ಟೊಮೆಟೊ ಬೆಳೆದ ರೈತ ತಮಗೆ ಸರಿಯಾದ ಬೆಲೆ ಸಿಗದೆ ಟೊಮೆಟೊವನ್ನು ರಸ್ತೆಯಲ್ಲಿ ಚೆಲ್ಲಿ ಗೋಳಾಡಿದಾಗ ಯಾಕೆ ನಮ್ಮೊಳಗಿನ ಎಕಾನಮಿಸ್ಟು ಮಿಸುಕಾಡಿರಲಿಲ್ಲ. ಬಂಡವಾಳಿಗರ, ಉದ್ದಿಮೆದಾರರ ಕೋಟ್ಯಂತರ ಸಾಲ ಮನ್ನಾ ಮಾಡಿದಾಗ ಸುಮ್ಮನಿರುವುದೇಕೆ? ನಾವು ರೈತನಿಗೆ...
70ರ ದಶಕದಲ್ಲಿ ದೇವರಾಜ ಅರಸು ಅವರು ವಿಶೇಷ ಆಸಕ್ತಿವಹಿಸಿ ದಮನಿತರಿಗೆ ಮೀಸಲಾತಿಯನ್ನು ಕಲ್ಪಿಸಿದರು. ಆದರೆ, ಅಂದಿನಿಂದ ಇಂದಿನವರೆಗೆ ಮೀಸಲಾತಿಯಿದ್ದರು ಒಂದಿಂಕ್ರದಷ್ಟು ಚಲಿಸಲಾಗದೇ ಈ ಸಮುದಾಯಗಳ ಜನರು ನಿಂತಲ್ಲೇ ತೆವಳುತ್ತಿದ್ದಾರೆ. ಕಾರಣ ಇಂದಿನ ರಾಜಕಾರಣಕ್ಕೆ...
ಚಂದದ ಹೆಣ್ಣುಮಕ್ಕಳನ್ನು ಅಪಹರಿಸಿ ತಾವು ಅನುಭವಿಸಿದ ನಂತರ ತಂದೊಪ್ಪಿಸಿದ ಹುಡುಗರಿಗೆ ಬಿಟ್ಟು ಕೊಡೋದು, ಅವರೂ ಬಳಸಿದ ನಂತರ ಸುಮ್ಮನಾದರೆ ಸರಿ; ಇಲ್ಲದಿದ್ದರೆ ಕತ್ತು ಹಿಸುಕಿ ನೇತ್ರಾವತಿಗೆ ಎಸೆಯೋದು, ʼನದಿಗೆ ಹಾರಿ ಆತ್ಮಹತ್ಯೆʼ ಅಥವಾ...
ವಿ ಪಿ ಸಿಂಗ್, ಒಂದು ಕಾಲದಲ್ಲಿ ಭಾರತದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದವರು. ಮಂಡಲ್ ವರದಿ ಜಾರಿಯ ಮೂಲಕ ದೇಶದ ರಾಜಕಾರಣ ಮತ್ತು ಸಾಮಾಜಿಕ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣಕರ್ತರಾದವರು; ಹಿಂದುಳಿದ ವರ್ಗಗಳು ಯಾವತ್ತಿಗೂ...
ಕಥೆಗಾರ್ತಿ ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿ ಮುಳ್ಳು’ ಕಥಾ ಸಂಕಲನ, ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ. ಆ ನೆಪದಲ್ಲಿ...
60-70ರ ದಶಕದ ಕರ್ನಾಟಕ ರಾಜಕೀಯದ ಒಳಸುಳಿಗಳು ಮತ್ತು ಅದನ್ನೆಲ್ಲ ಹಾದು ಕರ್ನಾಟಕದ ರಾಜಕೀಯ ಬೆಳೆದುಬಂದ ಬಗೆಗಳನ್ನು ಅರಿಯುವ ಆಸಕ್ತಿ ಇರುವವರು ಓದಲೇಬೇಕಾದ ಪುಸ್ತಕ ಇದು.
ದೇವೇಗೌಡರ ಸೋಷಿಯಲ್ ಕ್ಯಾಪಿಟಲ್‌ನ ಗಾತ್ರದ ಬಗ್ಗೆ ನನಗೆ ಇದ್ದ...
ಬಿಜೆಪಿ ಸರಕಾರದಿಂದಲೇ ನೇಮಿಸಿದ ಕಳೆದ ಕಾನೂನು ಆಯೋಗವು ನವೆಂಬರ್ 2016ರಲ್ಲಿ ಇದೇ ವಿಷಯದ ಮೇಲೆ ಜನರ ಅಭಿಪ್ರಾಯ ಕೇಳಿತ್ತು. ಅದಕ್ಕೆ ಒಟ್ಟು 75,378 ಸಲಹೆಗಳು ಬಂದಿದ್ದವು. ಅದರ ಆಧಾರದ ಮೇಲೆ 2018ರಲ್ಲಿ...
ಪತಂಜಲಿ ಮುಖ್ಯವಾಗಿ ಯೋಗವನ್ನು ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವ ಮಾರ್ಗವೆಂದು ವಿವರಿಸಿದ್ದಾರೆಯೇ ಹೊರತು ಯೋಗದಿಂದಲೇ ಆರೋಗ್ಯ ಎನ್ನುವ ತೀರ್ಪನ್ನು ನೀಡಿಲ್ಲ. "ಯೋಗ: ಚಿತ್ತವೃತ್ತಿ ನಿರೋಧ:" ಎಂದು ಹೇಳುವಲ್ಲಿ ದೈಹಿಕ ಸಮಸ್ಯೆಗಳ ಕುರಿತಾಗಲೀ, ರೋಗದ ಕುರಿತಾಗಲೀ...
ನಗರಸಭೆಯಿಂದ ಮಹಾನಗರಪಾಲಿಕೆ ಕಡೆಗೆ ಸ್ಮಾರ್ಟ್ ಸಿಟಿಗೆ ಪ್ರಮೊಷನ್ ಪಡೆದು ಭೌತಿಕವಾಗಿ ಬಹಳೇ ಬದಲಾಯಿಸಿ ಬಿಟ್ಟಿದೆ. ನೀವೇನೇ ಹೇಳಿ ಹಳೆಯ ಡಾವಣಗೇರಿಯ ಸೋಪಜ್ಞಶೀಲ ಸ್ಮಾರ್ಟ್ನೆಸ್ ಸ್ಮಾರ್ಟ್ ಸಿಟಿ ದಾವಣಗೆರೆಗೆ ದಕ್ಕಲು ಸಾಧ್ಯವಿಲ್ಲ. ಅದು ಜವಾರಿ...
1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಸಮಯದಲ್ಲಿ ಹಿಂದುತ್ವದ ಅಬ್ಬರ ಮುನ್ನೆಲೆಯಲ್ಲಿತ್ತು. ಅದೇ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಆಗಲೂ, ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ರಚಿಸಿತು. ಹಿಂದುತ್ವಕ್ಕೆ ಆ ರಾಜ್ಯದ ಜನರು...
ಛತ್ರಪತಿ ಶಿವಾಜಿಯನ್ನು ಮೆರೆಸುತ್ತಾ, ಔರಂಗಜೇಬ್‌ನನ್ನು ಖಳನಾಯಕನನ್ನಾಗಿಸುತ್ತಾ ಬರುತ್ತಿರುವುದರ ಹಿಂದೆ ಒಂದು ವ್ಯವಸ್ಥಿತ ತಂತ್ರ ಹಾಗೂ ಉದ್ದೇಶ ಇದೆ; ಔರಂಗಜೇಬ್ ಹೆಸರಿನಲ್ಲಿ ಮುಸ್ಲಿಮರನ್ನು ಪ್ರಚೋದಿಸಿ ಹಿಂಸಾಚಾರ ಉಂಟುಮಾಡುವ, ಅದನ್ನು ತಮ್ಮ ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳುವ...
ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸತ್ಯ. ಈಗ ವಿರೋಧ ಪಕ್ಷವಾಗಿರುವ ಬಿಜೆಪಿ ಸೌಜನ್ಯದಿಂದಲೇ ಈ ಪಾತ್ರವನ್ನು ನಿರ್ವಹಿಸಬೇಕು. ವಿರೋಧ ಪಕ್ಷಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಘನತೆ ಇದೆ; ಗೌರವ ಇದೆ. ಸರ್ಕಾರ ದಿಕ್ಕು...