ವಿಚಾರ

ಚಿತ್ರದುರ್ಗ | ನೈತಿಕ ಬದುಕಿನ ಸಾರ್ಥಕತೆಗೆ ಸಾಹಿತ್ಯ ಪೂರಕ : ಡಾ.ಎಂ.ವೇದಾಂತ್ ಏಳಂಜಿ

"ಆಶುಕವನಗಳಲ್ಲಿ ತತ್ ಕ್ಷಣಕ್ಕೆ ಹೊಳೆದದ್ದನ್ನು ಅಭಿವ್ಯಕ್ತಿಸುವ ಕಲೆ ವಿರಳವಾಗಿರುತ್ತವೆ. ಅಂತಹ ವಿರಳ ಪ್ರತಿಭೆಯು ಕವಿ ತಿಪ್ಪೇಸ್ವಾಮಿ ಬಿ.ಜಿ.ಯವರಾಗಿದ್ದು ಅವರ ಕಿರುಗವನಗಳು ಗಹನವಾದ ವಿಚಾರಗಳನ್ನು ಹೇಳುತ್ತಿವೆ. ಪ್ರೀತಿ ಪ್ರೇಮ, ವಿಜ್ಞಾನ, ಪ್ರಾಣಿ ಪಕ್ಷಿ, ಸಂಭ್ರಮ,...

2025 ಹಿನ್ನೋಟ | ಕೃಷಿ-ತಂತ್ರಜ್ಞಾನದಲ್ಲಿ AI ಪ್ರಯೋಗ; ಈ ವರ್ಷ ಸಾಧಿಸಿದ್ದೆಷ್ಟು?

ಜಗತ್ತಿನ ಬಹುಪಾಲು ರಾಷ್ಟ್ರಗಳು AIಯನ್ನು ಮಾರುಕಟ್ಟೆ, ಸೇನಾ ತಂತ್ರಜ್ಞಾನ ಅಥವಾ ಕಾರ್ಪೊರೇಟ್ ಲಾಭದ ಸಾಧನವಾಗಿ ನೋಡುತ್ತಿರುವ ಹೊತ್ತಿನಲ್ಲಿ, ಭಾರತ ಅದನ್ನು ಸಾರ್ವಜನಿಕ ಮೂಲಸೌಕರ್ಯದ ದೃಷ್ಟಿಯಿಂದಲೂ ಅರ್ಥೈಸಲು ಪ್ರಯತ್ನಿಸಿದೆ. ಇದೇ ಕಾರಣಕ್ಕೆ 2025ರಲ್ಲಿ ಭಾರತದ...

ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!

ಈಗ ರಕ್ಷಣಾ ವಲಯದಲ್ಲಿ 1.80 ಲಕ್ಷ ಕೋಟಿ ಹೂಡಿಕೆಯ ಘೋಷಣೆ ಕೇವಲ ಅಂಕಿಅಂಶವಲ್ಲ, ಇದೊಂದು ಎಚ್ಚರಿಕೆ ಗಂಟೆ. ಡ್ರೋನ್‌ ಮತ್ತು ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಒಳ್ಳೆಯದೇ ಆದರೂ. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ...

2025 ಹಿನ್ನೋಟ : ನಿರಾಸೆಯ ಕತ್ತಲಲ್ಲಿ ಮಿನುಗಿದ ಭರವಸೆಯ ಕ್ರೀಡಾ ನಕ್ಷತ್ರಗಳು

2025ನೇ ಇಸವಿ ಭಾರತೀಯ ಕ್ರೀಡಾ ವಲಯಕ್ಕೆ ಪಾಠಗಳನ್ನು ಮತ್ತು ಪ್ರಶಸ್ತಿಗಳನ್ನು ಸಮಾನವಾಗಿ ನೀಡಿದೆ. ಫುಟ್‌ಬಾಲ್‌ನಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದ್ದರೆ, ಚೆಸ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ನಮ್ಮ ಯುವಶಕ್ತಿ ಜಗತ್ತನ್ನು ಆಳಲು ಸಜ್ಜಾಗಿದೆ. 2026ರ ವಿಶ್ವಕಪ್...

ಭಾಷೆ ಎನ್ನುವುದು ಒಂದು ಜನಾಂಗದ ಸಕಲ ಸರ್ವಸ್ವದ ಪ್ರತೀಕ ಎಂದಿದ್ದ ಕುವೆಂಪು

ಕನ್ನಡದ ಕಡೆಗೆ ಬರುವುದೆಂದರೆ ಜಾತಿ ಧರ್ಮದ ಭೇದವಾದಗಳ ವಿರುದ್ಧ ನಿಲ್ಲುವುದು ಎಂದು ಅರ್ಥ. ತೇಜಸ್ವಿಯವರ ವಿಶ್ಲೇಷಣೆಯು ಕುವೆಂಪು ಪ್ರಜ್ಞೆ, ಕನ್ನಡ ಮತ್ತು ಜಾತ್ಯತೀತತೆ ಎರಡನ್ನೂ ಸಮಾನ ಆಸ್ಥೆಯ ಅಥವಾ ಧ್ಯೇಯದ ಸಂಗತಿಗಳಾಗಿ ಸ್ವೀಕರಿಸಿರುವ...

ಕುವೆಂಪು ಪಂಚ ಮಂತ್ರಗಳಲ್ಲಿದೆ ಪ್ರಜಾಸತ್ತೆ ಕ್ರಾಂತಿ

ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ನಾವು ಶ್ರಮವಹಿಸಲೇಬೇಕು. ಅನರ್ಹರನ್ನು, ದೂರದೃಷ್ಠಿ ಇಲ್ಲದವರನ್ನು ಚುನಾಯಿಸಿ ಕಳಿಸಿದ್ದರಿಂದ, ಅವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗೆ ಜನರೂ ಪರೋಕ್ಷ ಕಾರಣ ಎಂದು ಕುವೆಂಪು ಹೇಳುತ್ತಾರೆ. ಕನ್ನಡದ ಸಾಕ್ಷಿ ಪ್ರಜ್ಞೆಯಾದ...

ಬಾಂಗ್ಲಾ ಅಲ್ಪಸಂಖ್ಯಾತರ ಆಕ್ರಂದನ; ಮಧ್ಯಂತರ ಸರ್ಕಾರದ 18 ತಿಂಗಳಲ್ಲಿ 2,900 ದೌರ್ಜನ್ಯ

1971ರ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಪಾಕಿಸ್ತಾನದ ದಬ್ಬಾಳಿಕೆಯ ವಿರುದ್ಧ ಹೋರಾಡಿದ್ದರು. ರವೀಂದ್ರನಾಥ ಟ್ಯಾಗೋರ್‌ ರಚಿತ “ಅಮರ್ ಶೋನಾರ್‌ ಬಾಂಗ್ಲಾ” ಎಂದು ಹಾಡುವಾಗ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ...

ಕಣ್ಣೀರಲ್ಲಿ ಕರಗಿದ ಕುಸ್ತಿಪಟುಗಳ ಕನಸು: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ಗೆ ಬಿಜೆಪಿ ‘ರಕ್ಷಾ ಕವಚ’

ಕುಸ್ತಿಪಟುಗಳು ಬೀದಿಯಲ್ಲಿ ಅಳುತ್ತಿದ್ದಾಗಲೂ, ಬ್ರಿಜ್‌ಭೂಷಣ್‌ ಅವರಿಗೆ ರಾಜಕೀಯ ರಕ್ಷಣೆ ದೊರೆಯುತ್ತಲೇ ಇತ್ತು. ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ನೀಡುವಲ್ಲಿ, ಅಧಿಕಾರ ನೀಡುವಲ್ಲಿ ಅಥವಾ ರಕ್ಷಣೆ ನೀಡುವಲ್ಲಿ ಬಿಜೆಪಿ ಪಕ್ಷ ತೋರುವ ಆಸಕ್ತಿ, ಸಂತ್ರಸ್ತರಿಗೆ ನ್ಯಾಯ...

‘ಸಂಸ್ಕಾರಿ’ ಅತ್ಯಾಚಾರಿಗಳಿಗೆ ರಾಜಕೀಯ ರಕ್ಷಾಕವಚ: ಆಸಾರಾಮ ಬಾಪೂ ಆಟ ಮತ್ತು ಅಧಿಕಾರಸ್ಥರ ಬೆತ್ತಲೆ ಹಗರಣ

ಒಬ್ಬ ಸಾಮಾನ್ಯ ಕೈದಿಗೆ ಸಿಗದ ಸವಲತ್ತುಗಳು, ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಂತಹ ಗಂಭೀರ ಆರೋಪ ಹೊತ್ತ ದೇವಮಾನವನಿಗೆ ಸಿಗುತ್ತವೆ ಎಂದರೆ, ಕಾನೂನು ಎಲ್ಲರಿಗೂ ಒಂದೇ ಎಂಬ ಸಂವಿಧಾನದ ಆಶಯ ಇಲ್ಲಿ ಅಣಕಕ್ಕೀಡಾಗಿದೆ ಧರ್ಮದ ಅಮಲು...

ಕರ್ನಾಟಕವೇ ಮಾದರಿ; ದೆಹಲಿಯಲ್ಲಿ ‘ಅಟಲ್ ಕ್ಯಾಂಟೀನ್’

ನವದೆಹಲಿಯ ಬಡವರು ಮತ್ತು ಶ್ರಮಜೀವಿಗಳ ಹಸಿವು ನೀಗಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ದೆಹಲಿ ಸರ್ಕಾರ ಗುರುವಾರ...

ಕಾಬೂಲ್‌ನ ಐತಿಹಾಸಿಕ ಚಿತ್ರಮಂದಿರ ‘ಏರಿಯಾನ’ ಮೇಲೆ ಉರುಳಿತು ತಾಲಿಬಾನಿ ಬುಲ್ಡೋಜರ್

ಕಾಬೂಲ್‌ನ ಹೃದಯಭಾಗದಲ್ಲಿ ನಿಂತಿದ್ದ ಒಂದು ಕಟ್ಟಡ ಕುಸಿದದ್ದು ಕೇವಲ ಇಟ್ಟಿಗೆ–ಸಿಮೆಂಟಿನ ನಾಶವಲ್ಲ; ಅದು ಒಂದು ರಾಷ್ಟ್ರದ ನೆನಪು, ಕನಸು ಮತ್ತು ಸಾಂಸ್ಕೃತಿಕ ಆತ್ಮದ ಧ್ವಂಸ. ಆಧುನಿಕತೆಯ ಸಂಕೇತವಾಗಿದ್ದ ‘ಏರಿಯಾನ’ ಸಿನಿಮಾ ಮಂದಿರದ ಮೇಲೆ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೊಂದು ಮೈಲಿಗಲ್ಲು; ಅತಿ ಭಾರದ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ISRO

ಭಾರತದ ಬಾಹ್ಯಾಕಾಶ ಕ್ಷೇತ್ರ ಇನ್ನೊಂದು ಮೈಲಿಗಲ್ಲು ಸೃಷ್ಟಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಬಾಹುಬಲಿ ಎಂದು ಕರೆಯಲ್ಪಡುವ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಎಲ್‌ವಿಎಂ–3 (LVM3) ಮೂಲಕ ಇಲ್ಲಿವರೆಗೆ ಭಾರತ ಉಡಾವಣೆ ಮಾಡಿರುವ...

ಈ ಹೊತ್ತಿನ ಪ್ರಮುಖ ಸುದ್ದಿ