ಹಿರಿಯ ರಾಜಕಾರಣಿ ಎಸ್.ಎಂ ಕೃಷ್ಣರ ಕೊನೆ ದಿನಗಳಲ್ಲಿ ದಾಳಿಗೆ ಬೆದರಿ ಬಿಜೆಪಿಗೆ ಹೋಗಿದ್ದನ್ನು ಹಾಗೂ ಅವರ ಕುಟುಂಬದಲ್ಲಾದ ಸಾವು-ನೋವುಗಳನ್ನು ಬಹಳ ಹತ್ತಿರದಿಂದ ಕಂಡ ದೇವೇಗೌಡರು, ಅದು ತಮ್ಮ ಕುಟುಂಬದಲ್ಲಾಗಬಾರದು ಎಂಬ ಏಕೈಕ...
ಬಂಡವಾಳಶಾಹಿಗಳಿಗೆ ನೇರವಾಗಿ ಬೇಕಾದ ಬದಲಾವಣೆಗಳ ಜೊತೆಗೆ ಬಿಜೆಪಿ ತನ್ನ ಸಿದ್ಧಾಂತವಾದ ಹಿಂದುತ್ವವನ್ನು ಕೂಡ ಜೊತೆಜೊತೆಗೆ ತೂರಿಸಿಕೊಂಡಿದೆ. ದೇಶದ ಹೆಸರನ್ನು ಭಾರತವೆಂದು ಮಾತ್ರ ಕರೆದು ವಸಾಹತುಶಾಹಿ ಗುಲಾಮಗಿರಿ ಮನೋಭಾವದಿಂದ ನಾವು ದೇಶವನ್ನು ಸ್ವತಂತ್ರಗೊಳಿಸಿದ್ದೇವೆ ಎಂದು...
ನಮ್ಮ ಬದುಕಿನ ಬಡತನದ ಹೊತ್ತಿನಲ್ಲಿ ನನ್ನ ಅವ್ವ ಪ್ರವಚನ, ವಚನ ಸಾಹಿತ್ಯ, ಶರಣ ಸಾಹಿತ್ಯ, ಭಗವದ್ಗೀತೆ ಇವೆಲ್ಲದರ ಕೂಡೆ ನನಗೆ ನಂಟು ಬೆಳೆಸಿದ್ಲು. ಬದುಕು ಅಂದರೇನು ಅಂತ ಆ ಮೂಲಕ ನನಗೆ ಅರಿವು...
ಧರ್ಮದ ಸಾರವಾದ, ಸಮಸಂಸ್ಕೃತಿಯ ಹಿನ್ನೆಲೆಯ ಮನುಷ್ಯತ್ವಧಾರಿತ ಸಮ ಸಂಸ್ಕೃತಿ ಪ್ರತಿಪಾದನೆ ಮಾಡುವ ಈ ಭಾರತದ ಮೂಲ ನಿವಾಸಿಗಳ ವಾರಸುದಾರಿಕೆಯ ಮಣ್ಣಿನಲ್ಲಿ ಬುದ್ಧ- ಬಸವ- ಬಸವಾದಿ ಶರಣ ಶರಣೆಯರು- ಕನಕದಾಸ- ಸೂಫಿ ಸಂತರು -...
ನಮ್ಮದು ಮೂಲತಃ ಒಕ್ಕೂಟ ವ್ಯವಸ್ಥೆಯೇ ವಿನಾ ಏಕೀಕೃತ ವ್ಯವಸ್ಥೆಯಲ್ಲ. ಸಂವಿಧಾನದಲ್ಲಿ ಇದನ್ನು ‘ರಾಜ್ಯಗಳ ಒಕ್ಕೂಟ’ ಎಂದು ಕರೆಯಲಾಗಿದೆ. ಉಪಖಂಡದೋಪಾದಿಯಲ್ಲಿರುವ ಭಾರತದಲ್ಲಿ ‘ಒಂದು’ ಎನ್ನುವುದು ಅಸಂಗತ-ಅಪ್ರಾಯೋಗಿಕ-ಅವ್ಯವಹಾರಿಕ. ಈ ಬಗೆಯ ‘ಒಂದು’ ಕ್ರಮಗಳು ಅತ್ಯಂತ ಸೂಕ್ಷ್ಯ...
ಇಂಡಿಯಾ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ನಡೆಯುತ್ತಿರುವುದರಿಂದ ಮೋದಿ ಸರ್ಕಾರವು ದೇಶದ ದಿಕ್ಕು ತಪ್ಪಿಸಲು ಈ ಕಲ್ಪನೆಯನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳ ಒಕ್ಕೂಟದ ಇತರ ಸದಸ್ಯರೂ ಆರೋಪಿಸಿದ್ದಾರೆ. ಮತ್ತೊಂದೆಡೆ, “ಇದು ಸ್ವಾಗತಾರ್ಹ...
ಹೋರಾಟಗಾರರು ಮತ್ತು ವಿಚಾರವಾದಿಗಳ ಕೊಲೆ ಸಂಚಿಗೆ ಬಲಿಯಾದವರಲ್ಲಿ ಗೌರಿ- ನಾಲ್ಕನೆಯವರು. ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಮೇರು ವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಕೊಲೆಯಾಗಿದ್ದರು. ಗೌರಿ ಹತ್ಯೆಗೆ ವೃತ್ತಿ ವೈಷಮ್ಯ, ಕಚೇರಿಯೊಳಗಿನ...
ಹಂಸಲೇಖರು ದಕ್ಷಿಣ ಭಾರತದ ಪ್ರತಿಷ್ಠಿತ ಹಿನ್ನೆಲೆ ಗಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಾರಥ್ಯದಲ್ಲಿ ಕನ್ನಡ ಚಲನಚಿತ್ರ ಸಂಗೀತ ಇತ್ತೀಚಿನ ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ. ಜನಪ್ರಿಯ ಗೀತರಚನಾಕಾರರೂ ಆದ ಹಂಸಲೇಖರು ಕನ್ನಡ ಚಲನಚಿತ್ರ ಸಂಗೀತದ...
ವಿಜ್ಞಾನ ಬೇರೆ, ವೈಜ್ಞಾನಿಕ ಆವಿಷ್ಕಾರ ಬೇರೆ. ಆವಿಷ್ಕಾರಕ್ಕಿಂತ ವಿಜ್ಞಾನ ದೊಡ್ಡದು. ವಿಜ್ಞಾನದ ಮೂಲಭೂತ ತತ್ವವೇ ವೈಜ್ಞಾನಿಕ ಮನೋಭಾವ. ಇದನ್ನು ಮೊದಲು ವಿಜ್ಞಾನಿಗಳು ಅರ್ಥಮಾಡಿಕೊಳ್ಳಬೇಕು. ನಂತರ ಜನ ಅವರನ್ನು ಅನುಸರಿಸುತ್ತಾರೆ. ಜನ ವಿಜ್ಞಾನಿಗಳಿಗೆ ವೈಜ್ಞಾನಿಕ...
ಇಂದೂ ಕೂಡ ಜಾಗತೀಕರಣದ ಸೋಂಕು ರೋಗದ ಈ ಟ್ರಿಕಲ್‍ಡೌನ್ ಮೇಲಿಂದ ತೊಟ್ಟಿಕ್ಕುವ ಥಿಯರಿಗೆ ಜೋತು ಬಿದ್ದ ಭಾರತದ ಆರ್ಥಿಕ ತಜ್ಞರು ಹಾಗೂ ಆಳ್ವಿಕೆ ಮಾಡುತ್ತಿರುವ ಅಸಮರ್ಥ ನಾಯಕತ್ವ ನೇತಾಡುತ್ತ ತೇಲಾಡುತ್ತಿದೆ. ಆಳ್ವಿಕೆಯೂ, ಕ್ರೋನಿಬಂಡವಾಳಶಾಹಿಗಳೂ...
ದೇಶದ ಭೂಪ್ರದೇಶ ಪ್ರವೇಶಿಸಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ, ಚೀನಾದ ನಿರಂತರ ಆಕ್ರಮಣದ ಬಗ್ಗೆ ಅವರು ಮೌನ ವಹಿಸಿದ್ದಾರೆ. ಅದರ...
ಸರ್ಕಾರ ಈ ರೀತಿಯಾಗಿ ಸಂಶೋಧಕರ, ಸಂಶೋಧನಾ ಸಂಸ್ಥೆಗಳ ಮೇಲೆ ತೀವ್ರವಾಗಿ ಪ್ರಹಾರ ಮಾಡುವಾಗಲೂ ಸಂಶೋಧಕರು ʻಸಂಶೋಧನೆಗಳ ಪರವಾಗಿʼ ನಿಲ್ಲದಿರುವುದು ದುರಂತ. ಈ ರೀತಿ ಕೈಕಟ್ಟಿ ಕುಳಿತರೆ ಸಂಶೋಧಕರು ಚುನಾವಣಾ ಪ್ರಣಾಳಿಕೆಯಲ್ಲಿ ʻಅಪೇಕ್ಷಿತʼ ಅಂಕಿಅಂಶಗಳನ್ನು...