ಶೈಲೇಂದ್ರ ಅವರ ಕವಿತೆಗಳು ಬಡಜನರ ದುಃಖ ದುಮ್ಮಾನದ ಕುರಿತು ಹೇಳುತ್ತಲೇ ಅವು ಗದ್ಯವಾಗದಂತೆ ಗೇಯತೆಯನ್ನು ಸಹ ಸಾಧಿಸಿವೆ (ನಮ್ಮ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳಲ್ಲಿ ಗೇಯತೆಯೂ ಸಹ ಇದೇ ಮಾದರಿ). ಶೈಲೇಂದ್ರ ಅವರನ್ನು ಹೀಗೆ...
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಪಿಎಸ್‌ಐ ಹಗರಣ, ಕೋವಿಡ್ ಸ್ಕ್ಯಾಮ್, 40% ಕಮಿಷನ್ ಸಂಬಂಧ ನ್ಯಾಯಾಂಗ ತನಿಖೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭಿಸಿದೆ. ತನಿಖಾ ಸರಣಿ ಶುರುವಾದ ಬೆನ್ನಲ್ಲೇ ಮಾಜಿ...
ಭೀಮದೇವರಪಲ್ಲಿ ಬ್ರಾಂಚಿ ಚಿತ್ರವು ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಎಂದು ನೀಡಿದ್ದ ಭರವಸೆಯನ್ನು ವ್ಯಂಗ್ಯ ಮಾಡುತ್ತದೆ. ಬಿಜೆಪಿಯ ಹುಸಿಘೋಷಣೆಗಳು ಹೇಗೆ ಜನರನ್ನು ಮೋಸ...
ದಲಿತ ಹೋರಾಟಗಾರ, ಮಹಾತ್ಮ ಅಯ್ಯನ್ ಕಾಳಿ(1863-1941) ಹುಟ್ಟಿ ಇಂದಿಗೆ 160 ವರ್ಷಗಳಾದವು.
ಊರಿನ ಮುಖ್ಯ ರಸ್ತೆಗಳಲ್ಲಿ ಅಸ್ಪೃಶ್ಯರು ಓಡಾಡುವುದು, ದಲಿತ ಹೆಣ್ಣು ಮಕ್ಕಳು ಮೈತುಂಬ ಬಟ್ಟೆ ತೊಡುವುದು, ದುಡಿಯುವ ಜನ ತಮ್ಮ ದುಡಿಮೆಗೆ ತಕ್ಕ...
'ಜಸ್ಟಿಸ್ ಫಾರ್ ಸೌಜನ್ಯ' ಎಂಬ ಫೇಸ್‌ಬುಕ್ ಪೇಜ್ ಸೌಜನ್ಯ ಕೊಲೆಯಾದ ನಂತರ ಚಳವಳಿ ಆರಂಭಗೊಂಡ ದಿನದಿಂದಲೂ ಇದೆ. ಪ್ರಾರಂಭದಲ್ಲಿ ಸೌಜನ್ಯ ಪರವಾಗಿನ ಎಲ್ಲ ಹೋರಾಟಗಳನ್ನು ಸಮಾನಾಗಿ ನೋಡಿ ಪ್ರಚಾರ ನೀಡುತ್ತಿತ್ತು. ಬರಬರುತ್ತಾ ಎಡಪಂಥೀಯರ...
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ, ಸಿದ್ದರಾಮಯ್ಯನವರು ಇಸ್ರೊ ಇರುವ ರಾಜ್ಯದ ಮುಖ್ಯಮಂತ್ರಿಯಾಗಿ ಚಂದ್ರಯಾನ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳಲಿ, ಸಂತೋಷ. ಆದರೆ ಈ ವಿಜ್ಞಾನಿಗಳ ಶ್ರಮಕ್ಕೆ, ಬುದ್ಧಿವಂತಿಕೆಗೆ ತಕ್ಕ ಪ್ರತಿಫಲ ಅವರು ನೀಡುತ್ತಾರಾ?
ಚಂದ್ರಯಾನ 3...
ಬರಗಾಲ ಬಂದರೆ, ಖುಷಿ ಪಡುವ ಏಕೈಕ ಜನವರ್ಗವೆಂದರೆ, ಅದು ಭ್ರಷ್ಟ ಅಧಿಕಾರಿಗಳದ್ದು. ಲಂಚ ಹೊಡೆಯಲು ಅವರಿಗೆ ಬರಗಾಲ ಅತ್ಯಂತ ಸೂಕ್ತ ಕಾಲ. ಬರ ಪರಿಹಾರವಾಗಿ ಬರುವ ಕೋಟ್ಯಂತರ ರೂಪಾಯಿಯನ್ನು ನುಂಗಿ ನೊಣೆಯಲು ಅವರು...
ಬಹಿರಂಗವಾಗಿ ಹಿಂಸೆಯನ್ನು ಪ್ರಚೋದಿಸುವ, ಹಿಂಸೆಯ ವಕಾಲತ್ತು ಮಾಡುತ್ತಿರುವ, ದೇಶದ ನಾಗರಿಕರನ್ನು ಪರಸ್ಪರ ದ್ವೇಷಿಸುವಂತೆ ಪ್ರಚೋದಿಸುವ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಎಂದು ಮನವಿ ಮಾಡುವ ಹಾಗೂ ಒಂದು ನಿರ್ದಿಷ್ಟ ಸಮುದಾಯದ ನರಸಂಹಾರದ ಬೆದರಿಕೆ ಹಾಕುತ್ತಿರುವ ದೇಶಾದ್ಯಂತ...
ಕನ್ನಡ ಪತ್ರಕರ್ತರ ಪಾಲಿಗೆ "ನಡೆದಾಡುವ ನಿಘಂಟು"ವೇ ಆಗಿದ್ದ ಜಿ.ವೆಂಕಸುಬ್ಬಯ್ಯನವರ ಹೆಸರಿನ ಈ ಪ್ರಶಸ್ತಿ ಕಲಾವಿದ, ಪತ್ರಕರ್ತ ಪಂಜುವಿನ ಸಾಧನೆಗೆ ಅರ್ಹವಾಗಿಯೇ ಸಂದಿದೆ. ಪ್ರಶಸ್ತಿ ಸಿಕ್ಕಿರುವುದು ಆತನ ಕಾರ್ಟೂನಿನ ಸಾಧನೆಗಲ್ಲ. ಆತ ಪ್ರಧಾನ ಸಂಪಾದಕನಾಗಿ...
ರಾಹುಲ್ ಗಾಂಧಿ ಅದಾನಿ, ಹಿಂಡನ್ ಬರ್ಗ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹಲವು ವೇದಿಕೆಗಳಲ್ಲಿ ಬಹು ಮುಖ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಧಾನಿ ಮೋದಿ ಎಮೋಷನಲ್ ಭಾಷಣ ಮಾಡಿದ್ದು ಬಿಟ್ಟರೆ ಆ ಪ್ರಶ್ನೆಗಳಿಗೆ ದಾಖಲೆಗಳ...
ಕನ್ನಡ ಬದುಕು ಮತ್ತು ಕನ್ನಡ ಸಾಹಿತ್ಯ ಇಂದು ವಿಚಿತ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಹಿಂದಿ ಹೇರಿಕೆ, ಕನ್ನಡ ಶಾಲೆಗಳ ಮುಚ್ಚುವಿಕೆ, ಕನ್ನಡ ಮಾಧ್ಯಮಕ್ಕೆ ಹಿನ್ನಡೆ ಹೀಗೆ ಸಾಲು ಸಾಲು ಸಮಸ್ಯೆಗಳು ಇಡುಕಿರಿದಿವೆ. ಇಂಥ ಸಮಸ್ಯೆಗಳ...
ಇಂದಿನ ದಿನಗಳಲ್ಲಿ ಸಾಮಾಜಿಕ ಹೋರಾಟ ಎಂಬುದು ಅಧಿಕಾರದ ಗದ್ದುಗೆಗೆ ಏರುವ ಏಣಿಯ ಮೆಟ್ಟಿಲು ಎಂಬಂತೆ ಇರುವಾಗ ನಿಜವಾದ ಹೋರಾಟ ಹೇಗಿರಬೇಕು ಎಂಬುದಕ್ಕೆ ಎಸ್.ಆರ್ ಹಿರೇಮಠರು ನಮ್ಮೆದುರು ಸಾಕ್ಷಿಯಾಗಿದ್ದಾರೆ. ಹಾಗಾಗಿ ಇಂದಿನ ಯುವ ತಲೆಮಾರು...