ಸಂಘಪರಿವಾರಕ್ಕೆ ಮೊಗವೀರರ ಜಾತ್ಯಾತೀತತೆ ಮತ್ತು ಅದಕ್ಕಾಗಿನ ಅವರ ಬದ್ಧತೆಯ ಬಗ್ಗೆ ನೆನಪಿರಬೇಕು. ನೆನಪಿಲ್ಲ ಎಂದಾದರೆ ತೀರಾ ಇತ್ತಿಚೆಗೆ ಅಂದರೆ ಹತ್ತನ್ನೆರಡು ವರ್ಷದ ಹಿಂದೆ ಮೊಗವೀರರ ಪವಿತ್ರ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ನಡೆದ ಘಟನೆಯನ್ನು...
ಪ್ರೇಮ, ಪತ್ತೇದಾರಿ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದ, ತನ್ನ ಆಂಗಿಕ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ, ಅನಿಸಿದ್ದನ್ನು ಆಡುವ ದಾಢಸೀ ವ್ಯಕ್ತಿತ್ವ ಹೊಂದಿದ್ದ, ಕೊನೆಯವರೆಗೂ ಚಿರಯೌವನಿಗನಾಗಿಯೇ ಉಳಿದ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್‌ರಿಗೆ ಇದೇ...
ವಿಚಿತ್ರವೆಂದರೆ ಇವರಿಗೆ ಹಿಂದೂ ಸಂಘಟನೆಗಳಲ್ಲಿ ಯಾವುದೇ ಹುದ್ದೆ ಜವಾಬ್ದಾರಿ ಇಲ್ಲ. ಅದೇ ಹಿನ್ನೆಲೆಯಲ್ಲಿ ಪರಿವಾರ ಅವಳು ನಮ್ಮವಳಲ್ಲ ಎಂದು ಕೈ ತೊಳೆದುಕೊಂಡದ್ದು. ಸೂಲಿಬೆಲೆಗೂ ಕೂಡಾ. ಆದರೆ ಇವರು ವರ್ಷಪೂರ್ತಿ ಬಿಜೆಪಿ ಪರಿವಾರದ ...
ರೈತನ ಬದುಕು ಕಡು ಕಷ್ಟದ್ದು. ಉತ್ತು ಬಿತ್ತಿ ಬೆಳೆ ಬೆಳೆದು ಅದನ್ನು ಮಾರಿ ಒಂದಿಷ್ಟು ಕಾಸು ನೋಡಿದರೆ, ಅದೇ ಅದೃಷ್ಟ ಎಂದುಕೊಳ್ಳುವ ಪರಿಸ್ಥಿತಿ ರೈತರದ್ದು. ಇಂಥ ಸ್ಥಿತಿಯಲ್ಲೂ ರೈತರ ಅರ್ಧ ಆಯಸ್ಸು ಕಂದಾಯ...
ಗಣೇಶ್ ಎನ್ ದೇವಿ ಖ್ಯಾತ ಲೇಖಕರು ಮತ್ತು ಸಂಸ್ಕೃತಿ ಚಿಂತಕರು. 'ಬೆಲೆ ಏರಿಕೆ, ನಿರುದ್ಯೋಗ ವಿಪರೀತ ಎನ್ನುವಷ್ಟು ಹೆಚ್ಚಾಗುತ್ತಿದ್ದರೂ ದೇಶದ ಜನ ಪ್ರತಿಭಟಿಸಲು ಬೀದಿಗಿಳಿಯದೇ ಇರುವುದಕ್ಕೆ ಮೋದಿಯವರ ಜನಪ್ರಿಯತೆ ಕಾರಣವಲ್ಲ; ಜನರ ಮೌನವನ್ನು...
02 ಏಪ್ರಿಲ್ 2010ರಂದು ತೆಹಲ್ಕಾ ಪತ್ರಿಕೆಯು ಒಂದು ರಹಸ್ಯ ಕಾರ್ಯಾಚರಣೆಯನ್ನು ಬಯಲು ಮಾಡಿತ್ತು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೋಮುಗಲಭೆಗಾಗಿ ಹಣಕಾಸಿನ ಡೀಲ್‌ಗೆ ಒಪ್ಪಿಕೊಳ್ಳುತ್ತಾರೆ
ಸಂಘಪರಿವಾರದ ಕಾಲಾಳುಗಳು ಬೆಳೆದು ಬಂದಿರುವುದೇ ಕುಂದಾಪುರದ ಚೈತ್ರಾ ಮಾದರಿಯಲ್ಲಿ....
ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ಆಶ್ಚರ್ಯ ಪಡುವಂಥದ್ದೇನಿಲ್ಲ. ಎಚ್ ಡಿ ಕುಮಾರಸ್ವಾಮಿ ಅವರು 2006 ರಲ್ಲಿ ಕಾಂಗ್ರೆಸ್ ನಂಟು ಕಳಚಿಕೊಂಡು ಕೋಮುವಾದಿ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿದಾಗಲೆ ಅದರ "ಜಾತ್ಯತೀತ" ಸಿದ್ಧಾಂತಕ್ಕೆ...
ನಾನು ನರ್ಮದಾ, ತೆಹ್ರಿ, ಗಂಗಾ ವಿವಾದಗಳನ್ನು ಬಗೆಹರಿಸಿದ್ದೆ. ಹಾಗಿರುವಾಗ, ಮೋದಿಗೇಕೆ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಾಗುತ್ತಿಲ್ಲ? ಮಾಜಿ ಪ್ರಧಾನಿ ದೇವೇಗೌಡರ ಪ್ರಶ್ನೆ
ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಜೊತೆ ಮಾತುಕತೆ ಮೂಲಕ ಕಾವೇರಿ...
'ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲಾಖೆಯಲ್ಲಿ ಲಂಚವಿಲ್ಲದೆ ಯಾವುದೇ ಕಡತ ಚಲಿಸುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ತಮ್ಮ ನಿಗದಿತ ಕೆಲಸ ಮಾಡಲು ಲಂಚ ಪಡೆಯುವುದು ಒಂದು ನಿಯಮವೇ...
ಬಹುಬಗೆಯ ಆಕರಗಳ ಮೂಲಕ ಕೆ.ಎನ್. ಗುರುಸ್ವಾಮಿಯವರ ವರ್ಣರಂಜಿತ ವ್ಯಕ್ತಿತ್ವವನ್ನು, ಅವರು ಕಟ್ಟಿದ ಉದ್ಯಮವನ್ನು, ಬೆಳೆಸಿದ ಪತ್ರಿಕೋದ್ಯಮವನ್ನು ಹಾಗೂ ವಿವಿಧ ರೀತಿಯಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡಿದ್ದನ್ನು ‘ತೆರೆದು ತೋರಿಸುವ’ ಕೃತಿ
“ಕೆಲವು ಪುಸ್ತಕಗಳ ರುಚಿಯನ್ನು ನೋಡಬೇಕು; ಕೆಲವು...
ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಮಹಾತ್ಮ ಗಾಂಧೀಜಿಯವರು 1942ರಲ್ಲಿ ಮಾಡು ಇಲ್ಲವೇ ಮಡಿ ಎಂಬ ಕರೆ ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿಯಲ್ಲಿ ನಾವು ಹೋರಾಟ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ...
ಹಾಲುಮಠದ ಪರಂಪರೆಯೇ ಬಹುತ್ವಕ್ಕೆ ಹೆಸರುವಾಸಿ. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ಹಿನ್ನೆಲೆಯ ಜನಸಮೂಹ ಈ ಮಠಕ್ಕೆ ನಡೆದುಕೊಂಡು ಬರುತ್ತಿತ್ತು. ಆದರೆ ಹಾಲುಮಠದಲ್ಲಿ ಅಭಿನವ ಸ್ವಾಮೀಜಿ ಅಧಿಕಾರ ಹಿಡಿದ ಮೇಲೆ ಎಲ್ಲವೂ ಬದಲಾಗುತ್ತಾ...