ವಿಚಾರ

ಕಂದಾಯ ಕರ್ಮಕಾಂಡ-2 | ಶಾನುಭೋಗರ ಕೈಬರಹ, ರೈತರ ಹಣೆಬರಹ!

ಕಂದಾಯ ದಾಖಲೆಗಳಲ್ಲಿ ತಪ್ಪುಗಳದೇ ರಾಜ್ಯಭಾರ. ಶೇ.75ಕ್ಕೂ ಹೆಚ್ಚು ರೈತರ ಭೂ ದಾಖಲೆಗಳು ಒಂದಿಲ್ಲೊಂದು ರೀತಿಯ ತಪ್ಪುಗಳಿಂದ ಕೂಡಿವೆ. ಒಂದು ಊರಿನಲ್ಲಿ ಎಲ್ಲ ಭೂ ದಾಖಲೆಗಳು ಸರಿಯಾಗಿರುವ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇರುವುದಿಲ್ಲ ಎಂದರೆ,...

ಸಂವಿಧಾನ ಕಗ್ಗೊಲೆ ಮಾಡುತ್ತಿರುವ ಕೊಲೆಗಡುಕರು : ವಿ ಎಲ್ ನರಸಿಂಹಮೂರ್ತಿ ಬರೆಹ

ಸಂವಿಧಾನವನ್ನು ಗೌರವಿಸುವ ನಾಟಕವಾಡುತ್ತಲೇ ದೇಶ ಒಪ್ಪಿಕೊಂಡಿರುವ ಸಂವಿಧಾನದ ಮೌಲ್ಯಗಳನ್ನು ಮತ್ತು ದೇಶ ಸಾಧಿಸಬೇಕೆಂದುಕೊಂಡಿರುವ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿರುವ ಈ ಬ್ರಾಹ್ಮಣ-ಬನಿಯಾಗಳು ತಮ್ಮ ಹಿತ ಕಾಪಾಡಿಕೊಳ್ಳಲು ದೇಶದ ಬಹುಸಂಖ್ಯಾತರ ಬದುಕನ್ನು ರೂಪಿಸಬೇಕಾದ ಸಂವಿಧಾನವನ್ನೇ...

ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಕಂದಾಯ ಇಲಾಖೆ ಕೆಲಸ ಎಂದರೆ ರೈತರು ಬೆಚ್ಚಿಬೀಳುತ್ತಾರೆ. ಸಕಾಲದಡಿ ಇಂತಿಷ್ಟೇ ಅವಧಿಯಲ್ಲಿ ಕೆಲಸಗಳನ್ನು ಮಾಡಿಕೊಡಬೇಕು ಎನ್ನುವ ನಿಯಮವಿದ್ದರೂ, ಇಲಾಖೆಯಲ್ಲಿ ಒಂದು ಖಾತೆ ಬದಲಾವಣೆಗೆ ವರ್ಷಗಳು ತೆಗೆದುಕೊಳ್ಳುತ್ತಾರೆ. ಸಣ್ಣಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ನಾಡಕಚೇರಿ,...

ಮಹಿಳಾ ಮೀಸಲಾತಿ | 15 ವರ್ಷಗಳಿಂದ ಮಂಡನೆಯಾಗದ ಮಸೂದೆ; ವಿರೋಧಿಗಳು ಯಾರು?

ಮಹಿಳಾ ಮೀಸಲಾತಿಯ ಚರ್ಚೆ ಮತ್ತೆ ಮುನ್ನೆಲೆಯಲ್ಲಿದೆ. ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡನೆ ಮಾಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಕೇಂದ್ರ ಸಚಿವ ಸಂಪುಟವೂ ಚರ್ಚೆ ನಡೆಸಿ, ಮಸೂದೆ ಮಂಡನೆಗೆ ಅನುಮೋದನೆ ನೀಡಿದೆ. ಈಗ...

ಕಲ್ಯಾಣ ಕರ್ನಾಟಕ | ಹೆಸರು ಬದಲಾದರೂ ಹಸನಾಗದ ಬದುಕು

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನಗಳು, ಒಂದು ಬ್ರಿಟಿಷರಿಂದ ಮುಕ್ತಿ ಹೊಂದಿದ್ದ ಆಗಸ್ಟ್ 15ರ ಭಾರತದ ಸ್ವಾತಂತ್ರ್ಯ ದಿನಾಚರಣೆ, ಇನ್ನೊಂದು ದೇಶದ ಒಳಗಿನ ರಾಜರ ಸುಪರ್ದಿಯಲ್ಲಿದ್ದ ಪ್ರದೇಶ ಬಿಡುಗಡೆಯಾಗಿ...

ಚೈತ್ರಾ ಎಂಬ ಗಾಳವನ್ನು ಬಳಸಿ, ಗೋವಿಂದ ಎಂಬ ಮೀನನ್ನು‌ ಹಿಡಿದವರಾರು?

ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ‌ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ‌ ಮಾಡುತ್ತಾರೆ. ಚೈತ್ರಾ ಕುಂದಾಪುರ ಹೇಳಿದ್ದು ಇಷ್ಟು: "ಸ್ವಾಮೀಜಿ ಬಂಧನವಾಗಲಿ...

ದುರಿತ ಕಾಲದ ದಿಟ್ಟ ಧ್ವನಿ ರವೀಶ್ ಕುಮಾರ್ ಮತ್ತು ಆತ್ಮಸಾಕ್ಷಿಯುಳ್ಳ ಪತ್ರಕರ್ತರ ಮೌನ, ಗೊಂದಲ ಹಾಗೂ ಆಳದ ನೋವು..

ಎನ್‌ಡಿಟಿವಿ ಮೂಲಕ ದಶಕಗಳ ಕಾಲ ಸುದ್ದಿ ನಿರೂಪಕರಾಗಿ ಹೆಸರು ಮಾಡಿದವರು ರವೀಶ್ ಕುಮಾರ್. ಪ್ರೈಮ್ ಟೈಮ್‌ ಬುಲೆಟಿನ್‌ ನಿರೂಪಕರಾಗಿದ್ದ ರವೀಶ್ ಮೋದಿ ವಿರೋಧಿ ಎಂದು ಅನೇಕರ ವಿರೋಧವನ್ನೂ ಕಟ್ಟಿಕೊಂಡವರು; ಹಿಂದುತ್ವವಾದಿಗಳ ತೀವ್ರ ಟೀಕೆ,...

ʼಒಂದು ದೇಶ ಒಂದು ಚುನಾವಣೆʼಯೋ, ಇದೊಂದು ಹೂವಿನ ರೂಪದ ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳೋ?

ಒಂದು ವೇಳೆ ಈ ಪ್ರಸ್ತಾಪದ ಹಿಂದಿನ ಉದ್ದೇಶ ಶುದ್ಧ ರಾಜಕೀಯ ಸುಧಾರಣೆಯೇ ಆಗಿದ್ದರೆ, 2019ರಲ್ಲಿ ಪ್ರಧಾನಮಂತ್ರಿ ಇದರ ವಕಾಲತ್ತು ವಹಿಸಿದ್ದಾಗ ಈ ಸಮಿತಿಯನ್ನು ಏಕೆ ರಚಿಸಲಿಲ್ಲ? ಭಾರತವು ಕಣ್ಕಟ್ಟುಳ್ಳ ದೇಶವಾಗಿದೆ. ಈ ಸತ್ಯವನ್ನು ಪ್ರಧಾನಮಂತ್ರಿ...

ಸನಾತನ ಧರ್ಮದ ಆತ್ಮವೇ ಬ್ರಾಹ್ಮಣ್ಯ

ಸನಾತನ ಧರ್ಮವೆಂದರೆ ಪುರಾತನ, ಪ್ರಾಚೀನ, ಪ್ರಕೃತಿ ವಿರೋಧಿ, ಜೀವ ವಿರೋಧಿ ಜೀವನ ವಿಧಾನವೆಂದು ಮಾನವೀಯತೆಯನ್ನು ಸಮರ್ಥಿಸುವ ಚಿಂತಕರು ಬಣ್ಣಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಕೆಳವರ್ಗಗಳನ್ನು ಶೋಷಣೆಗೆ ಗುರಿಪಡಿಸುವುದು ಹಿಂದೂ ಧರ್ಮದ ಒಂದು ಅಮಾನವೀಯ ಜೀವನ...

ʼಒಂದು ರಾಷ್ಟ್ರ,ಒಂದು ಚುನಾವಣೆ’ ಪರಿಕಲ್ಪನೆಯ ಆಳದಲ್ಲಿ ಚುನಾವಣಾ ಪ್ರಜಾಪ್ರಭುತ್ವದ ಬಗೆಗಿನ ತಿರಸ್ಕಾರ ಭಾವ ಅಡಗಿದೆ

ಅಧಿಕಾರವನ್ನು ನ್ಯಾಯಸಮ್ಮತತೆಯನ್ನು ಪಡೆಯಲು ಇರುವ ಚುನಾವಣೆಗಳನ್ನು ಒಂದು ಕಿರಿಕಿರಿ ಎಂಬಂತೆ ನೋಡಲಾಗಿದೆ. ಅವರಿಗೆ ಚುನಾವಣೆ ತಮ್ಮ ಅಧಿಕಾರವನ್ನು ಭದ್ರಪಡಿಸಲು ಇರುವ ಸಾಧನವಾಗಿದೆಯೇ ಹೊರತು, ಅದಕ್ಕೆ ಯಾವುದೇ ಬೆಲೆ ನೀಡಿದಂತೆ ಕಾಣುವುದಿಲ್ಲ. ಹೆಚ್ಚು ಕಡಿಮೆ...

ಉದಯನಿಧಿ ಎಂಬ ಉದಯಸೂರ್ಯ!

ಹತ್ತು ವರ್ಷಗಳ ಹಿಂದೆ ಉದಯನಿಧಿ ಸ್ಟಾಲಿನ್ 'ಒರು ಕಲ್, ಒರು ಕನ್ನಡಿ' ಎನ್ನುವ ಮೊದಲ ಸಿನಿಮಾದಲ್ಲಿ ನಟಿಸಿದಾಗ ಸರಿಯಾಗಿ ಕುಣಿಯಲು ಬರುತ್ತಿರಲಿಲ್ಲ, ಕ್ಯಾಮೆರಾ ಮುಂದೆ ಒಂದೇ ಟೇಕ್ ನಲ್ಲಿ ಡೈಲಾಗ್ ಮುಗಿಸಲು ಆಗುತ್ತಿರಲಿಲ್ಲ....

ಗ್ರಾಮ ಭಾರತಕ್ಕೆ ಬೇಕಿರುವುದು ಯೋಗ, ಧ್ಯಾನ ಕೇಂದ್ರಗಳಲ್ಲ ಬಡವರಿಗೆ ನೆರವಾಗುವ ಆರೋಗ್ಯ ಕೇಂದ್ರಗಳು

ಅಮೆರಿಕಾದಲ್ಲಿ ಜನಿಸಿ ಅಲ್ಲಿಯೇ ಹುಟ್ಟಿ ಬೆಳೆದ ಡಾ. ವಿವೇಕ್ ಮೂರ್ತಿ ಅವರಿಗೆ ಗ್ರಾಮ ಭಾರತದ ಸಮಸ್ಯೆಗಳ ಕುರಿತಾಗಿ ಆಳವಾದ ಜ್ಞಾನವಿಲ್ಲ. ಗ್ರಾಮಭಾರತದ ಬಡಜನತೆಯು ಎಂದಿಗೂ ಪೌಷ್ಟಿಕ ಆಹಾರ ತಿಂದು ಶರೀರದ ತುಂಬಾ ಬೊಜ್ಜು...

ಈ ಹೊತ್ತಿನ ಪ್ರಮುಖ ಸುದ್ದಿ