ವಿಚಾರ

ಕೇಸರಿ-ಹಸಿರು ಗುಂಪುಗಳು; ಜಾತ್ಯತೀತ ಪರಂಪರೆಯ ನಡುವೆ ಸೀಳು ಮೂಡಿಸುವ ಸಮಾನಾಂತರ ಹಳಿಗಳು

ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಡಿಜೆಹಳ್ಳಿ ಪ್ರಕರಣವು ಪ್ರವಾದಿ ಅವರ ವಿರುದ್ಧ ಮಾನಹಾನಿಕರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿತ್ತು ಎನ್ನುವುದರ ವಿರುದ್ಧ ಹುಟ್ಟಿಕೊಂಡಂತಹ ಬೆಂಕಿಯಾಗಿತ್ತು. ಆಗ ಜೈಲು ಸೇರಿಕೊಂಡ ಹುಡುಗರಲ್ಲಿ ಅಪರಾಧಿಗಳು...

ಕೋಮುಗಲಭೆಗೆ ಶಿವಮೊಗ್ಗದ ರಾಗಿಗುಡ್ಡವನ್ನೇ ಯಾಕೆ ಆಯ್ಕೆ ಮಾಡಲಾಯಿತು ?

ಈಗ ರಾಗಿಗುಡ್ಡವನ್ನೇ ಕೋಮುವಾದಿಗಳು ಟಾರ್ಗೆಟ್ ಮಾಡಿರುವುದರ ಹಿಂದೆ ಧಾರ್ಮಿಕ ಮತ್ತು ಭೂಮಾಫಿಯಾ ಇದೆ. ಪ್ರಕೃತಿ ಸೌಂದರ್ಯದ ಸ್ವರ್ಗವಾಗಿರುವ ರಾಗಿಗುಡ್ಡ ಭೂ ಅತಿಕ್ರಮಣಕಾರರಿಗೂ ಸ್ವರ್ಗವಾಗಿದೆ. ಒಂದು ಕಡೆಯಲ್ಲಿ ಶ್ರೀಮಂತರು ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರೆ, ಇನ್ನೊಂದೆಡೆ...

ನಿತೀಶ್‌ ಕುಮಾರ್‌ ಮಾದರಿಯಲ್ಲಿ ಸಿದ್ದರಾಮಯ್ಯನವರೂ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲಿ

ನಿತೀಶ್‌ ಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ನಿತೀಶ್‌ ಕುಮಾರ್‌ ಕರ್ಪೂರಿ ಠಾಕೂರ್‌ ರಿಂದ ಪ್ರಭಾವಿತರಾದರೆ ಸಿದ್ದರಾಮಯ್ಯನವರು ದೇವರಾಜ ಅರಸು ಅವರಿಂದ ಪ್ರಭಾವಿತರಾದವರು. ತಮಿಳುನಾಡನ್ನು ಹೊರತುಪಡಿಸಿದರೆ ಸಾಮಾಜಿಕ ನ್ಯಾಯ ಕೊಡುವುದರಲ್ಲಿ...

ಮುಸ್ಲಿಮರು ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ; ʼಸಹಿಸಿಕೊಂಡವನೇ ಗೆಲ್ಲುತ್ತಾನೆʼ ಎನ್ನುವ ಸತ್ಯವನ್ನು ಅರಿಯಬೇಕು

ಶಿವಮೊಗ್ಗ ನಗರದಲ್ಲಿ ಈದ್‌ ಮಿಲಾದ್‌ ಸಂದರ್ಭದಲ್ಲಿ ನಡೆದ ಗಲಾಟೆ ಹಿಂದಿರುವ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಅದಕ್ಕೆ ಪ್ರತಿಯಾಗಿ ಕಲ್ಲು ತೂರುವುದು ಜಾಣ ನಡೆಯಲ್ಲ. ಆ...

ಅಂಚಿಗೆ ಸರಿದ ಗಾಂಧಿ ; ಕ್ಷಯಪೀಡಿತ ಗ್ರಾಮ ಭಾರತ : ಕೆ ಪಿ ಸುರೇಶ್ ಬರೆಹ

ಗಾಂಧಿಗೆ ನಮ್ಮ ಗ್ರಾಮಗಳು ಸ್ವಾವಲಂಬಿ ಗ್ರಾಮಗಳಾಗಿ ನಗರಗಳ ಕೈಗಾರಿಕಾ ಉತ್ಪಾದನೆಯ ಗ್ರಾಹಕರಾಗುವ ಅಪಾಯ ತಡೆಯಬಹುದು ಎಂಬ ಆಶಯ ಇತ್ತು. ಆದರೆ ಇದು ಆಶಯದಿಂದಾಚೆ ವಾಸ್ತವವಾಗುವ ಯಾವ ಡಿಸೈನೂ ಕೂಡಾ ಇರಲಿಲ್ಲ. ಸ್ವಾವಲಂಬೀ ಗ್ರಾಮವೆಂಬುದು ಜಾತಿ ಪಾಳೆಯಗಾರಿಕೆಯನ್ನು...

ಹಾಗಾದರೆ ಮುಸ್ಲಿಮರು ಮಾಡಿದ್ದು ತಪ್ಪೇ ಕುಮಾರಸ್ವಾಮಿಯವರೇ?

ಮುಸ್ಲಿಂ ದ್ವೇಷವನ್ನೇ ಮುಕ್ತ ಅಜೆಂಡಾವಾಗಿ ಇಟ್ಟುಕೊಂಡಿರುವ ಬಿಜೆಪಿಗೆ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ನಂತರದಲ್ಲಿ ರಾಜ್ಯ ರಾಜಕಾರಣದಲ್ಲಿ ಬಲ ತಂದುಕೊಟ್ಟವರು ಕುಮಾರಸ್ವಾಮಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ನೆಲಕಚ್ಚಿದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹತಾಷರಾಗಿದ್ದಾರೋ...

‘ಕಲ್ಯಾಣ ಕೆಡುವ ಹಾದಿ’: ಕರ್ನಾಟಕದ ಆಡಳಿತ ವ್ಯವಸ್ಥೆಯ ಅಧಃಪತನದ ಕಾಲಾನುಕ್ರಮ ಚಿತ್ರಣ

ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಜೀವನ ಕಥನ 'Fall from Grace: Memoirs of a Rebel IAS Officer’ ಪುಸ್ತಕದ ಕನ್ನಡ ಅನುವಾದ 'ಕಲ್ಯಾಣ ಕೆಡುವ ಹಾದಿ’ಯ ಬಿಡುಗಡೆ...

ದೇವರಾಜ ಅರಸು- ಕರ್ನಾಟಕದ ಒಂದು ವಿಶಿಷ್ಟ ಗ್ರೀಕ್ ದುರಂತಗಾಥೆ

ದೇವರಾಜ ಅರಸು ಅವರನ್ನು ಹತ್ತಿರದಿಂದ ಬಲ್ಲ ಕರ್ನಾಟಕದ ಅಪರ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿರುವ ವಿ. ಬಾಲಸುಬ್ರಮಣಿಯನ್ ಎಂಬ ರೆಬೆಲ್ ಐಎಎಸ್ ಅಧಿಕಾರಿಯ 'ಕಲ್ಯಾಣ ಕೆಡುವ ಹಾದಿ' ಎಂಬ ಆತ್ಮಕಥನದಿಂದ ಆಯ್ದ ಬರಹವಿದು....

ದೇಶದ ಆಹಾರ ಭದ್ರತೆಯಿಂದ ರೈತರ ಆದಾಯ ಭದ್ರತೆವರೆಗೆ ಸ್ವಾಮಿನಾಥನ್ ಚಿಂತನೆ

ಇಡೀ ದೇಶಕ್ಕೆ ನಿಜಾರ್ಥದಲ್ಲಿ ‘ಅನ್ನ ಭಾಗ್ಯ’ ನೀಡಿದ ಸ್ವಾಮಿನಾಥನ್ ಅವರಿಗೆ ಈ ದೇಶ ಸಲ್ಲಿಸಬಹುದಾದ ನಿಜವಾದ ಗೌರವವೇನೆಂದರೆ- ಅವರು ಪ್ರಸ್ತಾಪಿಸಿದಂತೆ ರೈತರ ಬೆಳೆಗಳಿಗೆ ಸಿ2+50 % ಎಂ.ಎಸ್.ಪಿ. ನೀಡಬೇಕಿರುವುದು 1960ರ ದಶಕ. ಭಾರತದಲ್ಲಿ ತೀವ್ರ...

ಭಗತ್‌ ಸಿಂಗ್‌ ಯುವ ಜನಾಂಗದ ಕ್ರಾಂತಿಯ ಚಿಲುಮೆ

"ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಛಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.'' ಭಾರತದ ಇತಿಹಾಸದಲ್ಲಿ...

ಇಂದು ಮೀಲಾದುನ್ನಬಿ: ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್

ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಪ್ರವಾದಿಗಳು ಕೇವಲ ಬೋಧನೆ ಮಾಡಿದ್ದು ಮಾತ್ರವಲ್ಲದೇ, ಪ್ರಾಯೋಗಿಕವಾಗಿ ಜನರ ನಡುವೆ ನೆಲೆಯೂರುವಂತೆ ಮಾಡಿದ್ದರು. ನಾಗರಿಕತೆಯನ್ನು ಉನ್ನತ ಮಟ್ಟಕ್ಕೆ ಏರಿಸಿ, ಅಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟದ್ದೇ ಇಂದಿಗೂ ಜೀವಂತವಾಗಿರುವುದಕ್ಕೆ ಕಾರಣ. ಬರೆಹ...

‘ಎನ್ಇಪಿ ಅಧಿಕೃತವಾಗಿ ರದ್ದಾಗಿದೆಯೇ?’ ಬಗೆಹರಿಯದ ಬಿಕ್ಕಟ್ಟುಗಳು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು 'ನಾವು ಎನ್‌ಇಪಿ 2020ಯನ್ನು ತಿರಸ್ಕರಿಸಿದ್ದೇವೆ. ಹೀಗಾಗಿ ಎನ್‌ಸಿಎಫ್ 2023ಯನ್ನು ಅನುಸರಿಸುವ ಅಗತ್ಯವಿಲ್ಲ, ಎನ್‌ಸಿಎಫ್ 2005ನ್ನು ಅನುಸರಿಸುತ್ತೇವೆ' ಎಂದು ಹೇಳಿದ್ದಾರೆ. ಈಗಿರುವ ಪ್ರಶ್ನೆ ಎಂದರೆ ಎನ್ಇಪಿ 2020 ಅಧಿಕೃತವಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ