕರೆತಂದು, ಬಂಧನದಲ್ಲಿರಿಸಿ ಬಲವಂತದ ವೇಶ್ಯಾವಾಟಿಕೆ ಮಾಡಿಸುತ್ತಿದ್ದ ಗ್ಯಾಂಗ್ ನ ಪ್ರಮುಖ ಸದಸ್ಯ ಪುನೀತ್ ಕೆರೆಹಳ್ಳಿ ! ಹಾಗಂತ ನಾವು ಹೇಳುತ್ತಿಲ್ಲ. ಡಿಜೆಹಳ್ಳಿ...
ಪುನೀತ್ ಕೆರೆಹಳ್ಳಿಯನ್ನು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಸಿದ ನಂತರ ಪೊಲೀಸ್ ಇನ್ಸ್ ಪೆಕ್ಟರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಗಳ ಹೇಳಿಕೆಯನ್ನು ಪಡೆಯುತ್ತಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ಸಬ್...
ಟಿವಿ ಪರದೆಯ ಮೇಲೆ ದುರ್ಬೀನುಗಳ ಮೂಲಕ ಆಡುವ ಈ ವಿಡಿಯೋ ಗೇಮ್‌ಗೂ ಐತಿಹಾಸಿಕ ಸಂಗತಿಗಳಿಗೂ, ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಆಟವು ಕೇವಲ ಆಟವಲ್ಲ, ಇದು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ...
ಅನ್ಯಾಯಗಳನ್ನು ಸಹಿಸಿಕೊಂಡು ಪ್ರತಿಭಟಿಸಲಾಗದಂತೆ ಬದುಕುವ ಅನಿವಾರ್ಯತೆ ನಮ್ಮಲ್ಲಿ ಅನೇಕರಿಗೆ ಇದೆ. ಆದರೆ ನ್ಯಾಯವಾಗಿ ಬದುಕುವುದು ಸರಿಯಾದರೂ, ಅನ್ಯಾಯದ ವಿರುದ್ಧ 'ದನಿ ಎತ್ತದಿರುವುದು' ಅತಿದೊಡ್ಡ ತಪ್ಪೆಂದು ಹಿರೇಮಠರ ಬಾಳ್ಕಥನ ನಮಗೆ ತಿಳಿ ಹೇಳುತ್ತದೆ. ಮುಂದಿನ...
ಕೆ ಸಿ ರಘು ಕನ್ನಡ ಪತ್ರಿಕೆಗಳ ಓದುಗರಿಗೆ, ಟಿವಿ ಚಾನೆಲ್‌ಗಳ ವೀಕ್ಷಕರಿಗೆ ಚಿರಪರಿಚಿತ ಹೆಸರು. ಬರಹಗಾರರಾಗಿ, ಅಂಕಣಕಾರರಾಗಿ, ರಾಜಕೀಯ ವಿಶ್ಲೇಷಕರಾಗಿ, ಆರ್ಥಿಕ-ಸಾಮಾಜಿಕ ಸಂಗತಿಗಳ ಕುರಿತ ತಮ್ಮ ಪಾಂಡಿತ್ಯಪೂರ್ಣ ಮಾತುಗಳಿಗಾಗಿ ಹೆಸರಾಗಿದ್ದವರು ರಘು.
ಕಲ್ಮನೆ ಚಂದ್ರೇಗೌಡ...
ಇದೇ ಅಕ್ಟೋಬರ್ 26ಕ್ಕೆ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷದ ಅವಧಿ ಪೂರ್ಣಗೊಳಿಸಲಿದ್ದಾರೆ. ಎರಡೂವರೆ ದಶಕಗಳ ನಂತರ ಗಾಂಧಿ ಕುಟುಂಬದಾಚೆಗೆ ಮೊತ್ತಮೊದಲ ಕಾಂಗ್ರೆಸ್ ಅಧ್ಯಕ್ಷರಾದವರು ಖರ್ಗೆ. ಅವರಿಗೀಗ 81 ವರ್ಷದ ಪ್ರಾಯ....