ವಿಚಾರ

ಗ್ಯಾರಂಟಿಗಳ ಕುರಿತು ಮಾಧ್ಯಮಗಳು ಅಂಕಿ-ಅಂಶ ಇಟ್ಟು ಮಾತನಾಡುತ್ತಿಲ್ಲ: ಡಾ ಬಿ.ಸಿ.ಬಸವರಾಜು

"ಅರ್ಥವ್ಯವಸ್ಥೆಯ ಕುರಿತು ಭಾವುಕವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ ನಮ್ಮ ಮಾಧ್ಯಮಗಳು ಗ್ಯಾರಂಟಿಗಳ ಬಗ್ಗೆ ಎಮೋಷನಲ್ ಆಗಿ ವರ್ತಿಸುತ್ತಿವೆ" ಎಂದು ರಾಜಕೀಯ ವಿಶ್ಲೇಷಕರಾದ ಡಾ.ಬಿ.ಸಿ.ಬಸವರಾಜು ವಿಷಾದಿಸಿದರು. ಜಾಗೃತ ಕರ್ನಾಟಕದ ವತಿಯಿಂದ ಬೆಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್‌...

ಮೇಲ್ಮಟ್ಟದ ಮಹಿಳಾ ರಾಜಕೀಯ ಪ್ರಾತಿನಿಧ್ಯ ಕರ್ನಾಟಕದ ಮಾದರಿಯಾಗಲಿ: ಡಾ.ಸಬೀಹಾ ಭೂಮಿಗೌಡ

"ಶಾಸನಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ದೊರಕಿಸಿಕೊಡುವ ಕರ್ನಾಟಕ ಮಾದರಿ ಅಗತ್ಯವಿದೆ" ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮಿಗೌಡ ಹೇಳಿದರು. 'ಜಾಗೃತ ಕರ್ನಾಟಕ' ವತಿಯಿಂದ ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ...

ಆರ್ಥಿಕ ಶಕ್ತಿ ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆ ಮಾಡುವುದೇ ಕರ್ನಾಟಕ ಮಾದರಿ: ಡಾ.ಎ.ನಾರಾಯಣ

ಕರ್ನಾಟಕದಲ್ಲಿ ಆರ್ಥಿಕ ಶಕ್ತಿಯನ್ನು ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆಯೂ ನಡೆಯುತ್ತಿದೆ. ಇದನ್ನು ಸಿದ್ದರಾಮಯ್ಯನವರು ಮಾಡುತ್ತಾ ಬಂದಿದ್ದಾರೆ. ಇದೇ ಕರ್ನಾಟಕ ಮಾದರಿ. ಇದು ಕೇರಳ ಮಾದರಿಗಿಂತ ಭಿನ್ನ ಮತ್ತು ಉತ್ತಮವಾಗಿದೆ ಎಂದು ಲೇಖಕ ಡಾ...

ನನ್ನ ಹೋರಾಟಕ್ಕೆ ಮುಕ್ತಿ ತಂದುಕೊಟ್ಟವರು ಅರಸು ಎಂದ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ

ದೇವರಾಜ ಅರಸು ನಾಡು ಕಂಡ ಅಪ್ರತಿಮ ರಾಜಕಾರಣಿ. ಜೀವನದುದ್ದಕ್ಕೂ ಹೋರಾಟವನ್ನೇ ಉಸಿರಾಡಿ, ಹೋರಾಟವೇ ಸಾಮಾಜಿಕ ಬದಲಾವಣೆಗೆ ಮಾರ್ಗವೆಂದವರು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು. ಅರಸು ಮತ್ತು ಕಾಗೋಡು ತಿಮ್ಮಪ್ಪನವರ ಆಶಯ ಮತ್ತು ಬದ್ಧತೆ...

ನೆನಪು | ಅರಸು ಹಾಕಿದ ‘ಕರ್ನಾಟಕ’ದ ಅಡಿಗಲ್ಲಿಗೆ ಐವತ್ತರ ಸಂಭ್ರಮ

'ಕರ್ನಾಟಕ'ವೆಂದು ನಾಮಕರಣ ಮಾಡುವ ಮೂಲಕ ನಾಡಿನ ಸಾಂಸ್ಕೃತಿಕ ಚಹರೆಯನ್ನು ಬದಲಿಸಿದ, ಚರಿತ್ರೆಯನ್ನು ನಿರ್ಮಿಸಿದ ದೇವರಾಜ ಅರಸು ಅವರು ಕೈಗೊಂಡ ಕಾರ್ಯಗಳು ಅವರನ್ನು ಚಿರಸ್ಥಾಯಿಯನ್ನಾಗಿ ಮಾಡಿವೆ. ಇಂದು ದೇವರಾಜ ಅರಸು ಅವರ ಜನ್ಮದಿನ, ಅವರು...

ಫ್ಯೂಡಲ್ ಸಮಾಜ, ಗಾದೆಗಳು ಮತ್ತು ನಿಂದನಾತ್ಮಕ ವಾಗ್ದಾಳಿಗಳು: ರಂಗನಾಥ ಕಂಟನಕುಂಟೆ ಬರೆಹ

ಅನೇಕ ಗಾದೆಗಳನ್ನು ಇಂದು ಬಳಸುವುದು ಅಮಾನವೀಯವಾದ ನಡೆಯಾಗಿರುತ್ತದೆ. ಹಾಗಾಗಿ ಗಾದೆಗಳನ್ನು ಇಂದು ಬೇಕಾಬಿಟ್ಟಿಯಾಗಿ ಬಳಸಬಾರದು. ಅವುಗಳನ್ನು ಬಳಸುವಾಗ ಎಚ್ಚರದಿಂದಿದ್ದು ಅವುಗಳ ಸಾಮಾಜಿಕ ಪರಿಣಾಮಗಳೇನು ಎಂಬುದನ್ನು ಅರಿತೇ ಅವನ್ನು ಬಳಸಬೇಕು. ಹೆಣ್ಣು, ಜಾತಿ, ಆಹಾರ,...

ಜೀವ ಸಂಪತ್ತಿಗೆ ಸಂಚಕಾರ ತಂದಿದೆ ಜೀವ ವೈವಿಧ್ಯ ತಿದ್ದುಪಡಿ ಮಸೂದೆ

ತಿದ್ದುಪಡಿಗಳು ಭಾರತದಲ್ಲಿ ನೋಂದಾಯಿಸಲಾದ ವಿದೇಶಿಯರ ಕಂಪನಿಗಳನ್ನು ಭಾರತೀಯ ಕಂಪನಿಗಳಾಗಿ ಪರಿಗಣಿಸುತ್ತವೆ. ಅವುಗಳಿಗೆ ಜೈವಿಕ ಸಂಪನ್ಮೂಲಗಳು ಮತ್ತು ಸಂಪದ್ಭರಿತ ಪ್ರವೇಶವನ್ನು ನೀಡುತ್ತವೆ. ಮಾತ್ರವಲ್ಲ, ದೇಶದ ಸಂಪತ್ತನ್ನು ಕಾನೂನಾತ್ಮಕವಾಗಿಯೇ ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಡುತ್ತವೆ. ಕಳೆದ ವಾರವಷ್ಟೇ...

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ- 4: ʼನಮ್ಮ ಆಸ್ಪತ್ರೆ, ನಮ್ಮ ಕ್ಲಿನಿಕ್‌’- ಅದೇ ಬಾಳು, ಅದೇ ಗೋಳು

ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣ ಸೇರಿದಂತೆ ಅನೇಕ ಪ್ರಯೋಗಗಳಾಗಿವೆ. ಅವೆಲ್ಲವುಗಳಿಂದ ಆಸ್ಪತ್ರೆಗಳ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಆರೋಗ್ಯ ಕ್ಷೇತ್ರವು ಆದ್ಯತಾ ವಲಯವಾಗಿದ್ದು, ಸರ್ಕಾರವೇ ಅದರ ನೇರ ಉಸ್ತುವಾರಿ ವಹಿಸುವುದು ಅವಶ್ಯಕ. ನಮ್ಮ ಕ್ಲಿನಿಕ್...

ಅಲೆಮಾರಿ ಬದುಕು: ಉಳಿಯೋಕೆ ಒಂದಿಷ್ಟು, ಹೂಳೋಕೆ ಒಂದಿಷ್ಟು ಜಾಗ ಕೊಡಿ ನಮಗೆ..!

ಚಿಕ್ಕನಾಯಕನಹಳ್ಳಿ, ಹುಳಿಯಾರು ಮುಂತಾಗಿ ರಾಜ್ಯದಾದ್ಯಂತ ಇರುವ ಅಲೆಮಾರಿಗಳು, ಅರೆಅಲೆಮಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ಇವರೆಲ್ಲರ ಬದುಕು ನೀರುಮುಳುಗಾಗಿದೆ. ಬದುಕೋದಕ್ಕೆ ಭೂಮಿಯಿಲ್ಲ. ಸತ್ತರೆ ಹೂಳಲು ಸ್ಮಶಾನವಿಲ್ಲ. ಅಲೆಮಾರಿಗಳ ಬದುಕಿನ ದಾರುಣ...

ಬಡವರ ವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿ, ಧ್ವಜವನ್ನು ಎತ್ತರಕ್ಕೆ ಹಾರಿಸಿದರೆ ಏನು ಪ್ರಯೋಜನ?

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಆರ್ಥಿಕ ನೀತಿಗಳು ಬಡವರ ಅರ್ಥಿಕ ಸ್ವಾತಂತ್ರ್ಯವನ್ನು ವೃದ್ಧಿಸುವ ರೂಪದಲ್ಲಿ ಇಲ್ಲ. ಬಹುಪಾಲು ಆರ್ಥಿಕ ನೀತಿಗಳು ಅನುಕೂಲಸ್ಥರ ಆರ್ಥಿಕ ಸಾಮರ್ಥ್ಯವನ್ನು ವೃದ್ದಿಸುತ್ತಿವೆ. ಇಂತಹ ಅರ್ಥಿಕ ನೀತಿಗಳನ್ನು ಜಾರಿಗೊಳಿಸಿ ಧ್ವಜವನ್ನು...

ಒಂದು ಸಂಶೋಧನಾ ಪ್ರಬಂಧಕ್ಕೆ ಹೆದರಿತೇ ಮೋದಿ ಸರ್ಕಾರ…!

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುನ್ನದ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರ್ಕಾರದ ಯಾವ...

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ- 3: ಜನರ ಮನೆ ಬಾಗಿಲಿಗೆ ಉಚಿತ ಚಿಕಿತ್ಸೆ ಕೊಂಡೊಯ್ದ ದ್ರಾವಿಡ ರಾಜ್ಯ!

ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಉಚಿತ ಚಿಕಿತ್ಸೆ ಹಾಗೂ ಔಷಧಿ ವಿತರಣೆ ವ್ಯವಸ್ಥೆಯನ್ನು ಅಲ್ಲಿ ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ. ತಮಿಳುನಾಡು ಸರ್ಕಾರದ ‘ಮಕ್ಕಳೈ ತೇಡಿ...

ಈ ಹೊತ್ತಿನ ಪ್ರಮುಖ ಸುದ್ದಿ