ಇಲ್ಲಿ ಬಹುಮುಖ್ಯವಾಗಿ ಎರಡು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಒಂದನೆಯದು ರಶ್ಮಿಯವರಿಗೆ ತಾವು ಹೊರಿಸಿದ್ದ ಆರೋಪವನ್ನು ಸಮರ್ಥಿಸಿಕೊಂಡು ಅದನ್ನು ಸಾಬೀತುಪಡಿಸುವುದು. ಎರಡನೆಯದು ಕೃಷ್ಣಪ್ರಸಾದರಿಗೆ ತಮ್ಮ ಸಂಸ್ಥೆಯ ಪ್ರತಿಷ್ಠೆ ಹಾಳಾಗದಂತೆ ಅದರ ಭವಿಷ್ಯವನ್ನು ಉಳಿಸಿಕೊಳ್ಳುವುದು. ಈ...
ಸಮುದಾಯದ ಭಾಗವಾಗಿರುವ ನಾರಾಯಣಸ್ವಾಮಿಯವರು ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಾವೇ ನಿಂತು ಕಾರ್ಯಕ್ರಮವನ್ನು ಮಾಡಿದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಈಗ ಜಾರಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ದ್ವಂದ್ವ...
ಜನಾಂಗೀಯ ಬೈಗುಳಗಳನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಲಂಡನ್ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಶ್ಮಿಯಂಥವರು ಟ್ವೀಟ್ ಮಾಡಿದರೆ ಉಡುಪಿಯ ಘಟನೆ ಭಾರೀ ಸಂಚಲನ ಉಂಟು ಮಾಡಿರುವುದು ವಿಪರ್ಯಾಸವೇ ಸರಿ
ಉಡುಪಿ...
ಬಿಜೆಪಿ ಅಧಿಕಾರಕ್ಕೆ ಬಂದು, ಒಂದು ದೇಶ, ಒಂದು ತೆರಿಗೆ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಬ್ಬ ನಾಯಕ ಅನ್ನುತ್ತದೆಯೋ ಆಗ ಕಾಂಗ್ರೆಸ್ ಅದಕ್ಕಿಂತ ಉತ್ತಮ ಅನಿಸತೊಡಗಿದೆ. ಗುಜರಾತ್ ಮಾದರಿ ಅಲ್ಲ,...
ಮಣಿಪುರದಲ್ಲಿ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಎರಡು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಶ್ರಮ ವಹಿಸದ ಮೋದಿ ಸರ್ಕಾರ ಮತ್ತು ಮಣಿಪುರದ ಬಿಜೆಪಿ ಸರ್ಕಾರ ಜಗತ್ತಿನ ಮುಂದೆ ಬೆತ್ತಲಾಗಿವೆ. ಆದರೂ...
ಒಂದೆಡೆ ಪರಿಸರ ನಾಶ, ಮತ್ತೊಂದೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ. ಈ ಬದಲಾವಣೆಯು ಮಳೆ ಮತ್ತು ಕೃಷಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ.
ಭಾರತದ ಕೃಷಿಯನ್ನು ಮಾನ್ಸೂನ್ ಜೊತೆಗಿನ...
‘ನಗುವುದು ಒಂದು ಭೋಗ. ನಗಿಸುವುದು ಒಂದು ಯೋಗ. ನಗದೇ ಇರುವುದು ಒಂದು ರೋಗ’ ಎನ್ನುವುದು ಹಾಸ್ಯಗಾರನ ಬದುಕಿನ ಸಾರ್ಥಕತೆಗೆ ಸಂಬಂಧಿಸಿದ ಒಂದು ಉಕ್ತಿ. ಕನ್ನಡದ ಪ್ರಸಿದ್ಧ ಹಾಸ್ಯ ನಟ ನರಸಿಂಹರಾಜು ಅವರ ಜೀವನ...
Becoming Babasaheb ಪುಸ್ತಕ ಕುರಿತು ಲೇಖಕ ಆಕಾಶ್ ಸಿಂಗ್ ರಾಥೋರ್ ಅವರು ಭಾನುವಾರ ಸಂಜೆ ಐದು ಗಂಟೆಗೆ ಆಕೃತಿ ಪುಸ್ತಕದ ಮಳಿಗೆಯಲ್ಲಿ ಸಿಗಲಿದ್ದಾರೆ… ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಇನ್ನಷ್ಟು, ಮತ್ತಷ್ಟು ಎದೆಗಿಳಿಸಿಕೊಳ್ಳೋಣ.
ಕರ್ನಾಟಕದಲ್ಲಿ...
ದೇಶಕ್ಕೆ ಸಂಕಷ್ಟ ಎದುರಾದಾಗ ಅದನ್ನು ಎದುರಿಸಿ ಸಂಕಷ್ಟದಿಂದ ದೇಶವನ್ನು ಜನತೆಯನ್ನು ಪಾರುಮಾಡುವುದು ಪ್ರಜ್ಞಾವಂತರ ಸಾಮಾಜಿಕ ಹೊಣೆಗಾರಿಕೆ. ದೇಶದಲ್ಲಿ ವಿನಾಶಕಾರಿ ಬೆಳವಣಿಗೆ ತಲೆದೋರಿದಾಗ ಆದರ ವಿರುದ್ಧ ಕವಿ ಲೇಖಕ ಕಲಾವಿದ ದನಿ ಎತ್ತಬೇಕಲ್ಲವೇ?
ಹೊರಿಸಿಕೊಂಡು ಹೋದ...
ಹಿಮಾಲಯನ್ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಅರಣ್ಯಗಳಿಗೆ ಮಸೂದೆಯು ಹಾನಿ ಮಾಡುತ್ತದೆ. ದುರ್ಬಲ ಪರಿಸರ ಮತ್ತು ಭೂವೈಜ್ಞಾನಿಕ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯತೆಗೆ ಅಪಾಯವನ್ನು ಒಡ್ಡುತ್ತವೆ. ಅರಣ್ಯ ವಾಸಿಗಳಿಗೆ ಬದೆರಿಕೆಯಾಗಿದೆ ಎಂದು ಪರಿಸರ ತಜ್ಞರು ಮಸೂದೆಯನ್ನು...